1) ಈ ಕೆಳಗಿನವುಗಳಲ್ಲಿ ಬಟ್ಟೆ ಉತ್ಪಾದನೆಗೆ
ಬೆಳಸುವ ಸಸ್ಯ
ಎ) ಹತ್ತಿ ✓
ಬಿ) ಆಲೂಗಡ್ಡೆ
ಸಿ) ಕ್ಯಾರೆಟ್
ಡಿ) ತೆಂಗಿನಕಾಯಿ
2) ವಿಟಾಮಿನ ‘ಎ ಪೂರಿತ ಕುಲಾಂತರಿ ಸಸ್ಯ
ಎ) ಹೊಗೆಸೊಪ್ಪು
ಬಿ) ಪೋವರ್ ಸೆವರ ಟೊಮ್ಯಾಟೋ
ಸಿ) ಚಿನ್ನದ ಬಣ್ಣದ ಅಕ್ಕಿ ✓
ಡಿ) ಬಿ.ಟಿ.ಹತ್ತಿ
3) ಪೋಷಕ ಲವಣಗಳ ದ್ರವಗಳಲ್ಲಿ ಸಸ್ಯಗಳನ್ನು
ಬೆಳೆಯುವ ವಿಧಾನ.
ಎ) ಜಲಕೃಷಿ ✓
ಬಿ) ವಾಯು ಕೃಷಿ
ಸಿ) ಹನಿ ನೀರಾವರಿ
ಡಿ) ಸಿಂಚನ ಕೃಷಿ.
4) ಇದು ಒಂದು ಮಾನವ ನಿರ್ಮಿತ ಮಿಶ್ರಕ.
ಎ) ಕೇಸರಿ
ಬಿ) ಬೀಟರೂಟ
ಸಿ) ಅರಶಿನ
ಡಿ) ಸ್ಯಾಕರಿನ್ ✓
5) ಇದು ಒಂದು ಸಂಕರಣ ತಳಿ
ಎ) ಜರ್ಸಿ
ಬಿ) ಸಿಂಧ್
ಸಿ) ಹಳ್ಳಿಕಾರ
ಡಿ) ಕರಣ್ ಸ್ಪಿಸ್ ✓
6) ರೇಷ್ಮೆ ಹುಳು ಸಾಕಾಣಿಕೆಯನ್ನು ಹೀಗೆ ಕರೆಯುತ್ತಾರೆ.
ಎ) ಎಲೆಕಲ್ಟರ್
ಬಿ) ಹಾರ್ಟಿಕಲ್ಟರ್
ಸಿ) ಸೆರಿಕಲ್ಟರ್ ✓
ಡಿ) ಪಿಸಿಕಲ್ಟರ್
7) ಒಂದು ಜೀವಕೋಶದಲ್ಲಿ ವರ್ಣತಂತು ಗುಂಪುಗಳ
ಸಂಖ್ಯೆಯನ್ನು ಕೃತಕವಾಗಿ ಹೆಚ್ಚಿಸಬಹುದು.
ಎ) ಟೋಟಿ ಪೊಟೆನ್ಸಿ ✓
ಬಿ) ಎಡಿಪೊಟಿನ್ಸಿ
ಸಿ) ಅಂಗಾಂಶ ಕೃಷಿ
ಡಿ) ಭ್ರೂಣ ಕೋಶಗಳು
8)ಇದರಿಂದ ಜೀವಕೋಶದಲ್ಲಿ ವರ್ಣತಂತು ಗುಂಪುಗಳ
ಸಂಖ್ಯೆಯನ್ನು ಕೃತಕವಾಗಿ ಹೆಚ್ಚಿಸಬಹುದು.
ಎ) ಸ್ಯಾಕರಿನ
ಬಿ) ಪ್ಯಾರಾಷಿನ್
ಸಿ) ಕೋಲ್ಚಿಸಿನ್ ✓
ಡಿ) ವರ್ಣಕ
9) ಕೀಟಗಳ ಉಸಿರಾಟದ ಅಂಗ.
ಎ) ನಳಕಾಪಾದ
ಬಿ) ಚರ್ಮ
ಸಿ) ಟಿನೀಡಿಯಾ
ಡಿ)ಟ್ರೇಕೆಯಾ ✓
10) ಅಮೀಬಾದ ಚಲನಾಂಗ.
ಎ) ಮಿಥ್ಯಾಪಾದ ✓
ಬಿ) ಕಂಬಳ್ಳಿ
ಸಿ) ಈಜುರೆಕ್ಕೆ
ಡಿ) ನಳಕಪಾದ
11. ಕುದುರೆಯ ವೈಜ್ಞಾನಿಕ ಹೆಸರು
ಎ) ಈಕ್ರಸ್ ಏಸಿನಸ್
ಬಿ) ಫೆಲಿಸ್ ಟೊಮೆಸ್ಟಿಕಾ
ಸಿ) ಕ್ಯಾನಿಸ್ ಫೆಮಿಲಿಯಾರಿಸ
ಡಿ) ಈಕ್ವ್ಯಾಸ್ ಕೆಬಾಲಸ್ ✓
12. ವರ್ಗೀಕರಣದ ಮೂಲ ಘಟಕ
ಎ) ಜಾತಿ
ಬಿ) ಕುಟುಂಬ
ಸಿ) ಪ್ರಭೇದ ✓
ಡಿ) ವರ್ಗ
13. ಆಧುನಿಕ ವರ್ಗಿಕರಣ ಶಾಸ್ತ್ರದ ಪಿತಾಮಹ
ಎ) ಅರಿಸ್ಟಾಟಲ್
ಬಿ) ಕರೋಲಸ್ ಲಿನೀಯಸ್ ✓
ಸಿ) ಚರಕ
ಡಿ) ಶುಶ್ರುತ
14. ಹಸುವಿನ ವೈಜ್ಞಾನಿಕ ಹೆಸರು
ಎ) ಬಾಸ್ ಇಂಡಿಕಸ್
ಬಿ) ಬಾಸ್ ಟಾರಸ ✓
ಸಿ) ಫೆಲಿಸ ಲಿಯೋ
ಡಿ) ಹೆವಿಲೋ ಸೇಪಿಯನ್ಸ್
15. ನಾಯಿಕೊಡೆ ಸೇರಿರುವ ಸಾಮ್ರಾಜ್ಯ
ಎ) ಮೊನೆರಾ ಸಾಮ್ರಾಜ್ಯ
ಬಿ) ಮೈಕೋಟಾ ಸಾಮ್ರಾಜ್ಯ ✓
ಸಿ) ಸಸ್ಯ ಸಾಮ್ರಾಜ್ಯ
ಡಿ) ಪೋಟಿಸ್ಟ ಸಾಮ್ರಾಜ್ಯ
16. ಜೀವಿ ಮತ್ತು ನಿರ್ಜೀವಿಗಳ ನಡುವಿನ ಕೊಂಡಿ
ಎ) ಬ್ಯಾಕ್ಟಿರಿಯಾ
ಬಿ) ವೈರಸ ✓
ಸಿ) ಅಮಿಬಾ
ಡಿ) ಶಿಲಿಂದ್ರ
17. ಓಸ್ಟಿಯಾ ಎಂಬ ರಂಧ್ರಗಳನ್ನು ಹೊಂದಿದ
ಅಕಶೇರುಕಗಳ ವಂಶ
ಎ) ಚಪ್ಪಟೆ ಹುಳುಗಳು
ಬಿ) ದುಂಡು ಹುಳುಗಳು
ಸಿ) ಸ್ಪಂಜು ಪ್ರಾಣಿಗಳು ✓
ಡಿ) ಸಂಧಿಪದಿಗಳು
18. ನಕ್ಷತ್ರ ಮೀನು ಈ ವಂಶಕ್ಕೆ ಸೇರಿರುವ
ಜೀವಿ
ಎ) ದುಂಡು ಹುಳುಗಳು
ಬಿ) ಸಂಧಿಪದಿಗಳು
ಸಿ) ಮೃಂದ್ವಂಗಿಗಳು
ಡಿ) ಕಂಟಕ ಚರ್ಮಿಗಳು ✓
19. ಶಿಲೀಂದ್ರಗಳ ಬಗ್ಗೆ ಅಧ್ಯಯನ
ಎ) ವೈರಾಲಜಿ
ಬಿ) ಮೈಕಾಲಜಿ ✓
ಸಿ) ಪೆಡಾಲಜಿ
ಡಿ) ಮೇರಿಕಲ್ಚರ್
20. ಹಣ್ಣಿನ ಸಸ್ಯಗಳ ಅಭಿವೃದ್ಧಿಯ ಬಗ್ಗೆ
ಅಧ್ಯಯನ
ಎ) ಫೈಕಾಲಜಿ
ಬಿ) ಪೊಮೋಲಾಜಿ ✓
ಸಿ) ಪ್ಲಾಂಟ ಬ್ರೀಡಿಂಗ್
ಡಿ) ಸಿಲ್ಪಿಕಲ್ಚರ್
21. ತಳಿಶಾಸ್ತ್ರದ ಪಿತಾಮಹ
ಎ) ಜಾನ್ ಗ್ರೆಗರ ಮೆಂಡಲ್ ✓
ಬಿ) ಚಾಲ್ರ್ಸ ಡಾರ್ವಿನ
ಸಿ) ಅರಿಸ್ಟಾಟಲ್
ಡಿ) ಥಿಯೋಪ್ರಾಸ್ಟಸ್
22. ಮೈಟೋಕಾಂಡ್ರಿಯವನ್ನು ಕಂಡು ಹಿಡಿದ ವಿಜ್ಞಾನಿ
ಎ) ಲೂಯಿ ಪಾಶ್ಚರ್
ಬಿ) ಕ್ರಿಶ್ಚಿಯನ್ ಡಿಡುವೆ
ಸಿ) ಕೋಲಿಕರ್ ✓
ಡಿ) ಪೆಲಾಡೆ
23. ಸ್ಪರ್ಶಜ್ಞಾನವಿಲ್ಲದ ಮಚ್ಚೆಗಳು ಈ ರೋಗದ
ಲಕ್ಷಣ
ಎ) ಕ್ಷಯ ರೋಗ
ಬಿ) ಮೂರ್ಛೆ ರೋಗ
ಸಿ) ಕುಷ್ಟ ✓
ಡಿ) ಡೆಂಗ್ಯೂ
24. ಅಗಾರ ಮತ್ತು ಅಲಜಿನ್‍ಗಳನ್ನು ಇವುಗಳಿಂದ
ತಯಾರಿಸುತ್ತಾರೆ.
ಎ) ಬ್ಯಾಕ್ಟೇರಿಯಾ
ಬಿ) ವೈರಸ್
ಸಿ) ಶೈವಲ ✓
ಡಿ) ಪ್ರೋಟೋಜೋವಾ
25. ಡಿ.ಎನ್.ಎ. ಒಳಗೊಂಡಿರುವುದು
ಎ) ವರ್ಣತಂತಗಳು ✓
ಬಿ) ಪ್ಲಾಸ್ಟಿಡಗಳು
ಸಿ) ಶೈವಲ
ಡಿ) ಪ್ರೋಟೋಜೇವಾ
26. ಜೀನ್ ಎಂಬ ಪದ ಪರಿಚಿಸಿದವರು
ಎ) ಮೋರ್ಗನ್
ಬಿ) ಡೇಡುವೆ
ಸಿ) ಕೋಲ್ಲಿಕರ್
ಡಿ) ಜ್ಯಾನ್ಸನ್ ✓
27. RNA ದಲ್ಲಿ
ಇರಲಾರದ ನೈಟ್ರೋಜನ್ ಕ್ಷಾರ
ಎ) ಅಡಿನಿನ್
ಬಿ) ಸೈಟೋಸಿನ್
ಸಿ) ಗ್ವಾನೀನ
ಡಿ) ಥೈಯಾಮಿನ್ ✓
28. ಕೃತಕವಾಗಿ ಬ್ಯಾಕ್ಟಿರಿಯಾದಿಂದ ಪಡೆದ
ಮೊದಲ ಹಾರ್ಮೋನ
ಎ) ಇನಸುಲಿನ್ ✓
ಬಿ) ಥೈರಾಕ್ಸಿನ್
ಸಿ) ಅಡ್ರಿನಾಲಿನ್
ಡಿ) ಟೆಸೋಸ್ಟಿರಾನ್
29.ಇದು ಜೆನೆಟಿಕ್ ಇಂಜಿನಿಯರಿಂಗಗೆ ಸಂಬಂಧಪಟ್ಟಿದೆ
ಎ) ಮೈಟೋಕಾಂಡ್ರಿಯ
ಬಿ) ಗಾಲ್ಗಿ ಸಂಕೀರ್ಣ
ಸಿ) ಲೈಸೋಸೊಮ
ಡಿ) ಪ್ಲಾಸ್ಮಿಡ್ ✓
30. ಇದು ಕೇವಲ RNA ದಲ್ಲಿ ಕಂಡುಬರುತ್ತದೆ.
ಎ) ಸೈಟೋಸಿನ್
ಬಿ) ಅಡಿನಿನ್
ಸಿ) ಯುರಾಸಿಲ್ ✓
ಡಿ) ಗ್ವಾನೀನ
31. ಪ್ರೋಟೀನ್ ಪ್ರೋಡಕ್ಟ be Toxin ಜೀನ Cry
IAC ಮತ್ತು Cry
II Ab ಇವುಗಳ ನಿಯಂತ್ರಣಕ್ಕೆ ಕಾರಣವಾಗಿದೆ.
ಎ) ಬೊಲ್ ವರ್ಮ ✓
ಬಿ) ಕಾಂಡ ವರ್ಮ
ಸಿ) ಮೊಥ
ಡಿ) ಪ್ರೋಟ್ ಫೈ
32.ಅಕ್ರೋಮೆಗಾಲಿ ಇದರ ಅನಿಯಂತ್ರಿತ ಸ್ರವಿಕೆಯಿಂದ
ಬರುತ್ತದೆ.
ಎ) ಪಿಟ್ಯುಟರಿ ✓
ಬಿ) ಅಡ್ರಿನಲ್
ಸಿ) ಥೈರಾಯ್ಡ
ಡಿ) ಪ್ಯಾನ್ ಕ್ರಿಯಾಸ್
33. DNA ರಚನೆಯನ್ನು
ಪ್ರಥಮವಾಗಿ ವಿವರಿಸಿದವರು
ಎ) ಕ್ಯಾಚೆಸೈಡ್
ಬಿ) ನೆರೆನ್ ಬರ್ಗ
ಸಿ) ಲೆಡರ ಬರ್ಗ
ಡಿ) ವ್ಯಾಟ್ಸನ್ ಮತ್ತು ಕ್ರಿಕ್ ✓
34. ಮೆಡುಲ್ಲಾ ಅಬ್ಲಾಂಗೆಟಾ ಮಾನವನ ಇದರ ಭಾಗ
ಎ) ಹೃದಯ
ಬಿ) ಮಿದಳು ✓
ಸಿ) ಪಿತ್ತ ಜನಕಾಂಗ
ಡಿ) ಲೈಂಗಿಕ ಅಂಗಗಳು
35. ಹಿಮೊಗ್ಲೋಬಿನ್‍ನ ಕಾರ್ಯ
ಎ) ಆಕ್ಸಿಜನ್ ಸರಬರಾಜು ✓
ಬಿ) ಬ್ಯಾಕ್ಟಿರಿಯಾ ಭಕ್ಷಣೆ
ಸಿ) ಅನೆಮಿಯಾ ನಿಯಂತ್ರಣ
ಡಿ) ಶಕ್ತಿಯ ಸದ್ಭಳಕೆ
36.ಬೇರಿನ ಗಂಟುಗಳು ಸಾಮಾನ್ಯವಾಗಿ ಈ ಸಸ್ಯಗಳಲ್ಲಿ
ಕಂಡು ಬರುತ್ತವೆ.
ಎ) ಲೇಗುಮಿನೊಸ ಸಸ್ಯಗಳು ✓
ಬಿ) ಪ್ಯಾರಾಸೈಟಿಕ ಸಸ್ಯಗಳು
ಸಿ) ಐಪಿಪೈಟಿಕ್ ಸಸ್ಯಗಳು
ಡಿ) ಅಕ್ಟಾಲಿಕ ಸಸ್ಯಗಳು
37. ಅಲ್ಜಿಮಿಯರ್ಸ ರೋಗ ಸಂಬಂಧಿಸಿದ್ದು
ಎ) ಪಿತ್ರಜನಕಾಂಗ
ಬಿ) ಮೂತ್ರಪಿಂಡ
ಸಿ) ಮಾನವ ರಕ್ಷಣಾ ವ್ಯವಸ್ಥೆ
ಡಿ) ಮಿದುಳು ✓
38.ಬೇರುಗಳ ಹಾಗೂ ಕಾಂಡಗಳ ತುದಿಗಳಲ್ಲಿ ಬೆಳವಣಿಗೆ
ಹಾರ್ಮೊನ
ಎ) ಆಕ್ಸೀನ್ ✓
ಬಿ) ಜಿಬ್ಬರ್ ಲಿನ್
ಸಿ) ಇಥಲಿನ
ಡಿ) ಸೈಟೋಕೆರ್ನಿ
39.ಕೃತಕವಾಗಿ ಹಣ್ಣುಗಳನ್ನು ಮಾಗಿಸಲು ಉಪಯೋಗಿಸುವರು
ಎ) ಆಕ್ಸೀನ್
ಬಿ) ಜಿಬ್ಬರ ಲಿನ್
ಸಿ) ಇಥಲಿನ ✓
ಡಿ) ಸೈಟೋಕ್ವೆನಿನ್
40. ಸೂಕ್ಷ್ಮದರ್ಶಕವನ್ನು ರೂಪಿಸುವಲ್ಲಿ ಮೊದಲಿಗರು
ಇವರು
ಎ) ರಾಬರ್ಟಹುಕ್
ಬಿ) ಲೀವನ್ ಹಾಕ್ ✓
ಸಿ) ಜಾನ್‍ಡೀವ್
ಡಿ) ಯಾರುಅಲ್ಲ.
41'ಕ್ಷಯ ರೋಗವನ್ನು' ಈ ರೀತಿಯಾಗಿ ಕರೆಯಲಾಗಿದೆ.
ಎ) ಕರಿಮಾರಿ
ಬಿ) ಬಿಳಿಮಾರಿ ✓
ಸಿ) ಮಾಹಮಾರಿ
ಡಿ) ಯಾವುದು ಅಲ್ಲ .
42 ಡಿ.ಪಿ.ಟಿ ಲಸಿಕೆಯು ಯಾವ ರೋಗಕ್ಕೆ ಪ್ರಯೋಜನ
ಕಾರಿಯಲ್ಲ
ಎ) ಧನುರ್ವಾತ
ಬಿ) ಡಿಫ್ತೀರಿಯಾ
ಸಿ) ಪರ್‍ಟುಸಿಸ್ ✓
ಡಿ) ಕ್ಷಯರೂಲ್
43 ಹಿಮೊಗ್ಲೋಬಿನನ್ನು ಹೊಂದಿರುವ ರಕ್ತ ಕಣಗಳು
ಎ) ಕೆಂಪು ✓
ಬಿ) ಬಿಳಿ
ಸಿ) ಪ್ಲೆಟೇಟ್ಸ್
ಡಿ) ಎಲ್ಲವೂ
44 ಮಲೇರಿಯಾ ರೋಗಕ್ಕೆ ಕಾರಣವಾದ ಸೊಳ್ಳೆ
ಎ) ಅನಾಫಿಲಿಸ್‍ಸೊಳ್ಳೆ
ಬಿ) ಅನಾಫಿಲಿಸ್ ಹೆಣ್ಣು ಸೊಳ್ಳೆ ✓
ಸಿ) ಸೊಳ್ಳೆ
ಡಿ) ಯಾವುದು ಅಲ್ಲ
45. ಜೀವಕೋಶವನ್ನು ಕಂಡು ಹಿಡಿದವರು
ಎ) ಲಿವಿನ್ ಹಾಕ್
ಬಿ) ರಾಬರ್ಟ ಬ್ರೌನ್
ಸಿ) ರಾಬರ್ಟ ಹುಕ್ ✓
ಡಿ) ಪರಾಶರ
46. ಕೆಂಪು ಇರುವೆ ಅಥವಾ ಜೇನು ಹುಳು ಕಚ್ಚಿದಾಗ
ವ್ಯಕ್ತಿಯ ದೇಹದ ಒಳಗೆ ಸೇರಿಸುವ ಆಮ್ಲ
ಎ) ಲ್ಯಾಕ್ಲಿಕ್ ಆಮ್ಲ
ಬಿ) ಆಕ್ಸಾಲಿಕ್ ಆಮ್ಲ
ಸಿ) ಆಸಿಟಿಕ್ ಆಮ್ಲ
ಡಿ) ಫಾರ್ಮಿಕ್ ಆಮ್ಲ ✓
47. ಹಾಲಿನಲ್ಲಿರುವ ಬ್ಯಾಕ್ಟೀರಿಯಾ
ಎ) ವಿಬ್ರೀಯೋ ಕಾಕ್ಯೆ
ಬಿ) ಲ್ಯಾಕ್ಟೊ ಬ್ಯಾಕ್ಟೀರಿಯಾ ✓
ಸಿ) ಬ್ಯಾಕ್ಟೀರಿಯೋಫೆಜ್
ಡಿ) ಸ್ಪೈರಲೈ ಬ್ಯಾಕ್ಟೀರಿಯಾ
48. ಬ್ಯಾಕ್ಟೀರಿಯಾದ ವೈರಸ್ ಸೋಂಕು
ಎ) ಬ್ಯಾಕ್ಟೀರಿಯೋಫೇಜ್ ✓
ಬಿ) ಸ್ಪೈರಲೈ ಬ್ಯಾಕ್ಟೀರಿಯಾ
ಸಿ) ಸ್ಟ್ರೈಪ್ಟೋಕಾಕೈ ಬ್ಯಾಕ್ಟೀರಿಯಾ
ಡಿ) ಲ್ಯಾಕ್ಟೋ ಬ್ಯಾಕ್ಟೀಯಾ
49. ಹೆಚ್.ಐ.ವಿ ಯಿಂದ ಬರುವ ರೋಗ
ಎ) ಕಾಲರ
ಬಿ) ಕ್ಷಯ
ಸಿ) ಏಡ್ಸ್ ✓
ಡಿ) ಪ್ಲೇಗ್
50. ಸೆಲ್ಸ್ ಎಂದು ಮೊದಲಿಗೆ ಕರೆದ ವಿಜ್ಞಾನಿ
ಎ) ರಾಬರ್ಟ ಹುಕ್ ✓
ಬಿ) ರಾಬರ್ಟ ಹುಡ್
ಸಿ) ಕ್ಲೀಡನ್
ಡಿ) ನ್ಯೂಟಾನ್
51.ಭಾರತದಲ್ಲಿ ಏಡ್ಸ್ ರೋಗವನ್ನು ಅಧಿಕೃತವಾಗಿ
ಎಷ್ಟರಲ್ಲಿ ಮತ್ತು ಎಲ್ಲಿ ಪತ್ತೆ ಹಚ್ಚಲಾಯಿತು?
ಎ) ಚೈನೈ 1987 ✓
ಬಿ) ಮುಂಬಾಯಿ 2000
ಸಿ) ದೆಹಲಿ 1987
ಡಿ) ಬೆಂಗಳೂರು 1987
52 .ಕಾಲರ ರೋಗಕ್ಕೆ ಕಾರಣವಾದ ಜೀವಿ.
ಎ) ವಿಬ್ರಿಯೋ ✓
ಬಿ) ಪ್ಲಾಸ್ಮೋಡಿಯಮ್
ಸಿ) ಲ್ಯಾಕ್ಟೋಬೈಸೀಸ್
ಡಿ) ಅಮೀಬಾ
53.ಪ್ಲಾಸ್ಮೋಡಿಯಮ್ ವೈವಾಕ್ಸ್ ಈ ರೋಗಕ್ಕೆ
ಕಾರಣ
ಎ) ಕಾಲರ
ಬಿ) ಭೇದಿ
ಸಿ) ಏಡ್ಸ್
ಡಿ) ಮಲೇರಿಯಾ ✓
54. ಆರೋಗ್ಯವಂತ ಮಾನವರ ದೇಹದ ತಾಪ
ಎ) 40⁰C
ಬಿ) 35⁰C
ಸಿ) 37⁰C ✓
ಡಿ) 20⁰C
55.ಒಂದೇ ರೀತಿಯ ರಚನೆ ಮತ್ತು ಕಾರ್ಯವನ್ನು
ನಿರ್ವಹಿಸುವ ಜೀವಕೋಶಗಳ ಗುಂಪು ಇದಾಗಿದೆ
ಎ) ಅಂಗಾಂಶ ✓
ಬಿ) ಅಂಗ
ಸಿ) ಅಂಗವ್ಯೂಹ
ಡಿ) ಜೀವಿ
56.ಪ್ರೋಕ್ಯಾರಿಯೋಟಿಕ್ ಜೀವಿಗಳನ್ನು ಈ ಕೆಳಗಿನ
ಯಾವ ಸಾಮ್ರಾಜ್ಯಕ್ಕೆ ಸೇರಿಸಲಾಗಿದೆ
ಎ) ಮೊನೆರಾ ✓
ಬಿ) ಪ್ರೊಟಿಸ್ಟಾ
ಸಿ) ಮೈಕೋಟರಿ
ಡಿ) ಸಸ್ಯ ಸಾಮ್ರಾಜ್ಯ
57.ಈ ಬ್ಯಾಕ್ಟೀರಿಯಾಗಳನ್ನು ರೈತರ ನೈಸರ್ಗಿಕ
ವೈರಿಗಳು ಎಂದು ಕರೆಯುವರು
ಎ) ಅಮೋನಿಕರಣ ಬ್ಯಾಕ್ಟೀರಿಯಾ
ಬಿ) ನೈಟ್ರೋಸೋಮೋನಾಸ್
ಸಿ) ಸ್ಯೂಡೋಮೋನಾಸೆ ✓
ಡಿ) ನೈಟ್ರೋಬ್ಯಾಕ್ಟರ್
58. ಮಲೇರಿಯಾಕ್ಕೆ ಕಾರಣವಾಗುವ ಪ್ಲಾಸ್ಮೋಡಿಯಂ
ವೈವಾಕ್ಸ್‍ನ್ನು ಜೀವಿಗಳ ಯಾವ ಗುಂಪಿಗೆ ಸೇರಿಸಲಾಗಿದೆ
ಎ) ಆದಿಜೀವಿ ✓
ಬಿ) ಬ್ಯಾಕ್ಟೀರಿಯಾ
ಸಿ) ಏಕಕೋಶಿಯ ಶೈವಲ
ಡಿ) ವೃರಾಣು
59. ಒಸಡಿನಿಂದ ಹೊರಬರುವ ಹಲ್ಲಿನ ಹೊರಭಾಗ
ಎ) ಎನಾಮಲ್
ಬಿ) ಡೆಂಟೈನ್
ಸಿ) ಕ್ರೌನ್
ಡಿ) ಬೇರು ✓
60.ಒಬ್ಬ ವ್ಯಕ್ತಿಗೆ ಸತತವಾಗಿ ಕೆಮ್ಮು ರಾತ್ರಿಯ
ವೇಳೆಯಲ್ಲಿ ಜ್ವರ ಕಾಣಿಸಿಕೊಳ್ಳುವುದು, ಹಸಿವಾಗದಿರುವುದು, ಊಟ ಸೇರದಿರುವುದು, ಬಳಲಿಕೆ ಇದ್ದು, ಆ
ವ್ಯಕ್ತಿ ಯಾವ ರೋಗದಿಂದ ಬಳಲುತ್ತಿದ್ದಾನೆ.?
ಎ) ಕಾಲರಾ
ಬಿ) ಮದುಮೇಹ
ಸಿ) ಅಜಿರ್ಣತೆ
ಡಿ) ಕ್ಷಯರೋಗ ✓
61.ಒಬ್ಬ ರೈತನು ತನ್ನ ಹೊಲದಲ್ಲಿ ಬೆಳೆದ
ಆಲೂಗಡ್ಡೆಯಲ್ಲಿ ಪ್ರತೀ ವರ್ಷ ಲಾಭವನ್ನು ಗಳಿಸಿರುತ್ತಾನೆ. ಆದರೆ ಪ್ರಸ್ತುತ ವರ್ಷದಲ್ಲಿ ಅವನು ಬೆಳೆದ
ಬೆಳೆಯ ಎಲೆಗಳು ಬೂದುಬಣ್ಣಕ್ಕೆ ತಿರುಗಿ ಬೆಳೆಯು ಸೊರಗಿಹೋಗಿರುತ್ತದೆ ಕಾರಣ
ಎ) ಅತಿಯಾದ ಮಳೆ
ಬಿ) ಕಡಿಮೆ ಮಳೆ
ಸಿ) ಖನಿಜಾಂಶಗಳ ಕೊರತೆ
ಡಿ) ಫಂಗಸ್ ಹಾವಳಿ ✓
62. ವೆಲಸನಿರೆಯಾ ಸಸ್ಯದ ಉಸಿರಾಟಕ್ಕೆ ಸಹಾಯ
ಮಾಡುವ ಬೇರು
ಎ) ಹೀರು ಬೇರು
ಬಿ) ವಾಯಧರ ಬೇರು ✓
ಸಿ) ತಂತು ಬೇರು
ಡಿ) ತಾಯ ಬೇರು
63.ಜೀವಕೋಶದಲ್ಲಿ ಸೆಂಟ್ರಿಯೋಲ್ ನ ಕಾರ್ಯ
ಇದಾಗಿದೆ.
ಎ) ರಾಸಾಯನಿಕಗಳನ್ನು ಸ್ರವಿಸುತ್ತದೆ
ಬಿ) ಪ್ರೋಟಿನ್ ಸಂಶ್ಲೇಷಣೆ ಮಾಡುತ್ತದೆ
ಸಿ) ಕೋಶ ವಿಭಜನೆಗೆ ಸಹಾಯ ಮಾಡುತ್ತದೆ ✓
ಡಿ) ಕೋಶದಲ್ಲಿನ ಸಾವಯವ ವಸ್ತುಗಳನ್ನು ಜೀರ್ಣಿಸಲು
ಸಹಾಯ ಮಾಡುತ್ತದೆ.
64. ಒಂದೇ ತೆರನಾದ ರಚನೆ ಮತ್ತು ಕಾರ್ಯವನ್ನು
ಹೊಂದಿರುವ ಜೀವಕೋಶಗಳ ಗುಂಪು
ಎ) ಅಂಗ
ಬಿ) ಅಂಗವ್ಯೂಹ
ಸಿ) ಅಂಗಾಂಶ ✓
ಡಿ) ಜೀವಕೋಶ
65. ಜೀವಕೋಶದಲ್ಲಿ ರೈಬೋಸೋಮುಗಳ ಕಾರ್ಯ ಇದಾಗಿದೆ
ಎ) ಪ್ರೋಟೀನ್ ಸಂಶ್ಲೇಷಣೆ ✓
ಬಿ) ಕೋಶ ವಿಭಜನೆ
ಸಿ) ರಾಸಾಯನಿಕಗಳನ್ನು ಸ್ರವಿಸುವುದು
ಡಿ) ಸಾವಯವ ವಸ್ತುಗಳ ಜೀರ್ಣಿಸುವುದು
66. ಪ್ರೋಕ್ಯಾರಿಯೋಟಿಕ್ ಜೀವಕೋಶದ ವಂಶವಾಹಿ
ವಸ್ತು
ಎ) ಕ್ರೋಮೊಸೋಮ್
ಬಿ) ಡಿ.ಎನ್.ಎ ✓
ಸಿ) ಆರ್.ಎನ್.ಎ
ಡಿ) ಮೇಲಿನ ಎಲ್ಲವು
67.ನೈಜ ಕೋಶ ಕೇಂದ್ರವು ಈ ಜೀವಕೋಶದಲ್ಲಿ
ಕಂಡು ಬರುತ್ತದೆ.
ಎ) ವೈರಸ್
ಬಿ) ಪ್ರೋಕ್ಯಾರಿಯೋಟಿಕ್
ಸಿ) ಯೂಕ್ಯಾರಿಯೋಟಿಕ್ ✓
ಡಿ) ಬ್ಯಾಕ್ಟೀರಿಯಾ
68. ಜೀವಕೋಶದಲ್ಲಿ ರೈಬೋಸೋಮುಗಳ ಕಾರ್ಯ ಇದಾಗಿದೆ
ಎ) ಪ್ರೋಟೀನ್ ಸಂಶ್ಲೇಷಣೆ ✓
ಬಿ) ಕೋಶ ವಿಭಜನೆ
ಸಿ) ರಾಸಾಯನಿಕಗಳನ್ನು ಸ್ರವಿಸುವುದು
ಡಿ) ಸಾವಯವ ವಸ್ತುಗಳ ಜೀರ್ಣಿಸುವುದು
69.ಇದರಲ್ಲಿ ಮೊಗ್ಗುವಿಕೆಯಿಂದ ಸಂತಾನೋತ್ಪತ್ತಿ
ನಡೆಯುವುದು
ಎ) ಬೆಡ್ಡಿನ್ ಶಿಲೀಂಧ್ರ
ಬಿ) ಯೀಸ್ಟ ✓
ಸಿ) ಸ್ಪೈರೋಗೈರ
ಡಿ) ಅಮೀಬಾ
70. ಇವುಗಳಲ್ಲಿ ಒಂದು ವಿಘಟಕ ಜೀವಿ
ಎ) ಶಿಲೀಂದ್ರ ✓
ಬಿ) ಏಕಕೋಶ ಜೀವಿ
ಸಿ) ಶೈವಲ
ಡಿ) ಕೀಟ
71.ಕೋಶಕೇಂದ್ರವಿರದ ಜೀವಕೋಶದಲ್ಲಿ ಇದು ಇರುವುದಿಲ್ಲ
ಎ) ಪ್ಲಾಸ್ಮಾಪೊರೆ
ಬಿ) ಮೈಟೋಕಾಂಡ್ರಿಯಾ
ಸಿ) ರಸದಾನಿ
ಡಿ) ವರ್ಣತಂತು ✓
72. ಜೀವಕೋಶ ಸಿದ್ಧಾಂತವನ್ನು ಮಂಡಿಸಿದವರು
ಎ) ಶ್ಲೀಡನ್ ಮತ್ತು ಷ್ವಾನ್ ✓
ಬಿ) ಶ್ಲೀಡನ್ ಮತ್ತು ರಾಬರ್ಟ ಹುಕ್
ಸಿ) ಷ್ವಾನ್ ಮತ್ತು ರಾಬರ್ಟ ಹುಕ್
ಡಿ) ಶ್ವೀಡನ್, ಷ್ವಾನ್ ಮತ್ತು ರಾಬರ್ಟ ಹುಕ್
73.ಅಲೆಕ್ಸಾಂಡರ್ ಪ್ಲೆಮಿಂಗ್ ರವರಿಗೆ
1947ರಲ್ಲಿ ಯಾವ ಆವಿಷ್ಕಾರಕ್ಕಾಗಿ ನೋಬೆಲ್ ಪ್ರಶಸ್ತಿ ದೊರೆಯಿತು
ಎ) ಪೋಲಿಯೋ ಲಸಿಕೆ
ಬಿ) ಪೆನ್ಸಿಲಿನ್ ಚುಚ್ಚುಮದ್ದು ✓
ಸಿ) ಸಿಡುಬು ರೋಗಕ್ಕೆ ಲಸಿಕೆ
ಡಿ) ರೇಬಿಸ್ ರೋಗಕ್ಕೆ ಲಸಿಕೆ
74.ಆರೋಗ್ಯವಂತ ಮಾನವನ ದೇಹದಲ್ಲಿ ಇರಬೇಕಾದ
ರಕ್ತದ ಪ್ರಮಾಣ ಎಷ್ಟು?
ಎ) 3.5 ರಿಂದ 4.50 ಲೀಟರ್
ಬಿ) 5 ರಿಂದ 6 ಲೀಟರ್
ಸಿ) 4.5 ರಿಂದ 5.5 ಲೀಟರ್ ✓
ಡಿ) 3 ರಿಂದ 4 ಲೀಟರ್