ಪ್ರಶ್ನೆಗಳು
1. ಈ ಕೆಳಗಿನವುಗಳಲ್ಲಿ ಸಸ್ತನಿ ಯಾವುದು?
ಎ) ಆಮೆ
ಬಿ) ಕಪ್ಪೆ
ಸಿ) ನೀರು ನಾಯಿ ✓
ಡಿ) ಸಲ್ಮೋನ್ ಮೀನು
2. ಈ ಕೆಳಗಿನವುಗಳಲ್ಲಿ ಉಭಯವಾಸಿ ಯಾವುದು?
ಎ) ಆಮೆ
ಬಿ) ಕಾಂಗರೋ ✓
ಸಿ) ನ್ಯೂಟ
ಡಿ) ಅರ್ಕೇಟಿಕ್ ಪಕ್ಷಿ
3. ಈ ಕೆಳಗಿನ ಪ್ರಾಣಿಗಳಲ್ಲಿ ಯಾವುದಕ್ಕೆ
ಬೆನ್ನೆಲುಬು ಇಲ್ಲ ?
ಎ) ಕಾರ್ಪಮೀನು
ಬಿ) ಮೊಲ
ಸಿ) ಕಾಗೆ
ಡಿ) ಎರೆಹುಳು ✓
4. ಈ ಕೆಳಗಿನವುಗಳಲ್ಲಿ ಯಾವುದು ಕೀಟವಲ್ಲ
?
ಎ) ಚಿಟ್ಟೆ
ಬಿ) ಕಣಜಿಗ
ಸಿ) ಚೇಳು ✓
ಡಿ) ದೀಪದ ಹುಳ
5. ಈ ಕೆಳಗಿನ ಪ್ರಾಣಿಗಳಲ್ಲಿ ಯಾವುದು ಮೃದ್ವಂಗಿ
ಅಲ್ಲ
ಎ) ಕೆಲ್ಟ ಮೀನು
ಬಿ) ಏಡಿ ✓
ಸಿ) ಕಪ್ಪೆ ಚಿಪ್ಪು
ಡಿ) ಆಕ್ಟೋಪಸ್
6. ಗಂಡು ದುಂಬಿಗೆ ಏನೆಂದು ಕರೆಯುತ್ತಾರೆ
ಎ) ಡ್ರೋನ್ ✓
ಬಿ) ಕಣಜ
ಸಿ) ಮಧುಕರಿ
ಡಿ) ರಾಣಿದುಂಬಿ
7. ಮೀನಿನ ಉಸಿರಾಟ ಅಂಗ ಯಾವುದು
ಎ) ಕಿವಿರು ✓
ಬಿ) ಈಜುರೆಕ್ಕೆ
ಸಿ) ರೆಕ್ಕೆ
ಡಿ) ಕಿವಿ
8. ಏಡಿಗಳಿಗೆ ಎಷ್ಟು ಕಾಲುಗಳಿವೆ?
ಎ) 8
ಬಿ) 10 ✓
ಸಿ) 6
ಡಿ) 7
9. ಅತ್ಯಂತ ದೂರ ವಲಸೆ ಹೋಗುವ ಪಕ್ಷಿ ಯಾವುದು?
ಎ) ಸ್ವಿಪ್ಟ
ಬಿ) ಆರ್ಟಿಕ ಟರ್ನ ✓
ಸಿ) ಸ್ಟಾರಲಿಂಗ್
ಡಿ) ಮೂರಹೆನ್
10. ಅತ್ಯಂತ ದೊಡ್ಡ ಮೊಟ್ಟೆ ಇಡುವ ಪಕ್ಷಿ
ಯಾವುದು ?
ಎ) ಮೂರಹೆನ್
ಬಿ) ಪರಟ್ರಿಜ್ಡ್
ಸಿ) ಉಷ್ಟ್ರ ಪಕ್ಷಿ ✓
ಡಿ) ಸ್ವಿಪ್ಟ್
11. ತಲೆಕೆಳಗಾಗಿ ನಿದ್ರಿಸುವ ಪ್ರಾಣಿ ಯಾವುದು
?
ಎ) ಕರಡಿ
ಬಿ) ಸ್ಲಾಥ ✓
ಸಿ) ಅಪೋಸಮ್
ಡಿ) ಕ್ರಾಂಚ
12. ಭೂಮಿಯ ಮೇಲಿನ ಅತ್ಯಂತ ದೊಡ್ಡ ಪ್ರಾಣಿ
ಯಾವುದು ?
ಎ) ಆಫ್ರೀಕಾ ಆನೆ
ಬಿ) ನೀಲಿ ತಿಮಿಂಗಲ ✓
ಸಿ) ಹುಲಿ
ಡಿ) ನೀರು ಆನೆ
13. ಅತ್ಯಂತ ದೀರ್ಘ ಆಯುಷ್ಯ ಹೊಂದಿರುವ ಪ್ರಾಣಿ
ಎ) ಮೊಲ
ಬಿ) ಆಮೆ ✓
ಸಿ) ನೀರು ನಾಯಿ
ಡಿ) ಪ್ಲಾಟಿಪಸ್
14. ಯಾವ ಪ್ರಾಣಿ ಜೋಗುಳ ಚೀಲ ಹೊಂದಿದೆ
ಎ) ಕಾಂಗರು ✓
ಬಿ) ಕಿವಿ
ಸಿ) ನೀರಾನೆ
ಡಿ) ಸ್ಲಾಥ
15. ಮೊಟ್ಟೆ ಇಡುವ ಸಸ್ತನಿ
ಎ) ಕಾಂಗರು
ಬಿ) ಕಿವಿ
ಸಿ) ನೀರಾನೆ
ಡಿ) ಪ್ಲಾಟಿಪಸ್ ✓
16. ಈ ಕೆಳಗಿನ ಸಸ್ಯಗಳಲ್ಲಿ ಹೂವಿಲ್ಲದ್ದು
ಯಾವುದು ?
ಎ) ರೋಜಾ
ಬಿ) ಕಾಡು ಸೇವಂತಿಗೆ
ಸಿ) ಚೆಂಡು ಹೂವು
ಡಿ) ನಾಯಿ ಕೊಡೆ ✓
17. ನಾಗರ ಹಾವಿನ ವೈಜ್ಞಾನಿಕ ಹೆಸರು
ಎ) ಬಾಸ ಟೌರಸ್
ಬಿ) ನಾಜಾ ನಾಜಾ ✓
ಸಿ) ಫಿಲಿಸ ಲಿಯೋ
ಡಿ) ಕ್ಯಾನಿಸ್ ಫೆಮಿಲಿಯಾರಿಸ
18. ಮೀನಿನಲ್ಲಿರುವ ಹೃದಯ ಕೋಣೆಗಳ ಸಂಖ್ಯೆ
ಎ) 2 ✓
ಬಿ) 4
ಸಿ) 3
ಡಿ) ಯಾವುದು ಇಲ್ಲ
19. ಕುದರೆಯನ್ನು ಹೋಲುವ ಮೀನು ಯಾವುದು ?
ಎ) ಕಡ್ಲ ಮೀನು
ಬಿ) ಲೆಬಿಯೋ ರೋಹಿತಾ
ಸಿ) ಹಿಪೋಕ್ಯಾಂಪಸ್ ✓
ಡಿ) ಎಕ್ಸೋಸಿಟಾಸ್
20. ಅತ್ಯಂತ ದೊಡ್ಡ ಹಲ್ಲಿ ಯಾವುದು
ಎ) ವೆರನಾಸ್ (ಉಡ) ✓
ಬಿ) ಗೋಡೆ ಹಲ್ಲಿ
ಸಿ) ಊಸರವಳ್ಳಿ
ಡಿ) ಡ್ರ್ಯಾಕೋರೀ
21. ಹಾರುವ ಸಸ್ತನಿ ಯಾವುದು ?
ಎ) ಪಕ್ಷಿ
ಬಿ) ಬಾವಲಿ ✓
ಸಿ) ಪ್ಲೇಮಿಂಗೋ
ಡಿ) ಗೂಬೆ
22. ಹಾರಲಾರದ ಜಲವಾಸಿ ಹಕ್ಕಿ
ಎ) ಕಾಗೆ
ಬಿ) ಪ್ಲೆಮಿಂಗ
ಸಿ) ಪೆಂಗ್ವಿನ್ ✓
ಡಿ) ಕಿಂಗಫೀಷರ್
23.ರೋಮಗಳು ಹಾಗೂ ಸ್ತನ ಗ್ರಂಥಿಗಳನೊಳಗೊಂಡ
ಪ್ರಾಣಿಗಳು
ಎ) ಹಕ್ಕಿಗಳು
ಬಿ) ಮೀನುಗಳು
ಸಿ) ಸ್ತನಿಗಳು ✓
ಡಿ) ಸರಿಸೃಪಗಳು
24. ನೀರು ಹಾಗೂ ನೆಲ ಆವಾಸದಲ್ಲಿರುವ ಶೀತ
ರಕ್ತ ಪ್ರಾಣಿಗಳು
ಎ) ಹಕ್ಕಿಗಳು
ಬಿ) ಉಭಯವಾಸಿಗಳು ✓
ಸಿ) ಸ್ತನಿಗಳು
ಡಿ) ಸರಿಸೃಪಗಳು
25. ಅಪಾಯದ ಅಂಚಿನಲ್ಲಿರುವ ಪ್ರಾಣಿ
ಎ) ಚಿರತೆ
ಬಿ) ಹುಲಿ
ಸಿ) ಖಡ್ಗಮೃಗ ✓
ಡಿ) ತೋಳ
26. ಬಾವಲಿಗಳ ಅವಾಸ ಸ್ಥಾನ ತಿಳಿಸಿರಿ
ಎ) ಬಲೆ
ಬಿ) ಗೂಡು
ಸಿ) ಗುಹೆ ✓
ಡಿ) ಕೊಟ್ಟಿಗೆ
27. ಡೈನೊಸಾರ ಎಂಬ ಪದದ ಅರ್ಥವೇನು ?
ಎ) ಅಳಿದು ಹೋದ ಪ್ರಾಣಿ /ಸಸ್ಯವರ್ಗ
ಬಿ) ದೊಡ್ಡ ಪ್ರಾಣಿಗಳು
ಸಿ) ಭಯಂಕರವಾದ ಹಲ್ಲಿ ✓
ಡಿ) ಅತ್ಯಂತ ದೊಡ್ಡ ಸಸ್ತನಿ
28. ಯಾವ ಪ್ರಾಣಿಯ ವಾಸಸ್ಥಳವನ್ನು ಡ್ರೆ ಎಂದು
ಕರೆಯುತ್ತಾರೆ.
ಎ) ನರಿ
ಬಿ) ಬಬೂನ ✓
ಸಿ) ಮರ್ಮಾಟ
ಡಿ) ಅಳಿಲು
29. ಹೆಲ್ಮಿನ್‍ಂಥಾಲಜಿ ಎಂದರೇನು ?
ಎ) ಪಕ್ಷಿಗಳ ಕೊಕ್ಕಿನ ಅಧ್ಯಯನ
ಬಿ) ಸಸ್ತನಿಗಳ ವಲಸೆ ಹೋಗುವ ವಿಜ್ಞಾನ
ಸಿ) ಪರಾವಲಂಬಿ ಕ್ರಿಮಿಗಳ ಅಧ್ಯಯನ ✓
ಡಿ) ಕೀಟಗಳ ಅಧ್ಯಯನ
30. ಕರಡಿಗಳಲ್ಲಿ ಯಾವುದು ಪ್ರಮುಖ ಜ್ಞಾನೇಂದ್ರಿಯ
ಎ) ದೃಷ್ಟಿ
ಬಿ) ವಾಸನೆ ✓
ಸಿ) ಸ್ಪರ್ಶ
ಡಿ) ಜ್ಞಾನ
31. ಯಾವ ಪಕ್ಷಿಯು ತನ್ನ ತಲೆಯನ್ನು ಎರಡು
ಬದಿಗೂ 180 ಡಿಗ್ರಿ ತಿರುಗಿಸಬಲ್ಲದು
ಎ) ಗೂಬೆ ✓
ಬಿ) ರೋಲರ್
ಸಿ) ನೈಟಜಾರ
ಡಿ) ಹದ್ದು
32. ರ್ಯಾಟಲ್ ಹಾವಿನ ಬಡಬಡಿಸುವ ಶಬ್ದವು ಎಲ್ಲಿಂದ
ಬರುತ್ತದೆ.
ಎ) ಅದರ ಬಾಲದ ತುದಿಯಿಂದ ✓
ಬಿ) ಅದರ ಬಾಯಿ ಮೂಲಕ
ಸಿ) ಅದರ ಹೆಡೆಯ ಮೇಲಿಂದ
ಡಿ) ಅದರ ಉದರ ಭಾಗದಿಂದ
33. ಪ್ರಪಂಚದ ಯಾವ ಹಾವು ಮಾತ್ರ ಗೂಡನ್ನು
ಕಟ್ಟುತ್ತದೆ ?
ಎ) ಜಾವಲಿನ್ ಸ್ಯಾಂಡ್ ಜೋಆ
ಬಿ) ಗ್ರೀನ್ ವೈನ ಸ್ನೇಕ
ಸಿ) ಕಿಂಗ ಕೋಬ್ರಾ ✓
ಡಿ) ಕ್ಯಾಟಲ್ ಸ್ನೇಕ
34. ಮನೆಯ ನೊಣದ ಸರಾಸರಿ ಆಯುಷ್ಯ ಎಷ್ಟು
?
ಎ) 17 ದಿನ
ಬಿ) 45 ದಿನ ✓
ಸಿ) 10 ತಿಂಗಳು
ಡಿ) 7 ದಿನ
35. ನೊಣದಿಂದ ಹರಡುವ ಸಾಮಾನ್ಯ ರೋಗ
ಎ) ಯಾಸ್
ಬಿ) ಟೈಫಾಯ್ಡ್
ಸಿ) ಕಾಲರಾ ✓
ಡಿ) ಕ್ಷಯ ರೋಗ
36. ಅಷ್ಟಪದಿಗೆ ಎಷ್ಟು ತೋಳುಗಳಿವೆ ?
ಎ) ಆರು
ಬಿ) ನಾಲ್ಕು
ಸಿ) ಎಂಟು ✓
ಡಿ) ಹತ್ತು
37. ಹಸುವಿನ ಹೊಟ್ಟೆಯಲ್ಲಿ ಎಷ್ಟು ಕೋಣೆಗಳಿವೆ
?
ಎ) ಒಂದು
ಬಿ) ನಾಲ್ಕು ✓
ಸಿ) ಆರು
ಡಿ) ಎಂಟು
38. ಅತ್ಯಂತ ಚಿಕ್ಕ ಸಸ್ತನಿ ಯಾವುದು ?
ಎ) ಪಿಗ್ಮಿಶ್ರೂ ✓
ಬಿ) ಬಬೂನ
ಸಿ) ಎಡಿಡ್ನಾ
ಡಿ) ಕಾಂಗರು ಮರಿ
39. ಚಮರಿಮೃಗವು ಎಲ್ಲಿ ಕಂಡು ಬರುತ್ತವೆ.
?
ಎ) ಭಾರತದ ಲಡಖ
ಬಿ) ಟಿಬೆಟ್ ✓
ಸಿ) ಸೈಬಿರಿಯಾ
ಡಿ) ಪೆರುವಿನ ಆಂಡೀಸ್
40. ಸಿಂಹಗಳ ಗುಂಪನ್ನು ಏನೆಂದು ಕರೆಯುತ್ತಾರೆ
?
ಎ) ಪ್ರೈಡಿ ✓
ಬಿ) ರೆಜಿಮೆಂಟ್
ಸಿ) ರೋರ್
ಡಿ) ಟ್ರೂಪ್
41.ಪ್ರಾಣಿಗಳ ನಡವಳಿಕೆಗಳ ಬಗ್ಗೆ ಅಧ್ಯಯನ
ನಡೆಸುವ ವಿಜ್ಞಾನ
ಎ) ಎಪಿಗ್ರಫಿ
ಬಿ) ಎತ್ನೋಲಜಿ
ಸಿ) ಜಿಯೋಬಯೋಲಜಿ
ಡಿ) ಎಥೋಲಜಿ ✓
42. ಆಮೆಯ ಜಿವಿತಾವಧಿ ______
ಎ) 10 - 100 ವರ್ಷ
ಬಿ) 150 - 200 ವರ್ಷ ✓
ಸಿ) 90 - 120 ವರ್ಷ
ಡಿ) ಯಾವುದು ಇಲ್ಲ
43. ನೀರಿನಲ್ಲಿ ಚಲಿಸಲಾರದ ಪ್ರಾಣಿ
ಎ) ಪ್ಯಾರಾಮಿಸಿಯಂ
ಬಿ) ಸ್ಪಂಜ್ ✓
ಸಿ) ಯೂಗ್ಲೀನಾ
ಡಿ) ಯಾವುದು ಅಲ್ಲ
44 ರೆಕ್ಕೆ ಇರಲಾರದ ಹಕ್ಕಿ
ಎ) ಕಿವಿ
ಬಿ) ಉಷ್ಟ್ರ ಪಕ್ಷಿ ✓
ಸಿ) ಕೋಳಿ
ಡಿ) ಯಾವುದು ಅಲ್ಲ
45 ಕಡಲೆ ಕಾಯಿಯನ್ನು ದಾಳಿ ಮಾಡುವ ಪ್ರಮುಖ
ಕೀಟ
ಎ) ಕಂಬಳಿ ಹುಳ ✓
ಬಿ) ಕರಿ ಕಂಬಳಿ
ಸಿ) ಕೆಂಪು ಕಂಬಳಿ
ಡಿ) ಯಾವುದು ಅಲ್ಲ
46 ಮಾನವನ ದೇಹದಲ್ಲಿ ಬೆವರನ್ನು ಹೊರಸೂಸದ
ಭಾಗ
ಎ) ತುಟಿಗಳು ✓
ಬಿ) ಮೂಗು
ಸಿ) ಕಿವಿ
ಡಿ) ಯಾವುದು ಅಲ್ಲ
47 ಬೆವರಿನ ಗ್ರಂಥಿಗಳನ್ನು ಹೊಂದಿಲ್ಲದ ಪ್ರಾಣಿ
ಎ) ಆನೆ
ಬಿ) ಕರಡಿ
ಸಿ) ಒಂಟೆ ✓
ಡಿ) ಯಾವುದು ಅಲ್ಲ
48 ಮಾನವನ ನಾಲಿಗೆಯಲ್ಲಿರುವ ರುಚಿ ಬಿಂದುಗಳು
ಎ) 4 ✓
ಬಿ) 3
ಸಿ) 2
ಡಿ) ಯಾವುದು ಅಲ್ಲ
49 ಬೆನ್ನೆಲುಬನ್ನು ನೆಲಕ್ಕೆ ತಾಗಿಸಿಕೊಂಡು
ಮಲಗುವ ಏಕೈಕ ಪ್ರಾಣಿ
ಎ) ಮಾನವ ✓
ಬಿ) ನಾಯಿ
ಸಿ) ಹಸು
ಡಿ) ಯಾವುದು ಅಲ್ಲ
50 ವಯಸ್ಕ ಮಾನವನ ದೇಹದಲ್ಲಿರುವ ಮೂಳೆಗಳ ಸಂಖ್ಯೆ
ಎ) 206 ✓
ಬಿ) 350
ಸಿ) 300
ಡಿ) 208
51ಬಣ್ಣವನ್ನು ಬದಲಾಯಿಸುವ ಸಾಮಥ್ರ್ಯವನ್ನು
ಹೊಂದಿರುವ ಪ್ರಾಣಿ
ಎ) ಹಲ್ಲಿ
ಬಿ) ಊಸರವಳ್ಳಿ ✓
ಸಿ) ಉಡ
ಡಿ) ಯಾವುದು ಅಲ್ಲ
52 ಮನುಷ್ಯನ ಹೃದಯವು ನಿಮಿಷಕ್ಕೆ ಸರಾಸರಿ
ಎಷ್ಟು ಸಾರಿ ಬಡಿದುಕೊಳ್ಳುತ್ತದೆ ?
ಎ) 72 ಬಾರಿ ✓
ಬಿ) 75 ಬಾರಿ
ಸಿ) 80 ಬಾರಿ
ಡಿ) 71 ಬಾರಿ
53ಹಿಮ್ಮುಖವಾಗಿಯೂ, ಮುಮ್ಮುಖವಾಗಿಯೂ ಹಾರಾಡಬಲ್ಲ
ಏಕ ಮಾತ್ರ ಹಕ್ಕಿ
ಎ) ಕೋಗಿಲೆ
ಬಿ) ಹಮ್ಮಿಂಗ್ ✓
ಸಿ) ಮರಕಟಗ
ಡಿ) ಯಾವುದು ಅಲ್ಲ
54 ಆನೆಗಳಂತೆ ದಂತಗಳನ್ನು ಹೊಂದಿರುವ ಪ್ರಾಣಿ
ಎ) ಕಾಡೆಎಮ್ಮೆ
ಬಿ) ಸಮುದ್ರ ಹಂದಿ
ಸಿ) ಕಾಡಹಂದಿ ✓
ಡಿ) ಯಾವುದು ಅಲ್ಲ
55 ಭೂಮಿಯ ಮೇಲೆ ಅತ್ಯಂತ ವೇಗವಾಗಿ ಓಡುವ ಪ್ರಾಣಿ.
ಎ) ಹುಲಿ
ಬಿ) ಮೊಲ
ಸಿ) ಚಿರತೆ ✓
ಡಿ) ಕರಡಿ
56 ಇರುವೆಯು ಹೊರಬಲ್ಲ ತೂಕದ ಪ್ರಮಾಣ
ಎ) ತನ್ನ ದೇಹಕ್ಕಿಂತ 10 ಪಟ್ಟು ಜಾಸ್ತಿ
ಬಿ) ತನ್ನ ದೇಹಕ್ಕಿಂತ 30 ಪಟ್ಟು ಜಾಸ್ತಿ
✓
ಸಿ) ತನ್ನ ದೇಹಕ್ಕಿಂತ 50 ಪಟ್ಟು ಜಾಸ್ತಿ
ಡಿ) ಯಾವುದು ಅಲ್ಲ
57 ಮಾನವನ ದೇಹದಲ್ಲಿರುವ ಒಟ್ಟು ಪಕ್ಕೆಲುಬುಗಳು
ಎ) 34
ಬಿ) 44
ಸಿ) 24 ✓
ಡಿ) 14
58 ಎರೆಗೊಬ್ಬರ ಉಂಟಾಗುವಿಕೆ
ಎ) ಮಳೆಹುಳುಗಳಿಂದ
ಬಿ) ಎರೆಹುಳುಗಳಿಂದ ✓
ಸಿ) ಕೀಟಗಳಿಂದ
ಡಿ) ಯಾವುದು ಅಲ್ಲ
59 ಡೈನೋಸಾರ್ ವರ್ಗಕ್ಕೆ ಸೇರಿದ ಜೀವಂತವಿರುವ
ಏಕಮಾತ್ರ ಪ್ರಾಣಿ
ಎ) ಡೈನೋಸಾರ್
ಬಿ) ಮೊಸಳೆ
ಸಿ) ಅಲಿಗೇಟರ್ ✓
ಡಿ) ಯಾವುದು ಅಲ್ಲ
60 ಬೃಹತ್ ಮೊಟ್ಟೆಗಳನ್ನು ಇಡುವ ಪ್ರಾಣಿ
ಎ) ಶಾರ್ಕ ✓
ಬಿ) ತಿಮಿಂಗಲು
ಸಿ) ಕಪ್ಪೆ
ಡಿ) ಯಾವುದು ಅಲ್ಲ
61. ಗೂಡು ಕಟ್ಟುವ ಹಕ್ಕಿ
ಎ) ಕೋಗಿಲೆ
ಬಿ) ನವಿಲು
ಸಿ) ಕೋಳಿ
ಡಿ) ಗೀಜಗ ✓
62. ಜಲಆವಾಸದಲ್ಲಿ ವಾಸಿಸುವ ಅಕಶೇರುಕ
ಎ) ತಿಮಿಂಗಿಲು
ಬಿ) ಡಾಲ್ಫಿನ್
ಸಿ) ಮೀನು
ಡಿ) ಆಕ್ಟೋಪಸ್ ✓
63.ಮೀನಿನ ದೇಹದ ನಾವೆಯ ಆಕಾರವು ಇದಕ್ಕೆ ಸಹಾಯಕವಾಗಿದೆ.
ಎ) ಈಜಲು
ಬಿ) ಪ್ರತಿರೋಧವನ್ನು ಕಡಿಮೆ ಮಾಡಲು ✓
ಸಿ) ಮುಳುಗಲು
ಡಿ) ಮುಂದಕ್ಕೆ ನೂಕಲು
64. ಕಿವಿರುಗಳ ಮೂಲಕ ಉಸಿರಾಡುವ ಜಲಚರ ಇದಾಗಿದೆ
ಎ) ಮೊಸಳೆ
ಬಿ) ಮೀನು ✓
ಸಿ) ತಿಮಿಂಗಿಲ
ಡಿ) ಡಾಲ್ಪಿನ್
65. ಈ ಜಲಚರವು ಒಂದು ಜಾಣ ಸಸ್ತನಿಯಾಗಿದೆ.
ಅ) ಡಾಲ್ಪಿನ್ ✓
ಬ) ಮೊಸಳೆ
ಕ) ಮೀನು
ಡ) ತಿಮಿಂಗಲ
66. ಹೊಂದಿಸಿ ಬರೆಯಿರಿ.
ಪ್ರಾಣಿಗಳು ಹೊಂದಾಣಿಕೆಗಳು
ಅ) ಬಾವಲಿ ಆ) ಹಿಡಿದುಕೊಳ್ಳುವ ಬಾಲ
ಬ) ಒಂಟೆ ಉ) ಬ್ಲಬರ್
ಕ) ತಿಮಿಂಗಿಲ ಏ) ಗೊರಸು
ಡ) ಊಸರವಳ್ಳಿ ಒ) ಪೆಟಾಜಿಯಮ್
ಅ ಬ ಕ ಡ
ಎ) ಆ ಉ ಏ ಒ
ಬಿ) ಉ ಏ ಆ ಒ
ಸಿ) ಏ ಒ ಆ ಉ
ಡಿ) ಒ ಏ ಉ ಆ ✓
67. ಇದು ತಿಮಿಂಗಲಗಳ ಉಸಿರಾಟದ ಭಾಗ
ಎ) ಕಿವಿರು
ಬಿ) ಚರ್ಮ
ಸಿ) ಶ್ವಾಸಕೋಶ ✓
ಡಿ) ಬಾಯಿ
68. ಮಾನವನಲ್ಲಿ ವರ್ಣತಂತುಗಳ ಸಂಖ್ಯೆ
ಎ) 22
ಬಿ) 46 ✓
ಸಿ) 44
ಡಿ) 48
69. ಯೂಕ್ಯಾರಿಯೋಟ್ ಅಲ್ಲದ ಜೀವಿ
ಎ) ನಾಯಿಕೊಡೆ
ಬಿ) ಶೈವಲ
ಸಿ) ಯೂಗ್ಲಿನಾ
ಡಿ) ಬ್ಯಾಕ್ಟೀರಿಯಾ ✓
70. ಈಕ್ವಸ್ ಕ್ಯಾಬಾಲಸ್
ಎ) ಕತ್ತೆ
ಬಿ) ಕುದುರೆ ✓
ಸಿ) ನಾಯಿ
ಡಿ) ಬೆಕ್ಕು
71. ಈಕ್ವಸ್ ಏಸಿನಸ್
ಎ) ಕತ್ತೆ ✓
ಬಿ) ಕುದುರೆ
ಸಿ) ನಾಯಿ
ಡಿ) ಬೆಕ್ಕು
72. ಮ್ಯಾಂಜಿಫೆರ್ ಇಂಡಿಕ
ಎ) ಮಾವಿನ ಹಣ್ಣು ✓
ಬಿ) ಬಾಳೆಹಣ್ಣು
ಸಿ) ನಿಂಬೆಹಣ್ಣು
ಡಿ) ದ್ರಾಕ್ಷಿ
73. ಕಶಾಂಗ ಹೊಂದಿರುವ ಜೀವಿ
ಎ) ಪ್ಯಾರಾಮೀಸಿಯಂ
ಬಿ) ನಾಯಿಕೊಡೆ
ಸಿ) ಯೂಗ್ಲಿನಾ ✓
ಡಿ) ಆಮೀಬಾ
74. ಈ ಪ್ರಾಣಿಯಲ್ಲಿ ಕತ್ತಿನ ಭಾಗ ಇರುವುದಿಲ್ಲ
ಎ) ಒಂಟೆ
ಬಿ) ಮೀನು ✓
ಸಿ) ಆನೆ
ಡಿ) ಸಿಂಹ
75. ಇದೊಂದು ದೊಡ್ಡ ಜಲಚರ.......................
ಎ) ಹಸಿರು ತಿಮಿಂಗಲ
ಬಿ) ಕೆಂಪು ತಿಮಿಂಗಲ
ಸಿ) ಮೊಸಳೆ
ಡಿ) ನೀಲಿ ತಿಮಿಂಗಲ ✓
76.ಎಳೆ ಬಿದಿರನ್ನು ತುಂಬಾ ಇಷ್ಟಪಡುವ ಪ್ರಾಣಿ
ಇದು .............
ಎ) ಕುದುರೆ
ಬಿ) ಹಸು
ಸಿ) ಹಂದಿ
ಡಿ) ಆನೆ ✓
77.ಇದೊಂದು ಉಭಯವಾಸಿ ಅಲ್ಲ ................
ಎ) ಕಪ್ಪೆ
ಬಿ) ಏಡಿ
ಸಿ) ಮೊಸಳೆ
ಡಿ) ಮೀನು ✓
78.ಹಾರಲಾಗದ ದೊಡ್ಡ ಪಕ್ಷಿ ಇದು ................
ಎ) ನವಿಲು
ಬಿ) ಬಾವಲಿ
ಸಿ) ಹಮ್ಮಿಂಗ್ ಬರ್ಡ
ಡಿ) ಉಷ್ಟ್ರಪಕ್ಷಿ ✓
79. ನಿಸರ್ಗದ ಅದ್ಭುತ ನೇಕಾರ ..................
ಎ) ಕೋಗಿಲೆ
ಬಿ) ಕೋಳಿ
ಸಿ) ಗಿಳಿ
ಡಿ) ಗೀಜಗ ✓
80. ಕಣ್ಣಿನ ಆರೋಗ್ಯಕ್ಕೆ ಇದು ಸಹಾಯಕಾರಿ .............
ಎ) ಅಣಬೆ
ಬಿ) ಪಪ್ಪಾಯಿ ✓
ಸಿ) ಮೂಲಂಗಿ
ಡಿ) ಸೊಪ್ಪು
81.ನಾಲಿಗೆಯಿಂದ ವಾಸನೆ ಗ್ರಹಿಸುವ ಕಶೇರಕ .........
ಎ) ಹಾವು
ಬಿ) ನಾಯಿ
ಸಿ) ಮೀನು
ಡಿ) ಹಲ್ಲಿ ✓
82. ಜಲ ಆವಾಸದ ಬಹುಮುಖ್ಯ ಅಜೈವಿಕ ಅಂಶ
ಎ) ಮರಳು
ಬಿ) ಕಲ್ಲು
ಸಿ) ಮೀನು
ಡಿ) ಲವಣಾಂಶ ✓
83.ತಿಮಿಂಗಿಲದ ಚರ್ಮದ ಕೆಳಗಿರುವ ದಪ್ಪವಾದ
ಕೊಬ್ಬಿನ ಪದರು
ಎ) ರಬ್ಬರ್
ಬಿ) ಬ್ಲಬರ್ ✓
ಸಿ) ಎಪಿಡರ್ಮಿಸ್
ಡಿ) ಯಾವುದು ಅಲ್ಲ
84. ಇದು ತಿಮಿಂಗಿಲಗಳ ಉಸಿರಾಟದ ಅಂಗ
ಎ) ಕಿವಿರು
ಬಿ) ಶ್ವಾಸಕೋಶ ✓
ಸಿ) ಬಾಯಿ
ಡಿ) ಚರ್ಮ
85. ರಕ್ತ ಭೇದಿಗೆ ಕಾರಣವಾಗವ ಪರಾವಲಂಬಿ ಜೀವಿ
ಎ) ಜಂತು ಹುಳು
ಬಿ) ಪ್ಲಾಸ್ಮೋಡಿಯಂ
ಸಿ) ಎಂಟಮೀಬಾ ಹಿಸ್ಟೋಲಿಟಿಕಾ ✓
ಡಿ) ಕೊಕ್ಕೆಹುಳು
86. ಗುಂಪಿಗೆ ಸೇರದ ಪದ ಗುರ್ತಿಸಿ
ಎ) ಕಾರಲು ಹುಳು
ಬಿ) ಎರೆಹುಳು ✓
ಸಿ) ಲಾಡಿ ಹುಳು
ಡಿ) ಜಂತು ಹುಳು
87. ಈ ಯುಗವನ್ನು ಸರಿಸೃಪಗಳ ಕಾಲ ಎನ್ನುತ್ತಾರೆ
ಎ) ಪ್ರೊಟೆರೋಜೊಯಿಕ್
ಬಿ) ಮಿಸೊಜೊಯಿಕ್ ✓
ಸಿ) ಪೇಲಿಯೋಜೊಯಿಕ್
ಡಿ) ಸಿನೋಜೊಯಿಕ್
88. ಕೋತಿಯಲ್ಲಿರುವ ವರ್ಣತಂತುಗಳ ಸಂಖ್ಯೆ
ಎ) 34
ಬಿ) 64
ಸಿ) 54 ✓
ಡಿ) 44
89.ಪ್ಲಾಟಿಪಸ್ ಯಾವ ದೇಶದಲ್ಲಿ ಕಂಡು ಬರುವ
ಮೊಟ್ಟೆಯಿಡುವ ಸಸ್ತನಿ
ಎ) ಅಂಟಾರ್ಕಟಿಕ್
ಬಿ) ಭಾರತ
ಸಿ) ಆಸ್ಟ್ರೇಲಿಯಾ ✓
ಡಿ) ಆಫ್ರಿಕಾ
90. ಶಿಶಿರ ನಿದ್ರೆಯನ್ನು ಅನುಭವಿಸುವ ಪ್ರಾಣಿ
ಎ) ಗೂಬೆ
ಬಿ) ಬಾವಲಿ ✓
ಸಿ) ಕಾಗೆ
ಡಿ) ಹಲ್ಲಿ
91ಉಷ್ಣತಾಮಾಪಕ ದಂತೆ ಕಾರ್ಯ ನಿರ್ವಹಿಸುವ
ನಮ್ಮ ದೇಹದ ಅಂಗ
ಎ) ಚರ್ಮ ✓
ಬಿ) ಕೈ
ಸಿ) ರಕ್ತ
ಡಿ) ಕಣ್ಣು
92.ಮೂಳೆಗಳಲ್ಲಿರುವ ಪ್ರಮುಖ ಸಂಯುಕ್ತದಲ್ಲಿ
ಈ ಧಾತುವಿದೆ.
ಎ) ಸೋಡಿಯಂ
ಬಿ) ಕಬ್ಬಿಣ
ಸಿ) ಕ್ಯಾಲ್ಸಿಯಂ ✓
ಡಿ) ರಂಜಕ
93. ಅಮೀಬಾದ ಚಲನಾ ರಚನೆಗಳು
ಎ) ಲೋಮಾಂಗ
ಬಿ) ಕಶಾಂಗ
ಸಿ) ಮಿಥ್ಯಪಾದ ✓
ಡಿ) ಟೆಂಟಕಲ್
94. ಮಿದುಳಿನ ಅತ್ಯಂತ ದೊಡ್ಡ ಭಾಗ
ಎ) ಡೈನಸೆಫಲಾನ
ಬಿ) ಮಾಹಮಸ್ತಿಸ್ಕ ✓
ಸಿ) ಅನುಮಸ್ತಿಸ್ಕ
ಡಿ) ಮಿಡಲ್ಲಾಂಬ್ಲಗೇಟ
95.ನದಿ ನೀರಿನಲ್ಲಿ ಬದುಕುವ ಮೀನುಗಳು ಈ
ಸಮಸ್ಯೆಯನ್ನು ಎದುರಿಸುತ್ತವೆ.
ಎ) ಶರೀರ ದ್ರವದಿಂದ ನೀರು ಹೊರಬರುವುದು
ಬಿ)ಹೊರಗಿನ ನೀರು ಶರೀರ ದ್ರವದಲ್ಲಿ ಸೇರಿಕೊಳ್ಳುವುದು
✓
ಸಿ)ಶರೀರ ದ್ರವದೊಳಕ್ಕೆ ಲವಣಗಳು ಸೇರಿಕೊಳ್ಳುವುದು
ಡಿ) ಹೊರಗಿನ ನೀರು ಒಳಸೇರಿ ಲವಣಗಳು ಹೊರಕ್ಕೆ
ಬರುವುದು