ಪ್ರಶ್ನೆಗಳು
1)ನೈಸರ್ಗಿಕ ಕಚ್ಚಾ ವಸ್ತುಗಳಿಂದ ತಯಾರು
ಮಾಡಿದ ವಸ್ತುಗಳಿಗೆ ಹೀಗೆನ್ನುವರು.
ಎ) ನೈಸರ್ಗಿಕ ವಸ್ತುಗಳು
ಬಿ) ಪಾಲಿಮಾರಗಳು
ಸಿ) ಸಂಶ್ಲೇಷಿತ ವಸ್ತುಗಳು ✓
ಡಿ) ಕೊಬ್ಬುಗಳು
2)ಪಾಲಿಥಿನ್ ಪಾಲಿಮಾರ್ ಈ ಮೊನೋಮರ್ ಘಟಕ ಗಳಿಂದಾಗಿದೆ.
ಎ) ಈಥೀನ್ ✓
ಬಿ) ಪ್ರೋಟಿನ್
ಸಿ) ಕ್ಲೋರೊಪ್ರಿನ್
ಡಿ) ಎಸ್ಟರ್
3) ಇವುಗಳಲ್ಲಿರುವ ನೈಸರ್ಗಿಕ ಪಾಲಿಮರ್ ಇದಾಗಿದೆ.
ಎ) ಕಾರ್ಬೋಹೈಡ್ರೇಟ್ಗಳು
ಬಿ) ಪ್ರೋಟಿನ್‍ಗಳು
ಸಿ) ಲಿಪಿಡಗಳು
ಡಿ) ಮೇಲಿನ ಎಲ್ಲವು ✓
4) ಈ ಕೆಳಗಿನವುಗಳಲ್ಲಿ ಒಂದು ಸಂಕಲನ ಪಾಲಿಮರ್
ಗೆ ಉದಾಹರಣೆ
ಎ) ನೈಲಾನ್
ಬಿ) ಟರ್ಲೀನ್
ಸಿ) ಪಾಲಿಥೀನ್ ಡಿ ✓
ಡಿ) ಪ್ರೋಟಿನ್.
5) ಗ್ಯಾಸ್ಕೇಟುಗಳು ಮತ್ತು ಮೋಹರಗಳ ತಯಾರಿಕೆಯಲ್ಲಿ
ಬಳಸುವ ಪಾಲಿಮರ್.
ಎ) ಟೆಫಲಾನ್
ಬಿ) ನಿಯೋಪ್ರಿನ್
ಸಿ) ಕ್ಲೋರೋ ಪ್ರಿನ್
ಡಿ) ಥಿಯೋಕೋಲ್ ✓
6)ನೈಲಾನ್-6 ಪಾಲಿಮರ್ ಇವುಗಳ ತಯಾರಿಕೆಯಲ್ಲಿ
ಬಳಸುತ್ತಾರೆ.
ಎ) ಕೈಚೀಲಗಳು
ಬಿ) ನೂಲಗಳು ಮತ್ತು ಬ್ರಶಗಳು ✓
ಸಿ) ಪಿವಿಸಿ ಕೊಳವೆಗಳು
ಡಿ) ವಿದ್ಯುತ್ ಉಪಕರಣ ಭಾಗಗಳು
7) ಥರ್ಮೋಸೆಟಿಂಗ್ ಪ್ಲಾಸ್ಟಿಕ್ ಗೆ ಉದಾಹರಣೆ
ಇದಾಗಿದೆ.
ಎ) ಪಿವಿಸಿ
ಬಿ) ಪಾಲಿಸ್ಟರೀನ್
ಸಿ) ನೈಲಾನ್
ಡಿ) ಎಪಾಕ್ಷಿರಾಳಗಳು ✓
8)ವಿದ್ಯುತ್ ಉಪಕರಣಗಳಲ್ಲಿ ಅತೀ ಹೆಚ್ಚು
ಬಳಕೆ ಯಾಗುತ್ತಿರುವ ಥರ್ಮೊಸೆಟಿಂಗ್ ಪ್ಲಾಸ್ಟಿಕ್
ಎ) ಸಿಲಿಕೋನ್
ಬಿ) ಉಪಾಕ್ಷಿರಾಳಗಳು
ಸಿ) ಬೆಕಲೈಟ್ ✓
ಡಿ) ಪಿವಿಸಿ
9)ಪ್ಲಾಸ್ಟಿಕಿನ ಪುನರ್ ಬಳಕೆ ಈ ಕೆಳಗಿನ
ಯಾವ ಕಾರಣಗಳಿಂದ ಅವಶ್ಯಕವಾಗಿದೆ.
1)ಇವುಗಳಲ್ಲಿ ದಹನದಿಂದ ವಿಷಪೂರಿತ ಅನಿಲ
ಬಿಡುಗಡೆಯಾಗುತ್ತದೆ.
2) ನೆಲಮಾಲಿನ್ಯ ಉಂಟುಮಾಡುತ್ತದೆ.
3) ಪರಿಸರ ಸಮತೋಲನ ಕಾಪಾಡುತ್ತವೆ.
4) ಇವು ಜೈವಿಕ ಶೀಥಲಿಯವಾಗಿವೆ.
ಎ) 1 ಮತ್ತು 3
ಬಿ) 1 ಮತ್ತು 2 ✓
ಸಿ) 3 ಮತ್ತು 2
ಡಿ) 1 ಮತ್ತು 4.
10)ಕ್ಯಾಲ್ಸಿಯಂ ಸಿಲೀಕೇಟ್ ಮತ್ತು ಕ್ಯಾಲ್ಸಿಯಂ
ಅಲುಮಿನೇಟ್ ಮಿಶ್ರಣಕ್ಕೆ ಹಿಗೆನ್ನುವರು.
ಎ) ಗಾಜು
ಬಿ) ಸಿಮೆಂಟ್ ✓
ಸಿ) ಜಿಪ್ಸಮ್
ಡಿ) ಕಾಂಕ್ರೀಟ್
11) ಜೇಡಿ ಮಣ್ಣು ಮತ್ತು ಸುಣ್ಣದ ಕಲ್ಲನ್ನು
ನೀರಿನೊಂದಿಗೆ ಮಿಶ್ರಣ ಮಾಡಿದ ಮಿಶ್ರಣಕ್ಕೆ ಹಿಗೆನ್ನುವರು.
ಎ) ಜಿಪ್ಸಮ್
ಬಿ) ಸ್ಲರಿ ✓
ಸಿ) ಸಂಶ್ಲೇಷಿತ ವಸ್ತು
ಡಿ) ಟೆಫಲಾನ್
12) ಸಿಮೆಂಟ್ ತಯಾರಿಕೆಯಲ್ಲಿ ಜಿಪಮ್ ನ ಕಾರ್ಯ
ಈ ರೀತಿಯಾಗಿದೆ.
ಎ) ಸಿಮೆಂಟ್ ಬೇಗ ಗಡಸಾಗುವಂತೆ ಮಾಡುವದು.
ಬಿ) ಸಿಮೆಂಟ್ ಬೇಗ ಗಡಸಾಗುವದನ್ನು ತಡೆಯುವದು.
✓
ಸಿ) ಸಿಮೆಂಟ್ ಆಕರ್ಷಣೆಯುಕ್ತವಾಗುವಂತೆ ಮಾಡುವದು
ಡಿ) ಮೇಲಿನ ಎಲ್ಲವು
13) ಜಲಸತ್ಕಾರದ ಮಹತ್ವವು ಈ ಕೆಳಗಿನಂತಿರುತ್ತದೆ.
ಎ) ಇದರಿಂದ ಸಿಮೆಂಟ ಬಿರುಕು ಬಿಡುವದು
ಬಿ) ಸಿಮೆಂಟ್ ಬಿರುಕು ಬಿಡುವದಿಲ್ಲ, ✓
ಸಿ) ಗಡಸಾಗುವದನ್ನು ತಡೆಯುತ್ತದೆ.
ಡಿ) ಮೇಲಿನ ಎಲ್ಲವು.
14) ಸಿಮೆಂಟ್ ಮರಳು ಮತ್ತು ಜಲ್ಲಿಯ ಈ ಅನುಪಾತಕ್ಕೆ
ಕಾಂಕೀಟ್ ಎನ್ನುವರು.
ಎ) 1:2:4 ✓
ಬಿ) 2:3:6
ಸಿ) 3:6:4
ಡಿ) 2:4:8
15) ಈ ಕೆಳಗಿನ ರಾಸಾಯನಿಕ ಸಂಯುಕ್ತಕ್ಕೆ ಗಾಜು
ಎನ್ನುವರು.
ಎ) CaSio₃
ಬಿ) CacO₃
ಸಿ) Na₂SiO₂.CaSiO₃.4SiO₂ ✓
ಡಿ) CaSO₄
16) ಗಾಜನು ನಿಧಾನವಾಗಿ ತಂಪು ಮಾಡುವ ಕ್ರಿಯೆ.
ಎ) ಕ್ವಂಚಿಂಗ್
ಬಿ) ಅನಿಲನ ✓
ಸಿ) ಗಟ್ಟಿಕರಣ
ಡಿ) ಜಲಸತ್ಕಾರ.
17) ಗಾಜನ್ನು ತಕ್ಷಣ ತಂಪುಮಾಡುವ ಕ್ರಿಯೆಗೆ
ಹಿಗೆನ್ನುವರು
ಎ) ಅನಿಲನ
ಬಿ) ಗಚ್ಚಿಕರಣ
ಸಿ) ಕ್ವಿಂಚಿಂಗ್ ✓
ಡಿ) ಸ್ಪಟಕೀಕರಣ
18)ಗಾಜಿನ ಬಿಳಿ ಬಣ್ಣಕ್ಕೆ ಕಾರಣವಾದ ರಾಸಾಯನಿಕ
ವಸ್ತು.
ಎ) ಚಿನ್ನದ ಆಕ್ಸೈಡ್
ಬಿ) ಫೆರಿಕ್ ಆಕ್ಸೈಡ್
ಸಿ) ಟಿನ್ ಆಕ್ಸೈಡ್ ✓
ಡಿ) ಕ್ರೋಮಿನ್ ಆಕ್ಸೈಡ್
19) ಕಿಟಕಿ ಗಾಜುಗಳನ್ನು ತಯಾರಿಸಲು ಉಪಯೋಗಿಸುವ
ಗಾಜು.
ಎ) ಬೋರೊಸಿಲಿಕೇಟ್ ಗಾಜು
ಬಿ) ಸುರಕ್ಷ ಗಾಜು
ಸಿ) ಬಣ್ಣದ ಗಾಜು
ಡಿ) ಸೋಡಾಗಾಜು ✓
20)ಸುರಕ್ಷಾ ಗಾಜನ್ನು ತಯಾರಿಸಲು ಬಳಸುವ
ರಾಸಾಯಿನಿಕ ವಸ್ತು.
ಎ) ಸೀಸದ ಆಕ್ಸೈಡ್
ಬಿ) ಪೊಟಾಸಿಯಮ್ ಕಾರ್ಬೋನೇಟ್
ಸಿ) ಸಂಶ್ಲೇಷಿತ ಪ್ಲಾಸ್ಟಿಕ್ ಹಾಳೆ ✓
ಡಿ) ಮೇಲಿನ ಎಲ್ಲವು
21)ಈ ಕೆಳಗಿನ ಗಾಜನ್ನು ಅಗ್ನಿನಿರೋಧಕ ಗಾಜು
ಎನ್ನುವರು.
ಎ) ಸುರಕ್ಷಾ ಗಾಜು
ಬಿ) ಬೋರೋಸಿಲಿಕೇಟ್
ಸಿ) ಸೋಡಾ ಗಾಜು
ಡಿ) ದುಗ್ನಾರು ✓
22) ಮೋಟಾರು ವಾಹನಗಳಲ್ಲಿ ಬಳಸುವ ಗಾಜಿನ ವಿಧ
ಎ) ಬಣ್ಣದ ಗಾಜು
ಬಿ) ದೃಗ್ನಾರು
ಸಿ) ಸುರಕ್ಷ ಗಾಜು ✓
ಡಿ) ಸೋಡಾಗಾಜು
23)ಸಿರಾಮಿಕ್‍ಗಳು ಈ ರಾಸಾಯನಿಕ ಸಂಯುಕ್ತಗಳಿಂದಾಗಿವೆ.
ಎ) ಜೇಡಿಮಣ್ಣು ಮತ್ತು ಅಲ್ಯುಮಿನಿಯಂ ಸಿಲಿಕೇಟ್
✓
ಬಿ) ಜೇಡಿಮಣ್ಣು ಮತ್ತು ಜಿಪ್ಸಮ್
ಸಿ) ಜೇಡಿಮಣ್ಣು ಮತ್ತು ಬೋರಾನ್
ಡಿ) ಅಲ್ಯುಮಿನಿಯಮ್ ಮತ್ತು ಜಿಪ್ಸಮ್
24)ನೈಸರ್ಗಿಕ ಕೊಬ್ಬಿನಿಂದ ಸಂಶ್ಲೇಷಿತ ಲೋಹಿಯ
ಲವಣಗಳಿಗೆ ಹಿಗೆನ್ನುತ್ತಾರೆ.
ಎ) ಮಾರ್ಜಕಗಳು
ಬಿ) ಸಾಬೂನುಗಳು ✓
ಸಿ) ಬಣ್ಣಗಳು
ಡಿ) ಶಾಂಪು.
25) ಸೋಡಿಯಂ ಪಾಮೇಟಿನ್ ಅಣುಸೂತ್ರ ಇದಾಗಿದೆ.
ಎ) C₁₇H₃₅COONa
ಬಿ) C₁₇H₃₃COONa
ಸಿ) C₁₇H₃₁COONa ✓
ಡಿ) C₁₇H₃₆COONa
26) ಈ ಕೆಳಗಿನ ನಾಲ್ಕು ಹೇಳಿಕೆಗಳಲ್ಲಿ ಸರಿಯಾದುದನ್ನು
ಗುರುತಿಸಿ.
1) ಸ್ನಾನದ ಸಾಬೂನುಗಳಲ್ಲಿ ಏಔಊ ಬಳಸುತ್ತಾರೆ.
2) ಬಟ್ಟೆ ಓಗೆಯುವ ಸಾಬೂನುಗಳಲ್ಲಿ KOH ಬಳಸುತ್ತಾರೆ.
3) ಸ್ನಾನದ ಸಾಬೂನುಗಳಲ್ಲಿ NaOH ಬಳಸುತ್ತಾರೆ.
4) ಬಟ್ಟೆ ಓಗೆಯುವ ಸಾಬೂನುಗಳಲ್ಲಿ KOH ಬಳಸುತ್ತಾರೆ.
ಎ) 1 & 3
ಬಿ) 1 & 4
ಸಿ) 1 & 2 ✓
ಡಿ) 3 & 4.
27)ಸಾಬೂನು ತಯಾರಿಸುವ ಪ್ರಕ್ರಿಯೆ ಕಂಡುಹಿಡಿದ
ವಿಜ್ಞಾನಿ.
ಎ) ಫೆಡ್ರಿಕ್
ಬಿ) ಅಲೆಕ್ಸಾಂಡರ್ ಫ್ಲೆಮಿಂಗ
ಸಿ) ರಾಂಟಜನ್
ಡಿ) ಕಾರ್ಲ ವಿಲ್ ಹೆಲ್ಮ್ ಷಿಲ್. ✓
28)ಸಾಬೂನು ಅಣುವಿನಲ್ಲಿರುವ ಅಯಾನಿಕ ಭಾಗ
ಗುರುತಿಸಿ.
ಎ) CH₃(CH₂)₁₆
ಬಿ) COONa+✓
ಸಿ) CH₁₇H₃₅COOH
ಡಿ) CH₁₇H₃₆COON
29) ಇದು ಗ್ಲಿಸರಾಲಿನ ಅಣುಸೂತ್ರವಾಗಿದೆ.
ಎ) CH₁₇H₃₆COON
ಬಿ) ) CH₁₇H₃₅COOH
ಸಿ) CH₂OH.CHOH.CH₂OH ✓
ಡಿ) CH₃(CH₂)₁₆
30) ಈ ಕೆಳಗಿನವುಗಳಲ್ಲಿನ ಮಾರ್ಜಕಗಳನ್ನು
ಗುರುತಿಸಿ.
ಎ)ಸೋಡಿಯಮ್ n - ಡು ಡೆಕ್ಯಾಯಲ್ ಬೆಂಜಿನ್ ಸಲ್ಫೋನೇಟ್.
ಬಿ) ಸೋಡಿಯಮ್ - n ಡು ಡೆಕ್ಯಾಯಲ್ ಸಲ್ಫೇಟ್
ಸಿ) ಸೋಡಿಯಮ್ ಪಾಮೇಟ್
ಡಿ) ಎ ಮತ್ತು ಬಿ. ✓
31)ಟ್ರೈನೈಟ್ರೋಗ್ಲಿಸರಿನ್ ಈ ಕೆಳಗಿನವುಗಳಲ್ಲಿ
ಉಪಯೋಗಿಸಲಾಗುತ್ತದೆ.
ಎ) ಪ್ಲಾಸ್ಟಿಕ್ ತಯಾರಿಕೆ
ಬಿ) ಜೌಷಧ ಉದ್ಯಮಗಳಲ್ಲಿ
ಸಿ) ಶೀತಲೀಕರಣ ತಡೆಯಲು
ಡಿ) ಮೇಲಿನ ಎಲ್ಲವು. ✓
32)ಈ ಕೆಳಗಿನವುಗಳಲ್ಲಿ ಮಾರ್ಜಕದ ಕುರಿತಾದ
ಸರಿಯಾದ ಹೇಳಿಕೆಗಳನ್ನು ಗುರುತಿಸಿ.
1) ಗಡಸುನೀರಿನಲ್ಲಿಯೂ ಚೆನ್ನಾಗಿ ತೊಳೆಯುತ್ತದೆ.
2) ಆಮ್ಲೀಯ ಮಾಧ್ಯಮದಲ್ಲೂ ಸ್ವಚ್ಛಗೊಳಿಸುತ್ತದೆ.
3) ಇವು ಜೀವ ಶೀಥಲೀಯವಲ್ಲ.
4) ಇವು ಜೈವಿಕ ಶೀಥಿಲವಾಗಿವೆ.
ಎ) 1 & 2
ಬಿ) 2 & 3
ಸಿ) 1, 2, 3. ✓
ಡಿ) 3 & 4.
33)ಇವು ಬಣ್ಣದ ವೆಚ್ಚವನ್ನು ಕಡಿಮೆಗೊಳಿಸುವ
ವಸ್ತುವಾಗಿವೆ.
ಎ) ಥಿನರ್ಸ್
ಬಿ) ಡ್ರೈಯರ್ಸ್
ಸಿ) ಪ್ಲಾಸ್ಟೀಸ್ಕೆಜರ್ಸ್
ಡಿ) ಫಿಲರ್ಸ್ ✓
34)ಈ ಕೆಳಗಿನವುಗಳನ್ನು ಫಿಲರ್ಸ್ ಗಳಾಗಿ
ಉಪಯೋಗಿಸಬಹುದು.
ಎ) ಜಿಪ್ಸಮ್
ಬಿ) ಅಸಬೆಸ್ಟಾಸ್
ಸಿ) ಚೈನಾಕ್ಲೇ
ಡಿ) ಮೇಲಿನ ಎಲ್ಲವು ✓
35)ಫೋಟೊಕ್ರೋಮಿಕ್ ಗಾಜುಗಳಲ್ಲುರುವ ರಾಸಾಯನಿಕ
ವಸ್ತು,
ಎ) ಸಿಲವರ್ ನೈಟ್ರೇಟ್
ಬಿ) ಸಿಲವರ್ ಬ್ರೋಮೈಡ ✓
ಸಿ) ಕಬ್ಬಿಣದ ಆಕ್ಸೈಡ್
ಡಿ) ಆಫ್ಟಿಕಲ್ ಗಾಜು.
36)ಉಷ್ಣಾಂಶ ಬದಲಾವಣೆಯಾದಂತೆ ವಕ್ರೀಭವನ
ಸೂಚ್ಯಂಕ ಬದಲಾವಣೆ ಮಾಡಿಕೊಳ್ಳುವ ಗಾಜು.
ಎ) ಸೋಡಾಗಾಜು
ಬಿ) ಪೈರೆಕ್ಸ್ ಗಾಜು
ಸಿ) ಫೊಟೋಕ್ರೋಮಿಕ್ ಗಾಜು
ಡಿ) ಆಪ್ಟಿಕಲ್ ಗಾಜು ✓
37)ಮೃದು ರಬ್ಬರನ್ನು ಗಡಸುಗೊಳಿಸುವ ಕ್ರಿಯೆಗೆ
ಹೀಗೆನ್ನುವರು.
ಎ) ಸಫೋನಿಫಿಕೇಶನ್
ಬಿ) ಕ್ಯಾಲ್ಸಿಫಿಕೇಶನ್
ಸಿ) ವಲ್ಕನೀಕರಣ ✓
ಡಿ) ಅನಿಲಿನ್
38)ದೇಹದ ಉಷ್ಣಾಂಶವನ್ನು ಕಡಿಮೆ ಮಾಡುವ ಜೌಷಧಗಳಿಗೆ
ಹೀಗೆನ್ನುವರು.
ಎ) ಎಂಟಿ ಬಯೋಟಿಕ್
ಬಿ) ಎಂಟಿ ಡಿಪ್ರಸೆಂಟ
ಸಿ) ಎಂಟಿ ಪೈರೆಟಿಕ್ ✓
ಡಿ) ಸೊಂಕು ನಿವಾರಕ
39)ಈ ಕೆಳಗಿನ ವಸ್ತುವನ್ನು ಕಪ್ಪು ವಜ್ರ
ಎಂದು ಕರೆಯುತ್ತಾರೆ.
ಎ) ಹೈಡ್ರೋಕಾರ್ಬನ್
ಬಿ) ಪೊಟಾಸಿಯಂ ಸಂಯುಕ್ತಗಳು
ಸಿ) ಕಲ್ಲಿದ್ದಲು ✓
ಡಿ) ಮದುಗಂಧಕ
40)ಪೆನ್ಸಿಲ್ ನಲ್ಲಿ ಮತ್ತು ನ್ಯೂಕ್ಲಿಯರ್
ಪರಮಾಣು ಕ್ರಿಯಾಕಾರಿಯಲ್ಲಿ ಮಂದಕವಾಗಿ ಉಪಯೋಗಿಸುವ ವಸ್ತು.
ಎ) ಲಿಗ್ನೈಟ್
ಬಿ) ಕಾಡಿಗೆ
ಸಿ) ಕೋಕ್
ಡಿ) ಗ್ರಾಫೈಟ್ ✓
41) ಸಿವಿಡಿ ವಜ್ರ ಎಂದು ಇದನ್ನು ಕರೆಯುತ್ತಾರೆ.
ಎ) ನೈಸರ್ಗಿಕವಾಗಿ ಸಿಗುವ ವಜ್ರ
ಬಿ) ಹೆಚ್ಚಿನ ಒತ್ತಡದಲ್ಲಿ ಕೃತಕವಾಗಿ ತಯಾರಿಸಿದ
ವಜ್ರ ✓
ಸಿ) ಎ ಮತ್ತು ಬಿ
ಡಿ) ಸ್ಪಟಿಕರೂಪದ ಇಂಗಾಲ
42) ಪ್ಲಾಸ್ಟರ್ ಆಫ್ ಪ್ಯಾರಿಸ್‍ನ ರಸಾಯನಿಕ
ಸೂತ್ರ
ಎ) CaSO₄.1/2 H₂O ✓
ಬಿ) CaSO₄.2 H₂O
ಸಿ) CaSO₄.5 H₂O
ಡಿ) CaSO₄.2 H₂O
43) ಫ್ರಿಯಾನಗಳ ಕುರಿತು ಸರಿಯಾದ ಹೇಳಿಕೆ
ಗುರುತಿಸಿ.
1)ಇದು ಕಾರ್ಬನ್, ಕ್ಲೋರಿನ್ ಮತ್ತು ಪ್ಲೋರಿನ್
ಒಳಗೊಂಡಿದೆ.
2)ಮಿಥೇನ್ ಮತ್ತು ಈಥೇನ್ ಅಣುಗಳಲ್ಲಿರುವ
ಹೈಡ್ರೋಜನ್ ಪರಮಾಣು ಸ್ಥಾನದಲ್ಲಿ ಪ್ಲೋರಿನ್ ಮತ್ತು ಕ್ಲೋರಿನ್ ಅಣು ಸೇರಿಸಿದಾಗ.
3) ಪ್ರೊಫಲೆಂಟ್ ಗಳಲ್ಲಿ ಬಳಸುತ್ತಾರೆ.
4) ಇದನ್ನು ರೆಫರಿಜರೇಟರ್ ಗಳಲ್ಲಿ ಬಳಸುತ್ತಾರೆ.
ಎ) 1 & 2
ಬಿ) 2 & 3
ಸಿ) 1 3 & 4
ಡಿ) 1 2 3 4. ✓
44)ಈ ಕೆಳಗಿನವುಗಳಲ್ಲಿ ಅತಿ ಹಗುರವಾದ ಅನಿಲ
ಯಾವುದು?
ಎ) ಸಾರಜನಕ
ಬಿ) ಆಮ್ಲಜನಕ
ಸಿ) ಜಲಜನಕ ✓
ಡಿ) ಫ್ಲೋರೀನ್
45)ವಾತಾವರಣದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿರುವ
ಅನಿಲ ಯಾವುದು ?
ಎ) ಆಮ್ಲಜನಕ
ಬಿ) ಜಲಜನಕ
ಸಿ) ಇಂಗಾಲದ ಡೈಆಕ್ಸೈಡ್
ಡಿ) ಸಾರಜನಕ ✓
46) ವಿದ್ಯುತ ಬಲ್ಬಗಳಲ್ಲಿ ಉಪಯೋಗಿಸಲ್ಪಡುವ
ಅನಿಲ ಯಾವುದು?
ಎ) ಹೀಲಿಯಂ
ಬಿ) ಜಲಜನಕ
ಸಿ) ನಿಯಾನ್ ಮತ್ತು ಆರ್ಗಾನ್ ✓
ಡಿ) ಆಮ್ಲಜನಕ
47) ವಿದ್ಯುತ್ ಬಲ್ಬ್‍ನ ಫಿಲಮೆಂಟನ್ನು ಯಾವುದರಿಂದ
ತಯಾರಿಸುತ್ತಾರೆ?
ಎ) ಪ್ಲಾಟಿನಂ
ಬಿ) ಬೆಳ್ಳಿ
ಸಿ) ತಾಮ್ರ
ಡಿ) ಟಂಗ್‍ಸ್ಟನ್ ✓
48) ವೆಂಚುರಿಮೀಟರನ್ನು ಏತಕ್ಕೆ ಉಪಯೋಗಿಸುತ್ತಾರೆ?
ಎ) ಮಳೆಯ ಪ್ರಮಾಣವನ್ನು ಅಳೆಯಲು
ಬಿ) ವಿದ್ಯುತ್ತಿನ ಪ್ರಮಾಣವನ್ನು ಅಳೆಯಲು
ಸಿ) ದ್ರವ ಪದಾರ್ಥಗಳ ಪ್ರವಾಹವನ್ನು ಅಳೆಯಲು
✓
ಡಿ) ಉಷ್ಣಾಂಶವನ್ನು ಅಳೆಯಲು
49) ಫ್ಯೂಸ ವೈರನ ವಿಶೇಷತೆ ಏನು ?
ಎ) ಹೆಚ್ಚಿನ ರೋಧತೆ ಮತ್ತು ಹೆಚ್ಚಿನ ಕರಗುವ
ಬಿಂದು
ಬಿ) ಕಡಿಮೆ ರೋಧತೆ ಮತ್ತು ಹೆಚ್ಚಿನ ಕರಗುವ
ಬಿಂದು
ಸಿ) ಕಡಿಮೆ ರೋಧತೆ ಮತ್ತು ಕಡಿಮೆ ಕರಗುವ ಬಿಂದು
ಡಿ) ಹೆಚ್ಚಿನ ರೋಧತೆ ಮತ್ತು ಕಡಿಮೆ ಕರಗುವ
ಬಿಂದು ✓
50)ಈ ಕೆಳಗಿನವುಗಳಲ್ಲಿ ಅತ್ಯುತ್ತಮ ಉಷ್ಣ
ನಿರ್ವಾಹಕ ಯಾವುದು?
ಎ) ಬೆಳ್ಳಿ ✓
ಬಿ) ಕಬ್ಬಿಣ
ಸಿ) ಅಲ್ಯೂಮಿನಿಯಂ
ಡಿ) ತಾಮ್ರ
51) ವಸ್ತುಗಳು ಸಣ್ಣ ಕಣಗಳಿಂದಾಗಿವೆ ಎಂದು
ಮೊದಲು ತಿಳಿಸಿದವರು
ಎ) ಡಾಲ್ಟನ್ ✓
ಬಿ) ಡೆಮೊಕ್ರಟಸ್
ಸಿ) ಕಣಾದ
ಡಿ) ಹುಕ್
52)ಸ್ಥಳವನ್ನು ಆಕ್ರಮಿಸುವ ಮತ್ತು ತೂಕವನ್ನು
ಹೊಂದಿರುವ ವಸ್ತುವೇ
ಎ) ದ್ರವ್ಯ
ಬಿ) ಪರಮಾಣು
ಸಿ) ಕಣ ✓
ಡಿ) ಯಾವುದು ಅಲ್ಲ
53) ದ್ರವ್ಯವು ________ ಸ್ಥಿತಿಗಳನ್ನು
ಹೊಂದಿದೆ.
ಎ) 3 ✓
ಬಿ) 4
ಸಿ) 2
ಡಿ) 5
54) ಗಾತ್ರದ ಅಂತರಾಷ್ಟೀಯ ಮಾನ
ಎ) m²
ಬಿ) m⁴
ಸಿ) m³ ✓
ಡಿ) mg
55) ವಸ್ತುವು ಯಾವುದೇ ಬದಲಾವಣೆಗೊಳಗಾದರೂ
ಅದರ ಪರಿಮಾಣದಲ್ಲಿ ಯಾವುದೇ ಬದಲಾವಣೆ ಯಾಗುವುದಿಲ್ಲ ಇದು
ಎ) ವಸ್ತು ನಿತ್ಯತೆಯ ನಿಯಮ ✓
ಬಿ) ವಸ್ತು ಸತ್ಯತೆಯ ನಿಯಮ
ಸಿ) ವಸ್ತು ಮಿತ್ಯತೆಯ ನಿಯಮ
ಡಿ) ಯಾವುದು ಅಲ್ಲ
56) ಧಾತುಗಳನ್ನು ಈ ರೀತಿಯಾಗಿ ವಿಂಗಡಿಸಲಾಗಿದೆ.
ಎ) ಲೋಹಗಳು
ಬಿ) ಅಲೋಹಗಳು
ಸಿ) ಲೋಹ-ಅಲೋಹಗಳು ✓
ಡಿ) ಮಿಶ್ರಣಗಳು
57) ಪರಮಾಣು ಸಿದ್ದಾಂತದ ಜನಕ
ಎ) ಕಣಾದ
ಬಿ) ಜಾನ್ ಡಾಲ್ಟನ್ ✓
ಸಿ)ಲೇವಾಸಿಯೋ
ಡಿ) ಬರ್ಜಿಲಿಯಾ
58)ಲ್ಯಾಂಥನೈಡ್ ಶ್ರೇಣಿ ಧಾತುಗಳು ಎಲ್ಲಿ
ಕಂಡು ಬರುತ್ತವೆ.
ಎ) ಡಿ. ಬ್ಲಾಕ್ ✓
ಬಿ) ಪಿ. ಬ್ಲಾಕ್
ಸಿ) ಎಫ್. ಬ್ಲಾಕ್
ಡಿ) ಎಸ್. ಬ್ಲಾಕ್
59) ದ್ರವ ರೂಪದಲ್ಲಿರುವ ಧಾತು ಇದಾಗಿದೆ.
ಎ) ನೈಟ್ರೋಜನ್
ಬಿ) ಬ್ರೋಮಿನ್ ✓
ಸಿ) ಯುರೆನಿಯಮ್
ಡಿ) ಆಮ್ಮಜನಕ
60) ಕ್ಯಾಲ್ಸಿಯಮ್‍ನ್ನು ಕಂಡು ಹಿಡಿದವರು.
ಎ) ಹೆಚ್. ಡೇವ್ ✓
ಬಿ) ಮಾರ್ಕೊನಿ
ಸಿ) ಪೆರಡೆ
ಡಿ) ಯಾವುದು ಅಲ್ಲ
61) ದಹನದ ವೇಗವನ್ನು ಹತೋಟಿಯಲ್ಲಿರುವ ಕ್ರಿಯೆ
ಎ) ಅನಿಯಂತ್ರಿತ ದಹನ
ಬಿ) ನಿಯಂತ್ರಿತ ದಹನ ✓
ಸಿ) ಕಪ್ಪು ರಂಜಕ
ಡಿ) ಎಲ್ಲವೂ
62) ಅಡುಗೆ ಸೋಡಾದ ರಾಸಾಯನಿಕ ಹೆಸರು
ಎ) ಸೋಡಿಯಮ್ ಕಾರ್ಬೊನೆಟ್
ಬಿ) ಸೋಡಿಯಮ್ ಸಲ್‍ಪೈಟ್
ಸಿ) ಸೋಡಿಯಮ್ ಬೈ ಕಾರ್ಬೊನೆಟ್ ✓
ಡಿ) ಯಾವುದು ಅಲ್ಲ
63) ಸೂರ್ಯನಲ್ಲಿ ಹೇರಳವಾಗಿರುವ ಮೂಲ ವಸ್ತು
ಎ) ಆಮ್ಲಜನಕ
ಬಿ) ಕಾರ್ಬನ
ಸಿ) ಜಲಜನಕ ✓
ಡಿ) ನೈಟ್ರೋಜನ್
64) ಅತಿ ಹೆಚ್ಚು ಕುದಿಯುವ ಬಿಂದುವನ್ನು ಹೊಂದಿರುವ
ಧಾತು.
ಎ) ಕಬ್ಬಿಣ ✓
ಬಿ) ಟಂಗ್‍ಸ್ಟ್ರನ್
ಸಿ) ಮೆಗ್ನೇಶಿಯಂ
ಡಿ) ಯಾವುದು ಅಲ್ಲ
65) ಇದು ಕೃತಕ ರೇಷ್ಮೆಯಾಗಿದೆ.
ಎ) ನೈಲಾನ್ ✓
ಬಿ) ರೇಯಾನ್
ಸಿ) ರೇಷ್ಮೆ
ಡಿ) ಯಾವುದು ಅಲ್ಲ
66) ಅತ್ಯಂತ ಹಗುರವಾದ ಲೋಹ
ಎ) ಪಾದರಸ
ಬಿ)ಲೀಥಿಯಮ್ ✓
ಸಿ) ಬ್ರೋಮಿನ್
ಡಿ) ಯಾವುದು ಅಲ್ಲ
67)ಧಾತುವಿನ ಎಲ್ಲಾ ಲಕ್ಷಣಗಳನ್ನು ಹೊಂದಿರುವ
ಸೂಕ್ಷ್ಮ ಕಣ.
ಎ) ಪರಮಾಣು ✓
ಬಿ) ಅಣು
ಸಿ) ನ್ಯೂಟ್ರಾನ್
ಡಿ) ಪ್ರೋಟಾನ್
68.ಈ ಕೆಳಗಿನವುಗಳಲ್ಲಿ ಯಾವ ಕ್ರಿಯೆಯು ಸಂಯುಕ್ತ
ಉಂಟಾಗುವಿಕೆಯನ್ನು ಸೂಚಿಸುತ್ತದೆ.
ಎ) ಮೆಗ್ನೇಯಂ ನ್ನು ಗಾಳಿಯಲ್ಲಿ ಉರಿಸಿದಾಗ
✓
ಬಿ) ಕಲ್ಲಿದ್ದಲನ್ನು ನೀರಿನಲ್ಲಿ ಸೇರಿಸಿದಾಗ
ಸಿ) ಹಾಲಿಗೆ ಸಕ್ಕರೆಯನ್ನು ಸೇರಿಸಿದಾಗ
ಡಿ) ಸಕ್ಕರೆಯನ್ನು ನೀರಿನಲ್ಲಿ ಕರಗಿಸಿದಾಗ
69. ನೈಸರ್ಗಿಕವಾಗಿ ನಿಸರ್ಗದಲ್ಲಿ ದೊರೆಯುವ
ಧಾತುಗಳ ಸಂಖ್ಯೆ
ಎ) 90 ✓
ಬಿ) 92
ಸಿ) 108
ಡಿ) 118
70. ವೈದ್ಯಕೀಯ ತಾಪಮಾಪಕದಲ್ಲಿ ಬಳಸಲಾಗಿರುವ
ದ್ರವ
ಎ) ಎಣ್ಣೆ
ಬಿ) ಬ್ರೋಮಿನ್
ಸಿ) ಪಾದರಸ ✓
ಡಿ) ಮದ್ಯಸಾರ
71. ಪೋಟ್ಯಾಯಂ ಪರ್ಮಾಂಗನೇಟ್ ಅಣು ಸೂತ್ರ
ಎ) KMnO₄
ಬಿ) K₄MnO
ಸಿ) KMnO
ಡಿ) KmnO₄ ✓
72. ಇದು ಸಂಯುಕ್ತ ವಸ್ತುವಿಗೆ ಉದಾಹರಣೆಯಾಗಿದೆ
ಅ)ಕಾರ್ಬನ್
ಬ)ಮಣ್ಣು
ಕ)ಗಾಳಿ
ಡ)ಕಾರ್ಬನ್ ಡೈ ಆಕ್ಸೈಡ್ ✓
73. ದ್ರವರೂಪದ ಅಲೋಹಕ್ಕೆ ಉದಾಹರಣೆ
ಎ) ಗ್ಯಾಲಿಯಮ್
ಬಿ) ಪಾದರಸ
ಸಿ) ಸಿಲಿಕಾನ್
ಡಿ) ಬ್ರೋಮಿನ್ ✓
74.ಕಣಗಳ ಜೋಡಣೆಯನ್ನು ಆಧರಿಸಿ, ದ್ರವ್ಯಗಳನ್ನು
............. ಭೌತಿಕ ಸ್ಥಿತಿಗಳಲ್ಲಿ ಗುರುತಿಸುತ್ತೇವೆ.
ಎ) ನಾಲ್ಕು ✓
ಬಿ) ಐದು
ಸಿ) ಮೂರು
ಡಿ) ಎರಡು
75.ಸ್ಥಳವನ್ನು ಆಕ್ರಮಿಸುವ ಮತ್ತು ದ್ರವ್ಯರಾಶಿಯನ್ನು
ಹೊಂದಿರುವ ವಸ್ತುವೇ
ಎ) ಅನಿಲ
ಬಿ) ದ್ರವ್ಯ ✓
ಸಿ) ಘನ
ಡಿ) ಪ್ಲಾಸ್ಮಾ
76. ದ್ರವ್ಯರಾಶಿಯ ಅಂತರಾಷ್ಟ್ರೀಯ ಏಕಮಾನ
ಎ) ಗ್ರಾಂ
ಬಿ) ಕಿಲೋ ಗ್ರಾಂ ✓
ಸಿ) ಟನ್
ಡಿ) ಕ್ವಿಂಟಾಲ್
77. ವಸ್ತು ನಿತ್ಯತೆಯ ನಿಯಮವನ್ನು ಪ್ರಕಟಿಸಿದ
ವಿಜ್ಞಾನಿ
ಎ) ಲೇಮೊಸಿಯಾ
ಬಿ) ಕಣಾದ
ಸಿ) ಜಾನ ಡಾಲ್ಟನ್ ✓
ಡಿ) ಬರ್ಜಿಲಿಯಸ್
78. ಅಣುಗಳು ಒತ್ತೊತ್ತಾಗಿ ಬಂಧಿಸಿಕೊಂಡಿರುವ
ದ್ರವ್ಯದ ಸ್ಥಿತಿ
ಎ) ದ್ರವಗಳು
ಬಿ) ಪ್ಲಾಸ್ಮಾ
ಸಿ) ಘನವಸ್ತುಗಳು ✓
ಡಿ) ಅನಿಲಗಳು
79. ಗಾಳಿ ಒಂದು
ಎ) ಸಂಯುಕ್ತ
ಬಿ) ಮಿಶ್ರಣ ✓
ಸಿ) ಧಾತು
ಡಿ) ಶುದ್ಧ ವಸ್ತು
80 ಗಾಳಿಯ ಪ್ರಧಾನ ಘಟಕ
ಎ) ಹೈಡ್ರೋಜನ್
ಬಿ) ಆಕ್ಸಿಜನ್
ಸಿ) ನೈಟ್ರೋಜನ್ ✓
ಡಿ) ಕಾರ್ಬನ್
81. ಇದು ಒಂದು ಶ್ರೇಷ್ಠ ಅನಿಲವಾಗಿದೆ
ಎ) ಕ್ಲೊರಿನ್
ಬಿ) ಕ್ಯಾಲ್ಸಿಂಯಮ್
ಸಿ) ರೇಡಾನ್ ✓
ಡಿ) ಆಕ್ಸಿಜನ್
82. ವಜ್ರದ ರಚನೆಯು ಈ ರೀತಿಯಾಗಿದೆ.
ಎ) ಷಡ್ಬುಜಾಕೃತಿ
ಬಿ) ಸ್ಪಟಿಕ ಘನ ✓
ಸಿ) ಸಾಸರ್ ಬಾಲ್
ಡಿ) ಅಸ್ಪಟಿಕ
83. ವಜ್ರದ ಉತ್ಪತನೆಗೆ ಬೇಕಾದ ಉಷ್ಣ
ಎ) 3500⁰C ✓
ಬಿ) 4000⁰C
ಸಿ) 4500⁰C
ಡಿ) 5000⁰C
84.ಗ್ರಾಫೈಟ್‍ನಲ್ಲಿ ಕಾರ್ಬನನ ಪರಮಾಣುಗಳ
ಉಂಗರಗಳ ಆಕೃತಿ
ಎ) ಚತುರ್ಮುಖ ಘನ
ಬಿ) ಅಷ್ಟಮುಖ ಘನ
ಸಿ) ಷಡ್ಭುಜಾಕೃತಿ ✓
ಡಿ) ಸ್ಪಟಿಕ್
85. ರಂಜಕವನ್ನು ಕಂಡುಹಿಡಿದವರು
ಎ) ಹೆನ್ಸಿಗ್ ಬ್ರಾಂಡ್ ✓
ಬಿ) ಪ್ರಾಂಕೋಯಿಸ್ ಕಾರ್ಲಿಯರ
ಸಿ) ಜಾರ್ಜ್ ವಿಲಿಯಮ್ ಮ್ಯಾನ್‍ಬಿ
ಡಿ) ಆಂಬ್ರೋಸ್ ಗಾಡ್ ಫ್ರೇ
86.ವಿದ್ಯುತ್ ಬಲ್ಬನಲ್ಲಿರುವ ಟಂಗ್ಸಟನ್
ತಂತುವಿನ ಕರುಗುವ ಬಿಂದು
ಎ) 3422⁰C ✓
ಬಿ) 3340⁰C
ಸಿ) 4300⁰C
ಡಿ) 5340⁰C
87. ಬಹುರೂಪತೆ ಉಂಟಾಗಲು ಕಾರಣ
ಎ) ಇಲೆಕ್ಟ್ರಾನಗಳ ಜೋಡಣೆ
ಬಿ) ಪರಮಾಣುಗಳ ಜೋಡಣೆ
ಸಿ) ಪರಮಾಣುಗಳ ಘಟಕಗಳು
ಡಿ) ನ್ಯೂಕ್ಲಿಯಸ್‍ನ ಘಟಕಗಳು ✓
88.ಭಿನ್ನ ಅಣುಗಳನ್ನು ಹೊಂದಿರುವ ಕಾರ್ಬನ್‍ನ
ಬಹುರೂಪ
ಎ) ವಜ್ರ
ಬಿ) ಗ್ರಾಫೈಟ್
ಸಿ) ಫುಲ್ಲರಿನ್ ✓
ಡಿ) ಕಲ್ಲಿದ್ದಲು
89. ಆಕ್ಸಿಜನ್ ಬಹುರೂಪಗಳು
ಎ) ಮೂರು
ಬಿ) ಎರಡು ✓
ಸಿ) ನಾಲ್ಕು
ಡಿ) ಐದು
90.ವಿಮಾನ ನಿಲ್ದಾಣಗಳಲ್ಲಿ ರನವೇ ದೀಪಗಳಲ್ಲಿ
ಬಳಸುವ ಅನಿಲ
ಎ) ಕ್ಸೆನಾನ್
ಬಿ) ರೇಡಾನ್
ಸಿ) ಕ್ರಿಪ್ಟಾನ್ ✓
ಡಿ) ಆರ್ಗಾನ್
91.ಆಕ್ಸಿಜನ್ ತಯಾರಿಕೆಯಲ್ಲಿ ಕ್ರಿಯಾ ವರ್ಧಕವಾಗಿ
ಬಳಸುವ ವಸ್ತು
ಎ) ಮ್ಯಾಂಗನೀಸ್ ಡೈ ಆಕ್ಸೈಡ್ ✓
ಬಿ) ಪೋಟಾಸಿಯಂ ಕ್ಲೊರೇಟ್
ಸಿ) ಪೋಟಾಸಿಯಂ ಕ್ಲೋರೈಡ್
ಡಿ) ಮ್ಯಾಗ್ನಿಸಿಯಂ ಆಕ್ಸೈಡ್
92. ಆಮ್ಲಗಳನ್ನು ಕೆಳಗಿನ ಯಾವುದರಲ್ಲಿ ಶೇಖರಿಸುತ್ತಾರೆ
ಎ) ಗಾಜಿನ ಪಾತ್ರೆ ✓
ಬಿ) ಲೋಹದ ಪಾತ್ರೆ
ಸಿ) ಮರದ ಪಾತ್ರೆ
ಡಿ) ಹಾಳೆಯ ಪಾತ್ರೆ
93. ಆಮ್ಲಗಳ ರಾಜ ಎಂದು ಇದನ್ನು ಕರೆಯುತ್ತಾರೆ
ಎ) ನೈಟ್ರಿಕ್ ಆಮ್ಲ
ಬಿ) ಸಿಟ್ರಿಕ್ ಆಮ್ಲ
ಸಿ) ಹೈಡ್ರೊಕ್ಲೋರಿಕ್ ಆಮ್ಲ
ಡಿ) ಸಲ್ಫುರಿಕ್ ಆಮ್ಲ ✓
94.ಪರಮಾಣುವಿನ M ಕವಚಗಳಲ್ಲಿನ ಗರಿಷ್ಠ ಇಲೆಕ್ಟ್ರಾನುಗಳ ಸಂಖ್ಯೆ
ಎ) 8
ಬಿ)32
ಸಿ) 2
ಡಿ) 18 ✓
95. ರಕ್ತದಲ್ಲಿರುವ ಲೋಹ
ಎ) ತಾಮ್ರ
ಬಿ) ಕಬ್ಬಿಣ ✓
ಸಿ) ಕ್ಯಾಲ್ಸಿಯಂ
ಡಿ) ನಿಕ್ಕಲ್
96.ಈ ಕೆಳಗಿನ ಪರಮಾಣುವಿನ ಕಣಗಳಿಗೆ ವಿದ್ಯುದಾವೇಶಗಳನ್ನು
ಹೊಂದಿಸಿ
1. ಪ್ರೋಟಾನ್ ಎ) ತಟಸ್ಥ
2. ನ್ಯೂಟ್ರಾನ್ ಬಿ) ಋಣ ವಿದ್ಯುತ್ ಆವೇಶ
3. ಇಲೆಕ್ಟ್ರಾನ್ ಸಿ) ಧನ ವಿದ್ಯುತ್ ಆವೇಶ
ಡಿ) ಧನ ಮತ್ತು ಋಣ ವಿದ್ಯತ್ ಆವೇಶ
ಎ) 1-c, 2-a, 3-b, ✓
ಬಿ) 1-c, 2-b, 3-a,
ಸಿ) 1-c, 2-b, 3-a,
ಡಿ) 1-b, 2-c, 3-
a,
97. N ಕಕ್ಷೆಗಳಲ್ಲಿರುವ
ಗರಿಷ್ಟ ಇಲೆಕ್ಟ್ರಾನ್ ಸಂಖ್ಯೆ
ಎ) 8
ಬಿ) 16
ಸಿ) 18
ಡಿ) 32 ✓
98. ನ್ಯೂಟ್ರಾನ್ ಇಲ್ಲದ ಪರಮಾಣು
ಎ) ನಿಯಾನ್
ಬಿ) ಕಾರ್ಬನ್
ಸಿ) ಸೋಡಿಯಂ
ಡಿ) ಹೈಡ್ರೋಜನ್ ✓
99. ಎರಡು ನ್ಯೂಟ್ರಾನ್ ಇರುವ ಐಸೋಟೋಪು
ಎ) ₁H²
✓
ಬಿ) ₆C¹²
ಸಿ) ₁H³
ಡಿ) ₆C¹³
100. ಸೋಡಿಯಮ್‍ನ ಪರಮಾಣು ಸಂಖ್ಯೆ
ಎ) 12
ಬಿ) 11 ✓
ಸಿ) 10
ಡಿ) 13
101. ನೂಕ್ಲಿಯಸ್ (ಬೀಜಕೇಂದ್ರ) ದಲ್ಲಿರುವ
ಕಣ
ಎ) ಇಲೆಕ್ಟ್ರಾನ್
ಬಿ) ನ್ಯೂಟ್ರಾನ್
ಸಿ) ಪ್ರೋಟಾನ್
ಡಿ) ನ್ಯೂಟ್ರಾನ್ ಮತ್ತು ಪ್ರೋಟಾನ್ ✓
102. 24.31g ಮೆಗ್ನೇಶಿಯಮ್ ನಲ್ಲಿರುವ ಪರಮಾಣು ಸಂಖ್ಯೆ
ಎ) 6.023x10²²
ಬಿ) 60.23x10²³
ಸಿ) 6.023x10²³ ✓
ಡಿ) 602.3x10²³
103. ಕಾರ್ಬನನ್ ವೇಲೆನ್ಸಿ
ಎ) 3
ಬಿ) 4 ✓
ಸಿ) 5
ಡಿ) 6
104.ಶಾಲಾ ಕೊಠಡಿಯಲ್ಲಿ STP ನಲ್ಲಿ 22.4 ಲೀಟರ್ ಕಾರ್ಬನ್ ಡೈ ಆಕ್ಸೈಡ್‍ನ್ನು ಮಕ್ಕಳು ಬಿಡುತ್ತಾರೆ. ಆ ಮಕ್ಕಳು
ಬಿಟ್ಟ ಕಾರ್ಬನ್ ಡೈ ಆಕ್ಸೈಡ್‍ನ ಅಣುಗಳ ಸಂಖ್ಯೆ
ಎ) 6.023x10²³ ✓
ಬಿ) 22.4
ಸಿ) 6.023x10²⁴
ಡಿ) 11.2 ಮೋಲ್ ಅಣುಗಳು
105. ಮ್ಯಾಂಗನಿಸ್ ಡೈಆಕ್ಸ್ಯಡನ ಅಣು ಸೂತ್ರ
ಎ) K₂CrO₄
ಬಿ) K₂CmnO₄
ಸಿ) mnO₄
ಡಿ) mnO₂ ✓
106. LPG ಇಂಧನದಲ್ಲಿರುವ ಅನಿಲ (ಪ್ರಮುಖ)
ಎ) CH₄
ಬಿ) C₂H₆
ಸಿ) C₂H₈
ಡಿ) C₄H₁₀ ✓
107. ಕೀಟನಾಶಕ
ಎ) CFC
ಬಿ) PVC
ಸಿ) DDT ✓
ಡಿ) TEL
108.ಅಡುಗೆ ಸೋಡದ ರಾಸಾನಿಕ ಅಣುಸೂತ್ರ
ಎ) Na₂CO₃
ಬಿ) NaHCO₃ ✓
ಸಿ) NaCl
ಡಿ) NaOH
109.ಅಡುಗೆ ಉಪ್ಪಿನ ಅಣು ಸೂತ್ರ
ಎ) NaCl ✓
ಬಿ) Na₂CO₃
ಸಿ) NaHCO₃
ಡಿ) NaOH
110. ಜಲ ಅನಿಲ ಗುರಿತಿಸಿ
ಎ) CO+H₂ ✓
ಬಿ) CO₂+H₂
ಸಿ) CO₂+H₂O
ಡಿ) CO+H₂O
111. ಬೆಂಕಿಯನ್ನು ಆರಿಸಲು ಉಪಯೋಗಿಸುವ ಅನಿಲ
ಎ) ಆಕ್ಸಿಜನ್
ಬಿ) ಕಾರ್ಬನ್ ಡೈ ಆಕ್ಸೈಡ್ ✓
ಸಿ) ಹೈಡ್ರೋಜನ್
ಡಿ) ಓಜೋನ್
112. ಸಿಮೇಂಟ್ ತಯ್ಯಾರಿಕೆಯಲ್ಲಿ ಜಿಪ್ಸ್‍ಂ
ಅನ್ನು ಏಕೆ ಸೇರಿಸುತ್ತಾರೆ
ಎ) ಹೆಚ್ಚು ಬಾಳಿಕೆ ಬರಲು
ಬಿ) ಸಿಮೆಂಟ್ ಬೇಗ ಗಟ್ಟಿಯಾಗುವುದನ್ನು ತಪ್ಪಿಸಲು
✓
ಸಿ) ಸಿಮೆಂಟ್ ನುಣುಪಾಗಿಸಲು
ಡಿ) ಬೇಗ ಗಟ್ಟಿಯಾಗಲು
113ಒಣಹಣ್ಣುಗಳನ್ನು ನಿರ್ವರ್ಣೀಕರಿಸಲು
(ಡಿಕಲರೈಸೇಶನ್) .................... ಉಪಯೋಗಿಸುವರು
ಎ) ಕಾರ್ಬನ ಡೈ ಆಕ್ಸೈಡ್
ಬಿ) ಸಲ್ಫರ್ ಡೈ ಆಕ್ಸೈಡ್ ✓
ಸಿ) ಕಾರ್ಬನ್ ಮಾನಾಕ್ಸೈಡ್
ಡಿ) ನೈಟ್ರೋಜನ್ ಡೈ ಆಕ್ಸೈಡ್
114. ಎಣ್ಣೆ ನೀರಿನ ಮೇಲೆ ತೇಲುತ್ತದೆ, ಕಾರಣ
ಎ) ಎಣ್ಣೆಯ ಸಾಂಧ್ರತೆ ನೀರಿನ ಸಾಂಧ್ರತೆಗಿಂತ
ಹೆಚ್ಚು ✓
ಬಿ) ನೀರಿನ ಸಾಂಧ್ರತೆ ಎಣ್ಣೆಯ ಸಾಂಧ್ರತೆಗಿಂತ
ಹೆಚ್ಚು
ಸಿ) ನೀರು ಮತ್ತು ಎಣ್ಣೆಯ ಸಾಂಧ್ರತೆ ಸಮ
ಡಿ) ಎಣ್ಣೆ ನೀರಿನಲ್ಲಿ ವಿಲೀನವಾಗುವುದಿಲ್ಲ
115.ಭೂಮಿಯ ಮೇಲೆ ಹೇರಳವಾಗಿರುವ ಅನಿಲ
ಎ) ಆರ್ಗಾನ್
ಬಿ) ಇಂಗಾಲದ ಡೈಆಕ್ಸೈಡ್
ಸಿ) ಆಮ್ಲಜನಕ್
ಡಿ) ಸಾರಜನಕ ✓
116. ವಾಷಿಂಗ್ ಸೋಡಾದ ರಾಸಾಯನಿಕ ಸೂತ್ರ
ಎ) Na₂CO₃.5H₂O
ಬಿ) Na₂CO₃
ಸಿ) Na₂CO₃.10H₂O ✓
ಡಿ) NaHCO₃
117.ಕೆಳಕಂಡವುಗಳಲ್ಲಿ ಯಾವುದು ಮಿಶ್ರಣಕ್ಕೆ
ಒಂದು ಉದಾಹರಣೆ
ಎ) ಉಪ್ಪಿನ ದ್ರಾವಣ ✓
ಬಿ) ಸಕ್ಕರೆ
ಸಿ) CO₂
ಡಿ) N₂O₅
118. CCI₄ ನಲ್ಲಿ ಇಂಗಾಲದ ಸಂಯೋಗ ಸಾಮಥ್ರ್ಯ
ಎ) 4 ✓
ಬಿ) 1
ಸಿ) 5
ಡಿ) 3
119. ಮಾನವನ ದೇಹದಲ್ಲಿ ಕೊಲೆಸ್ಟ್ರಾಲ್ ಸಂಗ್ರಹವನ್ನು
ಕಡಿಮೆ ಮಡುವ ಲೋಹ
ಎ) ಕಬ್ಬಿಣ
ಬಿ) ಸತು ✓
ಸಿ) ಬೆಳ್ಳಿ
ಡಿ) ಮೆಗ್ನೀಶಿಯಂ
120.ಪರಮಾಣು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದವರು
ಎ) ನ್ಯೂಟನ್
ಬಿ) ಡಾಲ್ಟನ್
ಸಿ) ಹೋಮಿ ಜಹಾಂಗೀರ್ ಬಾಬ ✓
ಡಿ) ಮೆಂಡಲಿಫ್
121. ಈ ಕೆಳಗಿನವುಗಳಲ್ಲಿ ಯಾವ ಲೋಹವನ್ನು
ಸೀಮೆ ಎಣ್ಣೆಯಲ್ಲಿಡಬೇಕು
ಎ) ಸೋಡಿಯಂ ✓
ಬಿ) ನಿಕ್ಕಲ್
ಸಿ) ತವರ
ಡಿ) ತವರ
122.ಇವುಗಳಲ್ಲಿ ಯಾವುದು ಮೃದು ಲೋಹವಾಗಿದೆ
ಎ) ಪಾದರಸ ✓
ಬಿ) ಸೋಡಿಯಂ
ಸಿ) ಎ ಮತ್ತು ಬಿ
ಡಿ) ಸೀಸ
123. 5Na + 2H₂O ….2 NaOH + ಅನಿಲ, ಇಲ್ಲಿ ಬಿಡುಗಡೆಯಾದ ಅನಿಲ
ಎ) ಆಮ್ಲಜನಕ
ಬಿ) ಜಲಜನಕ ✓
ಸಿ) ಕ್ಲೋರಿನ್
ಡಿ) ಇಂಗಾಲದ ಡೈ ಆಕ್ಸೈಡ
124 . Cu + FeSO₄ …. CuSO₄ + Fe ಈ ರಾಸಾಯನಿಕ ಕ್ರಿಯೆಯು ಯಾವ ವಿಧದ ಕ್ರಿಯೆಯನ್ನು ಸೂಚಿಸುತ್ತದೆ.?
ಎ) ಸ್ಥಾನಪಲ್ಲಟ ಕ್ರಿಯೆ ✓
ಬಿ) ವಿದ್ಯುದ್ವಿಭಜನೆ ಕ್ರಿಯೆ
ಸಿ) ಸಂಯೋಗ
ಡಿ) ದ್ವಿಸ್ಥಾನಪಲ್ಲಟ
125.ಇಂಗಾಲದಲ್ಲಿರುವ ವೆಲೆನ್ಸಿ ಎಲೆಕ್ಟ್ರಾನ್‍ಗಳೆಷ್ಟು
?
ಎ) 2
ಬಿ) 3
ಸಿ) 4 ✓
ಡಿ) 5
126.ಕ್ಯಾಲಿಕೋ ಪ್ರಿಂಟಿಂಗನಲ್ಲಿ ಬಳಸುವ ಸಂಯುಕ್ತ
ಎ) ಸಿಲಿಕಾನ ಕಾರ್ಬೋನೇಟ್
ಬಿ) ಸೋಡಿಯಂ ಸಿಲಿಕೇಟ್
ಸಿ) ಸಿಲಿಕಾನ್ ಡೈ ಆಕ್ಸೈಡ್ ✓
ಡಿ) ಸಿಲಿಕಾನ್ ಕಾರ್ಬೈಡ್
127.ಮಿಥೇನ್ ನ ಅಣುಸೂತ್ರ
ಎ) CH₄ ✓
ಬಿ) CH₂
ಸಿ) CH₃
ಡಿ) C₂H₆
128.ಅಲ್ಕೈನ್ ನ ಸಾಮಾನ್ಯ ಅಣುಸೂತ್ರ
ಎ) CₙH₂n+2
ಬಿ) CₙH₂n-2 ✓
ಸಿ) CₙH₂ₙ
ಡಿ) CₙH₃n
129.ಈ ಕೆಳಗಿನವುಗಳಲ್ಲಿ ಯಾವ ಅನಿಲ ಹೆಚ್ಚು
ಹೋಗೆ ಕೊಡುತ್ತದೆ.
ಎ) CH₁₀
ಬಿ) C₂H₂
ಸಿ) CH₄
ಡಿ) C₆H₁₂ ✓
130.ಸಾಬೂನಿಗೆ ಒಂದು ಉದಾಹರಣೆ
ಎ) ಸೋಡಿಯಂ ಸ್ಟಿಯರೇಟ್ ✓
ಬಿ) ಸೋಡಿಯಂ ಬೈಸಲ್ಫೇಟ್
ಸಿ) ಸೋಡಿಯಂ ಬೈಕಾರ್ಬೋನೇಟ್
ಡಿ) ಯಾವುದು ಅಲ್ಲ
131. ಪ್ಯಾರಪಿನ್ ಕರಗುವ ದ್ರಾವಣ
ಎ) ಸೀಮೆ ಎಣ್ಣೆ
ಬಿ) ನೀರು
ಸಿ) ಬೆಂಜಿನ್ ✓
ಡಿ) ಈಥೈಲ್ ಅಲ್ಕೋಹಾಲ್
132.ಆಕ್ಟೇನಲ್ಲಿ ಇರುವ ಜಲಜನಕಗಳ ಪರಮಾಣು
ಸಂಖ್ಯೆ
ಎ) 18 ✓
ಬಿ) 16
ಸಿ) 14
ಡಿ) 12
133.ಈ ಕೆಳಗಿನ ಯಾವ ಅಂಶ ರಾಸಾಯನಿಕ ಕ್ರಿಯೆಯು
ದರದ ಮೇಲೆ ಪ್ರಭಾವ ಬೀರುತ್ತದೆ.
ಎ) ದ್ರಾವಣ
ಬಿ) ಉಷ್ಣತೆ
ಸಿ) ಕ್ರಿಯಾವರ್ಧಕ
ಡಿ) ಎಲ್ಲವೂ ✓
134.ಈ ಕೆಳಗಿನ ರಾಸಾಯನಿಕ ಕ್ರಿಯೆಯಲ್ಲಿ ಯಾವುದು
ರಾಸಾಯನಿಕ ವಿಭಜನೆಗೆ ಉದಾಹರಣೆಯಾಗುವುದು
ಎ) C + O₂ ….. CO₂
ಬಿ) Mg + H₂SO₄ …. MgSO₄ + H₂
ಸಿ) 2H₂O …. 2H₂ + O₂ ✓
ಡಿ) BaCl₂ + MgSO₄ …. BaSO₄ + MgCl₂
135.ಆಮ್ಲಜನಕ ಕಂಡು ಹಿಡಿದವರು
ಎ) ಕೂರ್ಟ ಟಾವಿಯಂ
ಬಿ) ಲಾರೆನ್ಸಿಯಂ
ಸಿ) ಹಾನ್ಸಿಯಂ
ಡಿ) ಜೋಸೆಫ್ ಪ್ರೀಸ್ಲೆ ✓
136.ಇವುಗಳಲ್ಲಿ ಯಾವುದು ಮೆಟಾಲಾಯ್ಡ
ಎ) ಅಂಟಿಮನಿ ✓
ಬಿ) ನಿಶ್ಕಲ್
ಸಿ) ಕೋಬಾಲ್ಟ
ಡಿ) ಪಾದರಸ
137.ತಾಮ್ರದ ಅದುರಿನ ಹೆಸರು
ಎ) ಚಾಲ್ಕೊಪೈರೈಟ್ಸ್ ✓
ಬಿ) ಬಾಕ್ಸೈಟ್
ಸಿ) ಹೆಮಟೈಟ್
ಡಿ) ಪೈರೊಲೊಸೈಟ್
138.ತಾಮ್ರದ ಶುದ್ಧಿಕರಣದಲ್ಲಿ ಬಳಸುವ ವಿದ್ಯುವಿಭಾಜಕ
ಯಾವುದು
ಎ) ತಾಮ್ರದ ಆಕ್ಸೈಡ್
ಬಿ) ತಾಮ್ರದ ಪೈರೈಟ್
ಸಿ) ತಾಮ್ರದ ಸಲ್ಫೈಟ್ ✓
ಡಿ) ಯಾವುದು ಅಲ್ಲ
139.ಇಂಗಾಲ ಮತ್ತು ಜಲಜನಕ ಸಂಯುಕ್ತಗಳು
ಎ) ಹೈಡ್ರೋಕಾರ್ಬನಗಳು ✓
ಬಿ) ಅಲ್ಕೋಹಾಲೈಟ್
ಸಿ) ಕ್ಲೋರೋಫ್ಲೋರೋ ಕಾರ್ಬನ
ಡಿ) ಯಾವುದು ಅಲ್ಲ
140. ಪೆಂಟೀನ್‍ನ ಅಣುಸೂತ್ರ
ಎ) C₆H₁₄
ಬಿ) C₅H₆
ಸಿ) C₅H₁₂
ಡಿ) C₅H₁₀ ✓
141. ಇಂಧನದ ಪ್ರಮುಖ ಘಟಕ ಯಾವದು ?
ಎ) C₂H₆
ಬಿ) C₄H₈
ಸಿ) C₃H₈
ಡಿ) C₄H₁₀ ✓
142.ಈ ಅನಿಲದಲ್ಲಿ ಮಾತ್ರ ಎಲೆಕ್ಟ್ರಾನಗಳ
ಅಷ್ಟಕ ಜೋಡಣೆ ಇರುವುದಿಲ್ಲ
ಎ) ಅರ್ಗಾನ್
ಬಿ) ಓಝೋನ್
ಸಿ) ರೇಡಾನ ✓
ಡಿ) ಕ್ಲೊರಿನ್
143.ಇವುಗಳಲ್ಲಿ ಯವುದು ರಾಸಾಯನಿಕ ಬದಲಾವಣೆ
ಎ) ಮಂಜುಗಡ್ಡೆ ಕರಗುವುದು
ಬಿ) ಬೆಣ್ಣೆ-ತುಪ್ಪ ಆಗುವುದು ✓
ಸಿ) ನೀರು ಆವಿಯಾಗುವುದು
ಡಿ) ಯಾವುದು ಅಲ್ಲ
144. ಕಾರ್ಬನ್ ಪರಮಾಣುಗಳ ನಡುವೆ ಏಕಬಂಧ ಇರುವ
ಸಂಯುಕ್ತಗಳು
ಎ) ಅಲ್ಕೇನ್ ✓
ಬಿ) ಅಲ್ಕೀನ್
ಸಿ) ಅಲ್ಕೈನ್
ಡಿ) ಯಾವುದು ಅಲ್ಲ
145.ಬೆಳ್ಳಿ ನೈಟ್ರೇಟ್+ಜಲಜನಕದ ಕ್ಲೋರೈಡ್.........
+ ...... ಕೊಡುತ್ತದೆ.
ಎ) ಬೆಳ್ಳಿಯ ಕ್ಲೋರೈಡ್+ನೈಟ್ರಿಕ್ ಆಮ್ಲ
ಬಿ) ಬೆಳ್ಳಿಯ ಕ್ಲೋರೈಡ್+ಜಲಜನಕ ಕ್ಲೋರೈಡ್
ಸಿ) ಬೆಳ್ಳಿಯ ಕ್ಲೋರೈಡ್+ನೈಟ್ರಿಕ್ ಆಮ್ಲ
✓
ಡಿ) ಬೆಳ್ಳಿಯ ಕ್ಲೋರೈಡ್+ನೀರು
146.ಕಂಚು ತಯಾರಿಸಲು ಉಪಯೋಗಿಸುವ ಮಿಶ್ರಲೋಹ
ಯಾವುದೆಂದರೆ
ಎ) ತಾಮ್ರ ಮತ್ತು ಸತು ✓
ಬಿ) ತಾಮ್ರ ಮತ್ತು ತವರ
ಸಿ) ತಾಮ್ರ ಮತ್ತು ನಿಕ್ಕಲ್
ಡಿ) ತಾಮ್ರ, ಸತು ಮತ್ತು ತವರ
147.ಕಬ್ಬಿಣದ ಪರಮಾಣು ತೂಕ
ಎ) 56 ✓
ಬಿ) 51
ಸಿ) 28
ಡಿ) 26
148.ಸಿಲಿಕಾನ್ ಕಾರ್ಬೈಡ್ ಸೂತ್ರ
ಎ) SiC ✓
ಬಿ) SiC₂
ಸಿ) SiO₂
ಡಿ) SiO
149.ತಾಮ್ರದ ಅಣು ವಿನ್ಯಾಸ
ಎ) [Ar]4S³d¹⁰
ಬಿ) [Ar]4S¹d¹⁰ ✓
ಸಿ) [Ar]4S²d⁵
ಡಿ) [Ar]4S²d⁷
150. LPG & CNG ಯಲ್ಲಿರುವ ಮುಖ್ಯ ಘಟಕಾಂಶಗಳು, ಅನುಕ್ರಮವಾಗಿ
ಎ) ಬ್ಯುಟೇನ್ ಮತ್ತು ಮೀಥೇನ್ ✓
ಬಿ) ಪ್ರೋಪಿನ್ ಮತ್ತು ಮಿಥೇನ್
ಸಿ) ಐಸೋಪೆಂಟೀನ್ ಮತ್ತು ಈಥೀನ್
ಡಿ) ಐಸೋಬ್ಯೂಟೀನ್ ಮತ್ತು ಈಥೈನ್
151. ರಾಸಾಯನಿಕವಾದ ಸಲ್ಫರನ ಭೌತ ಲಕ್ಷಣವೆಂದರೆ
ಎ) ಹಳದಿ ✓
ಬಿ) ಬೆಳ್ಳಿ
ಸಿ) ಬಂಗಾರ
ಡಿ) ಕಬ್ಬಿಣ
152.ಪೆಟ್ರೋಲ್ ಒಂದು
ಎ) ಕಾರ್ಬನ್ ಇಂಧನ
ಬಿ) ಹೈಡ್ರೋಕಾರ್ಬನ್ ಇಂಧನ ✓
ಸಿ) ಇಂಧನ
ಡಿ) ಘನರೂಪದ ಇಂಧನ
153.ಥೋರಿಯಂ ಸಿಗುವ ರಾಜ್ಯ ಯಾವುದು ?
ಎ) ಕರ್ನಾಟಕ
ಬಿ) ಬಿಹಾರ
ಸಿ) ಕೇರಳ ✓
ಡಿ) ರಾಜಸ್ಥಾನ
154.ಅತೀ ಕಡಿಮೆ ಪ್ರಮಾಣದಲ್ಲಿ ನಿಸರ್ಗದಲ್ಲಿ
ದೊರೆಯುವ ಧಾತು .................
ಎ) ಟೆಕ್ನೀಶಿಯಂ ✓
ಬಿ) ಅಲುಮಿನಿಯಂ
ಸಿ) ತಾಮ್ರ
ಡಿ) ಮ್ಯಾಗ್ನೇಸಿಯಂ
155. ಕಾರ್ಬನ್ ಡೈ ಆಕ್ಸೈಡಿನ ಸಾಪೇಕ್ಷ ಅಣುರಾಶಿ.........
ಎ) 24
ಬಿ) 44 ✓
ಸಿ) 22
ಡಿ) 32
156.ಗಂಧಕವು ಆಮ್ಲಜನಕದಲ್ಲಿ ಉರಿದಾಗ ಬಿಡುಗಡೆ ಯಾಗುವ
ಅನಿಲ
ಎ) SO₂ ✓
ಬಿ) H₂
ಸಿ) Cl₂
ಡಿ) O₂
157.ಬೇಕಿಂಗ್ ಸೋಡಾದ ರಾಸಾಯನಿಕ ಹೆಸರು
ಎ) ಸೋಡಿಯಂ ಕ್ಲೋರೈಡ್
ಬಿ) ಅಮೋನಿಯಂ ಕ್ಲೋರೈಡ್
ಸಿ) ಸೋಡಿಯಂ ಬೈಕಾರ್ಬೋನೇಟ್ ✓
ಡಿ) ಸೋಡಿಯಂ ಹೈಡ್ರಾಕ್ಸೈಡ್
158.ಊದುಕುಲುಮೆಯಲ್ಲಿ ಕಬ್ಬಿಣದ ಅದಿರು ಹೆಮಟೈಟ್,
ಸುಣ್ಣದ ಕಲ್ಲು ಮತ್ತು ಕೋಶಗಳನ್ನು ಬೆರೆಸುವ ಪ್ರಮಣ ಕ್ರಮವಾಗಿ
ಎ) 8:1:4 ✓
ಬಿ) 8:4:1
ಸಿ) 4:1:8
ಡಿ) 1:8:4
159. ಭೂತೊಗಟೆಯಲ್ಲಿ ಹೇರಳವಾಗಿ ಸಿಗುವ ಲೋಹ...
ಎ) ಅಲ್ಯೂಮಿನಿಯಂ ✓
ಬಿ) ಕಬ್ಬಿಣ
ಸಿ) ಕ್ಯಾಲ್ಸಿಯಂ
ಡಿ) ಸೋಡಿಯಂ
160.ಪರಮಾಣುವಿನಲ್ಲಿ ವಿದ್ಯುತ್ ಆವೇಶ ಹೊಂದಿರದ
ಕಣ
ಎ) ಪ್ರೋಟಾನ್
ಬಿ) ನ್ಯೂಟ್ರಾನ್ ✓
ಸಿ) ಇಲೆಕ್ಟ್ರಾನ್
ಡಿ) ಪಾಸಿಟ್ರಾನ್