ಪ್ರಶ್ನೆಗಳು
1) ಸಮಾಜದ ಅತಿ ಚಿಕ್ಕ ಘಟಕ …
ಎ) ಶಾಲೆ
ಬಿ) ಮನೆ
ಸಿ) ಕುಟುಂಬ ✓
ಡಿ) ಸಂಸ್ಥೆ
2)ಹಲವಾರು ಕುಟುಂಬಗಳ ಸಮೂಹವೇ ........
ಆಧಾರವಾಗಿದೆ
ಎ) ರಾಜ್ಯಕ್ಕೆ
ಬಿ) ರಾಷ್ಟ್ರಕ್ಕೆ
ಸಿ) ಜಿಲ್ಲೆಗೆ
ಡಿ) ಸಮಾಜಕ್ಕೆ ✓
3) ಪುರಾತನ ಕಾಲದಲ್ಲಿ ಯಾವ ಕುಟುಂಬ ಪದ್ಧತಿಯೇ
ಜಾರಿಯಲ್ಲಿತ್ತೆಂದೇ ಹಲವರ ಅಭಿಪ್ರಾಯ
ಎ) ಪಿತೃ ಪ್ರಧಾನ ಕುಟುಂಬ
ಬಿ) ಮಾತೃಪ್ರಧಾನ ಕುಟುಂಬ
ಸಿ) ಅವಿಭಕ್ತ ಕುಟುಂಬ
ಡಿ) ವಿಭಕ್ತ ಕುಟುಂಬ ✓
4) ಮಾತೃ ಪ್ರಧಾನ ಕುಟುಂಬ ಪದ್ಧತಿಯಲ್ಲಿ ತಾಯಿಯೇ
ಮನೆಯ ಯಜಮಾನ ಅವಳ ನಂತರ
ಎ) ತಂದೆ
ಬಿ) ಹಿರಿಯ ಅಣ್ಣ
ಸಿ) ಹಿರಿಯ ಮಗಳು ✓
ಡಿ) ಸಣ್ಣ ಮಗು
5) ಮಗುವಿಗೆ ಮೊದಲನೆಯ ಪಾಠಶಾಲೆ
ಎ) ಕುಟುಂಬ ✓
ಬಿ) ಶಾಲೆ
ಸಿ) ಸಮಾಜ
ಡಿ) ಆಶ್ರಮ
6) ಮಗುವಿನ ಮೊದಲ ಗುರು
ಎ) ತಂದೆ
ಬಿ) ತಾಯಿ ✓
ಸಿ) ಗುರುಗಳು
ಡಿ) ಮಠಾಧೀಶರು
7)ಹೆಂಗಸರು ಮನೆಯಲ್ಲಿಯೇ ಇದ್ದು ಮನೆಗೆಲಸ ಗಳನ್ನು
ನೋಡಿಕೊಳ್ಳುತ್ತಾರೆ.
ಎ) ಪಿತೃ ಪ್ರಧಾನ ಕುಟುಂಬ ✓
ಬಿ) ಅವಿಭಕ್ತ ಕುಟುಂಬ
ಸಿ) ಮಾತೃಪ್ರಧಾನ ಕುಟುಂಬ
ಡಿ) ವಿಭಕ್ತ ಕುಟುಂಬ
8) ಇಂದು ಪಾಶ್ಚಿಮಾತ್ಯ ಸಂಸ್ಕøತಿಯ ಪ್ರಭಾವದಿಂದ ಯಾವ ಕುಟುಂಬ ಮಾಯವಾಗುತ್ತಿದೆ.
ಎ) ಅವಿಭಕ್ತ ಕುಟುಂಬ
ಬಿ) ವಿಭಕ್ತ ಕುಟುಂಬ ✓
ಸಿ) ಪಿತೃ ಪ್ರಧಾನ ಕುಟುಂಬ
ಡಿ) ಮಾತೃ ಪ್ರಧಾನ ಕುಟುಂಬ
9) ನವೀನ ಮಾದರಿಯ ಕುಟುಂಬ ಲಕ್ಷಣ
ಎ) ತಾಯಿ, ತಂದೆ, ಅಕ್ಕ, ತಂಗಿ
ಬಿ) ಗಂಡ, ಹೆಂಡತಿ, ಮತ್ತು ಅವರ ಮಕ್ಕಳು ✓
ಸಿ) ತಾಯಿ, ತಂದೆ, ಮಗ, ಸೊಸೆ
ಡಿ) ಕಾಕ, ತಮ್ಮ, ಅಣ್ಣ, ಬಾಬು
10) ಬುದ್ಧಿಯ ವಿಕಾಸಕ್ಕೆ ಅನಿವಾರ್ಯ
ಎ) ವಿದ್ಯೆ ✓
ಬಿ) ಹಣ
ಸಿ) ತಂದೆ
ಡಿ) ತಾಯಿ
11)ಪ್ರಜಾಪ್ರಭುತ್ವ ವ್ಯವಸ್ಥೆಯು ಫಲಕಾರಿ
ಯಾಗಬೇಕಾದಲ್ಲಿ
ಎ) ಸರ್ಕಾರ
ಬಿ) ಶಿಕ್ಷಣ ✓
ಸಿ) ಕುಟುಂಬ
ಡಿ) ಸಮಾಜ
12) ವ್ಯಕ್ತಿ ಸಮಾಜದ ಕೇಂದ್ರ ಬಿಂದು- ಈ ಕೇಂದ್ರ
ಬಿಂದುವಿನ ಸುತ್ತಲೂ ಇರುವದು
ಎ) ಶಾಲೆ
ಬಿ) ಸಂಸ್ಥೆ
ಸಿ) ಕುಟುಂಬ ✓
ಡಿ) ಸಮಾಜ
13) ಅವಿಭಕ್ತ ಕುಟುಂಬ ಪದ್ಧತಿಯಲ್ಲಿ ಕೆಳಗಿನ
ಯಾವ ಹೇಳಿಕೆ ಅನುಕೂಲವಾಗಿದೆ
ಎ) ಸದಸ್ಯರು ಕುಟುಂಬದ ಧಾರ್ಮಿಕ ಮತ್ತು ಇತರ
ಕಾರ್ಯಗಳಲ್ಲಿ ಸಾಮಾಜಿಕವಾಗಿ ಪಾಲ್ಗೋಳ್ಳುತ್ತಾರೆ ✓
ಬಿ) ಎಲ್ಲರೂ ಏಕ ರೀತಿಯಾದಂತಹ ಶಿಕ್ಷಣವನ್ನೇ
ಪಡೆಯುತ್ತಾರೆ
ಸಿ)ಸದಸ್ಯರು ಕುಟುಂಬದ ಆಸ್ತಿಯ ಮೆಲೆ ಸಮಾನವಾದ
ಒಡೆತನವನ್ನು ಹೊಂದಿರುತ್ತಾರೆ
ಡಿ) ಮೇಲಿನ ಎಲ್ಲವೂ
14).ವಿಭಕ್ತ ಕುಟುಂಬಕ್ಕೆ ಈ ಕೆಳಗಿನ ಯಾವ
ಹೇಳಿಕೆ ಅನ್ವಯಿಸುವುದಿಲ್ಲ
ಎ) ಗಂಡ ಹೆಂಡತಿ ತಮ್ಮ ಅವಿವಾಹಿತ ಮಕ್ಕಳೊಂದಿಗೆ
ವಾಸಿಸುತ್ತಾರೆ
ಬಿ) ಮಕ್ಕಳು ತಮ್ಮ ವಿವಾಹ ಆಗುವವರೆಗಗೆ ತಮ್ಮ
ತಾಯಿತಂದೆಯೊಂದಿಗೆ ವಾಸಿಸುತ್ತಾರೆ
ಸಿ)ಮಕ್ಕಳು ವಿವಾಹ ಆದನಂತರವೂ ಕುಟುಂಬ ದಲ್ಲಿಯೇ
ವಾಸಿಸುತ್ತಾರೆ ✓
ಡಿ) ಇಂತಹ ಕುಟುಂಬಗಳನ್ನು ಹೆಚ್ಚಾಗಿ ನಗರಗಳಲ್ಲಿ
ಕಾಣಬಹುದು
15) ಸಾರಿಗೆ ಎಂದರೆ
ಎ)ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ
ಸಾಗಿಸುವುದು ✓
ಬಿ) ಒಂದು ಸ್ಥಳದಿಂದ ಹೋಗುವ ಬಸ್ಸಿನ ವ್ಯವಸ್ಥೆ
ಸಿ) ರಸ್ತೆ
ಡಿ) ಒಂದು ರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವುದು
16) ಒಂದು ದೇಶದ ಅರ್ಥ ವ್ಯವಸ್ಥೆಯನ್ನು ದೇಹಕ್ಕೆ
ಹೋಲಿಸದರೆ ಸಾರಿಗೆ ಸಂಪರ್ಕವು
ಎ) ಬೆನ್ನು ಮೂಳೆ ✓
ಬಿ) ನರಮಂಡಲ
ಸಿ) ಜೀರ್ಣ ಕ್ರೀಯೆ
ಡಿ) ಶ್ವಾಸ ಕೋಶ
17)ಬ್ರಿಟಿಷರ ಕಾಲದಲ್ಲಿ ರಸ್ತೆಗಳ ನಿರ್ಮಾಣ
ಬಹುಮಟ್ಟಿಗೆ
ಎ) ರಕ್ಷಣಾ ವ್ಯವಸ್ಥೆ ✓
ಬಿ) ಸಂಚಾರಕ್ಕೆ
ಸಿ) ವಸ್ತುಗಳು ಸಾಗಿಸಲು
ಡಿ) ದೇಶದ ಅಭಿವೃದ್ಧಿಗೆ
18) ನಾಲ್ಕು ರಾಷ್ಟ್ರೀಯ ಹೆದ್ದಾರಿಗಳನ್ನು
ನಿರ್ಮಿಸಲು ತಳಪಾಯ ಹಾಕಿದವರು
ಎ) ಕಾರ್ನವಾಲಿಸ್
ಬಿ) ವೆಲ್ಲಸ್ಲಿ
ಸಿ) ಡಾಲ್ ಹೌಸಿ ✓
ಡಿ) ವಿಲಿಯಂ ಬೆಂಟಿಕ್
19) ಭಾರತ ಕೈಗಾರಿಕೆಗಳ ಅಭಿವೃದ್ಧಿಗೆ ಅತ್ಯಅವಶ್ಯಕ
ಎ) ರಸ್ತೆಗಳು ✓
ಬಿ) ಸರ್ಕಾರ
ಸಿ) ಸಂಪತ್ತು
ಡಿ) ಶಿಕ್ಷಣ
20)ಭಾರತದ ರಸ್ತೆಗಳನ್ನು ಎಷ್ಟು ಪ್ರಕಾರಗಳಾಗಿ
ವಿಂಗಡಿಸಲಾಗಿದೆ.
ಎ) 3
ಬಿ) 2 ✓
ಸಿ) 4
ಡಿ) 5
21) ಗ್ರಾಮೀಣ ಸಡಕ್ ಯೋಜನೆಯ ಗುರಿ
ಎ) ಭಾರತ ದೇಶದಲ್ಲಿ ರಸ್ತೆಗಳ ನಿರ್ಮಾಣ
ಬಿ) ಕ್ವಾಡ್ರಿಲ್ಯಾಟರಲ್ ರಸ್ತೆ ಮಾರ್ಗ ನಿರ್ಮಾಣ
ಸಿ)ಕಚ್ಛಾ ರಸ್ತೆಗಳನ್ನು ಪಕ್ಕಾ ರಸ್ತೆಗಳನ್ನಾಗಿ
ಮಾರ್ಪಡಿಸುವುದು ✓
ಡಿ) ಹಳ್ಳಿಗಳ ರಸ್ತೆ ನಿರ್ಮಾಣ
22)ಜಿಲ್ಲಾ ರಸ್ತೆಗಳ ನಿರ್ಮಾಣದ ನಿರ್ವಹಣೆ
ಎ) ರಾಜ್ಯ ಸರ್ಕಾರ
ಬಿ) ಜಿಲ್ಲಾ ಪಂಚಾಯತ ✓
ಸಿ) ತಾಲ್ಲೂಕು ಪಂಚಾಯತ
ಡಿ) ಕೇಂದ್ರ ಸರ್ಕಾರ
23) ಗಡಿ ರಸ್ತೆಗಳ ನಿರ್ಮಾಣ ಜವಾಬ್ದಾರಿ
ಎ) ಕೇಂದ್ರಸರ್ಕಾರ
ಬಿ) ಗಡಿ ರಸ್ತೆಗಳ ಪ್ರಾಧಿಕಾರ ✓
ಸಿ) ರಾಜ್ಯ ಸರ್ಕಾರ
ಡಿ) ರಾಷ್ಟ್ರಪತಿ
24)ಭಾರತದ ಮೊಟ್ಟ ಮೊದಲ ರೈಲು ಮಾರ್ಗ
ಎ) ಕಲ್ಕತ್ತದಿಂದ-ಥಾಣಾ
ಬಿ) ಮುಂಬಯಿಯಿಂದ-ಬೆಂಗಳೂರು
ಸಿ) ಥಾಣಾದಿಂದ-ಬೆಂಗಳೂರು
ಡಿ) ಮುಂಬಯಿಯಿಂದ-ಥಾಣಾ ✓
25) ಏಷ್ಯ ಖಂಡದಲ್ಲೆ ಅತಿ ದೊಡ್ಡ ರೈಲು ಜಾಲ
ಹೊಂದಿದ ರಾಷ್ಟ್ರ
ಎ) ಭಾರತ ✓
ಬಿ) ಪಾಕಿಸ್ತಾನ
ಸಿ) ಶ್ರೀಲಂಕಾ
ಡಿ) ನೇಪಾಳ
26) ಭಾರತ ರೈಲು ಸಾರಿಗೆಯಲ್ಲಿ ಪ್ರಪಂಚದಲ್ಲಿ
ಎಷ್ಟನೆ ಸ್ಥಾನ ಪಡೆದುಕೊಂಡಿದೆ.?
ಎ) 2ನೇ ಸ್ಥಾನ
ಬಿ) 3ನೇ ಸ್ಥಾನ
ಸಿ) 4ನೇ ಸ್ಥಾನ ✓
ಡಿ) ಐದನೇ ಸ್ಥಾನ
27) ಭಾರತ ಸರ್ಕಾರ ಗೇಜ್ ಏಕೀಕರಣ ಯೋಜನೆ ಜಾರಿಗೆ
ತಂದ ವರ್ಷ
ಎ) 1991
ಬಿ) 1990
ಸಿ) 1993
ಡಿ) 1992 ✓
28) ಕೊಳವೆ ಮಾರ್ಗಗಳ ಉಪಯೋಗ
ಎ) ಒಂದು ವಾಹನದಿಂದ ಇನ್ನೊಂದು ವಾಹನಕ್ಕೆ
ಸರಕು ಸಾಗಿಸಲು ✓
ಬಿ) ಬೃಹತ ಗಾತ್ರದ ತೈಲ ಸಾಗಿಸಲು
ಸಿ) ಅತಿ ವೇಗವಾಗಿ ತೈಲ ಸಾಗಿಸಲು
ಡಿ) ತೈಲ ಸುಧಾರಣೆ
29) ನಮ್ಮ ವಿದೇಶ ವ್ಯಾಪಾರವು ಶೇಕಡಾ 85 ರಷ್ಟು
ಈ ಮಾರ್ಗಗಳ ಮುಖಾಂತರ ಸಾಗುವದು
ಎ) ವಾಯು ಸಾರಿಗೆ
ಬಿ) ಜಲ ಸಾರಿಗೆ ✓
ಸಿ) ಭೂ ಸಾರಿಗೆ
ಡಿ) ರೈಲು ಸಾರಿಗೆ
30) ಒಳ ನಾಡಿನ ಜಲಸಾರಿಗೆ ಪ್ರಾಧಿಕಾರ ಸ್ಥಾಪಿಸಿದ
ವರ್ಷ
ಎ) 1985 ✓
ಬಿ) 1986
ಸಿ) 1988
ಡಿ) 1989
31) ಕಾಂಡ್ಲಾ ಬಂದರು ಹೊಂದಿರುವ ರಾಜ್ಯ
ಎ) ಕರ್ನಾಟಕ
ಬಿ) ರಾಜಸ್ಥಾನ
ಸಿ) ಕೇರಳ
ಡಿ) ಗುಜರಾತ ✓
32)ಜವಹರಲಾಲ್ ನೇಹರು ಎಂಬ ಹೆಸರಿನಿಂದ ಕರೆಯುವ
ಬಂದರು
ಎ) ತುತಕುಟಿ
ಬಿ) ಹಾಲ್ದಿಯಾ
ಸಿ) ಚೆನ್ನೈ
ಡಿ) ನವಾಶೇವಾ ✓
33)ಪ್ರಥಮ ಪಂಚವಾರ್ಷಿಕ ಯೋಜನೆಯಲ್ಲಿ ಪ್ರಾರಂಭವಾದ
ಬಂದರು
ಎ) ಮುಂಬಯಿ
ಬಿ) ಮರ್ಮಗೋವಾ
ಸಿ) ಕಾಂಡ್ಲ ✓
ಡಿ) ಪಾರಾದೀಪ
34) ಭಾರತದ ಹೆಬ್ಬಾಗಿಲು ಎಂದು ಕರೆಯುವ ಬಂದರು
ಎ) ಮುಂಬಯಿ ✓
ಬಿ) ಕೊಚ್ಚಿ
ಸಿ) ಮಂಗಳೂರು
ಡಿ) ವಿಶಾಖಪಟ್ಟಣ
35) ಕರ್ನಾಟಕದ ಹೆಬ್ಬಾಗಿಲು ಬಂದರು
ಎ) ಮುರುಡೇಶ್ವರ
ಬಿ) ಮಂಗಳೂರು ✓
ಸಿ) ಮಲ್ಪೆ
ಡಿ) ಕಲಬುರಗಿ
36) ಭಾರತದ ಅತ್ಯಂತ ಹಳೆಯ ಕೃತಕ ಬಂದರು
ಎ) ತುತುಕುಡಿ
ಬಿ) ಕೊಚಿ
ಸಿ) ಚೆನ್ನೈ ✓
ಡಿ) ವಿಶಾಖಪಟ್ಟಣ
37) ಭಾರತದ ಚಹದ ಬಂದರು
ಎ) ಹಾಲ್ದಿಯಾ
ಬಿ) ಕೊಲ್ಕತ್ತಾ ಬಂದರು ✓
ಸಿ) ಪಾರಾದೀಪ
ಡಿ) ಕೊಚ್ಚಿ
38) ಅಣ್ಣಾ ವಿಮಾನ ನಿಲ್ದಾಣ ಈ ಕೆಳಗಿನವುಗಳಲ್ಲಿ
ಯಾವುದು?
ಎ) ಬೆಂಗಳೂರು
ಬಿ) ಆಗ್ರಾ
ಸಿ) ಚೆನ್ನೈ ✓
ಡಿ) ಜೈಪೂರ
39) ಪಿನ್ ಕೋಡ ಭಾರತದಲ್ಲಿ ಜಾರಿಗೆ ಬಂದ ವರ್ಷ
ಎ) 1972 ✓
ಬಿ) 1976
ಸಿ) 1973
ಡಿ) 1974
40)ಶೀಘ್ರ ಅಂಚೆ ಸೇವೆ ಜಾರಿಗೆ ಬಂದ ವರ್ಷ
ಎ) 1975 ✓
ಬಿ) 1977
ಸಿ) 1978
ಡಿ) 1979
41) ಭಾರತದಲ್ಲಿ ಆಕಾಶವಾಣಿಯು ಮೊಟ್ಟ ಮೊದಲಿಗೆ
ಯಾವಾಗ ಪ್ರಾರಂಭವಾಯಿತು.
ಎ) 1931 ✓
ಬಿ) 1932
ಸಿ) 1930
ಸಿ) 1934
42)ದೆಹಲಿ ಬಳಿಯ ಪಿತಂಪುರದಲ್ಲಿ ಯಾರ ಜ್ಞಾಪಕಾರ್ಥವಾಗಿ
ದೂರದರ್ಶನ ಗೋಪುರ ಸ್ಥಾಪಿಸಲಾಗಿದೆ.
ಎ) ನೆಹರು
ಬಿ) ಗಾಂಧೀಜಿ
ಸಿ) ಇಂದಿರಾಗಾಂಧಿ
ಡಿ) ಡಾ. ಬಿ.ಆರ್.ಅಂಬೇಡ್ಕರ ✓
43) ಅತಿ ಕಡಿಮೆ ವೆಚ್ಚ ಸಾರಿಗೆ ಮಾಧ್ಯಮ
ಎ) ಜಲಸಾರಿಗೆ
ಬಿ) ವಾಯುಸಾರಿಗೆ
ಸಿ) ರಸ್ತೆ ಸಾರಿಗೆ
ಡಿ) ರೈಲ್ವೆ ಸಾರಿಗೆ ✓
44)ಗ್ರಾಮೀಣ ರಸ್ತೆಗಳ ನಿರ್ಮಾಣದ ಉದ್ದೇಶದ
ಕಾರ್ಯಕ್ರಮ
ಎ) ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ
ಬಿ) ಪ್ರಧಾನ ಮಂತ್ರಿಯವರ ಗ್ರಾಮ ಸಡಕ್ ಯೋಜನೆ
ಸಿ) ರೋಜಗಾರ ಯೋಜನೆ
ಡಿ) ಮೇಲಿನ ಎಲ್ಲವೂ ✓
45.ಶೇ.80ರಷ್ಟು ವಸ್ತುಗಳನ್ನು ಮತ್ತು ಶೇ.70ರಷ್ಟು
ಜನರನ್ನು ಈ ಮಾರ್ಗ ಮೂಲಕ ಸಾಗಣೆ ಮಾಡಲಾಗುವುದು
ಎ) ವಾಯು ಮಾರ್ಗ
ಬಿ) ರಸ್ತೆ ಮಾರ್ಗ
ಸಿ) ಜಲ ಮಾರ್ಗ
ಡಿ) ರೈಲು ಮಾರ್ಗ ✓
46 ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಚಲಿಸುವ
ರೈಲು
ಎ) ಎ.ಖ.ಮಾಗ್ಲೇವ್
ಬಿ) ಎ.ಖ.ವ್ಯಾಗ್ಲೇವ್ ✓
ಸಿ) ಎ.ಖ.ಗ್ಯಾಗೋವ್
ಡಿ) ಯಾವುದು ಅಲ್ಲ
47ದೇವನಹಳ್ಳಿ ಅಂತರ್ಟ್ರಾೀಯ ವಿಮಾನ ನಿಲ್ದಾಣವಿರುವುದು.
ಎ)ನವದೆಹಲಿ
ಬಿ)ಚೆನ್ನೈ
ಸಿ)ಬೆಂಗಳೂರು ✓
ಡಿ)ಮುಂಬೈ
48 ಚಕ್ರಗಳು ಸಂಪರ್ಕಿಸಲ್ಪಟ್ಟಿರುವ ದಂಡ
ಎ) ಕಚ್ಚು
ಬಿ) ಅಚ್ಚು ✓
ಸಿ) ಕೆಚ್ಚು
ಡಿ) ಯಾವುದು ಅಲ್ಲ.
49ಭಾರತೀಯ ರೇಲ್ವೆಯ ಅಚ್ಚು ಮತ್ತು ಗಾಲಿ
ಕಾರ್ಖಾನೆ ಬೆಂಗಳೂರಿನ
ಎ) ಬನಶಂಕರಿ
ಬಿ) ಯಲಹಂಕ ✓
ಸಿ) ಮಡಿವಾಳ
ಡಿ) ಯಾವುದು ಅಲ್ಲ.