ಪ್ರಶ್ನೆಗಳು :
1. ಈ ವರ್ಗದ ಸಸ್ಯಗಳನ್ನು ಉಭಯ ಜೀವಿಗಳು ಏನ್ನುವರು
ಎ) ಹಾವಸೆ ಸಸ್ಯಗಳು ✓
ಬಿ) ಜರಿ ಸಸ್ಯಗಳು
ಸಿ) ಜೆಮ್ನೋಸ್ಪರ್ಮ
ಡಿ) ಎಂಜಿಯೋ ಸ್ಪರ್ಮ
2. ರಿಕ್ಸಿಯಾ ಯಾವ ವರ್ಗಕ್ಕೆ ಸೇರಿದ ಸಸ್ಯವಾಗಿದೆ
ಎ) ಹಾವಸೆ ಸಸ್ಯ ✓
ಬಿ) ಜರಿಸಸ್ಯ
ಸಿ) ನಗ್ನ ಬೀಜ ಸಸ್ಯ
ಡಿ) ಹೂ ಬಿಡುವ ಸಸ್ಯ
3. ಅಡಿಯಾಟು ಯಾವ ವರ್ಗಕ್ಕೆ ಸೇರಿದೆ
ಎ) ಜರಿ ಸಸ್ಯ ✓
ಬಿ) ಹಾವಸೆ ಸಸ್ಯ
ಸಿ) ನಗ್ನ ಬೀಜ ಸಸ್ಯ
ಡಿ) ಹೂ ಬಿಡುವ ಸಸ್ಯ 4. ಸಸ್ಯದ ಸಂತಾನೊತ್ಪತ್ತಿಯ ಭಾಗ ಯಾವುದು
ಎ) ಹೂ ✓
ಬಿ) ಕಾಯಿ
ಸಿ) ಹಣ್ಣು
ಡಿ) ಮೊಗ್ಗು
5. ಅತ್ಯಂತ ಚಿಕ್ಕ ಹೂ ಯಾವುದು ?
ಎ) ರ್ಯಾಪೋಷಿಯಾ
ಬಿ) ಚೆಂಡೂ ಹೂ
ಸಿ) ಊಲ್ಫೀಯಾ ✓
ಡಿ) ಢಫೋಡಿಲ್ಸ್
6. ಅತ್ಯಂತ ದೊಡ್ಡ ಹೂ ಯಾವುದು ?
ಎ) ರ್ಯಾಫೋಷಿಯಾ ✓
ಬಿ) ಆರ್ರ್ಕೀಡ
ಸಿ) ಲಿಲ್ಲಿ
ಡಿ) ಮಲ್ಲಿಗೆ
7. ಮಾವಿನ ಗಿಡದ ವೈಜ್ಞಾನಿಕ ಹೆಸರೇನು ?
ಎ) ಫಿಕಸ ಬೆಂಗಾಲೆನ್ಸಿಸ್
ಬಿ) ಮ್ಯೂಂಜಿಫೇರಾ ಇಂಡಿಕಾ ✓
ಸಿ) ರವಲಫೀನಾ ಸರಡೆಂಟಿನಾ
ಡಿ) ಕ್ಯಾಸಿಯಾ ತುರಾ
8. ಶಂಕುಗಳು ಕಂಡು ಬರುವ ಸಸ್ಯಗಳ ವರ್ಗ
ಎ) ಹಾವಸೆ
ಬಿ) ಜರಿ ಸಸ್ಯಗಳು
ಸಿ) ನಗ್ನ ಬೀಜ ಸಸ್ಯಗಳು ✓
ಡಿ) ಹೂ ಬಿಡುವ ಸಸ್ಯಗಳು
9. ಕೆಂಪು ಶೈವಲ ಕೆಂಪಾಗಿರಲು ಕಾರಣವಾದ ವರ್ಣಕ
ಎ) ಫೈಕೊಸೈನಿನ
ಬಿ) ಫೈಕೋ ಕ್ಸೆಥಿನ್
ಸಿ) ಫೈಕೊ ಎರಿಥ್ರಿನ ✓
ಡಿ) ಕ್ಯಾಥೋಫೀಲ್
10. ಕಂದು ಶೈವಲ ಕಂದಾಗಿರಲು ಕಾರಣವಾದ ವರ್ಣಕ
ಎ) ಫೈಕೊ ಎರಿಥ್ರಿನ
ಬಿ) ಕ್ಸಾಂಥೋಫೀಲ್ ✓
ಸಿ) ಫೆಕೋಸೈನಿನ್
ಡಿ) ಕ್ಲೋರೋಷಿನ್
11. ಇವುಗಳಲ್ಲಿ ಔಷಧೀಯ ಸಸ್ಯವನ್ನು ಹೆಸರಿಸಿ
ಎ) ಮಾವು
ಬಿ) ಸರ್ಪಗಂಧಿ ✓
ಸಿ) ತಾಳೆ
ಡಿ) ತೆಂಗು
12.ಕುಂಡಗಳಲ್ಲಿ ಕುಬ್ಜ ಸಸ್ಯಗಳನ್ನು ಬೆಳೆಯುವ ಪದ್ಧತಿಗೆ ಹಿಗೆನ್ನುವರು
ಎ) ಬಡಿಂಗ
ಬಿ) ಬೊನ್ಸಾಯಿ ✓
ಸಿ) ಹೈಡ್ರೋಪೋನಿಕ್ಸ
ಡಿ) ತಾರಸಿ ವಿಧಾನ
13. ಹೂವಿನ ಗಂಡು ಭಾಗ ತಿಳಿಸಿರಿ
ಎ) ಶಲಾಕಾಗ್ರ
ಬಿ) ಅಂಡಾಶಯ
ಸಿ) ಶಲಾಕ ನಳಿಕೆ
ಡಿ) ಪರಾಗಕೋಶ ✓
14. ಇವುಗಳಲ್ಲಿ ಸಾಂಬರ ಸಸ್ಯವನ್ನು ಗುರುತಿಸಿ
ಎ) ಕರಿ ಮೆಣಸು ✓
ಬಿ) ರಾಗಿ
ಸಿ) ಎಳ್ಳು
ಡಿ) ಕೋಕೋ
15.ಆಯುರ್ವೆದ ಪಿತಾಮಹ ಎಂದು ಇವರನ್ನು ಕರೆಯುತ್ತಾರೆ.
ಎ) ಚರಕ ✓
ಬಿ) ಅರಿಸ್ಟಾಟಲ್
ಸಿ) ಶುಶೃತ
ಸಿ) ಕರೊಲೊಸಲಿನೆಯಸ್
16.ಚಾಕಲೇಟ ತಯಾರಿಸಲು ಉಪಯೋಗಿಸುವ ಪಾನೀಯ ಸಸ್ಯ
ಎ) ಕಾಫಿ
ಬಿ) ಎಳ್ಳು
ಸಿ) ಕೋಕೋ ✓
ಡಿ) ಹೆಂಡ್
17. ವೃಕ್ಷಾಯುರ್ವೇದ ಗ್ರಂಥ ಬರೆದ ವಿಜ್ಞಾನಿ
ಎ) ಚರಕ ✓
ಬಿ) ಅರಿಸ್ಟಾಟಲ್
ಸಿ) ಶುಶ್ರೂತ
ಡಿ) ಕೆರೊಲಸ್‍ಲಿನೆಯನ್
18. ಆಲ್ಜಿನ್ ಎನ್ನುವ ವಸ್ತು ಇದರಿಂದ ಪಡೆಯುತ್ತೇವೆ.
ಎ) ಶೈವಲಸಸ್ಯ ✓
ಬಿ) ಜರಿ ಸಸ್ಯ
ಸಿ) ಆವೃತ ಬೀಜ ಸಸ್ಯ
ಡಿ) ಅನಾವೃತ ಬೀಜ ಸಸ್ಯ
19.ಸಸ್ಯಗಳಿಗೆ ಜೀವವಿದೆ ಎಂದು ಕಂಡು ಹಿಡಿದ ವಿಜ್ಞಾನಿ
ಎ) ಜೆ.ಸಿ. ಬೋಸ ✓
ಬಿ) ಅರಿಸ್ಟಾಟಲ್
ಸಿ) ರಾ. ವಿಟೆಕರ್
ಡಿ) ಜೆ.ಜೆ. ಥಾಮ್ಸನ್
20. ಇವುಗಳಲ್ಲಿ ಬಯೊಡಿಸಲ್ ಸಸ್ಯ ಗುರುತಿಸಿ
ಎ) ಪೋಂಗಮಿಯಾ ಪಿನ್ನಟಾ ✓
ಬಿ) ಕ್ಯಾಸಿಯಾ ತುರಾ
ಸಿ) ಅಜಡ್ರಿಕಾ ಇಂಡಿಕಾ
ಡಿ) ಮ್ಯೂಂಜಿಫೆರಾ ಇಂಡಿಕಾ
21.ಸಸ್ಯಗಳ ಜೀವಿತಾವಧಿಯನ್ನು ಈ ರೀತಿಯಾಗಿ ವಿಂಗಡಿಸಿಲ್ಲ
ಎ) ಬಹುವಾರ್ಷಿಕ
ಬಿ) ತ್ರೈವಾರ್ಷಿಕ ✓
ಸಿ) ದ್ವೈವಾರ್ಷಿಕ
ಡಿ) ಏಕವಾರ್ಷಿಕ
22. ಸಸ್ಯದ ಬೆಳವಣಿಗೆಯನ್ನು ಅಳೆಯುವ ಉಪಕರಣ
ಎ) ಕ್ರೆಸ್ಕೂಗ್ರಾಫ್ ✓
ಬಿ) ಸಿಸ್ಮೋಗ್ರಾಫ್
ಸಿ) ರಿಕ್ಟೋಗ್ರಾಫ್
ಡಿ) ಯಾವುದು ಅಲ್ಲ
23.ದ್ಯುತಿ ಸಂಶ್ಲೇಷಣೆಯ ವೇಗ ಉಸಿರಾಟದ ವೇಗಕ್ಕಿಂತ
ಎ) ಜಾಸ್ತಿ ✓
ಬಿ) ಕಡಿಮೆ
ಸಿ) ಸಮ
ಡಿ) ಹೆಚ್ಚು – ಕಡಿಮೆ
24.ಎಲೆಯ ಈ ರೀತಿಯ ಸೀಳಿಕೆಯಿಂದ ಪತ್ರರಂಧ್ರ ಗಳನ್ನು ನೋಡಬಹುದು.
ಎ) ಅಡ್ಡ ✓
ಬಿ) ಉದ್ದ
ಸಿ) ನೇರ
ಡಿ) ವಕ್ರ
25. ಅದರದೇ ಕಣ್ಣುಗಳುಳ್ಳ ತುಂಡುಗಳ ಮೂಲಕ ಸಂತಾನೋತ್ಪತ್ತಿ ಹೊಂದುವ ಸಸ್ಯ
ಎ) ಪಪಾಯ
ಬಿ) ಜೋಳ
ಸಿ) ಕಬ್ಬು ✓
ಡಿ) ಬೇವು
26 ಆರ್ಥಿಕ ಬೆಳೆ ಎಂಬ ಆನ್ವರ್ಥನಾಮ ದಿಂದಲೂ ಕರೆಯಲಾಗುವ ಬೆಳೆ
ಎ) ಜೋಳ
ಬಿ) ಹತ್ತಿ ✓
ಸಿ) ರಾಗಿ
ಡಿ) ಕಬ್ಬು
27 ಅತಿ ವೇಗವಾಗಿ ಬೆಳೆಯುವ ಮರ
ಎ) ನೀಲಗಿರಿ ✓
ಬಿ) ಅಶೋಕ
ಸಿ) ಮಾವು
ಡಿ) ಬೇವು
28 ಹಸಿರು ಕ್ರಾಂತಿಗೆ ಕಾರಣಕರ್ತವಾಗಿದ್ದು ಸಸ್ಯ ಬೆಳೆ
ಎ) ಕಬ್ಬು
ಬಿ) ಗೋಧಿ
ಸಿ) ಜೋಳ
ಡಿ) ಭತ್ತ ✓
29ದ್ಯುತಿ ಸಂಶ್ಲೇಷಣಾ ಕ್ರಿಯೆಯ ವೇಳೆಯಲ್ಲಿ ಬಿಡುಗಡೆ ಯಾದ ಅನಿಲ
ಎ) ಇಂಗಾಲದ ಡೈ ಆಕ್ಸೈಡ್
ಬಿ) ಸಲ್ಫರ್ ಆಕ್ಸೈಡ್
ಸಿ) ಆಮ್ಲಜನಕ ✓
ಡಿ) ಗಂಧಕದ ಆಮ್ಲ
30 ಬೀಜ ಪ್ರಸರಣದ' ಅರ್ಥ
ಎ) ಹರಡುವುದು ✓
ಬಿ) ಸಂರಕ್ಷಣೆ
ಸಿ) ಭಕ್ಷಣೆ
ಡಿ) ಎಲ್ಲವೂ
31.ನಿತ್ಯಹರಿದ್ವರ್ಣ ಕಾಡುಗಳಲ್ಲಿ ಬಹು ಎತ್ತರದ ಮರಗಳು ಕಂಡುಬರಲು ಕಾರಣ
ಎ) ಆಕ್ಸಿಜನಗಾಗಿನ ಪೈಪೊಟಿ
ಬಿ) ನೀರಿಗಾಗಿನ ಪೈಪೊಟಿ
ಸಿ) ಸೂರ್ಯನ ಬೆಳಕಿಗಾಗಿ ಪೈಪೊಟಿ ✓
ಡಿ) ಜಾಗಕ್ಕಾಗಿನ ಪೈಪೊಟಿ
32. ಸಸ್ಯವ್ಯೂಹದಲ್ಲಿ ಕಾಂಡದ ಬಹುಮುಖ್ಯ ಕಾರ್ಯ
ಎ) ಸಸ್ಯಕ್ಕೆ ಆಧಾರ ಒದಗಿಸುವುದು
ಬಿ) ನೀರಿನ ಸಾಗಾಣಿಕೆ
ಸಿ) ಎಲೆಗಳನ್ನು ಎತ್ತರಿಸಿ ಹಿಡಿಯುವುದು
ಡಿ) ಮೇಲಿನ ಎಲ್ಲವೂ ✓
33. 1) ಹಸಿರು ಸಸ್ಯಗಳು ಮಾತ್ರ ಆಹಾರ ತಯಾರಿಸುತ್ತವೆ.
2) ಹಸಿರು ಸಸ್ಯಗಳು ಹರಿತ್ತನ್ನು ಹೂಂದಿದೆ.
ಎ) 1 ಮಾತ್ರ ಸರಿ
ಬಿ) 2 ಮಾತ್ರ ಸರಿ
ಸಿ) 1 &2 ಸರಿ ✓
ಡಿ) 1 &2 ತಪ್ಪು
34.ಇದು ತಂತು ಬೇರುಗಳನ್ನು ಹೊಂದಿರುವ ಸಸ್ಯವಾಗಿದೆ.
ಎ) ಹತ್ತಿ
ಬಿ) ಬಟಾಣಿ
ಸಿ) ಹುಲ್ಲು ✓
ಡಿ) ಶೇಂಗಾ
35. ಕೀಟಗಳನ್ನು ಆರ್ಕಸುವ ಹೂವಿನ ಭಾಗ
ಎ) ಪುಷ್ಪ ದಳಗಳು ✓
ಬಿ) ಪಷ್ಪ ಪತ್ರಗಳು
ಸಿ) ಶಲಾಕೆ
ಡಿ) ಕೇಸರ
36. ಸಸ್ಯದಲ್ಲಿ ಹಣ್ಣು ಇದರಿಂದ ಉಂಟಾಗುತ್ತದೆ.
ಎ) ಶಲಾಕೆ
ಬಿ) ಅಂಟಕ್
ಸಿ) ಅಂಡಾಶಯ ✓
ಡಿ) ಶಲಾಕಾಗ್ರ
37. ಸಸ್ಯದ ಎಲೆ ಹಸಿರಾಗಿರಲು ಕಾರಣ
ಎ) ಹಿಮೋಗ್ಲೋಬಿನ್
ಬಿ) ಗ್ಲೊಕೋಸ್
ಸಿ) ಪತ್ರ ಹರಿತ್ತು ✓
ಡಿ) ಆಕ್ಸಿಜನ್
38. ಗ್ರಾನ ಭಾಗದಲ್ಲಿ ನಡೆಯುವ ಕ್ರಿಯೆ
ಎ) ಬೆಳಕಿನ ಪ್ರತಿಕ್ರಿಯೆ ✓
ಬಿ) ಇರುಳು ಕ್ರಿಯೆ
ಸಿ) ಎ. ಮತ್ತು ಬಿ
ಡಿ) ಎ.ಬಿ.ಸಿ. ಇಲ್ಲ
39.ನೆಫೆಂಥಿಸ್ (ಹುಂಜಿಗಿಡ)ವು ಕೀಟಾಗಳಿಂದ ಪಡೆಯುವ ಮೂಲ ವಸ್ತು
ಎ) ಕ್ಯಾಸ್ಲಿಯಂ
ಬಿ) ನೈಟ್ರೋಜನ್ ✓
ಸಿ) ಸೋಡಿಯಂ
ಡಿ) ಆಕ್ಸಿಜನ್
40. ಹೂವಿನ ಬಣ್ಣಕ್ಕೆ ಕಾರಣ
ಎ) ಲ್ಯೂಕೋಪ್ಲಾಸ್ಟ್
ಬಿ) ಕ್ಲೋರೋಪ್ಲಾಸ್ಟ
ಸಿ) ಪತ್ರ ಹರಿತ್ತು
ಡಿ) ಕ್ರೋಮೋಪ್ಲಾಸ್ಟ ✓
41. ಬಟಾಣೆ ಗಿಡದ ವೈಜ್ಞಾನಿಕ ಹೆಸರು
ಎ) ಪೈಸಮ್ ಸಟೈವಮ್ ✓
ಬಿ) ಮ್ಯಾಂಜಿಫೆರ ಇಂಡಿಕ
ಸಿ) ಹೋಮೋ ಸೆಪಿಯನ್ಸ್
ಡಿ) ಕ್ಯಾನಿಸ್ ಫೆಮಿಲಿಯಾರಿಸ್
42. ಹೂ ಮತ್ತು ಹಣ್ಣುಗಳ ಬಣ್ಣಕ್ಕೆ ಕಾರಣ
ಎ) ಲ್ಯೂಕೋಪ್ಲಾಸ್ಟ್
ಬಿ) ಕ್ರೋಮೋಪ್ಲಾಸ್ಟ್ ✓
ಸಿ) ಎ ಮತ್ತು ಬಿ
ಡಿ) ಯಾವುದು ಅಲ್ಲ
43. ಆಯುರ್ವೇದ ಪಿತಾಮಹ
ಎ) ಚರಕ ✓
ಬಿ) ಪರಾಶರ
ಸಿ) ಅರಿಸ್ಟಾಟಲ್
ಡಿ) ಬ್ಯಾಕ್ಟೀರಿಯಾ
44. ಏಕದಳ ಸಸ್ಯದ ಬೇರುಗಳು
ಎ) ತಂತು ಬೇರು ✓
ಬಿ) ತಾಯಿಬೇರು
ಸಿ) ಎ ಮತ್ತು ಬಿ
ಡಿ) ಯಾವುದು ಅಲ್ಲ
45. ದ್ವಿದಳ ಸಸ್ಯದ ಬೇರುಗಳಲ್ಲಿ
ಎ) ತಂತು ಬೇರು
ಬಿ) ತಾಯಿ ಬೇರು ✓
ಸಿ) ಎ ಮತ್ತು ಬಿ
ಡಿ) ಯಾವುದು ಅಲ್ಲ
46. ಜೋಳ, ರಾಗಿ
ಎ) ಏಕದಳ ✓
ಬಿ) ದ್ವಿದಳ
ಸಿ) ತ್ರೀದಳ
ಡಿ) ಯಾವುದು ಅಲ್ಲ
47. ದ್ವಿದಳ ಧಾನ್ಯಗಳ ಬೇರಿನಲ್ಲಿರುವ ಬ್ಯಾಕ್ಟೀರಿಯಾ
ಎ) ಲ್ಯಾಕ್ಟೋಬ್ಯಾಕ್ಟೀರಿಯಾ
ಬಿ) ರೈಜೋಬಿಯಂ ✓
ಸಿ) ಸ್ಪೈರೋಬ್ಯಾಕ್ಟಿರಿಯಾ
ಡಿ) ಯಾವುದು ಅಲ್ಲ
48. ಯೂರಿಯಾ ದಲ್ಲಿರುವ ನೈಟ್ರೋಜನ ಪ್ರಮಾಣ
ಎ) 47% ✓
ಬಿ) 27%
ಸಿ) 25%
ಡಿ) 50%
49.ಒಬ್ಬ ರೈತನು ತನ್ನ ಹೊಲದಲ್ಲಿ ಬೆಳೆದ ಆಲೂಗಡ್ಡೆ ಯಲ್ಲಿ ಪ್ರತಿ ವರ್ಷ ಲಾಭವನ್ನು ಗಳಿಸಿರುತ್ತಾನೆ ಆದರೆ ಪ್ರಸ್ತುತ ವರ್ಷದಲ್ಲಿ ಅವನು ಬೆಳೆದ ಬೆಳೆಯ ಎಲೆಗಳು ಬೂದುಬಣ್ಣಕ್ಕೆ ತಿರುಗಿ ಬೆಳೆಯು ಸೊರಗಿಹೋಗಿರುತ್ತದೆ ಕಾರಣ
ಎ) ಅತಿಯಾದ ಮಳೆ
ಬಿ) ಕಡಿಮೆ ಮಳೆ
ಸಿ) ಖನಿಜಾಂಶಗಳ ಕೊರತೆ
ಡಿ) ಫಂಗಸ್ ಹಾವಳಿ ✓
50. ಶೈವಲಗಳಲ್ಲಿ ಕೆಂಪು ಬಣ್ಣಕ್ಕೆ ಕಾರಣವಾದ ವರ್ಣಕ
ಎ) ಕ್ಯಾಂಥೋಫಿಲ್
ಬಿ) ಫೈಕೋ ಎರಿಥ್ರಿನ್ ✓
ಸಿ) ಫೈಕೋ ಸೈಯನಿನ್
ಡಿ) ಕ್ಲೋರೋಫಿಲ್
51.ಶೈವಲ ಮತ್ತು ಶಿಲೀಂದ್ರಿಯಗಳು ಪರಸ್ಪರ ಲಾಭಕ್ಕಾಗಿ ಜೊತೆ ಜೀವನವನ್ನು ನಡೆಸುತ್ತವೆ. ಇವುಗಳನ್ನು ಏನೆಂದು ಕರೆಯುತ್ತಾರೆ
ಎ) ಹಾವಸ ಸಸ್ಯ
ಬಿ) ಕಲ್ಲು ಹೂ ✓
ಸಿ) ಅನಾವೃತ ಬೀಜಸಸ್ಯ
ಡಿ) ಜೀವರೋಧಕ
52. ಸಸ್ಯ ಶಾಸ್ತ್ರದ ಜನಕ............................
ಎ) ಕಾರ್ಲಲೂಯಿಸ್
ಬಿ)ಕಾರ್ನವಾಲೀಸ್
ಸಿ) ಕರೋಲಸ್ ಲಿನಿಯಸ್ ✓
ಡಿ) ಕಾರ್ಲಮಾಕ್ರ್ಸ್
53.‘ಸಸ್ಯಗಳಿಗೆ ಜೀವವಿದೆ’ ಎಂದು ಹೇಳಿದ ಭಾರತೀಯ ವಿಜ್ಞಾನಿ
ಎ) ಸುಭಾಷ ಚಂದ್ರಬೋಸ್
ಬಿ) ಜಗದೀಶ ಚಂದ್ರಬೋಸ್ ✓
ಸಿ) ಹೋಮಿ ಬಾಬಾ
ಡಿ) ಚಾಲ್ರ್ಸ್ ಡಾರ್ವಿನ್
54. ಇದು ಒಂದು ಬೇರು
ಎ) ಶುಂಟಿ
ಬಿ) ಆಲೂಗಡ್ಡೆ
ಸಿ) ಮೂಲಂಗಿ
ಡಿ) ಅರಿಶಿನ ✓
55. ಹೂಗಳನ್ನು ಹೊಂದಿರುವ ಸಸ್ಯ
ಎ) ಬ್ರಯೋಫೈಟಾ
ಬಿ) ಎಂಜಿಯೋಸ್ಪರ್ಮ ✓
ಸಿ) ಜಿಮನೋಸ್ಪರ್ಮ
ಡಿ) ಶೈವಲ
56. ತಮ್ಮ ಆಹಾರವನ್ನು ತಾವೇ ತಯ್ಯಾರಿಸಿಕೊಳ್ಳುವ ಹಸಿರು ಸಸ್ಯಗಳು
ಎ) ಸ್ವಪೋಷಕಗಳು ✓
ಬಿ) ಪರಪೋಷಕಗಳು
ಸಿ) ಬಳ್ಳಿಗಳು
ಡಿ) ವಾರ್ಷಿಕ ಸಸ್ಯಗಳು
57.ಒಂದು ಜಮೀನಿನಲ್ಲಿ ಒಂದೇ ಋತುವಿನಲ್ಲಿ 2 ಅಥವಾ ಹೆಚ್ಚು ಬೆಳೆಗಳನ್ನು ಬೆಳೆಯುವುದಕ್ಕೆ ಹೀಗೆನ್ನುವರು
ಎ) ಸರದಿ ಬೆಳೆ
ಬಿ) ಮಿಶ್ರ ಬೆಳೆ ✓
ಸಿ) ಕೊಯ್ಲು ಮಾಡುವುದು
ಡಿ) ಊಳುವುದು
58.ಹುಲ್ಲುಗಾವಲು ಆವಾಸದಲ್ಲಿನ ಮಳೆಯ ಪ್ರಮಾಣ ವರ್ಷಕ್ಕೆ
ಎ) ವರ್ಷಕ್ಕೆ 30 ರಿಂದ 75 ಸೆಂ.ಮಿ
ಬಿ) ವರ್ಷಕ್ಕೆ 40 ರಿಂದ 80 ಸೆಂ.ಮಿ
ಸಿ) ವರ್ಷಕ್ಕೆ 30 ರಿಂದ 60 ಸೆಂ.ಮಿ
ಡಿ) ವರ್ಷಕ್ಕೆ 25 ರಿಂದ 75 ಸೆಂ.ಮಿ ✓
59. ಈರುಳ್ಳಿ ಸಸ್ಯದಲ್ಲಿ ಆಹಾರ ಸಂಗ್ರಹಣೆಯ ಭಾಗ
ಎ) ಎಲೆ ✓
ಬಿ) ಬೇರು
ಸಿ) ಕಾಂಡ
ಡಿ) ಹೂ
60.ಹೂವಿನ ಸಂತಾನೋತ್ಪತ್ತಿಯ ಹೆಣ್ಣು ಭಾಗ ಯಾವುದು?
ಎ) ಕೇಸರ
ಬಿ) ಅಂಡಾಶಯ ✓
ಸಿ) ಅಂಡಕಗಳು
ಡಿ) ಶಲಾಕೆ
61. ಈ ಕೆಳಗಿನ ಯಾವ ಸಸ್ಯವು ಆವೃತ ಬೀಜ ಸಸ್ಯಕ್ಕೆ ಸೇರಿಲ್ಲ?
ಎ) ಮಾವು
ಬಿ) ದಾಳಿಂಬೆ
ಸಿ) ದ್ರಾಕ್ಷಿ
ಡಿ) ಸೈಕಾಸ ✓
62. ವೆಲಸನಿರೆಯಾ ಸಸ್ಯದ ಉಸಿರಾಟಕ್ಕೆ ಸಹಾಯ ಮಾಡುವ ಬೇರು
ಎ) ಹೀರು ಬೇರು
ಬಿ) ವಾಯವಿಕ ಬೇರು ✓
ಸಿ) ತಂತು ಬೇರು
ಡಿ) ತಾಯ ಬೇರು
63.ಈ ಸಸ್ಯದ ಬೀಜವು ಸಸ್ಯ ಪ್ರಪಂಚದ ಅತಿ ದೊಡ್ಡ ಬೀಜ
ಎ) ಮಾವು
ಬಿ) ರೆಪ್ಲೆಸೀಯಾ
ಸಿ) ಕೊಕೋಡಿಮೇರ್ ✓
ಡಿ) ವುಲ್ಫಿಯಾ
64.ಒಂದು ಹೂವಿನ ಕೇಸರದಿಂದ ಶಲಾಗ್ರಕ್ಕೆ ಪರಾಗವು ವರ್ಗಾವಣೆಯಾಗುವ ಪ್ರಕ್ರಿಯೆ
ಎ) ನಿಶೇಚನ
ಬಿ) ಪರಾಗಸ್ಪರ್ಶ ✓
ಸಿ) ಸ್ಪರ್ಶ
ಡಿ) ಅಪರಾಗಸ್ಪರ್ಶ
65.ಸ್ಪೈರೋಗೈರ ಜೀವಿಯಲ್ಲಿ ಸಂತಾನೋತ್ಪತ್ತಿಯ ವಿಧ
ಎ) ವಿದಳನ ✓
ಬಿ) ಪುನರುತ್ಪತ್ತಿ
ಸಿ) ಬೀಜಾಣು ಉತ್ಪತ್ತಿ
ಡಿ) ತುಂಡಾಗುವಿಕೆ
66. ಮಾಂಸಲ ಬೇರು ಹೊಂದಿರುವ ಸಸ್ಯ
ಎ) ಆಲೂಗಡ್ಡೆ
ಬಿ) ಗೆಣಸು ✓
ಸಿ) ಶುಂಠಿ
ಡಿ) ಶೇಂಗಾ
67. ಸಸ್ಯದಲ್ಲಿ ಹಣ್ಣು ಇದರಿಂದ ಉಂಟಾಗುತ್ತದೆ
ಎ) ಶಲಾಕೆ
ಬಿ) ಅಂಡಕ
ಸಿ) ಅಂಡಾಶಯ ✓
ಡಿ) ಶಲಾಕಾಗ್ರ
68.ಪಕ್ವವಾದ ಅಂಡಾಶಯ ಇದನ್ನು ಉಂಟು ಮಾಡುತ್ತದೆ
ಎ) ಬೀಜ ✓
ಬಿ) ಕೇಸರ
ಸಿ) ಶಲಾಕೆ
ಡಿ) ಹಣ್ಣು
69. ಕ್ರಿಸ್ಟೆಗಳು ಇಲ್ಲಿ ಕಂಡುಬರುತ್ತವೆ
ಎ) ಮೈಟೋಕಾಂಡ್ರಿಯಾ ✓
ಬಿ) ಲೈಸೋಸೋಮು
ಸಿ) ಗಾಲ್ಗಿ ಸಂಕೀರ್ಣ
ಡಿ) ರೈಬೋಸೋಮು
70. ಪ್ಲಾಸ್ಟಿಡ್‍ಗಳು ಇಲ್ಲಿ ಕಂಡು ಬರುತ್ತವೆ
ಎ) ಪ್ರಾಣಿ ಜೀವಕೋಶದಲ್ಲಿ
ಬಿ) ಸಸ್ಯ ಜೀವಕೋಶದಲ್ಲಿ ✓
ಸಿ) ಪಕ್ಷಿ ಜೀವಕೋಶದಲ್ಲಿ
ಡಿ) ಸೂಕ್ಷ್ಮಾಣು ಜೀವಕೋಶದಲ್ಲಿ
71. ಬಣ್ಣ ಕೊಡದ ವರ್ಣಕಗಳಿಲ್ಲದ ಪ್ಲಾಸ್ಟಿಡ್‍ಗಳು
ಎ) ಕ್ಲೋರೋಪ್ಲಾಸ್ಟಗಳು
ಬಿ) ಕ್ರೋಮೋಪ್ಲಾಸ್ಟಗಳು ✓
ಸಿ) ಯೂಕೋಪ್ಲಸ್ಟಗಳು
ಡಿ) ಎಲ್ಲವು
72ಕ್ಯಾರಟ್, ಗೆಣಸು, ಬೀಟ್‍ರೂಟ್ ಸಸ್ಯದ ಇದರ ಭಾಗಗಳಾಗಿವೆ.
ಎ) ಎಲೆಗಳು
ಬಿ) ಕಾಂಡಗಳು ✓
ಸಿ) ಬೇರುಗಳು
ಡಿ) ಕಾಯಿಗಳು
73. ಸ್ಪೀಪೀಸ್ ಪ್ಲಾಂಟೇರಂ ಪುಸ್ತಕದ ಕರ್ತೃ
ಎ) ಪರಾಶರ
ಬಿ) ಅರಿಸ್ಟಾಟಲ್
ಸಿ) ಕರೋಲಸ್ ಲೀನಿಯಸ್ ✓
ಡಿ) ಚಾಲ್ರ್ಸ ಡಾರ್ವಿನ್
74. ಎಲ್ಲಾ ಸಸ್ಯಗಳ ಬೆಳವಿಣಿಗೆಗೆ ಅತ್ಯವಶ್ಯಕವಾಗಿ ಬೇಕಾಗಿರುವ ಧಾತುಗಳ ಸಂಕೇತಾಕ್ಷರಗಳು
ಎ) N, P, K ✓
ಬಿ) S, Pb, K
ಸಿ) K, Cu, F
ಡಿ) P, Ca, Pt
75. ನೈಟ್ರೋಜನಸ್ ಗೊಬ್ಬರಕ್ಕೆ ಒಂದು ಉದಾಹರಣೆ
ಎ) ಸುಪರ ಫಾಸ್ಫೇಟ್
ಬಿ) ಯೂರಿಯಾ ✓
ಸಿ) ಫೊಟ್ಯಾಸಿಂ ಸಲ್ಫೇಟ್
ಡಿ) ಪೊಟ್ಯಾಶಿಯಮ ಕ್ಲೋರೈಡ್
ಎ) ಹಾವಸೆ ಸಸ್ಯಗಳು ✓
ಬಿ) ಜರಿ ಸಸ್ಯಗಳು
ಸಿ) ಜೆಮ್ನೋಸ್ಪರ್ಮ
ಡಿ) ಎಂಜಿಯೋ ಸ್ಪರ್ಮ
2. ರಿಕ್ಸಿಯಾ ಯಾವ ವರ್ಗಕ್ಕೆ ಸೇರಿದ ಸಸ್ಯವಾಗಿದೆ
ಎ) ಹಾವಸೆ ಸಸ್ಯ ✓
ಬಿ) ಜರಿಸಸ್ಯ
ಸಿ) ನಗ್ನ ಬೀಜ ಸಸ್ಯ
ಡಿ) ಹೂ ಬಿಡುವ ಸಸ್ಯ
3. ಅಡಿಯಾಟು ಯಾವ ವರ್ಗಕ್ಕೆ ಸೇರಿದೆ
ಎ) ಜರಿ ಸಸ್ಯ ✓
ಬಿ) ಹಾವಸೆ ಸಸ್ಯ
ಸಿ) ನಗ್ನ ಬೀಜ ಸಸ್ಯ
ಡಿ) ಹೂ ಬಿಡುವ ಸಸ್ಯ 4. ಸಸ್ಯದ ಸಂತಾನೊತ್ಪತ್ತಿಯ ಭಾಗ ಯಾವುದು
ಎ) ಹೂ ✓
ಬಿ) ಕಾಯಿ
ಸಿ) ಹಣ್ಣು
ಡಿ) ಮೊಗ್ಗು
5. ಅತ್ಯಂತ ಚಿಕ್ಕ ಹೂ ಯಾವುದು ?
ಎ) ರ್ಯಾಪೋಷಿಯಾ
ಬಿ) ಚೆಂಡೂ ಹೂ
ಸಿ) ಊಲ್ಫೀಯಾ ✓
ಡಿ) ಢಫೋಡಿಲ್ಸ್
6. ಅತ್ಯಂತ ದೊಡ್ಡ ಹೂ ಯಾವುದು ?
ಎ) ರ್ಯಾಫೋಷಿಯಾ ✓
ಬಿ) ಆರ್ರ್ಕೀಡ
ಸಿ) ಲಿಲ್ಲಿ
ಡಿ) ಮಲ್ಲಿಗೆ
7. ಮಾವಿನ ಗಿಡದ ವೈಜ್ಞಾನಿಕ ಹೆಸರೇನು ?
ಎ) ಫಿಕಸ ಬೆಂಗಾಲೆನ್ಸಿಸ್
ಬಿ) ಮ್ಯೂಂಜಿಫೇರಾ ಇಂಡಿಕಾ ✓
ಸಿ) ರವಲಫೀನಾ ಸರಡೆಂಟಿನಾ
ಡಿ) ಕ್ಯಾಸಿಯಾ ತುರಾ
8. ಶಂಕುಗಳು ಕಂಡು ಬರುವ ಸಸ್ಯಗಳ ವರ್ಗ
ಎ) ಹಾವಸೆ
ಬಿ) ಜರಿ ಸಸ್ಯಗಳು
ಸಿ) ನಗ್ನ ಬೀಜ ಸಸ್ಯಗಳು ✓
ಡಿ) ಹೂ ಬಿಡುವ ಸಸ್ಯಗಳು
9. ಕೆಂಪು ಶೈವಲ ಕೆಂಪಾಗಿರಲು ಕಾರಣವಾದ ವರ್ಣಕ
ಎ) ಫೈಕೊಸೈನಿನ
ಬಿ) ಫೈಕೋ ಕ್ಸೆಥಿನ್
ಸಿ) ಫೈಕೊ ಎರಿಥ್ರಿನ ✓
ಡಿ) ಕ್ಯಾಥೋಫೀಲ್
ಎ) ಫೈಕೊ ಎರಿಥ್ರಿನ
ಬಿ) ಕ್ಸಾಂಥೋಫೀಲ್ ✓
ಸಿ) ಫೆಕೋಸೈನಿನ್
ಡಿ) ಕ್ಲೋರೋಷಿನ್
11. ಇವುಗಳಲ್ಲಿ ಔಷಧೀಯ ಸಸ್ಯವನ್ನು ಹೆಸರಿಸಿ
ಎ) ಮಾವು
ಬಿ) ಸರ್ಪಗಂಧಿ ✓
ಸಿ) ತಾಳೆ
ಡಿ) ತೆಂಗು
12.ಕುಂಡಗಳಲ್ಲಿ ಕುಬ್ಜ ಸಸ್ಯಗಳನ್ನು ಬೆಳೆಯುವ ಪದ್ಧತಿಗೆ ಹಿಗೆನ್ನುವರು
ಎ) ಬಡಿಂಗ
ಬಿ) ಬೊನ್ಸಾಯಿ ✓
ಸಿ) ಹೈಡ್ರೋಪೋನಿಕ್ಸ
ಡಿ) ತಾರಸಿ ವಿಧಾನ
13. ಹೂವಿನ ಗಂಡು ಭಾಗ ತಿಳಿಸಿರಿ
ಎ) ಶಲಾಕಾಗ್ರ
ಬಿ) ಅಂಡಾಶಯ
ಸಿ) ಶಲಾಕ ನಳಿಕೆ
ಡಿ) ಪರಾಗಕೋಶ ✓
14. ಇವುಗಳಲ್ಲಿ ಸಾಂಬರ ಸಸ್ಯವನ್ನು ಗುರುತಿಸಿ
ಎ) ಕರಿ ಮೆಣಸು ✓
ಬಿ) ರಾಗಿ
ಸಿ) ಎಳ್ಳು
ಡಿ) ಕೋಕೋ
15.ಆಯುರ್ವೆದ ಪಿತಾಮಹ ಎಂದು ಇವರನ್ನು ಕರೆಯುತ್ತಾರೆ.
ಎ) ಚರಕ ✓
ಬಿ) ಅರಿಸ್ಟಾಟಲ್
ಸಿ) ಶುಶೃತ
ಸಿ) ಕರೊಲೊಸಲಿನೆಯಸ್
16.ಚಾಕಲೇಟ ತಯಾರಿಸಲು ಉಪಯೋಗಿಸುವ ಪಾನೀಯ ಸಸ್ಯ
ಎ) ಕಾಫಿ
ಬಿ) ಎಳ್ಳು
ಸಿ) ಕೋಕೋ ✓
ಡಿ) ಹೆಂಡ್
17. ವೃಕ್ಷಾಯುರ್ವೇದ ಗ್ರಂಥ ಬರೆದ ವಿಜ್ಞಾನಿ
ಎ) ಚರಕ ✓
ಬಿ) ಅರಿಸ್ಟಾಟಲ್
ಸಿ) ಶುಶ್ರೂತ
ಡಿ) ಕೆರೊಲಸ್‍ಲಿನೆಯನ್
18. ಆಲ್ಜಿನ್ ಎನ್ನುವ ವಸ್ತು ಇದರಿಂದ ಪಡೆಯುತ್ತೇವೆ.
ಎ) ಶೈವಲಸಸ್ಯ ✓
ಬಿ) ಜರಿ ಸಸ್ಯ
ಸಿ) ಆವೃತ ಬೀಜ ಸಸ್ಯ
ಡಿ) ಅನಾವೃತ ಬೀಜ ಸಸ್ಯ
19.ಸಸ್ಯಗಳಿಗೆ ಜೀವವಿದೆ ಎಂದು ಕಂಡು ಹಿಡಿದ ವಿಜ್ಞಾನಿ
ಎ) ಜೆ.ಸಿ. ಬೋಸ ✓
ಬಿ) ಅರಿಸ್ಟಾಟಲ್
ಸಿ) ರಾ. ವಿಟೆಕರ್
ಡಿ) ಜೆ.ಜೆ. ಥಾಮ್ಸನ್
20. ಇವುಗಳಲ್ಲಿ ಬಯೊಡಿಸಲ್ ಸಸ್ಯ ಗುರುತಿಸಿ
ಎ) ಪೋಂಗಮಿಯಾ ಪಿನ್ನಟಾ ✓
ಬಿ) ಕ್ಯಾಸಿಯಾ ತುರಾ
ಸಿ) ಅಜಡ್ರಿಕಾ ಇಂಡಿಕಾ
ಡಿ) ಮ್ಯೂಂಜಿಫೆರಾ ಇಂಡಿಕಾ
21.ಸಸ್ಯಗಳ ಜೀವಿತಾವಧಿಯನ್ನು ಈ ರೀತಿಯಾಗಿ ವಿಂಗಡಿಸಿಲ್ಲ
ಎ) ಬಹುವಾರ್ಷಿಕ
ಬಿ) ತ್ರೈವಾರ್ಷಿಕ ✓
ಸಿ) ದ್ವೈವಾರ್ಷಿಕ
ಡಿ) ಏಕವಾರ್ಷಿಕ
22. ಸಸ್ಯದ ಬೆಳವಣಿಗೆಯನ್ನು ಅಳೆಯುವ ಉಪಕರಣ
ಎ) ಕ್ರೆಸ್ಕೂಗ್ರಾಫ್ ✓
ಬಿ) ಸಿಸ್ಮೋಗ್ರಾಫ್
ಸಿ) ರಿಕ್ಟೋಗ್ರಾಫ್
ಡಿ) ಯಾವುದು ಅಲ್ಲ
23.ದ್ಯುತಿ ಸಂಶ್ಲೇಷಣೆಯ ವೇಗ ಉಸಿರಾಟದ ವೇಗಕ್ಕಿಂತ
ಎ) ಜಾಸ್ತಿ ✓
ಬಿ) ಕಡಿಮೆ
ಸಿ) ಸಮ
ಡಿ) ಹೆಚ್ಚು – ಕಡಿಮೆ
24.ಎಲೆಯ ಈ ರೀತಿಯ ಸೀಳಿಕೆಯಿಂದ ಪತ್ರರಂಧ್ರ ಗಳನ್ನು ನೋಡಬಹುದು.
ಎ) ಅಡ್ಡ ✓
ಬಿ) ಉದ್ದ
ಸಿ) ನೇರ
ಡಿ) ವಕ್ರ
25. ಅದರದೇ ಕಣ್ಣುಗಳುಳ್ಳ ತುಂಡುಗಳ ಮೂಲಕ ಸಂತಾನೋತ್ಪತ್ತಿ ಹೊಂದುವ ಸಸ್ಯ
ಎ) ಪಪಾಯ
ಬಿ) ಜೋಳ
ಸಿ) ಕಬ್ಬು ✓
ಡಿ) ಬೇವು
26 ಆರ್ಥಿಕ ಬೆಳೆ ಎಂಬ ಆನ್ವರ್ಥನಾಮ ದಿಂದಲೂ ಕರೆಯಲಾಗುವ ಬೆಳೆ
ಎ) ಜೋಳ
ಬಿ) ಹತ್ತಿ ✓
ಸಿ) ರಾಗಿ
ಡಿ) ಕಬ್ಬು
27 ಅತಿ ವೇಗವಾಗಿ ಬೆಳೆಯುವ ಮರ
ಎ) ನೀಲಗಿರಿ ✓
ಬಿ) ಅಶೋಕ
ಸಿ) ಮಾವು
ಡಿ) ಬೇವು
28 ಹಸಿರು ಕ್ರಾಂತಿಗೆ ಕಾರಣಕರ್ತವಾಗಿದ್ದು ಸಸ್ಯ ಬೆಳೆ
ಎ) ಕಬ್ಬು
ಬಿ) ಗೋಧಿ
ಸಿ) ಜೋಳ
ಡಿ) ಭತ್ತ ✓
29ದ್ಯುತಿ ಸಂಶ್ಲೇಷಣಾ ಕ್ರಿಯೆಯ ವೇಳೆಯಲ್ಲಿ ಬಿಡುಗಡೆ ಯಾದ ಅನಿಲ
ಎ) ಇಂಗಾಲದ ಡೈ ಆಕ್ಸೈಡ್
ಬಿ) ಸಲ್ಫರ್ ಆಕ್ಸೈಡ್
ಸಿ) ಆಮ್ಲಜನಕ ✓
ಡಿ) ಗಂಧಕದ ಆಮ್ಲ
30 ಬೀಜ ಪ್ರಸರಣದ' ಅರ್ಥ
ಎ) ಹರಡುವುದು ✓
ಬಿ) ಸಂರಕ್ಷಣೆ
ಸಿ) ಭಕ್ಷಣೆ
ಡಿ) ಎಲ್ಲವೂ
31.ನಿತ್ಯಹರಿದ್ವರ್ಣ ಕಾಡುಗಳಲ್ಲಿ ಬಹು ಎತ್ತರದ ಮರಗಳು ಕಂಡುಬರಲು ಕಾರಣ
ಎ) ಆಕ್ಸಿಜನಗಾಗಿನ ಪೈಪೊಟಿ
ಬಿ) ನೀರಿಗಾಗಿನ ಪೈಪೊಟಿ
ಸಿ) ಸೂರ್ಯನ ಬೆಳಕಿಗಾಗಿ ಪೈಪೊಟಿ ✓
ಡಿ) ಜಾಗಕ್ಕಾಗಿನ ಪೈಪೊಟಿ
32. ಸಸ್ಯವ್ಯೂಹದಲ್ಲಿ ಕಾಂಡದ ಬಹುಮುಖ್ಯ ಕಾರ್ಯ
ಎ) ಸಸ್ಯಕ್ಕೆ ಆಧಾರ ಒದಗಿಸುವುದು
ಬಿ) ನೀರಿನ ಸಾಗಾಣಿಕೆ
ಸಿ) ಎಲೆಗಳನ್ನು ಎತ್ತರಿಸಿ ಹಿಡಿಯುವುದು
ಡಿ) ಮೇಲಿನ ಎಲ್ಲವೂ ✓
33. 1) ಹಸಿರು ಸಸ್ಯಗಳು ಮಾತ್ರ ಆಹಾರ ತಯಾರಿಸುತ್ತವೆ.
2) ಹಸಿರು ಸಸ್ಯಗಳು ಹರಿತ್ತನ್ನು ಹೂಂದಿದೆ.
ಎ) 1 ಮಾತ್ರ ಸರಿ
ಬಿ) 2 ಮಾತ್ರ ಸರಿ
ಸಿ) 1 &2 ಸರಿ ✓
ಡಿ) 1 &2 ತಪ್ಪು
34.ಇದು ತಂತು ಬೇರುಗಳನ್ನು ಹೊಂದಿರುವ ಸಸ್ಯವಾಗಿದೆ.
ಎ) ಹತ್ತಿ
ಬಿ) ಬಟಾಣಿ
ಸಿ) ಹುಲ್ಲು ✓
ಡಿ) ಶೇಂಗಾ
35. ಕೀಟಗಳನ್ನು ಆರ್ಕಸುವ ಹೂವಿನ ಭಾಗ
ಎ) ಪುಷ್ಪ ದಳಗಳು ✓
ಬಿ) ಪಷ್ಪ ಪತ್ರಗಳು
ಸಿ) ಶಲಾಕೆ
ಡಿ) ಕೇಸರ
36. ಸಸ್ಯದಲ್ಲಿ ಹಣ್ಣು ಇದರಿಂದ ಉಂಟಾಗುತ್ತದೆ.
ಎ) ಶಲಾಕೆ
ಬಿ) ಅಂಟಕ್
ಸಿ) ಅಂಡಾಶಯ ✓
ಡಿ) ಶಲಾಕಾಗ್ರ
37. ಸಸ್ಯದ ಎಲೆ ಹಸಿರಾಗಿರಲು ಕಾರಣ
ಎ) ಹಿಮೋಗ್ಲೋಬಿನ್
ಬಿ) ಗ್ಲೊಕೋಸ್
ಸಿ) ಪತ್ರ ಹರಿತ್ತು ✓
ಡಿ) ಆಕ್ಸಿಜನ್
38. ಗ್ರಾನ ಭಾಗದಲ್ಲಿ ನಡೆಯುವ ಕ್ರಿಯೆ
ಎ) ಬೆಳಕಿನ ಪ್ರತಿಕ್ರಿಯೆ ✓
ಬಿ) ಇರುಳು ಕ್ರಿಯೆ
ಸಿ) ಎ. ಮತ್ತು ಬಿ
ಡಿ) ಎ.ಬಿ.ಸಿ. ಇಲ್ಲ
39.ನೆಫೆಂಥಿಸ್ (ಹುಂಜಿಗಿಡ)ವು ಕೀಟಾಗಳಿಂದ ಪಡೆಯುವ ಮೂಲ ವಸ್ತು
ಎ) ಕ್ಯಾಸ್ಲಿಯಂ
ಬಿ) ನೈಟ್ರೋಜನ್ ✓
ಸಿ) ಸೋಡಿಯಂ
ಡಿ) ಆಕ್ಸಿಜನ್
40. ಹೂವಿನ ಬಣ್ಣಕ್ಕೆ ಕಾರಣ
ಎ) ಲ್ಯೂಕೋಪ್ಲಾಸ್ಟ್
ಬಿ) ಕ್ಲೋರೋಪ್ಲಾಸ್ಟ
ಸಿ) ಪತ್ರ ಹರಿತ್ತು
ಡಿ) ಕ್ರೋಮೋಪ್ಲಾಸ್ಟ ✓
41. ಬಟಾಣೆ ಗಿಡದ ವೈಜ್ಞಾನಿಕ ಹೆಸರು
ಎ) ಪೈಸಮ್ ಸಟೈವಮ್ ✓
ಬಿ) ಮ್ಯಾಂಜಿಫೆರ ಇಂಡಿಕ
ಸಿ) ಹೋಮೋ ಸೆಪಿಯನ್ಸ್
ಡಿ) ಕ್ಯಾನಿಸ್ ಫೆಮಿಲಿಯಾರಿಸ್
42. ಹೂ ಮತ್ತು ಹಣ್ಣುಗಳ ಬಣ್ಣಕ್ಕೆ ಕಾರಣ
ಎ) ಲ್ಯೂಕೋಪ್ಲಾಸ್ಟ್
ಬಿ) ಕ್ರೋಮೋಪ್ಲಾಸ್ಟ್ ✓
ಸಿ) ಎ ಮತ್ತು ಬಿ
ಡಿ) ಯಾವುದು ಅಲ್ಲ
43. ಆಯುರ್ವೇದ ಪಿತಾಮಹ
ಎ) ಚರಕ ✓
ಬಿ) ಪರಾಶರ
ಸಿ) ಅರಿಸ್ಟಾಟಲ್
ಡಿ) ಬ್ಯಾಕ್ಟೀರಿಯಾ
44. ಏಕದಳ ಸಸ್ಯದ ಬೇರುಗಳು
ಎ) ತಂತು ಬೇರು ✓
ಬಿ) ತಾಯಿಬೇರು
ಸಿ) ಎ ಮತ್ತು ಬಿ
ಡಿ) ಯಾವುದು ಅಲ್ಲ
45. ದ್ವಿದಳ ಸಸ್ಯದ ಬೇರುಗಳಲ್ಲಿ
ಎ) ತಂತು ಬೇರು
ಬಿ) ತಾಯಿ ಬೇರು ✓
ಸಿ) ಎ ಮತ್ತು ಬಿ
ಡಿ) ಯಾವುದು ಅಲ್ಲ
46. ಜೋಳ, ರಾಗಿ
ಎ) ಏಕದಳ ✓
ಬಿ) ದ್ವಿದಳ
ಸಿ) ತ್ರೀದಳ
ಡಿ) ಯಾವುದು ಅಲ್ಲ
47. ದ್ವಿದಳ ಧಾನ್ಯಗಳ ಬೇರಿನಲ್ಲಿರುವ ಬ್ಯಾಕ್ಟೀರಿಯಾ
ಎ) ಲ್ಯಾಕ್ಟೋಬ್ಯಾಕ್ಟೀರಿಯಾ
ಬಿ) ರೈಜೋಬಿಯಂ ✓
ಸಿ) ಸ್ಪೈರೋಬ್ಯಾಕ್ಟಿರಿಯಾ
ಡಿ) ಯಾವುದು ಅಲ್ಲ
48. ಯೂರಿಯಾ ದಲ್ಲಿರುವ ನೈಟ್ರೋಜನ ಪ್ರಮಾಣ
ಎ) 47% ✓
ಬಿ) 27%
ಸಿ) 25%
ಡಿ) 50%
49.ಒಬ್ಬ ರೈತನು ತನ್ನ ಹೊಲದಲ್ಲಿ ಬೆಳೆದ ಆಲೂಗಡ್ಡೆ ಯಲ್ಲಿ ಪ್ರತಿ ವರ್ಷ ಲಾಭವನ್ನು ಗಳಿಸಿರುತ್ತಾನೆ ಆದರೆ ಪ್ರಸ್ತುತ ವರ್ಷದಲ್ಲಿ ಅವನು ಬೆಳೆದ ಬೆಳೆಯ ಎಲೆಗಳು ಬೂದುಬಣ್ಣಕ್ಕೆ ತಿರುಗಿ ಬೆಳೆಯು ಸೊರಗಿಹೋಗಿರುತ್ತದೆ ಕಾರಣ
ಎ) ಅತಿಯಾದ ಮಳೆ
ಬಿ) ಕಡಿಮೆ ಮಳೆ
ಸಿ) ಖನಿಜಾಂಶಗಳ ಕೊರತೆ
ಡಿ) ಫಂಗಸ್ ಹಾವಳಿ ✓
50. ಶೈವಲಗಳಲ್ಲಿ ಕೆಂಪು ಬಣ್ಣಕ್ಕೆ ಕಾರಣವಾದ ವರ್ಣಕ
ಎ) ಕ್ಯಾಂಥೋಫಿಲ್
ಬಿ) ಫೈಕೋ ಎರಿಥ್ರಿನ್ ✓
ಸಿ) ಫೈಕೋ ಸೈಯನಿನ್
ಡಿ) ಕ್ಲೋರೋಫಿಲ್
51.ಶೈವಲ ಮತ್ತು ಶಿಲೀಂದ್ರಿಯಗಳು ಪರಸ್ಪರ ಲಾಭಕ್ಕಾಗಿ ಜೊತೆ ಜೀವನವನ್ನು ನಡೆಸುತ್ತವೆ. ಇವುಗಳನ್ನು ಏನೆಂದು ಕರೆಯುತ್ತಾರೆ
ಎ) ಹಾವಸ ಸಸ್ಯ
ಬಿ) ಕಲ್ಲು ಹೂ ✓
ಸಿ) ಅನಾವೃತ ಬೀಜಸಸ್ಯ
ಡಿ) ಜೀವರೋಧಕ
52. ಸಸ್ಯ ಶಾಸ್ತ್ರದ ಜನಕ............................
ಎ) ಕಾರ್ಲಲೂಯಿಸ್
ಬಿ)ಕಾರ್ನವಾಲೀಸ್
ಸಿ) ಕರೋಲಸ್ ಲಿನಿಯಸ್ ✓
ಡಿ) ಕಾರ್ಲಮಾಕ್ರ್ಸ್
53.‘ಸಸ್ಯಗಳಿಗೆ ಜೀವವಿದೆ’ ಎಂದು ಹೇಳಿದ ಭಾರತೀಯ ವಿಜ್ಞಾನಿ
ಎ) ಸುಭಾಷ ಚಂದ್ರಬೋಸ್
ಬಿ) ಜಗದೀಶ ಚಂದ್ರಬೋಸ್ ✓
ಸಿ) ಹೋಮಿ ಬಾಬಾ
ಡಿ) ಚಾಲ್ರ್ಸ್ ಡಾರ್ವಿನ್
54. ಇದು ಒಂದು ಬೇರು
ಎ) ಶುಂಟಿ
ಬಿ) ಆಲೂಗಡ್ಡೆ
ಸಿ) ಮೂಲಂಗಿ
ಡಿ) ಅರಿಶಿನ ✓
55. ಹೂಗಳನ್ನು ಹೊಂದಿರುವ ಸಸ್ಯ
ಎ) ಬ್ರಯೋಫೈಟಾ
ಬಿ) ಎಂಜಿಯೋಸ್ಪರ್ಮ ✓
ಸಿ) ಜಿಮನೋಸ್ಪರ್ಮ
ಡಿ) ಶೈವಲ
56. ತಮ್ಮ ಆಹಾರವನ್ನು ತಾವೇ ತಯ್ಯಾರಿಸಿಕೊಳ್ಳುವ ಹಸಿರು ಸಸ್ಯಗಳು
ಎ) ಸ್ವಪೋಷಕಗಳು ✓
ಬಿ) ಪರಪೋಷಕಗಳು
ಸಿ) ಬಳ್ಳಿಗಳು
ಡಿ) ವಾರ್ಷಿಕ ಸಸ್ಯಗಳು
57.ಒಂದು ಜಮೀನಿನಲ್ಲಿ ಒಂದೇ ಋತುವಿನಲ್ಲಿ 2 ಅಥವಾ ಹೆಚ್ಚು ಬೆಳೆಗಳನ್ನು ಬೆಳೆಯುವುದಕ್ಕೆ ಹೀಗೆನ್ನುವರು
ಎ) ಸರದಿ ಬೆಳೆ
ಬಿ) ಮಿಶ್ರ ಬೆಳೆ ✓
ಸಿ) ಕೊಯ್ಲು ಮಾಡುವುದು
ಡಿ) ಊಳುವುದು
58.ಹುಲ್ಲುಗಾವಲು ಆವಾಸದಲ್ಲಿನ ಮಳೆಯ ಪ್ರಮಾಣ ವರ್ಷಕ್ಕೆ
ಎ) ವರ್ಷಕ್ಕೆ 30 ರಿಂದ 75 ಸೆಂ.ಮಿ
ಬಿ) ವರ್ಷಕ್ಕೆ 40 ರಿಂದ 80 ಸೆಂ.ಮಿ
ಸಿ) ವರ್ಷಕ್ಕೆ 30 ರಿಂದ 60 ಸೆಂ.ಮಿ
ಡಿ) ವರ್ಷಕ್ಕೆ 25 ರಿಂದ 75 ಸೆಂ.ಮಿ ✓
59. ಈರುಳ್ಳಿ ಸಸ್ಯದಲ್ಲಿ ಆಹಾರ ಸಂಗ್ರಹಣೆಯ ಭಾಗ
ಎ) ಎಲೆ ✓
ಬಿ) ಬೇರು
ಸಿ) ಕಾಂಡ
ಡಿ) ಹೂ
60.ಹೂವಿನ ಸಂತಾನೋತ್ಪತ್ತಿಯ ಹೆಣ್ಣು ಭಾಗ ಯಾವುದು?
ಎ) ಕೇಸರ
ಬಿ) ಅಂಡಾಶಯ ✓
ಸಿ) ಅಂಡಕಗಳು
ಡಿ) ಶಲಾಕೆ
61. ಈ ಕೆಳಗಿನ ಯಾವ ಸಸ್ಯವು ಆವೃತ ಬೀಜ ಸಸ್ಯಕ್ಕೆ ಸೇರಿಲ್ಲ?
ಎ) ಮಾವು
ಬಿ) ದಾಳಿಂಬೆ
ಸಿ) ದ್ರಾಕ್ಷಿ
ಡಿ) ಸೈಕಾಸ ✓
62. ವೆಲಸನಿರೆಯಾ ಸಸ್ಯದ ಉಸಿರಾಟಕ್ಕೆ ಸಹಾಯ ಮಾಡುವ ಬೇರು
ಎ) ಹೀರು ಬೇರು
ಬಿ) ವಾಯವಿಕ ಬೇರು ✓
ಸಿ) ತಂತು ಬೇರು
ಡಿ) ತಾಯ ಬೇರು
63.ಈ ಸಸ್ಯದ ಬೀಜವು ಸಸ್ಯ ಪ್ರಪಂಚದ ಅತಿ ದೊಡ್ಡ ಬೀಜ
ಎ) ಮಾವು
ಬಿ) ರೆಪ್ಲೆಸೀಯಾ
ಸಿ) ಕೊಕೋಡಿಮೇರ್ ✓
ಡಿ) ವುಲ್ಫಿಯಾ
64.ಒಂದು ಹೂವಿನ ಕೇಸರದಿಂದ ಶಲಾಗ್ರಕ್ಕೆ ಪರಾಗವು ವರ್ಗಾವಣೆಯಾಗುವ ಪ್ರಕ್ರಿಯೆ
ಎ) ನಿಶೇಚನ
ಬಿ) ಪರಾಗಸ್ಪರ್ಶ ✓
ಸಿ) ಸ್ಪರ್ಶ
ಡಿ) ಅಪರಾಗಸ್ಪರ್ಶ
65.ಸ್ಪೈರೋಗೈರ ಜೀವಿಯಲ್ಲಿ ಸಂತಾನೋತ್ಪತ್ತಿಯ ವಿಧ
ಎ) ವಿದಳನ ✓
ಬಿ) ಪುನರುತ್ಪತ್ತಿ
ಸಿ) ಬೀಜಾಣು ಉತ್ಪತ್ತಿ
ಡಿ) ತುಂಡಾಗುವಿಕೆ
66. ಮಾಂಸಲ ಬೇರು ಹೊಂದಿರುವ ಸಸ್ಯ
ಎ) ಆಲೂಗಡ್ಡೆ
ಬಿ) ಗೆಣಸು ✓
ಸಿ) ಶುಂಠಿ
ಡಿ) ಶೇಂಗಾ
67. ಸಸ್ಯದಲ್ಲಿ ಹಣ್ಣು ಇದರಿಂದ ಉಂಟಾಗುತ್ತದೆ
ಎ) ಶಲಾಕೆ
ಬಿ) ಅಂಡಕ
ಸಿ) ಅಂಡಾಶಯ ✓
ಡಿ) ಶಲಾಕಾಗ್ರ
68.ಪಕ್ವವಾದ ಅಂಡಾಶಯ ಇದನ್ನು ಉಂಟು ಮಾಡುತ್ತದೆ
ಎ) ಬೀಜ ✓
ಬಿ) ಕೇಸರ
ಸಿ) ಶಲಾಕೆ
ಡಿ) ಹಣ್ಣು
69. ಕ್ರಿಸ್ಟೆಗಳು ಇಲ್ಲಿ ಕಂಡುಬರುತ್ತವೆ
ಎ) ಮೈಟೋಕಾಂಡ್ರಿಯಾ ✓
ಬಿ) ಲೈಸೋಸೋಮು
ಸಿ) ಗಾಲ್ಗಿ ಸಂಕೀರ್ಣ
ಡಿ) ರೈಬೋಸೋಮು
70. ಪ್ಲಾಸ್ಟಿಡ್‍ಗಳು ಇಲ್ಲಿ ಕಂಡು ಬರುತ್ತವೆ
ಎ) ಪ್ರಾಣಿ ಜೀವಕೋಶದಲ್ಲಿ
ಬಿ) ಸಸ್ಯ ಜೀವಕೋಶದಲ್ಲಿ ✓
ಸಿ) ಪಕ್ಷಿ ಜೀವಕೋಶದಲ್ಲಿ
ಡಿ) ಸೂಕ್ಷ್ಮಾಣು ಜೀವಕೋಶದಲ್ಲಿ
71. ಬಣ್ಣ ಕೊಡದ ವರ್ಣಕಗಳಿಲ್ಲದ ಪ್ಲಾಸ್ಟಿಡ್‍ಗಳು
ಎ) ಕ್ಲೋರೋಪ್ಲಾಸ್ಟಗಳು
ಬಿ) ಕ್ರೋಮೋಪ್ಲಾಸ್ಟಗಳು ✓
ಸಿ) ಯೂಕೋಪ್ಲಸ್ಟಗಳು
ಡಿ) ಎಲ್ಲವು
72ಕ್ಯಾರಟ್, ಗೆಣಸು, ಬೀಟ್‍ರೂಟ್ ಸಸ್ಯದ ಇದರ ಭಾಗಗಳಾಗಿವೆ.
ಎ) ಎಲೆಗಳು
ಬಿ) ಕಾಂಡಗಳು ✓
ಸಿ) ಬೇರುಗಳು
ಡಿ) ಕಾಯಿಗಳು
73. ಸ್ಪೀಪೀಸ್ ಪ್ಲಾಂಟೇರಂ ಪುಸ್ತಕದ ಕರ್ತೃ
ಎ) ಪರಾಶರ
ಬಿ) ಅರಿಸ್ಟಾಟಲ್
ಸಿ) ಕರೋಲಸ್ ಲೀನಿಯಸ್ ✓
ಡಿ) ಚಾಲ್ರ್ಸ ಡಾರ್ವಿನ್
74. ಎಲ್ಲಾ ಸಸ್ಯಗಳ ಬೆಳವಿಣಿಗೆಗೆ ಅತ್ಯವಶ್ಯಕವಾಗಿ ಬೇಕಾಗಿರುವ ಧಾತುಗಳ ಸಂಕೇತಾಕ್ಷರಗಳು
ಎ) N, P, K ✓
ಬಿ) S, Pb, K
ಸಿ) K, Cu, F
ಡಿ) P, Ca, Pt
75. ನೈಟ್ರೋಜನಸ್ ಗೊಬ್ಬರಕ್ಕೆ ಒಂದು ಉದಾಹರಣೆ
ಎ) ಸುಪರ ಫಾಸ್ಫೇಟ್
ಬಿ) ಯೂರಿಯಾ ✓
ಸಿ) ಫೊಟ್ಯಾಸಿಂ ಸಲ್ಫೇಟ್
ಡಿ) ಪೊಟ್ಯಾಶಿಯಮ ಕ್ಲೋರೈಡ್