ಪ್ರಶ್ನೆಗಳು :
1. ನೀರನ್ನು ಸಾಗಿಸುವ ಸಸ್ಯ ಅಂಗಾಂಶ
ಎ) ಪ್ಯಾರಂಕೈಮ್
ಬಿ) ಕ್ಸೈಲಂ ✓
ಸಿ) ಫ್ಲೋಯಂ
ಡಿ) ಕೋಲಂಕೈಮ್
2. ಆಹಾರ ವಾಹಕ ಅಂಗಾಂಶ ಎಂದು ಕರಿಯುವ ಸಸ್ಯ
ಅಂಗಾಂಶ
ಎ) ಪ್ಯಾರಂಕೈಮ
ಬಿ) ಕ್ಸೈಲಂ
ಸಿ) ಫ್ಲೋಯಂ ✓
ಡಿ) ಕೋಲಂಕೈಮ
3. ಭಾಷ್ಪವಿಸರ್ಜನೆ ತೊಗಟೆಯ ಮೂಲಕ ನಡೆದರೆ
ಎ) ಲೆಂಟಿಕ್ಯೂಲಾರ ಭಾಷ್ಪವಿಸರ್ಜನೆ ✓
ಬಿ) ಕ್ಯೂಟಿಕ್ಯೂಲಾರ ಭಾಷ್ಪವಿಸರ್ಜನೆ
ಸಿ) ಪತ್ರರಂಧದ ಭಾಷ್ಪವಿಸರ್ಜನೆ
ಡಿ) ದ್ಯುತಿ ಸಂಶ್ಲೇಷಣ ಕ್ರಿಯೆ
4. ಮೊಸಳೆಯ ಹೃದಯದಲ್ಲಿ ಎಷ್ಟು ಕೋಣೆಗಳನ್ನು
ಕಾಣಬಹುದು
ಎ) 3
ಬಿ) 2
ಸಿ) 4
ಡಿ) 4 ಅಪೂರ್ಣ
5. ಒಬ್ಬ ಆರೋಗ್ಯವಂತ ವ್ಯಕ್ತಿಯ ರಕ್ತದ ಒತ್ತಡ
ಸುಮಾರು
ಎ)120/80 mmHg ✓
ಬಿ)125/80 mmHg
ಸಿ)80/125 mmHg
ಡಿ)110/80 mmHg
6. ಜಿರಳೆಯಲ್ಲಿ ರಕ್ತದ ಬಣ್ಣ
ಎ) ಹಸಿರು
ಬಿ) ಬಿಳಿ
ಸಿ) ಕೆಂಪು
ಡಿ) ಬಣ್ಣರಹಿತ ✓
7. ಜಿರಳೆಯಲ್ಲಿ ಎಷ್ಟು ಕೋಣೆಗಳ ಹೃದಯವಿದೆ
ಎ) 4
ಬಿ) 12
ಸಿ) 13 ✓
ಡಿ) 15
8. ಆಕ್ಸಿಜನ್‍ಯುಕ್ತ ರಕ್ತವನ್ನು ಸ್ವೀಕರಿಸುವ
ಮಾನವನ ಹೃದಯದ ಕೋಣೆ
ಎ) ಎಡ ಹೃತ್ಕರ್ಣ
ಬಿ) ಬಲ ಹೃತ್ಕರ್ಣ
ಸಿ) ಬಲ ಹೃತ್ಕಕ್ಷಿ
ಡಿ) ಎಡ ಹೃತ್ಕುಕ್ಷಿ ✓
9. ರೋಗ ನಿರೋಧಕ ಶಕ್ತಿಯನ್ನು ಒದಗಿಸುವ ರಕ್ತದ
ಘಟಕ
ಎ) ಬಿಳಿ ರಕ್ತ ಕಣ ✓
ಬಿ) ಪ್ಲಾಸ್ಮಾ
ಸಿ) ಕೆಂಪು ರಕ್ತಕಣ
ಡಿ) ಕಿರುತಟ್ಟೆಗಳು
10. ಅಮೀಬಾದಲ್ಲಿ ಪದಾರ್ಥಗಳ ಸಾಗಣೆ ಇದರಿಂದ
ಉಂಟಾಗುತ್ತದೆ.
ಎ) ಅಂಗಾಂಶಗಳು
ಬಿ) ಅಭಿಸರಣೆ
ಸಿ) ವಿಸರಣೆ ✓
ಡಿ) ವಿಸರಣೆ ಮತ್ತು ಅಭಿಸರಣೆ
11. ಜಿರಳೆಯಲ್ಲಿ ಅನಿಲಗಳ ವಿನಿಮಯವಾಗುವುದು
ಎ) ವಿಸರಣೆ ✓
ಬಿ) ಅಭಿಸರಣೆ
ಸಿ) ಅಂಗಾಂಶಗಳು
ಡಿ) ವಿಸರಣೆ ಮತ್ತು ಅಭಿಸರಣೆ
12. ರಕ್ತದ ಗುಂಪುಗಳನ್ನು ಕಂಡು ಹಿಡಿದ ವಿಜ್ಞಾನಿ
ಎ) ವಿಲಿಯಂ ಹಾರ್ವೆ
ಬಿ) ಜೋಸೆಫ ಲಿಸ್ಟರ್
ಸಿ) ಕಾರ್ಲ ಲ್ಯೂಂಡ್ ಸ್ಪಿನರ್ ✓
ಡಿ) ಅಲೆಕ್ಸಾಂಡರ್ ಪ್ಲೇಮಿಂಗ್
13. ಕಿರುತಟ್ಟೆಗಳ ಪ್ರಮುಖ ಕ್ರಿಯೆ
ಎ) ಆಕ್ಸಿಜನ ಸಾಗಾಣಿಕೆ
ಬಿ) ಅನವಶ್ಯಕ ವಸ್ತುಗಳ ನಿರ್ಮೂಲನೆ
ಸಿ) ರಕ್ತ ಹೆಪ್ಪುಗಟ್ಟುವ ಕ್ರಿಯೆ ✓
ಡಿ) ಪ್ರತಿ ಕಾಯಗಳ ಉತ್ಪಾದನೆ
14. ಸಾವ್ರರ್ತಿಕ ದಾನಿ ಎಂದು ಕರೆಯಲ್ಪಡುವ
ರಕ್ತದ ಗುಂಪು
ಎ) A
ಬಿ) B
ಸಿ) AB
ಡಿ) O ✓
15. ಸಾವ್ರರ್ತಿಕ ಸ್ವೀಕಾರಿ ಎಂದು ಕರೆಯಲ್ಪಡುವ
ರಕ್ತದ ಗುಂಪು
ಎ) A
ಬಿ) B
ಸಿ) AB ✓
ಡಿ) O
16. ರಕ್ತ ಕೆಂಪಾಗಿರಲು ಕಾರಣ
ಎ) ಕೆರಾಟಿನ್
ಬಿ) ಹಿಮೊಗ್ಲೊಬಿನ್ ✓
ಸಿ) ಪ್ಲಾಸ್ಮಾ
ಡಿ) ದುಗ್ಧರಸ
17. ಕೆಂಪು ರಕ್ತಕಣಗಳ ಜೀವಿತಾವದಿ
ಎ) 100-120 ದಿನ ✓
ಬಿ) 80-100 ದಿನ
ಸಿ) 120-140 ದಿನ
ಡಿ) 30-50 ದಿನ
18. ಕೆಂಪು ರಕ್ತಕಣಗಳು ಉತ್ಪತ್ತಿಯಾಗುವ ಸ್ಥಾನ
ಎ) ಅಸ್ಥಿ ಮಚ್ಚೆ ✓
ಬಿ) ಫಿಮರ್
ಸಿ) ಮೂಳೆ
ಡಿ) ಹಾವರ್ಷಿಯನ್ ನಾಳ
19. ನಮ್ಮ ದೇಹದ ಅತ್ಯಂತ ಸಣ್ಣ ಮೂಳೆ
ಎ) ಟಿಬಿಯಾ
ಬಿ) ಸ್ಟೆಪಿಸ್ ✓
ಸಿ) ಫಿಮರ
ಡಿ) ಇಂಕಸ್
20.ರಕ್ತವನ್ನು ಈ ಅಂಗಾಂಶ ಎಂದು ಪರಿಗಣಿಸಲಾಗಿದೆ.
ಎ) ಸಂಯೋಜಕ ಅಂಗಾಂಶ ✓
ಬಿ) ನರ ಅಂಗಾಂಶ
ಸಿ) ಸ್ನಾಯು ಅಂಗಾಂಶ
ಡಿ) ಅನುಲೇಪಕ ಅಂಗಾಂಶ
21. ನರ ಅಂಗಾಂಶದ ರಚನೆಯ ಹಾಗೂ ಕಾರ್ಯದ ಮೂಲ
ಘಟಕ
ಎ) ನೆಪ್ರಾನ್
ಬಿ) ನ್ಯೂರಾನ್ ✓
ಸಿ) ಸೈಟಾನ
ಡಿ) ಆಕ್ಸಾನ್
22. ಐಚ್ಛಿಕ ಸ್ನಾಯುಗಳಿಗೆ ಉದಾಹರಣೆ
ಎ) ಹೃದಯ
ಬಿ) ಶ್ವಾಸಕೋಶ
ಸಿ) ಎಪೆ ✓
ಡಿ) ಕಾಲುಗಳು
23. ನರಗಳ ಅಧ್ಯಾಯನಕ್ಕೆ ಏನೆಂದು ಕರೆಯುತ್ತಾರೆ.
ಎ) ಅಂಕಾಲಜಿ
ಬಿ) ಜಿರಂಟಾಲಜಿ
ಸಿ) ನ್ಯೂರಾಲಜಿ ✓
ಡಿ) ವಾಲೋಜಿ
24. ಕ್ಯಾಟ್ರಾಕ್ಟ್ ಇದು ಯಾವ ಅಂಗಕ್ಕೆ ಸಂಬಂಧಿಸಿದ
ಕಾಯಿಲೆ?
ಎ) ಕಿವಿ
ಬಿ) ಕಣ್ಣು ✓
ಸಿ) ಹೃದಯ
ಡಿ) ಮೆದಳು
25. ಚರ್ಮದ ಬಣ್ಣಕ್ಕೆ ಕಾರಣವಾದ ವಸ್ತು
ಎ) ಕೆರಾಟಿನ್
ಬಿ) ಹಿಮೊಗ್ಲೊಬಿನ್
ಸಿ) ಮೆಲಾನಿನ್ ✓
ಡಿ) ಫೈಕೊಎಂಡ್ರಿನ್
26. ಕ್ಷಯ ಯಾವ ಅಂಗಕ್ಕೆ ಸಂಬಂಧಿಸಿದ ಕಾಯಿಲೆ
ಎ) ಶ್ವಾಸ ಕೋಶ ✓
ಬಿ) ಜಟರ
ಡಿ) ಮೂತ್ರಪಿಂಡ
ಡಿ) ಚರ್ಮ
27.ನಮ್ಮ ಜಠರದಲ್ಲಿ ಉತ್ಪಾದನೆಗೊಳ್ಳುವ ಆಮ್ಲ
ಯಾವುದು
ಎ) ಹೈಡ್ರೋಕ್ಲೋರಿಕ ಆಮ್ಲ ✓
ಬಿ) ಹೈಡ್ರೋ ಪ್ಲೋರಿಕ ಆಮ್ಲ
ಸಿ) ಸಿಟ್ರೀಕ್ ಆಮ್ಲ
ಡಿ) ಟಾರ್ಟರಿಕ ಆಮ್ಲ
28.ಮನುಷ್ಯನ ದೇಹದಲ್ಲಿರುವ ಅತಿ ದೊಡ್ಡ ಗ್ರಂಥಿ
ಯಾವುದು
ಎ) ಅಶ್ರು ಗ್ರಂಥಿ
ಬಿ) ನಿರ್ನಾಳ ಗ್ರಂಥಿ
ಸಿ) ಪಿತ್ತಕೋಶ ✓
ಡಿ) ಲಾಲಾರಸ
29.ದೇಹದ ಸಮತೋಲನವನ್ನು ಕಾಪಾಡುವ ಮಿದುಳಿನ
ಭಾಗ
ಎ) ಪಾನ್ಸ್
ಬಿ) ಅನುವ್ಯಸ್ತಿತ್ಕ ✓
ಸಿ) ಮಹಾಮಸ್ತಿಕ
ಡಿ) ಮಧ್ಯ ಮೆದುಳು
30. ಮೂತ್ರಜನಕಾಂಗಳಲ್ಲಿ ನೀರಿನ ವಿಸರ್ಜನೆಯನ್ನು
ನಿಯಂತ್ರಿಸುವ ಹಾರ್ಮೊನು
ಎ) ಪ್ರೋಲ್ಯಾಕ್ಟಿನ್
ಬಿ) ವ್ಯಾಸೋಪ್ರೆಸಿನ್ ✓
ಸಿ) ಆಕ್ಸಿಟೊಸಿಸ್
ಡಿ) ಆಡ್ರಿನಾಲಿನ್
31.ಗೆರೊಂಟೋಲಾಜಿ ಈ ಅಧ್ಯಯನಕ್ಕೆ ಸಂಬಂಧಿಸಿದೆ
ಎ) ವಯಸ್ಸಾಗುವಿಕೆ ✓
ಬಿ) ಜೀವಕೋಶಗಳ ಬೆಳವಣಿಗೆ
ಸಿ) ಪಕ್ಷಿಗಳು
ಡಿ) ತರಕಾರಿಗಳು
32. ಬಿಳಿ ರಕ್ತಕಣಗಳ ಕಾರ್ಯ
ಎ) ರಕ್ತ ಹೆಪ್ಪುಗಟ್ಟುವುದು
ಬಿ) ಚಯಾಪಚಯ ಕ್ರಿಯೆ
ಸಿ) ಆಮ್ಲಜನಕ ಸಾಗಣೆ
ಡಿ) ಪ್ರತಿಕಾಯಗಳನ್ನು ತಯಾರಿಸುವುದು ✓
33. ರಕ್ತದ ಒತ್ತಡ ಕಂಡು ಹಿಡಿಯುವ ಸಾಧನ
ಎ) ಲ್ಯಾಕ್ಟೋಮೀಟರ
ಬಿ) ಫಾಥೋಮೀಟರ
ಸಿ) ಸ್ಟೇಥೆಸ್ಕೋಪ
ಡಿ) ಸ್ಪಿಗ್ಮೋಮ್ಯಾನೊ ಮೀಟರ ✓
34. ಇರುಳು ಪ್ರಕ್ರಿಯೆಯನ್ನು ಏನೆಂದು ಕರೆಯುತ್ತಾರೆ.
ಎ) ಕ್ಯಾಲ್ವಿನ ಚಕ್ರ ✓
ಬಿ) ಆರ್ನಿಥಿನ್ ಚಕ್ರ
ಸಿ) ಇಂಗಾಲ ಚಕ್ರ
ಡಿ) ಜೈವಿಕ ಚಕ್ರ
35. ಇರುಳು ಪ್ರಕ್ರಿಯೆಯು ನಡೆಯುವ ಭಾಗ
ಎ) ಗ್ರಾನಾ
ಬಿ) ಸ್ಟ್ರೋಮಾ ✓
ಸಿ) ಹರಿದ್ರೇಣು
ಡಿ) ಮೀಸೊಫಿಲ್
36. ಹೂವಿನ ಗಂಡು ಪ್ರಜನನಾಂಗಗಳ ಸಮೂಹ
ಎ) ಕೇಸರ ✓
ಬಿ) ಶಲಾಕಾಗ್ರ
ಸಿ) ಅಂಡಾಶಯ
ಬಿ) ಅಂಡಕಿ
37. ಹೂವಿನ ಹೆಣ್ಣು ಪ್ರಜನನಾಂಗಗಳ ಸಮೂಹ
ಎ) ಕಾರ್ಪೆಲ್ ✓
ಬಿ) ಕೇಸರ
ಸಿ) ಪುಷ್ಪಪತ್ರ
ಬಿ) ಪುಷ್ಪಪೀಠ
38.ದ್ಯುತಿಸಂಶ್ಲೇಷಣೆಯಲ್ಲಿ ಬಿಡುಗಡೆಯಾಗುವ
ಅನಿಲ
ಎ) ಆಮ್ಲಜನಕ
ಬಿ) ಹೈಡ್ರೋಜನ
ಸಿ) ಕಾರ್ಬನಡೈಆಕ್ಸೈಡ್ ✓
ಡಿ) ನೈಟ್ರೋಜನ್
39.ಶಿಲೀಂಧ್ರಗಳಿಗೆ ಆಹಾರವನ್ನು ಹೀರಲು ಸಹಾಯಕ ವಾಗಿರುವ
ಭಾಗ
ಎ) ಹಾಸ್ಟೋರಿಯಾಗಳು
ಬಿ) ಹೈಫಾಗಳು ✓
ಸಿ) ವೆಲಾಮೆನ್
ಡಿ) ರೋಮ ಬೇರುಗಳು
40. ಮಾನವನ ಹಲ್ಲಿನ ಸಂಖ್ಯೆ
ಎ)32 ✓
ಬಿ)52
ಸಿ)23
ಡಿ)100
41. ಕೀಟಾಹಾರಿ ಸಸ್ಯಗಳು ಕೀಟಗಳಿಂದ ಪಡೆಯುವ
ಪೋಷಕಾಂಶ
ಎ) ಜಲಜನಕ ವಸ್ತುಗಳು
ಬಿ) ಇಂಗಾಲಯುಕ್ತ ವಸ್ತುಗಳು
ಸಿ) ಆಕ್ಸಿಜನಯುಕ್ತ ವಸ್ತುಗಳು
ಡಿ) ಸಾರಜನಕಯುಕ್ತ ವಸ್ತುಗಳು ✓
42.ಅಪ್ಪು ಸಸ್ಯಗಳಲ್ಲಿರುವ ತೂಗಾಡುವ ಬೇರು ಗಳಲ್ಲಿರುವ
ಅಂಗಾಂಶ
ಎ) ವೆಲಾಮೆನ್ ಅಂಗಾಂಶ ✓
ಬಿ)ಕಾಲೆಂಕೈಮಾ ಅಂಗಾಂಶ
ಸಿ) ಪ್ಯಾರಂಕೈಮಾ ಅಂಗಾಂಶ
ಡಿ) ರಕ್ಷಕ ಅಂಗಾಂಶ
43. ಕಲ್ಲು ಹೂವಿನಲ್ಲಿ ಕೂಡು ಜೀವಿಸುವ ಸಸ್ಯಗಳು
ಎ) ಶೀಲಿಂದ್ರ ಕೀಟಹಾರಸಸ್ಯ
ಬಿ) ಶೀಲಿಂದ್ರ ಡಯಾಟಮ್
ಸಿ) ಪಾಚಿ ಶೀಲಿಂದ್ರ ✓
ಡಿ) ಪಾಚಿ ಮಾಸ ಸಸ್ಯ
44. ಹಲ್ಲನ್ನು ಆಧರಿಸಿರುವ ಗಟ್ಟಿ ವಸ್ತು
ಎ) ಡೆಂಟಿನ್ ✓
ಬಿ) ಸಿಮೆಂಟ
ಸಿ) ಎನಾಮಲ್
ಡಿ) ಮೂಳೆ
45. ಮಾನವನ ದೇಹದಲ್ಲಿ ಅತಿ ತೂಕವನ್ನು ಹೊಂದಿದ
ಅಂಗ
ಎ) ಮೆದುಳು
ಬಿ) ಯಕೃತ
ಸಿ) ಹೃದಯ ✓
ಡಿ) ಯಾವುದು ಅಲ್ಲ
46 ಹಸುವಿನ ದೇಹದಲ್ಲಿರುವ ಜೀರ್ಣಚೀಲಗಳು
ಎ) 2
ಬಿ) 3
ಸಿ) 4 ✓
ಡಿ) ಯಾವುದು ಅಲ್ಲ.
47ರಕ್ತನಾಳಗಳನ್ನು ಹೊಂದಿರದ ಚರ್ಮದ ಮೇಲ್ಪದರಿಗೆ
ಎ) ಎಪಿಡರ್ಮಿಸ್ ✓
ಬಿ) ಎಂಡ್‍ರ್ಮಿಸ್
ಸಿ) ಕೊಕಾಬಗ್ರ
ಡಿ) ಯಾವುದು ಅಲ್ಲ
48. ಲಾಲಾರಸದಲ್ಲಿರುವ ಕಿಣ್ವ
ಎ) ಆಮೈಲೇಸ್ ✓
ಬಿ) ಲಿಪೇಸ್
ಸಿ) ಸುಕ್ರೇಸ್
ಡಿ) ಮಾಲ್ಟೇಸ್
49.ಸಣ್ಣ ಕರುಳಿನಲ್ಲಿರುವ ಬೆರಳಿನಾಕಾರದ
ರಚನೆಯನ್ನು
ಎ) ಕಿಷ್ಟಿ
ಬಿ) ವಿಲ್ಲೈಗಳು ✓
ಸಿ) ಮೇದೋಜಿರಕ
ಡಿ) ಯಾವುದು ಅಲ್ಲ
50. ಹೀಮೋಡಯಾಲಿಸ್‍ನ ಕ್ರಿಯೆ
ಎ) ವಿಸರಣೆ
ಬಿ) ಅಭಿಸರಣೆ ✓
ಸಿ) a & b
ಡಿ) ಯಾವುದು ಇಲ್ಲ
51. ಜೀವಕೋಶದ ಶಕ್ತಿ ಉತ್ಪಾದನೆ ಕೇಂದ್ರ
ಎ) ಲೈಸೋಸೋಮ್
ಬಿ) ಗಾಲ್ಗಿ ಸಂಕೀರ್ಣ
ಸಿ) ಮೈಟೋಕಾಂಡ್ರಿಯ ✓
ಡಿ) ರೈಬೋಸೋಮ್
52. ಜೀವಕೋಶದ ಆತ್ಮಹತ್ಯಾ ಸಂಚಿಕೆಗಳು
ಎ) ಲೈಸೋಸೋಮ್ ✓
ಬಿ) ಗಾಲ್ಗಿ ಸಂಕೀರ್ಣ
ಸಿ) ಮೈಟೋಕಾಂಡ್ರಿಯ
ಡಿ) ರೈಬೋಸೋಮ್
53. ಜೀವಕೋಶದ ಪ್ರೋಟಿನ್ ಕಾರ್ಖಾನೆ
ಎ) ರೈಬೋಸೋಮ್ ✓
ಬಿ) ಲೈಸಸೋಮ್
ಸಿ) ಮಟೋಕಾಂಡ್ರಿಯ
ಡಿ) ಗಾಲ್ಗಿಸಂಕೀರ್ಣ
54. ವಯಸ್ಕ ಆರೋಗ್ಯವಂತ ಮಾನವರ ಮಿದುಳಿನ ತೂಕ
ಎ) 200g
ಬಿ) 1400g ✓
ಸಿ) 500g
ಡಿ) 1250g
55. ಮಾನವನ ದೇಹದಲ್ಲಿ ಕೊಲೆಸ್ಟ್ರಾಲ್ ಸಂಗ್ರಹವನ್ನು
ಕಡಿಮೆ ಮಾಡುವ ಲೋಹ
ಎ) ಕಬ್ಬಿಣ
ಬಿ) ಸತು ✓
ಸಿ) ಬೆಳ್ಳಿ
ಡಿ) ಮೆಗ್ನೀಶಿಯಂ
56.ಒಬ್ಬ ವ್ಯಕ್ತಿಗೆ ಸತತವಾಗಿ ಕೆಮ್ಮು ರಾತ್ರಿಯ
ವೇಳೆಯಲ್ಲಿ ಜ್ವರ ಕಾಣಿಸಿಕೊಳ್ಳುವುದು ಹಸಿವಾಗದಿರುವುದು, ಊಟ ಸೇರದಿರುವುದು ಬಳಲಿಕೆ ಇದ್ದು, ಆ ವ್ಯಕ್ತಿ
ಯಾವ ರೋಗದಿಂದ ಬಳಲುತ್ತಿದ್ದಾನೆ
ಎ) ಕಾಲರಾ
ಬಿ) ಮದುಮೇಹ
ಸಿ) ಅಜಿರ್ಣತೆ
ಡಿ) ಕ್ಷಯರೋಗ ✓
57.ಅತಿಯಾದ ಗಣಿಗಾರಿಕೆ ನಡೆಸುವಂತಹ ಪ್ರದೇಶದಲ್ಲಿ
ವಾಸಿಸುವ ಜನರು ಈ ಕಾಯಿಲೆಯಿಂದ ನರಳುತ್ತಿದ್ದಾರೆ
ಎ) ಸಿಲಿಕಾಸಿಸ್ ✓
ಬಿ) ಆಸ್ ಬೆಸ್ಟಾಸಿಸ್
ಸಿ) ಸೈಕಾಸಿಸ್
ಡಿ) ಅರ್ಥೈರೈಟಿಸ್
58. ಕ್ಯಾನ್ಸರ ರೋಗ ಚಿಕಿತ್ಸೆಯಲ್ಲಿ ಬಳಸುವ
ವಿಕಿರಣ ಸಮಸ್ಥಾನಿ
ಎ) ವಿಕಿರಣ ಸೋಡಿಯಂ-24
ಬಿ) ವಿಕಿರಣ ಪಾಸ್ಟರಸ್-30
ಸಿ) ವಿಕಿರಣ ಕೋಬಾಲ್ಟ್-60 ✓
ಡಿ) ಯುರೇನಿಯಂ-235
59. ಅನ್ನನಾಳ ಮತ್ತು ದೇಹದ ಹೊರ ಭಿತ್ತಿಯ
ನಡುವೆ ಮಿಥ್ಯಾಸ್ಥಳಾವಕಾಶ ಎಂಬ ದ್ರವ ತುಂಬಿದ ಕುಹರವನ್ನು ಹೊಂದಿರುವ ಜೀವಿ
ಎ) ಸೈಕಾನ್
ಬಿ) ಹೈಡ್ರಾ ✓
ಸಿ) ಪ್ಲನೇರಿಯಾ
ಡಿ) ಜಿಗಣಿ
60. ಡಿ.ಎನ್.ಎ ಯ ಜೋಡಿ ತಿರುವು ಸುರುಳಿ ಪಡಿರೂಪವನ್ನು
ಪ್ರತಿಪಾದಿಸಿದ ವಿಜ್ಞಾನಿ ಯಾರು
ಎ) ಹಾರ್ಡಿ ಮತ್ತು ವೆನ್ ಬರ್ಗ
ಬಿ) ವ್ಯಾಟ್ಸನ್ ಮತ್ತು ಕ್ರಿಕ್ ✓
ಸಿ) ಬೆಂಥಮ್ ಮತ್ತು ಹುಕ್ಕರೆ
ಡಿ) ಯೂರೇ ಮತ್ತು ಮಿಲ್ಲರ್
61.ಮೂತ್ರಜನಕಾಂಗಗಳಿಂದ ನೀರಿನ ವಿಸರ್ಜನೆಯನ್ನು
ನಿಯಂತ್ರಿಸುವ ಹಾರ್ಮೋನು
ಎ) ವಾಸೋಪ್ರೆಸ್ಸಿನ್ ✓
ಬಿ) ಆಕ್ಸಿಟೋಸಿಸ್
ಸಿ) ಅಡ್ರಿನೋಕಾಟಿಕೋ ಟ್ರೋಫಿಕ್ ಹಾರ್ಮೋನ್
ಡಿ) ಲ್ಯೂಟಿನೈಜಿಂಗ್ ಹಾರ್ಮೋನ್
62.ಪರಿವರ್ತಿತ ಚಾಪದ ಭಾಗಗಳನ್ನು ಕ್ರಮವಾಗಿ
ಸಂದೇಶ ಹಾದುಹೋಗುವ ಮಾರ್ಗವನ್ನು ಗುರುತಿಸಿ
ಎ) ಜ್ಞಾನವಾಹಿ ನರಕೋಶ, ಕ್ರಿಯಾವಾಹಿ ನರ,
ಸಂಬಂಧ ನರಕೋಶ, ಗ್ರಾಹಕ, ಕಾರ್ಯನಿರ್ವಾಹಕ
ಬಿ) ಗ್ರಾಹಕ, ಸಂಬಂಧ ನರಕೋಶ, ಜ್ಞಾನಹಿನರಕೋಶ
ಕ್ರಿಯಾವಾಹಿನರ ಕಾರ್ಯನಿರ್ವಾಹಕ
ಸಿ)ಗ್ರಾಹಕ ಜ್ಞಾನವಾಹಹಿನರಕೋಶ, ಸಂಬಂಧ ನರಕೋಶ,
ಕ್ರಿಯಾವಾಹಿನರ, ಕಾರ್ಯನಿರ್ವಾಹಕ ✓
ಡಿ) ಕ್ರಿಯಾವಾಹಿನರ, ಗ್ರಾಹಕ, ಜ್ಞಾನವಾಹಿನರಕೋಶ,
ಸಂಬಂಧ ನರಕೋಶ, ಕಾರ್ಯನಿರ್ವಾಹಕ
63. ಅನೇಕ ಕಾನೂನು ಬದ್ದ ವಿವಾದಗಳನ್ನು ಅತ್ಯಂತ
ಸಮರ್ಪಕವಾಗಿ ಪರಿಹರಿಸಲು ಸಹಾಯ ಮಾಡುವ ತಂತ್ರಜ್ಞಾನ್
ಎ) ಪುನರ್ ಸಂಯೋಜಿತ ಡಿ.ಎನ್.ಎ ತಂತ್ರಜ್ಞಾನ್
ಬಿ) ಡಿ.ಎನ್.ಎ ಬೆರಳಚ್ಚು ತಂತ್ರಜ್ಞಾನ ✓
ಸಿ) ಜೆಲ್ ಇಲೆಕ್ಟೋಫೊರೊಸಿಸ್
ಡಿ) ಸಿ.ಎನ್.ಆರ್.ರಾವ್
64 ಉಸಿರಾಟ ಒಂದು
ಎ) ಸ್ಪೋಟಕ ದಹನ
ಬಿ) ತೀವ್ರ ದಹನ ✓
ಸಿ) ತಂತಾನೆ ದಹನ
ಡಿ) ನಿಧಾನ ದಹನ
65.ಜೀವಕೋಶದಲ್ಲಿ ಸೆಂಟ್ರಿಯೋಲ್ ನ ಕಾರ್ಯ
ಇದಾಗಿದೆ.
ಎ) ರಾಸಾಯನಿಕಗಳನ್ನು ಸ್ರವಿಸುತ್ತದೆ
ಬಿ) ಪ್ರೋಟಿನ್ ಸಂಶ್ಲೇಷಣೆ ಮಾಡುತ್ತದೆ
ಸಿ) ಕೋಶ ವಿಭಜನೆಗೆ ಸಹಾಯ ಮಾಡುತ್ತದೆ ✓
ಡಿ) ಕೋಶದಲ್ಲಿನ ಸಾವಯವ ವಸ್ತುಗಳನ್ನು ಜೀರ್ಣಿಸಲು
ಸಹಾಯ ಮಾಡುತ್ತದೆ.
66.ದೇಹದಲ್ಲಿ ಆಹಾರವನ್ನು ಬಳಸಿಕೊಳ್ಳುವ
ಪ್ರಕ್ರಿಯೆಯ ಹೆಸರು
ಎ) ಆಹಾರ ಸೇವನೆ
ಬಿ) ಪೋಷಣೆ ✓
ಸಿ) ವಿಸರ್ಜನೆ
ಡಿ) ಮೇಲಿನ ಎಲ್ಲವು
67.ಮಾನವನ ದೊಡ್ಡ ಕರುಳಿನಲ್ಲಿ ಕಾರ್ಬೋಹೈಡ್ರೇಟ್‍ನ್ನು
ಜೀರ್ಣಿಸುವ ಬ್ಯಾಕ್ಟೀರಿಯಾ
ಎ) ಪ್ಲಾಸ್ಮೋಡಿಯಂ
ಬಿ) ನೇರಳೆ ಬ್ಯಾಕ್ಟೀರಿಯಾ
ಸಿ) ಇಸ್ಟಿರೀಶಿಯೋ ಕೊಲೈ ✓
ಡಿ) ಎಂಟಮೀಬಾ
68. ಮಾನವನ ಯಾವ ಅಂಗಕ್ಕೆ ಹೆಚ್ಚು ಆಕ್ಸಿಜನ್
ಅವಶ್ಯಕತೆ ಇದೆ
ಎ) ಶ್ವಾಸಕೋಶ
ಬಿ) ಹೃದಯ
ಸಿ) ಯಕೃತ್
ಡಿ) ಮಿದುಳು ✓