ಪ್ರಶ್ನೆಗಳು
1)ಈ ಕೆಳಗಿನವುಗಳಲ್ಲಿ ಒಂದು ಬೃಹತ್ ಪೋಷಕಾಂಶ ವಾಗಿದೆ.
ಎ) ಕಾರ್ಬನ್ ✓
ಬಿ) ಕಬ್ಬಿಣ
ಸಿ) ಕ್ಲೋರಿನ್
ಡಿ) ಮ್ಯಾಂಗನೀಸ್


2)ಈ ಕೆಳಗಿನವುಗಳಲ್ಲಿ ಒಂದು ಕಿರು ಪೋಷಕಾಂಶ ವಾಗಿದೆ.
ಎ) ಪ್ಯೊಟಾಸಿಯಂ
ಬಿ) ನೈಟ್ರೋಜನ್
ಸಿ) ಆಕ್ಸಿಜನ್
ಡಿ) ಸತು ✓


3)ಕಾರ್ಬೋಹೈಡೇಟುಗಳಲ್ಲಿ ಹೈಡ್ರೋಜನ್ ಮತ್ತು ಆಕ್ಸಿಜನಗಳ ಪ್ರಮಾಣ.
ಎ) 2:1 ✓
ಬಿ) 1:2
ಸಿ) 3:1
ಡಿ) 1:3


4) ಒಂದು ಗ್ರಾಂನಷ್ಟು ಕಾರ್ಬೋಹೈಡ್ರೇಟ್ ಸಂಪೂರ್ಣ ದಹಿಸಿ ಬಿಡುಗಡೆ ಆಗುವ ಶಕ್ತಿಯ ಪ್ರಮಾಣ.
ಎ) 1.7 ಕೆಜಿ ✓
ಬಿ) 4 ಕೆಜಿ
ಸಿ) 4.2 ಕೆಜಿ
ಡಿ) 2 ಕೆಜಿ


5) 6 ಇಂಗಾಲದ ಪರಮಾಣುಗಳನ್ನು ಹೊಂದಿರುವ ಕಾರ್ಬೋಹೈಡ್ರೇಟನ್ನು ಗುರುತಿಸಿ.
ಎ) ಗ್ಲೂಕೋಸ್ ✓
ಬಿ) ರೈಬೋಸ್
ಸಿ) ಎರಿಥ್ರೋಸ್
ಡಿ) ಹೆಪ್ಟಲೋಸ್


6) ಲ್ಯಾಕ್ಟೋಸ್ ಈ ಕೆಳಗಿನ ದ್ವಿ ಶರ್ಕರಿಗಳಿಂದಾಗಿದೆ.
ಎ) ಗ್ಲುಕೋಸ್+ಫ್ರಕ್ಟೋಸ್
ಬಿ) ಗ್ಲುಕೋಸ್+ಗ್ಯಾಲಾಕ್ಟೋಸ್ ✓
ಸಿ) ಗ್ಲುಕೋಸ್+ಗ್ಲುಕೋಸ್
ಡಿ) ಗ್ಲುಕೋಸ್+ಮ್ಯಾಲ್ಟೋಸ್


7)ಬೆನೆಡಿಕ್ಟ್ ದ್ರಾವಣವು ಆಹಾರದಲ್ಲಿರುವ ಈ ಅಂಶವನ್ನು ಕಂಡುಹಿಡಿಯಲು ಬಳಸುತ್ತಾರೆ.
ಎ) ಪಿಸ್ಟ
ಬಿ) ಶರ್ಕರ ✓
ಸಿ) ಕೊಬ್ಬು
ಡಿ) ಪ್ರೋಟಿನ್


8)ಈ ಕೆಳಗಿನವುಗಳಲ್ಲಿರುವ ಅವಶ್ಯಕ ಕೊಬ್ಬಿನಾಮ್ಲ ಗಳನ್ನು ಗುರುತಿಸಿ.
ಎ) ಲಿನೋಲೆಯಿಕ್ಸ್ ಆಮ್ಲ ✓
ಬಿ) ಗ್ಲೈಸಿನ್
ಸಿ) ಹೈಡ್ರೋಕ್ಲೋರಿನ್ ಆಮ್ಲ
ಡಿ) ಸ್ಟೀರಿಕ್ ಆಮ್ಲ


9) ಕೆಳಗಿನವುಗಳಲ್ಲಿರುವ ಅನಾವಶ್ಯಕ ಕೊಬ್ಬಿನಾಮ್ಲ ಗುರುತಿಸಿ.
ಎ) ಲಿನೋಲಿನಿಕ್ ಆಮ್ಲ
ಬಿ) ಪಾಮೇಟಿಕ್ ಆಮ್ಲ
ಸಿ) ಓಲಿಕ್ ಆಮ್ಲ
ಡಿ) ಗ್ಲೈಸಿನ್ ✓


10)ಕೆಳಗಿನವುಗಳಲ್ಲಿ ಸಂಕೀರ್ಣ ಲಿಪಿಡ್ ನ್ನು ಗುರುತಿಸಿ.
ಎ) ಫ್ಲಾಸ್ಟೋಲಿಪಿಡ್
ಬಿ) ಸ್ಪಿಗ್ಮೋಲಿಪಿಡ್ ✓
ಸಿ) ಲಿಕೋಪ್ರೋಟಿನ್
ಡಿ) ಮೇಲಿನ ಎಲ್ಲವು


11)ಕೆಳಗಿನವುಗಳಲ್ಲಿ ನೀರಿನಲ್ಲಿ ಕರಗುವ ವಿಟಾಮಿನ್‍ಗಳು .
ಎ) ಎ, ಸಿ, ಡಿ.
ಬಿ) ಬಿ, ಸಿ ✓
ಸಿ) ಕೆ, ಇ, ಡಿ
ಡಿ) ಎ, ಡಿ, ಇ, ಕೆ


12)ನಿಶಾಂಧತ್ವ ರೋಗ ಇದರ ಕೊರತೆ ಇಂದ ಬರುತ್ತದೆ.
ಎ) ವಿಟಾಮಿನ್ -ಎ ✓
ಬಿ) ವಿಟಾಮಿನ್-ಸಿ
ಸಿ) ವಿಟಾಮಿನ್-ಇ
ಡಿ) ವಿಟಾಮಿನ್-ಡಿ


13) ವಿಟಾಮಿನ್ -ಡಿ ಕೊರತೆಯಿಂದ ಬರುವ ರೋಗ.
ಎ) ರಿಕೆಟ್ಸ ✓
ಬಿ) ಕ್ಷಿರಾಪ್ತಲಿಮಿಯಾ
ಸಿ) ಬಂಜೆತನ
ಡಿ) ಬೆರಿ ಬೆರಿ


14)ಈ ವಿಟಾಮಿನ್ ಕೊರತೆಯಿಂದ ರಕ್ತಸ್ರಾವ ನಿರಂತರವಾಗಿ ನಡೆಯುತ್ತದೆ.
ಎ) ವಿಟಾಮಿನ್-ಎ
ಬಿ) ವಿಟಾಮಿನ್-ಸಿ
ಸಿ) ವಿಟಾಮಿನ್-ಇ
ಡಿ) ವಿಟಾಮಿನ್-ಕೆ ✓


15) ವಿಟಾಮಿನ್-ಸಿ ಕೊರತೆಯಿಂದ ಬರುವ ರೋಗ.
ಎ) ರಕ್ತಹೀನತೆ
ಬಿ) ಇರುಳುಗಣ್ಣು
ಸಿ) ದಂತ ಮತ್ತು ಮೂಳೆಗಳ ನ್ಯೂನ ರಚನೆ
ಡಿ) ಸ್ಕರ್ವಿ ✓


16)ಹಿಮೋಗ್ಲೋಬಿನನ ಮೂಲ ಘಟಕವಾಗಿರುವ ಖನಿಜ
ಎ) ಕಬ್ಬಿಣ ✓
ಬಿ) ರಂಜಕ
ಸಿ) ಆಯೋಡಿನ್
ಡಿ) ಕ್ಯಾಲ್ಸಿಯಂ


17)ಗಳಗಂಡ ರೋಗಕ್ಕೆ ಕಾರಣವಾಗಿರುವ ಖನಿಜವನ್ನು ಹೆಸರಿಸಿ
ಎ) ಕ್ಯಾಲ್ಸಿಯಂ
ಬಿ) ರಂಜಕ
ಸಿ) ಆಯೋಡಿನ್ ✓
ಡಿ) ಕಬ್ಬಿಣ


18)ಹೃದಯ ಸ್ನಾಯುಗಳು ಕ್ರಿಯಾಶೀಲವಾಗಿರಲು ಮತ್ತು ಆಮ್ಲ, ಪ್ರತ್ಯಾಮ್ಲಗಳ ಸಂತುಲತೆಯನ್ನು ನಿಯಂತ್ರಿಸಲು ಅವಶ್ಯಕವಾಗಿರುವ ಖನಿಜ.
ಎ) ರಂಜಕ
ಬಿ) ಕ್ಯಾಲ್ಸಿಯಂ
ಸಿ) ಕಬ್ಬಿಣ
ಡಿ) ಸೋಡಿಯಂ ✓


19) ನಮ್ಮ ಶರೀರದ ತೂಕದ 60% ರಿಂದ 70% ಭಾಗ ಇದರಿಂದಾಗಿದೆ.
ಎ) ನೀರು ✓
ಬಿ) ಕೊಬ್ಬು
ಸಿ) ಖನಿಜಗಳು
ಡಿ) ನಾರು ಪದಾರ್ಥ.


20)ಆಹಾರ ಸಾಗಾಣಿಕೆ ಮತ್ತು ತ್ಯಾಜ್ಯವಿಸರ್ಜನೆಗೆ ಸಹಾಯವಾಗಿರುವ ಆಹಾರದ ಘಟಕ.
ಎ) ನೀರು ✓
ಬಿ) ಖನಿಜ
ಸಿ) ನಾರು ಪದಾರ್ಥ
ಡಿ) ಕಾರ್ಬೋಹೈಡ್ರೇಟ್


21)ಅರಿಶಿಣ ಪುಡಿಯಲ್ಲಿ ಕಂಡುಬರುವ ಕಲಬೆರಕೆ ವಸ್ತು
ಎ) ಟಾಲ್ಕಮ್ ಪುಡಿ
ಬಿ) ಬಣ್ಣ ಕಟ್ಟಿದ ಮರದ ಹೊಟ್ಟು
ಸಿ) ಮೆಟಾನಿಲ್ ಹಳದಿ ✓
ಡಿ) ವಾಷೀಂಗ್ ಸೋಡಾ


22)ರವೆ ಮತ್ತು ಟೀ ಪುಡಿಯಲ್ಲಿರುವ ಕಬ್ಬಿಣದ ಚೂರುಗಳನ್ನು ಬೇರ್ಪಡಿಸುವ ವಿಧಾನ ಇದಾಗಿದೆ.
ಎ) ಕರಗುವಿಕೆ ವಿಧಾನ
ಬಿ) ತೆಲುವಿಕೆ ವಿಧಾನ
ಸಿ) ದುಗ್ದಮಾಪಕ ಬಳಕೆ
ಡಿ) ಕಾಂತೀಯ ವಿಧಾನ ✓


23) ಶುದ್ಧ ಹಾಲಿನ ಸಾಂದ್ರತೆ.
ಎ) 1.026 ✓
ಬಿ) 1.028
ಸಿ) 1.029
ಡಿ) 1.027


24)ಈ ಕೆಳಗಿನವುಗಳಲ್ಲಿ ಕ್ಯಾನ್ಸರ್ ರೋಗ ಉಂಟು ಮಾಡುವ ವಿಷಕಾರಿ ರಾಸಾಯನಿಕ.
ಎ) ವಾಷಿಂಗ ಸೋಡಾ
ಬಿ) ಬೇಕಿಂಗ್ ಸೋಡಾ
ಸಿ) ಮೆಟಾನಿಲ್ ಹಳದಿ ✓
ಡಿ) ಟಾಲ್ಕಮ್ ಪುಡಿ


25) ಕೆಳಗಿನ ಆಹಾರ ಘಟಕಗಳಲ್ಲಿ ದೇಹದ ಬೆಳವಣಿಗೆ ಮತ್ತು ರಚನೆಗೆ ಸಹಾಯಕವಾಗಿದೆ.
ಎ) ಕಾರ್ಬೋಹೈಡ್ರೇಟ್ಸ
ಬಿ) ಪ್ರೋಟಿನ್ಸ್ ✓
ಸಿ) ವಿಟಾಮಿನ್ಸ್
ಡಿ) ಖನಿಜಗಳು


26) ಜೀರ್ಣವಾಗದ ಆಹಾರ ಘಟಕ ಗುರುತಿಸಿ.
ಎ) ನಾರು ಪದಾರ್ಥ ✓
ಬಿ) ಖನಿಜಗಳು
ಸಿ) ವಿಟಾಮಿನ್‍ಗಳು
ಡಿ) ಕೊಬ್ಬು


27)ಈ ಕೆಳಗಿನ ಆಹಾರ ಘಟಕವು ಹೆಚ್ಚಿನ ಶಕ್ತಿ ಬಿಡುಗಡೆ ಮಾಡುತ್ತದೆ.
ಎ) ಸೆಲ್ಯುಲೋಸ್
ಬಿ) ಪ್ರೋಟಿನ್
ಸಿ) ಕಾರ್ಬೋಹೈಡೇಟ್ ✓
ಡಿ) ಅಮೈನೋಆಸಿಡ್


28) ಪ್ರೋಟಿನ್ ಈ ಘಟಕಗಳಿಂದಾಗಿದೆ.
ಎ) ಲಿಪಿಡ್
ಬಿ) ಕಾರ್ಬನ್ ಮತ್ತು ಆಕ್ಸಿಜನ್
ಸಿ) ಆಮೈನೋ ಆಮ್ಲ ✓
ಡಿ) ಕಾರ್ಬನ್ ಮತ್ತು ಆಕ್ಸಿಜನ


29)ಈ ಕೆಳಗಿನವುಗಳಲ್ಲಿ ಯಾವುದು ಕೊಬ್ಬಿನ ಘಟಕವನ್ನು ಹೊಂದಿದೆ.
ಎ) ಎಣ್ಣೆ, ತುಪ್ಪ, ಬೆಣ್ಣೆ ✓
ಬಿ) ಮೊಟ್ಟೆ
ಸಿ) ಅಕ್ಕಿ, ಗೋದಿ, ಆಲೂ
ಡಿ) ಕಬ್ಬಿಣ ಮತ್ತು ಕ್ಯಾಲ್ಸಿಯಂ.


30)ಈ ಕೆಳಗಿನ ಆಹಾರ ಘಟಕಗಳು ಕಿಣ್ವಗಳನ್ನು ಉತ್ಪಾದಿಸುತ್ತದೆ.
ಎ) ಕಾರ್ಬೋಹೈಡ್ರೇಟ್
ಬಿ) ಲಿಪಿಡ್
ಸಿ) ನರಪದಾರ್ಥಗಳು
ಡಿ) ಪ್ರೋಟಿನ್ ✓


31) ರೋಗಕ್ಕೆ ಸಂಬಂಧಿಸಿದ ಕೆಳಗಿನ ಹೇಳಿಕೆಗಳನ್ನು ಓದಿ.
1) ಇವು ಸೂಕ್ಷ್ಮಾಣುಜೀವಿಗಳಿಂದ ಹರಡುತ್ತವೆ.
2) ಆಹಾರದಲ್ಲಿನ ಪೋಷಕಾಂಶದ ಕೊರತೆ.
3) ಇವು ಸಾಂಕ್ರಾಮಿಕ ರೋಗಗಳಾಗಿವೆ.
4)ಇವುಗಳನ್ನು ಸಮತೋಲಿತ ಆಹಾರವನ್ನು ಸೇವಿಸುವದರಿಂದ ನಿಯಂತ್ರಿಸಬಹುದು.
ಈ ಮೇಲಿನ ಹೇಳಿಕೆಗಳಲ್ಲಿ ಯಾವ ಜೋಡಿಯು ನ್ಯೂನತೆ ಕಾಯಿಲೆಗೆ ಸಂಬಂಧಿಸಿದಾಗಿದೆ.
ಎ) 1 & 2
ಬಿ) 2 & 3
ಸಿ) 2 & 4 ✓
ಡಿ) 1 & 4


32)ಸೂರ್ಯ ರಶ್ಮಿ ಎಂದು ಕರೆಯಲ್ಪಡುವ ವಿಟಾಮಿನ್
ಎ) ವಿಟಾಮಿನ್-ಎ
ಬಿ) ವಿಟಾಮಿನ್-ಬಿ
ಸಿ) ವಿಟಾಮಿನ್-ಸಿ
ಡಿ) ವಿಟಾಮಿನ್-ಡಿ ✓


33) ಆಹಾರದಲ್ಲಿ ಸೂಕ್ಷ್ಮಾಣುಜೀವಿಗಳ ಬೆಳವಣಿಗೆಗೆ ಅನುಕೂಲಕರವಾದ ಉಷ್ಣಾಂಶ.
ಎ) 10-20 ಡಿಗ್ರಿ ಸೆಲ್ಸಿಯಸ್‍
ಬಿ) 20-35 ಡಿಗ್ರಿ ಸೆಲ್ಸಿಯಸ್ ✓
ಸಿ) 35-45 ಡಿಗ್ರಿ ಸೆಲ್ಸಿಯಸ್
ಡಿ) 0-10 ಡಿಗ್ರಿಸೆಲ್ಸಿಯಸ್


34) ಆಹಾರ ಕೆಡಲು ಕಾರಣವಾದ ಆಂತರಿಕ ಅಂಶ.
ಎ) ಸಂಗ್ರಾಹಣ ದೋಷ
ಬಿ) ಸೂಕ್ಷ್ಮಾಣು ಜೀವಿಗಳು
ಸಿ) ಹಕ್ಕಿಗಳಿಂದ
ಡಿ) ಕಿಣ್ವಗಳು ✓


35) ಮಾನವನ ಕೂದಲು ಮತ್ತು ಉಗುರುಗಳನ್ನು ಹೊಂದಿರುವ ಘಟಕ.
ಎ) ಕ್ಯಾಲ್ಸಿಯಂ
ಬಿ) ಕ್ಲೋರಿನ್
ಸಿ) ಫಾಸ್ಫರಸ್
ಡಿ) ಪ್ರೋಟಿನ್ ✓


36) ನೀರು ಕುದಿಯಲು ಪ್ರಾರಂಭಿಸಿದಾಗ ಅದರ ಶಾಖ ಏನಾಗುತ್ತದೆ.
ಎ) ಜಾಸ್ತಿಯಾಗುತ್ತಾ ಹೋಗುತ್ತದೆ
ಬಿ) ಕಡಿಯಾಗುತ್ತಾ ಹೋಗುತ್ತದೆ
ಸಿ) ಇದ್ದಷ್ಟೇ ಇರುತ್ತದೆ ✓
ಡಿ) ಹೆಚ್ಚು ಕಡಿಮೆಯಾಗುತ್ತದೆ


37 ಭೂಮಿಯ ಮೇಲೆ ಹಿಮಗಡ್ಡೆಯ ಪ್ರಮಾಣ
ಎ) 2.15% ✓
ಬಿ) 2%
ಸಿ) 0.62%
ಡಿ) 0.017%


38 ನೀರನ್ನು _________ ಎನ್ನುತ್ತೇವೆ.
ಎ) ದ್ರಾವಕ
ಬಿ) ದ್ರಾವಣ
ಸಿ) ಸಾರ್ವತ್ರಿಕ ದ್ರಾವಕ ✓
ಡಿ) ಸಾರ್ವತ್ರಿಕ ದ್ರಾವಣ


39 ಸಮುದ್ರ ಮಟ್ಟದಲ್ಲಿ ನೀರಿನ ಕುದಿಯುವ ಬಿಂದು
ಎ) 0⁰C
ಬಿ) 4⁰C
ಸಿ) 100⁰C ✓
ಡಿ) 10⁰C


40 ಸಸ್ಯ ಮತ್ತು ಪ್ರಾಣಿಗಳ ದೇಹದಲ್ಲಿರುವ ನೀರಿನ ಪ್ರಮಾಣ
ಎ) 70% ✓
ಬಿ) 60%
ಸಿ) 72%
ಡಿ) ಯಾವುದು ಅಲ್ಲ.


41 ನೀರಿಲ್ಲದೆ ಬಹು ದಿನಗಳ ವರೆಗೆ ಬದುಕಬಲ್ಲ ಪ್ರಾಣಿ
ಎ) ಆನೆ
ಬಿ) ಒಂಟೆ ✓
ಸಿ) ಆಕಳು
ಡಿ) ಯಾವುದು ಅಲ್ಲ.


42 ಇದು ಮಾನವ ಇಂದನವಾಗಿದೆ.
ಎ) ಪ್ರುಕ್ಟೋಸ್
ಬಿ) ಗ್ಲೂಕೋಸ್ ✓
ಸಿ) ಲ್ಯಾಕ್ಟೋಸ್
ಡಿ) ಯಾವುದು ಅಲ್ಲ.


43 ಇದು ನೀರಿನಲ್ಲಿ ಕರಗದ ವಸ್ತು
ಎ) ಕೆಂಪು ರಂಜಕ
ಬಿ) ಬಿಳಿ ರಂಜಕ ✓
ಸಿ) ಕಪ್ಪು ರಂಜಕ
ಡಿ) ಎಲ್ಲವೂ


44ಅತಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲರಿಯನ್ನು ಹೊಂದಿದ ಘಟಕ
ಎ) ಜೀವ ಸತ್ವ
ಬಿ) ಕೊಬ್ಬು ✓
ಸಿ) ಕಾರ್ಬೊಹೈಡ್ರೇಟ್
ಡಿ) ಸಸಾರಜನಕ


45 ಸಿಹಿ ನೀರನ್ನು ಶುದ್ಧೀಕರಿಸುವ ಸುಲಭ ವಿಧಾನ
ಎ) ಕ್ಲೋರಿನೇಶನ್ ✓
ಬಿ) ಪ್ಲೊರಿನೇಶನ್
ಸಿ) ಅಕ್ವರೇಶನ್
ಡಿ) ಫಿಲ್ಟರೇಶನ್


46 ಗೋಧಿ ಇದು
ಎ) ಪೌಷ್ಟಿಕ ಪೋಷಕ ✓
ಬಿ) ಸೂಕ್ಷ್ಮ ಪೋಷಕ
ಸಿ) ಸ್ಥೂಲಪೋಷಕ
ಡಿ) ಯಾವುದು ಅಲ್ಲ.


47 ಕಾರ್ಬೊಹೈಡ್ರೇಟಗಳಲ್ಲಿ ಕಾರ್ಬನ, ಹೈಡ್ರೋಜನ್ ಹಾಗೂ ಆಕ್ಸಿಜನ್‍ಗಳ ಅನುಪಾತ
ಎ) 1:2:1 ✓
ಬಿ) 2:1:1
ಸಿ) 1:1:2
ಡಿ) ಯಾವುದು ಅಲ್ಲ.


48 ಇದು ಆಹಾರದಲ್ಲಿ ದೇಹವರ್ಧಕ ಘಟಕವಾಗಿದೆ.
ಎ) ಕಾರ್ಬೋಹೈಡ್ರೇಟ್ ✓
ಬಿ) ಲಿಪಿಡ್
ಸಿ) ಪ್ರೋಟೀನ್
ಡಿ) ಎಲ್ಲವೂ


49 ಪ್ರಾಣಿಗಳಲ್ಲಿ ಕೊಬ್ಬಿನ್ ರೂಪದಲ್ಲಿರುವ ಘಟಕ
ಎ) ಲಿಪಿಡ್ ✓
ಬಿ) ಪ್ರೋಟೀನ್
ಸಿ) ವಿಟಮಿನ್
ಡಿ) ಎಲ್ಲವೂ


50 ದೇಹ ನಿಯಂತ್ರಕಗಳಾಗಿ ಕಾರ್ಯ ನಿರ್ವಹಿಸುತ್ತವೆ.
ಎ) ವಿಟಮಿನ್ ✓
ಬಿ) ಲಿಪಿಡ್
ಸಿ) ಪ್ರೋಟೀನ
ಡಿ) ಎಲ್ಲವೂ


51 ಭಾರತದ ಹಸಿರು ಕ್ರಾಂತಿಯ ಜನಕ
ಎ) ಎಂ.ಎಸ್.ಸ್ವಾಮಿನಾಥನ್ ✓
ಬಿ) ಎಸ್.ವಿ.ಸ್ವಾಮಿನಾಥನ್
ಸಿ) ಸ್ವಾಮಿನಾಥನ್
ಡಿ) ಯಾರು ಅಲ್ಲ


52.ನೀರಿನಲ್ಲಿ ಹೈಡ್ರೋಜನ್ ಮತ್ತು ಆಕ್ಸಿಜನ್‍ಗಳ ನಡುವಿನ ಅನುಪಾತ
ಅ) 2:1 ✓
ಬ) 1:2
ಕ) 1:1
ಡ) 2:2


53.ನೀರನ್ನು ಪ್ರಯೋಗಾಲಯದಲ್ಲಿ ತಯಾರಿಸಿದ ಮೊದಲ ವಿಜ್ಞಾನಿ
ಅ) ಲೆವಾಸಿಯೋ
ಬ) ಹೆನ್ರಿ ಕ್ಯಾವೆಂಡಿಸ್ ✓
ಕ) ಬೆರ್ಜಲಿಯಸ್
ಡ) ಗ್ರಹಾಂಬೆಲ್


54. ಲಿಪಿಡ್‍ಗಳಲ್ಲಿ ಹೈಡ್ರೋಜನ್ ಹಾಗೂ ಆಕ್ಸಿಜನಗಳ ಅನುಪಾತ
ಎ) 2:1 ✓
ಬಿ) 3:1
ಸಿ) 4:1
ಡಿ) 5:4


55. ನೀರು ಒಂದು
ಎ) ಧಾತು
ಬಿ) ಅಶುದ್ಧ ವಸ್ತು
ಸಿ) ಸಂಯುಕ್ತ ✓
ಡಿ) ಮಿಶ್ರಣ


56.ಭೂಮಿಯ ಮೇಲೆ ನೀರಿನ ಹಂಚಿಕೆಯಲ್ಲಿ ಸಮುದ್ರ ಸಾಗರ ಪ್ರಮಾಣ
ಎ) 70%
ಬಿ) 80%
ಸಿ) 97.2% ✓
ಡಿ) 50%


57. ನಮ್ಮ ದೇಹದಲ್ಲಿ ಶಕ್ತಿಯ ಪ್ರಧಾನ ಮೂಲ
ಎ) ಗ್ಲೂಕೋಸ್ ✓
ಬಿ) ಮಾಲ್ಟೋಸ್
ಸಿ) ಪಿಸ್ಟ್
ಡಿ) ಗ್ಲೈಕೋಜನ್


58. ಒಂದು ಆಲಿಗೋ ಸಾಕರೈಡನಲ್ಲಿ ಇರುವ ಸರಳ ಸಕ್ಕರೆಗಳ ಅಣುಗಳ ಸಂಖ್ಯೆ
ಎ) ಮೂರು
ಬಿ) ಎರಡರಿಂದ ನಾಲ್ಕು ✓
ಸಿ) ಹತ್ತಕ್ಕಿಂತ ಜಾಸ್ತಿ
ಡಿ) ಎರಡು


59.ಈ ಆಹಾರದ ಘಟಕಗಳು ತಾಪ ನಿಯಂತ್ರಕಗಳಾಗಿ ಕೆಲಸ ಮಾಡುತ್ತವೆ.
ಎ) ಕಾರ್ಬೋಹೈಡ್ರೆಟಗಳು
ಬಿ) ಪ್ರೋಟೀನ್‍ಗಳು
ಸಿ) ಕೊಬ್ಬುಗಳು ✓
ಡಿ) ನಾರು ಪದಾರ್ಥಗಳು


60. ನೀರಿನ ತಾತ್ಕಾಲಿಕ ಗಡುಸುತನಕ್ಕೆ ಕಾರಣವಾದ ಅಣು
ಎ) Cacl₂
ಬಿ) CaSO₄
ಸಿ) Ca(HCO₃)₂ ✓
ಡಿ) MgSO₄


61. ಗಡುಸುತನಕ್ಕೆ ಕಾರಣವಾಗಿರು ನೀರಿನಲ್ಲಿ ಇರುವ ಲವಣಗಳು
ಎ) Cacl₂
ಬಿ) CaSO₄
ಸಿ) Ca(HCO₃)₂
ಡಿ) ಎಲ್ಲಾವು ✓


62. ಸಮುದ್ರ ಮಟ್ಟದಲ್ಲಿ ನೀರಿನ ಕುದಿಯುವ ಬಿಂದು
ಎ) 99⁰C
ಬಿ) 90⁰C
ಸಿ) 4⁰C
ಡಿ) 100⁰C ✓


63. ಮಂಜುಗಡ್ಡೆ ನೀರಿನಲ್ಲಿ ತೆಲುತ್ತದೆ.
ಎ) ಮಂಜುಗಡ್ಡೆಯ ಸಾಂದ್ರತೆ ನೀರಿಗಿಂತ ಹೆಚ್ಚು
ಬಿ) ಮಂಜುಗಡ್ಡೆಯ ಸಾಂದ್ರತೆ ನೀರಿಗಿಂತ ಕಡಿಮೆ ✓
ಸಿ) ಎ ಮತ್ತು ಬಿ
ಡಿ) ಯಾವುದು ಅಲ್ಲ


64. ದೇಹದ ಬೆಳವಣಿಗೆ ಕಾರಣವಾದ ಪೋಷಕಾಂಶ
ಎ) ಕಾಬ್ರೋಹೈಡ್ರೈಟ
ಬಿ) ಲಿಪಿಡ
ಸಿ) ಪ್ರೋಟಿನ್ ✓
ಡಿ) ಖನಿಜ


65 .ಪ್ರೋಟಿನನಲ್ಲಿರುವ ಮೂಲ ವಸ್ತುಗಳು
ಎ) CHO
ಬಿ) CNO
ಸಿ) CHON ✓
ಡಿ) CNO


66.ಕಾರ್ಬೋಹೈಡ್ರೆಟ್‍ಗಳ ಜೀರ್ಣಕ್ರಿಯೆಯಿಂದ ಬರುವದು
ಎ) ಗ್ಲುಕೋಸ್ ✓
ಬಿ) ಕೊಬ್ಬಿನಾಮ್ಲಗಳು
ಸಿ) ಅಮೈನೋ ಆಮ್ಲಗಳು
ಡಿ) ಯಾವುದು ಅಲ್ಲ


67. ಪ್ರೋಟಿನ್‍ನಲ್ಲಿರುವ ಗುಂಪು
ಎ) COOH
ಬಿ) NH₂ ✓
ಸಿ) CHO
ಡಿ) OH


68. ಇರಳು ಕುರುಡತನಕ್ಕೆ ಕಾರಣವಾದ ಜೀವಸತ್ವ
ಎ) ಜೀವಸತ್ವ A ✓
ಬಿ) ಜೀವಸತ್ವ B
ಸಿ) ಜೀವಸತ್ವ C
ಡಿ) ಜೀವಸತ್ವ E


69. ಐಯೋಡಿನ್ ಕೊರತೆಯಿಂದ ಬರುವ ರೋಗ
ಎ) ಗಳಗಂಡ ✓
ಬಿ) ಕಾಲರ
ಸಿ) ಮಲೇರಿಯಾ
ಡಿ) ರಿಕೇಟ್ಸ್


70. ರಕ್ತ ಹೆಪ್ಪುಗಟ್ಟಿಸುವ ಜೀವಸತ್ವ
ಎ) ಜೀವಸತ್ವ - A
ಬಿ) ಜೀವಸತ್ವ - B
ಸಿ) ಜೀವಸತ್ವ - K ✓
ಡಿ) ಜೀವಸತ್ವ – D


71. ಶುದ್ದ ನೀರು ಒಂದು
ಎ) ತಟಸ್ಥ ದ್ರವ ✓
ಬಿ) ಆಮ್ಲೀಯ ದ್ರವ
ಸಿ) ಪ್ರತ್ಯಾಮ್ಲೀಯ ದ್ರವ
ಡಿ) ಕ್ಷಾರೀಯ ದ್ರವ


72. ಓಟಗಾರರು ಮತ್ತು ಕ್ರೀಡಾಳುಗಳು ತಮ್ಮ ತೀವ್ರ ಚಟುವಟಿಕೆಯ ನಂತರ ಸ್ವಲ್ಪ ಗ್ಲೂಕೋಸ್‍ನ್ನು ಸೇವಿಸುತ್ತಾರೆ
ಎ) ಚಟುವಟಿಕೆಯ ವೇಗ ಹೆಚ್ಚಿಸಲು
ಬಿ) ಬಾಯಾರಿಕೆ ತಣಿಸಲು
ಸಿ) ಶಕ್ತಿ ಪುನಶ್ಚೇತನಗೊಳಿಸಲು ✓
ಡಿ) ಬಾಯಿ ಸಿಹಿ ಮಾಡಲು


73.ಒಣಹಣ್ಣುಗಳನ್ನು ನಿರ್ವರ್ಣೀಕರಿಸಲು (ಡಿಕಲರೈಸೇಶನ್) ............................... ಉಪಯೋಗಿಸುವರು
ಎ) ಕಾರ್ಬನ ಡೈ ಆಕ್ಸೈಡ್
ಬಿ) ಸಲ್ಫರ್ ಡೈ ಆಕ್ಸೈಡ್ ✓
ಸಿ) ಕಾರ್ಬನ್ ಮಾನಾಕ್ಸೈಡ್
ಡಿ) ನೈಟ್ರೋಜನ್ ಡೈ ಆಕ್ಸೈಡ್


74.ಪೋಷಣಾ ಮರಾಸ್ಮಸ್ ಈ ಕೆಳಗಿನ ಪೋಷಕಾಂಶಗಳ ಕೊರತೆಯಿಂದ ಉಂಟಾಗುತ್ತದೆ
ಎ) ಪ್ರೋಟೀನ್ ಮತ್ತು ಅಯೋಡಿನ್
ಬಿ) ಪ್ರೋಟೀನ್ ಮತ್ತು ಕಾರ್ಬೋಹೈಡ್ರೈಟ್‍ಗಳು ✓
ಸಿ) ಪ್ರೋಟೀನ್ ಮತ್ತು ಲವಣಗಳು
ಡಿ) ಪ್ರೋಟೀನ್ ಮತ್ತು ವಿಟಮಿನ್‍ಗಳು


75. ಕೆಳಗಿನವುಗಳಲ್ಲಿ ಆಹಾರ ಕೆಡಲು ಕಾರಣವಾದ ಆಂತರಿಕ ಅಂಶ
ಎ) ಸಂಗ್ರಹಾಗಾರದಲ್ಲಿ ದೋಷಪೂರಿತ ರಚನೆ
ಬಿ) ಕಿಣ್ವಗಳ ಚಟುವಟಿಕೆ ✓
ಸಿ) ಸೂಕ್ಷ್ಮಾಣು ಜೀವಿಗಳು
ಡಿ) ತೇವಾಂಶ


76. ಮಕ್ಕಳಲ್ಲಿ ವೈದ್ಯರು ಕುಂಠಿತ ಬೆಳವಣಿಗೆ, ಉದರ ಹಾಗೂ ಪಾದಗಳ ಬಾವು, ಮಾಂಸಖಂಡಗಳ ಜೋತು ಬೀಳುವಿಕೆ ಮತ್ತು ಕೂದಲು, ಚರ್ಮ ವಿವರ್ಣವಾಗುವುದನ್ನು ಗುರುತಿಸುತ್ತಾರೆ ಹಾಗಾದರೆ ಆ ಮಗು ಈ ಕೆಳಗಿನ ಯಾವ ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿರುತ್ತದೆ
ಎ) ಕೊಬ್ಬು
ಬಿ) ವಿಟಮಿನ್-ಸಿ
ಸಿ) ವಿಟಮಿನ್-ಡಿ
ಡಿ) ಪ್ರೋಟೀನ್ ✓


77.ದೆಹದ ರಕ್ಷಣೆ ಮಾಡುವ ಆಹಾರದ ಮೂಲಘಟಕಗಳು
ಎ) ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನ ಪದಾರ್ಥಗಳು
ಬಿ) ಪ್ರೋಟೀನ್‍ಗಳು
ಸಿ) ವಿಟಾಮಿನ್ ಮತ್ತು ಖನಿಜ ಲವಣಾಂಶಗಳು ✓
ಡಿ) ನೀರು ಮತ್ತು ಆಹಾರ ಪದಾರ್ಥಗಳು


78.ಆಹಾರದ ಜೊತೆಯಲ್ಲಿ ನೀರನ್ನು ಸಹ ಸೇವಿಸಬೇಕು ಏಕೆಂದರೆ
ಎ) ನೀರು ಜೀರ್ಣಕ್ರಿಯೆಗೆ ಸಹಕಾರಿ ✓
ಬಿ) ಜೀವದ್ರವ್ಯದ ಪ್ರಮುಖ ಘಟಕ
ಸಿ)ದೇಹದಿಂದ ಜೀರ್ಣವಾದ ತ್ಯಾಜ್ಯಗಳನ್ನು ಹೊರಹಾಕುವುದು
ಡಿ) ಮೇಲಿನ ಎಲ್ಲವೂ


79. ನಮ್ಮ ಅನುವಂಶೀಯ ವಸ್ತು ಡಿ.ಎನ್.ಎ.ಯಲ್ಲಿ ಇರುವ ಸಕ್ಕರೆಯ ಘಟಕ
ಎ) ದ್ವಿ ಶರ್ಕರ
ಬಿ) ಪೆಂಟೋಸ್ ಶರ್ಕರ ✓
ಸಿ) ಹೆಕ್ಸೋಸ್ ಶರ್ಕರ
ಡಿ) ಏಕ ಶರ್ಕರ


80.ಸಾಸಿವೆ ಎಣ್ಣೆಯಲ್ಲಿ ದತ್ತೂರಿ ಎಣ್ಣೆ ಕಲಬೆರಕೆ ಯಾಗಿರುವುದು ಈ ಕೆಳಗಿನ ಯಾವ ಬಣ್ಣ ಉಂಟಾಗುವುದರಿಂದ ನಿರ್ಧರಿತವಾಗುತ್ತದೆ
ಎ) ಕಂದು ಮಿಶ್ರಿತ ಕೆಂಪು ಬಣ್ಣ
ಬಿ) ಕಂದು ಬಣ್ಣದ ಉಂಗುರ ✓
ಸಿ) ಕೆಂಪು ಬಣ್ಣ
ಡಿ) ಹಳದಿ ಬಣ್ಣದ ಉಂಗುರ


81.ಹಣ್ಣಿನ ಉತ್ಪನ್ನಗಳ ಗುಣಮಟ್ಟದ ಉತ್ಪಾದನೆ, ಪೊಟ್ಟಣ ಕಟ್ಟುವಿಕೆ, ಅವುಗಳ ಪರಿವೀಕ್ಷಣೆ, ಮೇಲುಸ್ತುವಾರಿ ಮುಂತಾದವುಗಳಿಗೆ ಸಂಬಂಧಿಸಿದ ಸಂಸ್ಥೆ
ಎ) ಎ.ಎಸ್.ಐ
ಬಿ) ಎ.ಜಿ.ಎಂ.ಎ.ಆರ್.ಕೆ
ಸಿ) ಎಫ್.ಪಿ.ಓ ✓
ಡಿ) ಮೇಲಿನ ಎಲ್ಲವೂ


82. ಉಪ್ಪಿನ ರಾಸಾಯನಿಕ ಹೆಸರು .................
ಎ) ಲವಣ
ಬಿ) ಕ್ಲೋರಿನ್
ಸಿ) ಸೋಡಿಯಂ ಕ್ಲೋರೈಡ್ ✓
ಡಿ) ಇಂಗಾಲ


83ಆಹಾರ ಬೇಗ ಕೆಡದಂತೆ ಇಡಲು ಬಳಸುವ ಯಂತ್ರ ............
ಎ) ಶೈತ್ಯಾಗಾರ ✓
ಬಿ) ಶೀಥಿಲಯಂತ್ರ
ಸಿ) ಗಣಕ ಯಂತ್ರ
ಡಿ) ಮುದ್ರಣ ಯಂತ್ರ


84. ದೇಹದಲ್ಲಿ ನೀರಿನ ಅಂಶ ಕಡಿಮೆ ಯಾಗುವುದು
ಎ) ಲವಣೀಕರಣ
ಬಿ) ನಿರ್ಲವಣೀಕರಣ
ಸಿ) ಜಲೀಕರಣ
ಡಿ) ನಿರ್ಜಲೀಕರಣ ✓


85. ಸ್ಕೆರ್ವಿ, ರಿಕೆಟ್ಸ್, ಬೆರಿ ಬೆರಿ, ಇರುಳುಗಣ್ಣು, ಇವು ಅನುಕ್ರಮವಾಗಿ
ಈ ಜೀವಸತ್ವ ಕೊರತೆಯಿಂದ ಬರುತ್ತದೆ
ಎ) A, B, C, D
ಬಿ) C, D, B, A ✓
ಸಿ) C, B, D, A
ಡಿ) B, C, A, D


86.ಸರ್ಕಾರಿ ಆಸ್ಪತ್ರೆಯಲ್ಲಿ ಕಾಲರಾ ರೋಗಪೀಡಿತ ವ್ಯಕ್ತಿಗೆ ಓ.ಆರ್.ಎಸ್. ನೀಡಲಾಗುತ್ತದೆ ಹಾಗಾದರೆ ಓ.ಆರ್.ಎಸ್ ವಿಸ್ತರಿಸಿ
ಎ) ಓರಲ್ ರೀ ಹೈಡ್ರೇಶನ್ ಸಲೂಷನ್ ✓
ಬಿ) ಓರಲ್ ರೀಸೋರ್ಸ ಸಲೂಷನ್
ಸಿ) ಓರಲ್ ರೀ ಪಿಲ್ಲಿಂಗ್ ಸಲೂಷನ್
ಡಿ) ಓರಲ್ ರೀ ಹೈಡ್ರೇಶನ್ ಸಬ್‍ಸ್ಟೆನ್ಸ್


87. ಬರ್ಫಿನ ವಿಶಿಷ್ಟೋಷ್ಣ
ಎ) 4200 JKg/c ✓
ಬಿ) 1980 JK/g/c
ಸಿ) 2100 JK/g
ಡಿ) 0⁰C


88. ನೀರಿಗೆ ಈ ಕೆಳಗಿನ ಯಾವುದನ್ನು ಸೇರಿಸಿದಾಗ ಘನೀಕರಣ ಬಿಂದು ಕಡಿಮೆಯಾಗುತ್ತದೆ.
ಎ) ನೀರು
ಬಿ) ಸಾಮಾನ್ಯ ಉಪ್ಪು ✓
ಸಿ) ಎಪ್ಸಮ್ ಲವಣ
ಡಿ) ಯಾವುದು ಅಲ್ಲ


89. ನೀರಿನ ಸಾಂದ್ರತೆಯು ಗರಿಷ್ಠವಾಗಿರುವುದು … ನಲ್ಲಿ
ಎ) 0⁰C
ಬಿ) 10⁰C
ಸಿ) 4⁰C ✓
ಡಿ) -4⁰C


90. ಶುದ್ಧ ನೀರಿನ PH-7 ಹಾಗಾದರೆ ಅದು ......... ದ್ರಾವಕ
ಎ) ಅಮ್ಲೀಯ
ಬಿ) ಪ್ರತ್ಯಾಮ್ಲೀಯ
ಸಿ) ತಟಸ್ಥ ✓
ಡಿ) ಪ್ರತ್ಯಾಮ್ಲ/ತಟಸ್ಥ


91. ಪ್ರತಿದಿನ ನಮ್ಮ ಸಾಮಾನ್ಯ ಆಹಾರದಲ್ಲಿ ಎಷ್ಟು ಗ್ರಾಂ ನಷ್ಟು ಕೊಬ್ಬು ಇರಬೇಕು ?
ಎ) 100
ಬಿ) 50 ✓
ಸಿ) 75
ಡಿ) 25


92. ನೀರನ್ನು ಸಾಗಿಸುವ ಸಸ್ಯ ಅಂಗಾಂಶ ….
ಎ) ಫ್ಯಾರಂಕೈಮ
ಬಿ) ಕ್ಸೈಲಂ ✓
ಸಿ) ಪ್ಲೋಯಂ
ಡಿ) ಕೋಲೆಂಕೈಮ


93. ಆಮ್ಲ ಮಳೆಯಲ್ಲಿ ಮಳೆಯ PH ಇಷ್ಟಿರುತ್ತದೆ.
ಎ) 5.6 ಕ್ಕಿಂತ ಕಡಿಮೆ ✓
ಬಿ) ಅಂದಾಜು 7.0
ಸಿ) 6.0 ರಿಂದ ಹೆಚ್ಚು
ಡಿ) 7.0 ಕ್ಕಿಂತ ಹೆಚ್ಚು


94. ಸುಕ್ರೋಸ್‍ನ ಅಣುಸೂತ್ರ
ಎ) C₁₂H₂₂C₁₁ ✓
ಬಿ) C₆H₁₂O₆
ಸಿ) C₆H₁₂O₁₁
ಡಿ) C₆H₂₂C₁₁


95. ಶುದ್ಧವಾದ ನೀರಿನ PH ಮೌಲ್ಯವು
ಎ) <7
ಬಿ) >7
ಸಿ) 7 ✓
ಡಿ) ಯಾವುದೂ ಅಲ್ಲ


96.ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುವ ಘಟಕ
ಎ) ಜೀವಸತ್ವ ✓
ಬಿ) ನೀರು
ಸಿ) ನಾರು ಪದಾರ್ಥ
ಡಿ) ಖನಿಜ


97. ಮಗುವಿನ ಸರಿಯಾದ ಬೆಳವಣಿಗೆಗಾಗಿ ಗರ್ಭಿಣಿ ಸ್ತ್ರೀಯರು ಸಾಕಷ್ಟು ಪ್ರಮಾಣದಲ್ಲಿ ಸೇವಿಸಬೆಕಾದ ಆಹಾರದ ಘಟಕ
ಎ) ಕಾರ್ಬೋಹೈಡ್ರೇಟಗಳು
ಬಿ) ಪ್ರೋಟಿನ್ ✓
ಸಿ) ಲಿಪಿಡ್
ಡಿ) ವಿಟಮಿನ್ ಮತ್ತು ಖನಿಜ


98. ಒಬ್ಬ ರೋಗಿಯ ದುರ್ಬಲತೆ, ರಕ್ತ ಸುರಿಯುವ ವಸಡುಗಳು ಮತ್ತು ಊದಿದ ಕಾಲುಗಳು ಹಾಗೂ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇದು ಈ ಕೆಳಗಿನ ಯಾವ ರೋಗದ ಲಕ್ಷಣ
ಎ) ಸ್ಕರ್ವಿ ✓
ಬಿ) ರಿಕೆಟ್ಸ್
ಸಿ) ಪೆಲಾಗ್ರ
ಡಿ) ಬೆರಿ ಬೆರಿ


99.ಒಂದು ಪಾತ್ರೆಯಲ್ಲಿ ಗಡಸು ನೀರನ್ನು ಕಾಯಿಸಲಾಗಿದೆ. ಪಾತ್ರೆಯ ಒಳಗೋಡೆಯಲ್ಲಿ ಕ್ಯಾಲ್ಸಿಯಂ ಕಾಬೋನೇಟ್ ಅಂಟಿಕೊಂಡ ಚಕ್ಕೆ ಉಂಟಾಗುತ್ತದೆ. ಇದಕ್ಕೆ ಕಾರಣ ನೀರಿನಲ್ಲಿರುವ
ಎ) ಕ್ಯಾಲ್ಸಿಯಂ ಕ್ಲೋರೈಡ್
ಬಿ) ಕ್ಯಾಲ್ಸಿಯಂ ಹೈಡ್ರಾಕ್ಸೈಡ್
ಸಿ) ಮೆಗ್ನಿಷೀಯಂ
ಡಿ) ಕ್ಯಾಲ್ಸಿಯಂ ಬೈಕಾರ್ಬೋನೇಟ್ ✓


100.‘ಬೈಯುರೆಟ್ ಪರೀಕ್ಷೆಯಿಂದ’ ಆಹಾರದಲ್ಲಿರುವ ಯಾವ ಪೋಷಕಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ
ಎ) ಕಾರ್ಬೋಹೈಡ್ರೇಟ್
ಬಿ) ಪ್ರೋಟೀನ್ ✓
ಸಿ) ಲಿಪಿಡ್
ಡಿ) ಪಿಷ್ಟ


101) ಕಾಲರಾ, ಟೈಫಾಯಿಡ್ ಮತ್ತು ಕಾಮಾಲೆ ರೋಗ ಯಾವ ಮಾಲಿನ್ಯದಿಂದ ಉಂಟಾಗುತ್ತದೆ.
ಎ) ಗಾಳಿ
ಬಿ) ನೀರು ✓
ಸಿ) ವಿಕಿರಣ
ಡಿ) ಮಣ್ಣು


102) ಇವುಗಳಲ್ಲಿ ಸೂಕ್ಷ್ಮಪೋಷಕಾಂಶಗಳನ್ನು ತಿಳಿಸಿರಿ
ಎ) ತಾಮ್ರ
ಬಿ) ಕಾರ್ಬನ್
ಸಿ) ಹೈಡ್ರೋ
ಡಿ) ನೈಟ್ರೋಜನ್ ✓


103) ಇವುಗಳಲ್ಲಿ ಓಲಿಗೋಸ್ಯಾಕ್ ರೈಡ್ ಗುರುತಿಸಿ
ಎ) ಗ್ಲುಕೋಸ್
ಬಿ) ರೈಬೋಸ್
ಸಿ) ಫ್ರಕ್ಟೋಸ್
ಡಿ) ಸುಕ್ರೋಸ್ ✓


104) 1 ಗ್ರಾಂ ಕೊಬ್ಬು ಎಷ್ಟು ಜೌಲ ಶಕ್ತಿ ಬಿಡುಗಡೆ ಮಾಡುತ್ತದೆ
ಎ) 3.7ಕೆಜಿ ✓
ಬಿ) 1.7ಕೆಜಿ
ಸಿ) 2.7ಕೆಜಿ
ಡಿ) 4.7ಕೆಜಿ


105)ಇವುಗಳಲ್ಲಿ ಪರ್ಯಾಪ್ತ ಕೊಬ್ಬಿನ ಆಹಾರ ಪದಾರ್ಥ ತಿಳಿಸಿರಿ
ಎ) ತುಪ್ಪ ✓
ಬಿ) ಕಡ್ಲೆಕಾಯಿ ಎಣ್ಣೆ
ಸಿ) ತೆಂಗಿನ ಎಣ್ಣೆ
ಡಿ) ಹರಳೆಣ್ಣೆ


106)ಶರೀರದ ಬೆಳವಣಿಗೆಗೆ ಮತ್ತು ದುರಸ್ತಿಗೆ (ರಿಪೇರಿ)ಗೆ ಕಾರಣವಾದ ಪೋಷಕಾಂಶ
ಎ) ಪ್ರೋಟಿನ ✓
ಬಿ) ಕಾರ್ಬೊಹೈಡ್ರೇಟ್
ಸಿ) ಕೊಬ್ಬು
ಡಿ) ಜೀವಸತ್ವ


107) ರೈಬೋಸನ ಅಣುಸೂತ್ರ ತಿಳಿಸಿ
ಎ) ಸಿ5 ಹೆಚ್10 ಓ5 ✓
ಬಿ) ಸಿ0 ಹೆಚ್12 ಓ6
ಸಿ) ಸಿ5 ಹೆಚ್12 ಓ6
ಡಿ) ಸಿ6 ಹೆಚ್10 ಓ6


108) ಆಹಾರ ಜಾಲ ಪ್ರಾರಂಭವಾಗುವುದು
ಎ) ಉತ್ಪಾದಕರು ✓
ಬಿ) ಪ್ರಾಥಮಿಕ ಭಕ್ಷಕರು
ಸಿ) ಮಾಂಸಹಾರಿಗಳು
ಡಿ) ಮಿಶ್ರಹಾರಿಗಳು


109)ಎಕೊಲೊಜಿ ಎನ್ನುವದು ಪದ ಪರಿಚಯಿಸಿದವರು
ಎ) ಹೆಕೆಲ್ ✓
ಬಿ) ಓಡಮ್
ಸಿ) ಟ್ಯಾನ್ಸಲಿ
ಡಿ) ರೆಮೆಡಿಯೋ ಮಿಶ್ರಾ


110)ಗಾಳಿಯಲ್ಲಿರುವ ಅತಿ ಹೆಚ್ಚಿನ ಅನಿಲ ಯಾವುದು?
ಎ) ನೈಟ್ರೋಜನ್ ✓
ಬಿ) ಆಕ್ಸಿಜನ್
ಸಿ) ಓಜೋನ್
ಡಿ) ಮಿಥೇನ್


111)ವನಮಹೋತ್ಸವವನ್ನು ದೇಶದ ಎಲ್ಲಾ ಕಡೆ ಯಾವ ತಿಂಗಳಲ್ಲಿ ಆಚರಿಸುತ್ತಾರೆ?
ಎ) ಜುಲೈ ✓
ಬಿ) ಅಗಷ್ಟ
ಸಿ) ಸೆಪ್ಟೆಂಬರ್
ಡಿ) ಡಿಸೆಂಬರ


112)ಯಾವ ಸೂಕ್ಷ್ಮಾಣುಜೀವಿ ಗಂಗಾನದಿಯ ನೀರಿನಲ್ಲಿ ಕಂಡು ಬಂದಿದೆ?
ಎ) ಲ್ಯಾಕ್ಟೊ ಬೆಸಿಲಸ್ ಬ್ಯಾಕ್ಟೀರಿಯಾ
ಬಿ) ಅಮೀಬಾ ✓
ಸಿ) ಕೊಲಿಫಾರಂ ಬ್ಯಾಕ್ಟೀರಿಯಾ
ಡಿ) ಮುಕಾರ ಸ್ಪೊರ್ಸ.


113) ಹಾಲಿನಲ್ಲಿರುವ ಪೌಷ್ಠಿಕ ಪದಾರ್ಥ ಯಾವುದು?
ಎ) ವಿಟಮಿನ ಸಿ
ಬಿ) ಕ್ಯಾಲಿಸಿಯಂ ✓
ಸಿ) ಕಾರ್ಬೊಹೈಡ್ರೇಟ್
ಡಿ) ಸತು


114) ಸೂರ್ಯನಿಂದ ಸಿಗುವ ಏಕೈಕ ವಿಟಮಿನ್ ಯಾವುದು?
ಎ) ವಿಟಮಿನ ಎ
ಬಿ) ವಿಟಮಿನ ಡಿ ✓
ಸಿ) ವಿಟಮಿನ ಕೆ
ಡಿ) ವಿಟಮಿನ ಸಿ


115) ಗಳಗಂಡ ರೋಗ ಬರಲು ಕಾರಣ.
ಎ) ಕಬ್ಬಿಣ
ಬಿ) ಪೊಟಾಸಿಯಂ
ಸಿ) ಫಾಪ್ಸರಸ
ಡಿ) ಅಯೋಡಿನ್‌ ✓


116) ಕೂದಲು ಮತ್ತು ಉಗುರಿನಲ್ಲಿರುವುದು
ಎ) ಕೆರಾಟಿನ್ ✓
ಬಿ) ಕ್ಯಾಲಿಸಿಯಂ
ಸಿ) ಕ್ಲೋರಿನ
ಡಿ) ಫಾಸ್ಪರಸ


117)ಯಾವ ಆಹಾರವನ್ನು ರಕ್ಷಣಾತ್ಮಕ ಆಹಾರವೆನ್ನುವರು?
ಎ) ಹಾಲು
ಬಿ) ಎಣ್ಣೆ ಮತ್ತು ಕೊಬ್ಬುಗಳು
ಸಿ) ಹಣ್ಣುಗಳು‌ ✓
ಡಿ) ಧಾನ್ಯಗಳು


118)ಗಡಸು ನೀರಿನಲ್ಲಿ ಇದರ ಪ್ರಮಾಣ ಗರಿಷ್ಟವಾಗಿದೆ
ಎ) ಸೀಸ
ಬಿ) ಸೋಡಿಯಂ
ಸಿ) ಕ್ಯಾಲ್ಸಿಯಂ ✓
ಡಿ) ಸಿಲಿಕಾನ್


119) ಓಝೋನ್ ಅಣು ಸೂತ್ರ
ಎ) ಓ3 ✓
ಬಿ) ಓ2
ಸಿ) ಓ4
ಡಿ) ಓ


120) ಈ ಕೆಳಗಿನವುಗಳಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಸಂಗ್ರಹ
ಮೂಲವಿದೆ.
ಎ) ವಾತಾವರಣ
ಬಿ) ಜೀವಗೋಳ
ಸಿ) ಅಂತರ್ಜಲ ✓
ಡಿ) ನದಿಗಳು ಮತ್ತು ಸರೋವರಗಳು


121) ಕೆಳಗಿನ ಯಾವ ಹೇಳಿಕೆ ಬ್ಯಾಕ್ಟೆರಿಯಾ ಕುರಿತು ಸರಿಯಾಗಿದೆ.
ಎ) ಬ್ಯಾಕ್ಟೆರಿಯಾಗಳು ಬೆಚ್ಚಗಿನ ವಾತಾವರಣದಲ್ಲಿ ಬೇಗ ಸಂತತಿ ಹೆಚ್ಚಿಗೆ ಮಾಡುತ್ತವೆ. ✓
ಬಿ) ಬ್ಯಾಕ್ಟೆರಿಯಾ ಬದಕಲು ಗಾಳಿಯ ಅವಶ್ಯಕತೆ ಇದೆ
ಸಿ) ಎಲ್ಲಾ ರೀತಿಯ ಬ್ಯಾಕ್ಟೆರಿಯಾ ಆಹಾರವನ್ನು ಹಾಳು ಮಾಡುತ್ತವೆ
ಡಿ)ಆಹಾರವನ್ನು ತಂಪು ಗೊಳಿಸುವದರಿಂದ ಬ್ಯೆಕ್ಟೆರೀಯನ್ನು ಕೊಲ್ಲಬಹುದು


122)ಕೆಳಗಿನವುಗಳಲ್ಲಿ ಯಾವುದು ಬ್ಯಾಕ್ಟೀರೀಯಾ ಬೆಳವಣಿಗೆಗೆ ಸಹಾಯಕವಾಗಿದೆ
ಎ) ನೀರು
ಬಿ) ಆಹಾರ
ಸಿ) ಬೆಚ್ಚಗಿನ ತಾಪ
ಡಿ) ಈ ಮೇಲಿನ ಎಲ್ಲವು ✓


123)ಸೂಕ್ಷ್ಮಾಣುಜೀವಿಗಳು ಬೆಳೆಯಲು ಅನುಕೂಲಕರ ವಾದ ವಾತಾವರಣದ ತಾಪ
ಎ) 10⁰ಸಿ
ಬಿ) 35⁰ಸಿ
ಸಿ) 55⁰ಸಿ
ಡಿ) 90⁰ಸಿ ✓


124) ಪ್ಯಾಶ್ಚರಿಕರಣ ಎಂದರೆ
ಎ) ಕಡಿಮೆ ತಾಪದಲ್ಲಿ ಕಾಯಿಸುವದು
ಬಿ) ನೀರಾವಿಯನ್ನು ಹಾಯಿಸುವದು
ಸಿ) ಹೆಚ್ಚಿನ ತಾಪದಲ್ಲಿ ಕಾಯಿಸುವದು ✓
ಡಿ) ಕಡಿಮೆ &ಹೆಚ್ಚಿನ ತಾಪದಲ್ಲಿ ಕಾಯಿಸುವದು


125)ಸಾಮಾನ್ಯವಾಗಿ ಆಹಾರವನ್ನು ವಿಷಕಾರಿಯನ್ನಾಗಿ ಮಾಡುವ ಬ್ಯೆಕ್ಟೆರೀಯಾಗಳು
ಎ) ಕ್ಲಸ್ಟೊರಿಡಿಯಂ ಮತ್ತು ಸೂಲಮನಲ್ಲಾ ✓
ಬಿ) ಕ್ಲಸ್ಟೊರಿಡಿಯಂ & ಈ ಕೊಲೈ
ಸಿ) ಈ ಕೋಲೈ & ಸೂಲಮನಲ್ಲಾ
ಡಿ) ಕ್ಲಸ್ಟೊರಿಡಿಯಂ & ಸ್ಟೆಪ್ಪೂಕೂರಸ್


126) ಆಹಾರ ಸಂಸ್ಕರಣೆಯ ಪ್ರಕ್ರೀಯೆಯ ಈ ಕೆಳಗಿನವುಗಳನ್ನು ಒಳಗೊಂಡಿದೆ
ಎ)ಆಹಾರದ ಜೀವಿತ ಕಾಲವನ್ನು ಹೆಚ್ಚಿಸುವುದು (ಸೆಲ್ಫಲೈಫ್)
ಬಿ) ಮಾನವರಿಗೆ ಆಹಾರದಿಂದ ತೊಂದರೆ ಆಗದಂತೆ ನೋಡಿಕೊಳ್ಳುವದು
ಸಿ) ಎ ಮತ್ತು ಬಿ ✓
ಡಿ) ಯಾವುದು ಅಲ್ಲ


127) ಈ ಕೆಳಗಿನ ಯಾವ ಆಹಾರ ಘಟಕವನ್ನು ದೇಹ ನಿರ್ಮಾಣಕಾರಗಳೆಂದು ಕರೆಯುತ್ತೇವೆ?
ಎ) ಪ್ರೋಟಿನ ✓
ಬಿ) ವಿಟಾಮಿನ ಸಿ
ಸಿ) ಕ್ಯಾಲ್ಸಿಯಂ
ಡಿ) ವಿಟಾಮಿನ ಡಿ


128) ಈ ಕೆಳಗಿನ ಯಾವ ಪೋಶಕಾಂಶ ಹಾಲಿನಲ್ಲಿ ಕಂಡು ಬರುವುದಿಲ್ಲ?
ಎ) ಪ್ರೋಟಿನ
ಬಿ) ವಿಟಾಮಿನ ಸಿ ✓
ಸಿ) ಕ್ಯಾಲ್ಸಿಯಂ
ಡಿ) ಕಾರ್ಬೋಹೈಡ್ರೇಟ್


129)ಈ ಕೆಳಗಿನ ಆಹಾರ ಘಟಕಗಳ ದೇಹ ನಿಯಂತ್ರಕದ ಕಾರ್ಯದಲ್ಲಿ ಸಹಾಯ ಮಾಡುತ್ತವೆ?
ಎ) ಹಾಲು
ಬಿ) ಎಣ್ಣೆ ಮತ್ತು ಕೊಬ್ಬು
ಸಿ) ಹಣ್ಣುಗಳು ✓
ಡಿ) ಬೆಳೆಕಾಳುಗಳು


130) ನೀರಿನ ಘಟಕಗಳನ್ನು ಗುರುತಿಸಿ
ಎ) ಹೈಡ್ರೋಜನ ಮತ್ತು ಕ್ಲೋರಿನ್
ಬಿ) ಹೈಡ್ರೋಜನ ಮತ್ತು ಆಕ್ಸಿಜನ್ ✓
ಸಿ) ಆಕ್ಸಿಜನ ಮತ್ತು ನೈಟ್ರೋಜನ್
ಡಿ) ಕಾರ್ಬನ ಮತ್ತು ಹೈಡ್ರೋಜನ್


131) ನೀರು ಆವಿಯಾಗಿ ಪರಿವರ್ತಿನೆ ಆಗುವ ಕ್ರೀಯೆ
ಎ) ಘನಿಕರಿಸುವಿಕೆ
ಬಿ) ಆವಿಕರಣ ✓
ಸಿ) ಮಂಜು ಆಗುವಿಕೆ
ಸಿ) ಕಂಡನಶಿಸನ್


132)ನೀರಿನ ಆವಿಯನ್ನು ನೀರಾಗಿ ಪರಿವರ್ತಿಸುವ ಕ್ರೀಯೆ
ಎ) ಆವಿಕರಣ
ಬಿ) ಘನಿಕರಿಸುವಿಕೆ ✓
ಸಿ) ಎ ಮತ್ತು ಬಿ
ಡಿ) ಮೇಲಿನ ಎಲ್ಲವು


133)ಈ ಕೆಳಗಿನ ಯಾವ ನೀರು ಕುಡಿಯಲು ಯೊಗ್ಯವಾದ ನೀರು
ಎ) ಸಮುದ್ರದ ನೀರು
ಬಿ) ಪ್ಲೊರೈಡಯುಕ್ತ ನೀರು
ಸಿ) ಬೊರವೆಲ್‍ನಿಂದ ಪಡೆದ ನೀರು
ಡಿ) ನದಿ ನೀರು. ✓


134)ಮಂಜುಗಡ್ಡೆಯ ಚೂರುಗಳನ್ನು ಹೊಂದಿದ ಗಾಜಿನ ಪಾತ್ರೆಯ ಹೊರಗೆ ಎನನ್ನು ಕಾಣುತ್ತೇವೆ?
ಎ) ದೂಳಿನ ಕಣ
ಬಿ) ನೀರಾವಿ
ಸಿ) ನೀರಿನ ಹನಿಗಳು ✓
ಡಿ) ಮಂಜು


135)ವಾತವರಣದಲ್ಲಿ ಈ ಕೆಳಗಿನ ಯಾವ ಅಂಶ ಹೆಚ್ಚಿನಪ್ರಮಾಣದಲ್ಲಿ ಕಂಡು ಬರುತ್ತದೆ?
ಎ) ನೈಟ್ರೋಜನ್ ✓
ಬಿ) ಆಕ್ಸಿಜನ್
ಸಿ) ಓಜೋನ್
ಡಿ) ಮಿಥೇನ್


136) ತಾಜ ಮಹಲವು ಮಾರ್ಬಲ ಕ್ಯಾನ್ಸರ್ ನಿಂದ ಬಳಲುತ್ತಿದೆ.ಇಲ್ಲಿ ಮಾರ್ಬಲ್ ಕ್ಯಾನ್ಸರ್ ಎಂದರೆ
ಎ)ಆಮ್ಲ ಮಳೆಯು ತಾಜಮಹಲ್ ಹೊಳಪನ್ನು ಕುಗ್ಗಿಸುತ್ತಿದೆ ✓
ಬಿ)ಫಂಗಲನ ಬೆಳವಣಿಗೆ ತಾಜಮಹಲದ ಮೇಲೆ ಆಗುತ್ತಿದೆ
ಸಿ) ಮಾರ್ಬಲಗಳ ಹಳದಿ ಬಣ್ಣಕ್ಕೆ ತಿರುಗುತ್ತಿದೆ
ಡಿ)ಅದರ ಸುತ್ತಮುತ್ತಲಿನ ಕೈಗಾರಿಕೆಯಿಂದ ಬಂದ ಹೊಗೆಯು ಅದನ್ನು ಆವರಿಸುತ್ತಿದೆ


137) ಈ ಕೆಳಗಿನ ಯಾವ ರಾಜ್ಯವು ಮಳೆನೀರು ಕೊಯ್ಲನ್ನು ಕಡ್ಡಾಯವಾಗಿ ಮಾಡಿವೆ?
ಎ) ಕೇರಳ
ಬಿ) ರಾಜಸ್ಥಾನ
ಸಿ) ತಮಿಳುನಾಡು ✓
ಡಿ) ಹರಿಯಾಣ


138) ಕೃಷ್ಣ ಮತ್ತು ಗೋದಾವರಿ ನದಿಗಳ ನಡುವೆ ಇರುವ ಭಿನ್ನಾಭಿಪ್ರಾಯ ಈ ರಾಜ್ಯಗಳ ಮದ್ಯೆ ಇದೆ
ಎ) ಕರ್ನಾಟಕ & ಆಂಧ್ರ ಪ್ರದೇಶ ✓
ಬಿ) ಕರ್ನಾಟಕ &ತಮಿಳುನಾಡು
ಸಿ) ಕರ್ನಾಟಕ & ಮಹಾರಾಷ್ಟ್ರ
ಡಿ) ಕೇರಳ & ಕರ್ನಾಟಕ


139)ಅತ್ಯಂತ ಹೆಚ್ಚಿನ ಪ್ರೋಟಿನಯುಕ್ತ ಆಹಾರ ಪದಾರ್ಥ
ಎ) ಸೋಯಾಬೀನ್ ✓
ಬಿ) ಅವರೆಕಾಯಿ
ಸಿ) ಬಟಾಣಿ
ಡಿ) ಹುರಳಿಕಾಯಿ


140) ನೀರು ಒಂದು ------ ಆಗಿದೆ
ಎ) ನೈಸರ್ಗಿಕ ಸಂಪನ್ಮೂಲ ✓
ಬಿ) ನವಿಕರಿಸಲಾದ ಸಂಪನ್ಮೂಲ
ಸಿ) ದುರ್ಬಲ ಮಾಧ್ಯಮ
ಡಿ) ಸಾವತ್ರಿಕ ದ್ರಾವಕವಲ್ಲ