ಪ್ರಶ್ನೆಗಳು :
1 ಪ್ರಾಚೀನ ಭಾರತೀಯ “ಗಾಯತ್ರಿ ಮಂತ್ರದಲ್ಲಿ ಪ್ರಾಧಾನ್ಯತೆ ನೀಡಿರುವರು
ಎ) ತಿಳುವಳಿಕೆಗೆ
ಬಿ) ಬುದ್ಧಿಗೆ
ಸಿ) ಶಕ್ತಿಗೆ
ಡಿ) ದೇವರಿಗೆ

2 ಪ್ರಾಣಿಗಳಿಗೂ ಮನುಷ್ಯರಿಗೂ ಪ್ರಮುಖ ಭೇದ
ಎ) ಯೋಚನೆ
ಬಿ) ಆಹಾರ
ಸಿ) ನೀರು
ಡಿ) ಲೈಂಗಿಕ ಕ್ರಿಯೆ

3 “ಮಾನವನು ಬುದ್ಧಿಜೀವಿ ಎಂದು ಹೇಳಿದ ಗ್ರೀಸಿನ ತತ್ವಜ್ಞಾನಿ
ಎ) ಪ್ಲೇಟೋ
ಬಿ) ಅರಿಸ್ಟಾಟಲ
ಸಿ) ಕಾರ್ಲಮಾಕ್ರ್ಸ್
ಡಿ) ಹೆರೋಡೋಟ್ಸ್

4ಪ್ರಜಾಪ್ರಭುತ್ವ ವ್ಯವಸ್ಥೆಯು ಫಲಕಾರಿಯಾಗ ಬೇಕಾದಲ್ಲಿ ಇದು ಅವಶ್ಯಕ
ಎ) ಸರ್ಕಾರ
ಬಿ) ಶಿಕ್ಷಣ
ಸಿ) ಕುಟುಂಬ
ಡಿ) ಸಮಾಜ

5 ವಿಶ್ವಭಾರತಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದವರು
ಎ) ಬೇಂದ್ರೆ
ಬಿ) ರವೀಂದ್ರನಾಥ ಠಾಗೋರ
ಸಿ) ಕುವೆಂಪು
ಡಿ) ನೇಹರು

6 ಹಳ್ಳಿಯ ಪ್ರಮುಖ ಉದ್ಯೋಗ
ಎ) ವ್ಯಾಪಾರ
ಬಿ) ಕುಂಬಾರಿಕೆ
ಸಿ) ಒಕ್ಕಲುತನ
ಡಿ) ಬಡಗಿತನ

7 ನಮ್ಮ ಭಾರತವು ಪ್ರಮುಖವಾಗಿ
ಎ) ವ್ಯವಸಾಯ ಪ್ರಧಾನ ರಾಷ್ಟ್ರ
ಬಿ) ಕೈಗಾರಿಕರಣ ರಾಷ್ಟ್ರ
ಸಿ) ನೌಕರಶಾಹಿ ರಾಷ್ಟ್ರ
ಡಿ) ತಂತ್ರಜ್ಞಾನ ರಾಷ್ಟ್ರ

8ಸಹರಾದ ಬಿಡೋಯಿನ್ ಸಮುದಾಯದವರು ವೃತ್ತಿಯ ಆಧಾರಿತವಾಗಿ ಹೀಗೆ ಗುರ್ತಿಸಲ್ಪಟ್ಟಿದ್ದಾರೆ.
ಎ) ಪಶುಪಾಲಕ ಅಲೆಮಾರಿಗಳು
ಬಿ) ಬೇಟೆಗಾರಿಕಾ ಅಲೆಮಾರಿಗಳು
ಸಿ) ಕೃಷಿ ವಲಸೆಗಾರರು
ಡಿ) ಋತುಕಾಲಿಕ ವಲಸೆಗಾರರು

9ಸಮಾಜದ ಉಗಮಕ್ಕೆ ಕಾರಣವಾದ ಅಂಶ ಯಾವದು?
ಎ) ಸ್ವಾಲಂಬನೆ
ಬಿ) ಒಂಟಿತನ
ಸಿ) ತಬ್ಬಲಿತನ
ಡಿ) ಅಂತರ ಅವಲಂಬನೆ ಮತ್ತು ಸಂಘ ಜೀವನ

10 ಇವುಗಳಲ್ಲಿ ಯಾವುದು ಸರಿ
ಎ) ಮಾನವ ಸ್ವಾವಲಂಬಿ
ಬಿ) ಮಾನವ ಸಂಘಜೀವಿ
ಸಿ) ಮಾನವ ಒಂಟಿ ಜೀವಿ
ಡಿ) ಸಿನಿಮಾ ಮಂದಿರ

11 ಆಧುನಿಕ ಸಮಾಜದ ಲಕ್ಷಣಗಳು ಯಾವುವು ?
ಎ) ನಗರೀಕರಣ ಆಧುನಿಕ ತಂತ್ರಜ್ಞಾನ
ಬಿ) ಕೈಗಾರೀಕರಣ
ಸಿ) ಸಾಂಪ್ರದಾಯಿಕ ಆಲೋಚನೆ
ಡಿ) ಸಾಂಪ್ರದಾಯಿಕ ಜೀವನ ಶೈಲಿ

12ಒಂದು ನಿರ್ದಿಷ್ಟ ಭೂ ಪ್ರದೇಶದಲ್ಲಿ ರಾಜಕೀಯವಾಗಿ ಸಂಘಟಿತರಾಗಿರುವ ಜನ ಸಮುದಾಯವನ್ನು ಏನೆಂದು ಕರೆಯುತ್ತಾರೆ ?
ಎ) ರಾಜ್ಯ
ಬಿ) ಸಮಾಜ
ಸಿ) ಸರ್ಕಾರ
ಡಿ) ಐಚ್ಛಿಕ ಸಂಸ್ಥೆ

13 ರಾಜ್ಯವನ್ನು ಇತರ ಸಂಸ್ಥೆಗಳಿಂದ ಬೇರ್ಪಡಿಸುವ ಮೂಲಾಂಶ ಯಾವುದು ?
ಎ) ನಿರ್ದಿಷ್ಟ ಭೂ ಪ್ರದೇಶ
ಬಿ) ಸರ್ಕಾರ
ಸಿ) ಪರಮಾಧಿಕಾರ
ಡಿ) ಜನಸಂಖ್ಯೆ

14ರಾಜ್ಯದ ಇಚ್ಛೆಯನ್ನು ಪ್ರಕಟಿಸುವ ಮತ್ತು ಅನುಷ್ಟಾನಗೊಳಿಸುವ ಯಂತ್ರ/ನಿಯೋಗಿ ಯಾವುದು ?
ಎ) ಸಮಾಜ
ಬಿ) ಕುಟುಂಬ
ಸಿ) ಸರ್ಕಾರ
ಡಿ) ಶಾಲೆ

15 ರಹಸ್ಯ ಭಾಷೆ ಹಾಗೂ ಬರಹಗಳ ಅಧ್ಯಯನದ ವಿಜ್ಞಾನಕ್ಕೆ ಏನೆನ್ನುವರು ?
ಎ) ಕ್ರಿಫ್ಟೋಲಜಿ
ಬಿ) ಖೋರೋಲಜಿ
ಸಿ) ಜಿಯೋಡೆಸಿ
ಡಿ) ಹಿಸ್ಟಾಲಜಿ

16ಭೂಮಿಯಿಂದ ಮೇಲೆ ಹೋದಂತೆಲ್ಲಾ ವಾಯುವಿನ ಒತ್ತಡ ಏನಾಗಿರುತ್ತದೆ ?
ಎ) ಜಾಸ್ತಿಯಾಗಿರುತ್ತದೆ
ಬಿ) ಕಡಿಮೆಯಾಗಿರುತ್ತದೆ
ಸಿ) ಸಮನಾಗಿರುತ್ತದೆ
ಡಿ) ಹೇಳ ಬರುವುದಿಲ್ಲ

17 ಸೇಸ್ಮೋಲಜಿ ಏನನ್ನು ಲಭ್ಯಸಿಸುತ್ತದೆ ?
ಎ) ಮಣ್ಣಿನ ಗುಣವನ್ನು
ಬಿ) ಜ್ವಾಲಾಮುಖಿಯ ಕುರಿತಂತೆ
ಸಿ) ಭೂಕಂಪ ಮತ್ತು ಸಂಬಂಧಿಸಿದ ವಿಚಾರಗಳನ್ನು
ಡಿ) ಖನಿಜಗಳ ಬಗೆಗೆ.

18 ಬಾರ್ ಇದು ಯಾವುದರ ಅಳತೆಯ ಮಾನ
ಎ) ವಾತಾವರಣದ ಒತ್ತಡ
ಬಿ) ಶಾಖ
ಸಿ) ವಿದ್ಯುತ್
ಡಿ) ಶಕ್ತಿ

19ನಾಟ್ ಎಂಬುವು ಯಾವುದರ ವೇಗವನ್ನು ಅಳೆಯುವದರ ಮಾನವಾಗಿದೆ ?
ಎ) ವಾಹನಗಳು
ಬಿ) ವಿಮಾನಗಳು
ಸಿ) ಹಡಗುಗಳು
ಡಿ) ಕ್ಷಿಪಣಿಗಳು

20ಥಿಯೋಲಜಿ ಯಾವ ವಿಷಯವನ್ನು ಕುರಿತು ಅಭ್ಯಸಿಸುತ್ತದೆ ?
ಎ) ಧರ್ಮಗಳು
ಬಿ) ಮಣ್ಣಿನ ಸಾರ
ಸಿ) ಖನಿಜಗಳು
ಡಿ) ರೋಗಪತ್ತೆ

21ಹಾಲಿನ ಸಾಂಧ್ರತೆಯನ್ನು ಅಳೆಯಲು ಉಪಯೋಗಿಸುವ ಉಪಕರಣ ಯಾವುದು?
ಎ) ಮಾನೋಮೀಟರ್
ಬಿ) ಲ್ಯಾಕ್ಟೋಮೀಟರ್
ಸಿ) ಮೈಕ್ರೋಮೀಟರ್
ಡಿ) ಹೈಡ್ರೋಮೀಟರ್

22 ಸೊನ್ನೆಯನ್ನು ಒಂದು ಸಂಖ್ಯೆಯೆಂದು ತೋರಿಸಿ ಅದರ ಗಣಿತ ಪ್ರಕ್ರಿಯೆಯನ್ನು ಪರಿಚಯಿಸಿದವರಾರು?
ಎ) ಆರ್ಯಭಟ
ಬಿ) ಚಾಣಕ್ಯ
ಸಿ) ಬ್ರಹ್ಮಗುಪ್ತ
ಡಿ) ಅರಿಸ್ಟಾಟಲ್

23 ವಿಶ್ವ ಪರಿಸರ ದಿನವನ್ನು ಆಚರಿಸುವ ದಿನ
ಎ) ಜುಲೈ 5
ಬಿ) ಆಗಸ್ಟ್ 5
ಸಿ) ಜೂನ್ 5
ಡಿ) ಯಾವುದ ಅಲ್ಲ.

24 'ಸಂಜೆಯ ನಕ್ಷತ್ರ' ಎಂಬ ಪರ್ಯಾಯ ಪದದಿಂದ ಕರೆಯಲ್ಪಡುವ ಗ್ರಹ
ಎ) ಮಂಗಳ
ಬಿ) ಗುರು
ಸಿ) ಶುಕ್ರ
ಡಿ) ಶನಿ

25 ಬಂಡಿಪೂರ ವನ್ಯಜೀವಿ ಅಭಯಾರಣ್ಯವು ಇರುವ ರಾಜ್ಯ
ಎ) ಕರ್ನಾಟಕ
ಬಿ) ಕೇರಳ
ಸಿ) ದೆಹಲಿ
ಡಿ) ಮೇಘಾಲಯ

26 ಗ್ರಹಗಳಲ್ಲಿ ಅತಿವೇಗವಾಗಿ ಪರಿಭ್ರಮಿಸುವ ಗ್ರಹ
ಎ) ಬುಧ
ಬಿ) ಶನಿ
ಸಿ) ಗುರು
ಡಿ) ಶುಕ್ರ

27 ಗಾಳಿಯಲ್ಲಿರುವ ಆಮ್ಲಜನಕ ಪ್ರಮಾಣ.
ಎ) 22%
ಬಿ) 217%
ಸಿ) 21.1%
ಡಿ) 22.2%

28 ಸಲೀಮ್ ಅಲಿಯವರು
ಎ) ಪರಿಸರ ಅಧ್ಯಯನ
ಬಿ) ಪಕ್ಷಿಗಳ ಅಧ್ಯಯನ
ಸಿ) ಸರೋವರಗಳ ಅಧ್ಯಯನ
ಡಿ) ಸೂಕ್ಷ್ಮ ಜೀ"ಗಳ ಅಧ್ಯಯನ

29. ಇದನ್ನು ಕುಬ್ಜ ಗ್ರಹವೆಂದು ಕರೆಯಲಾಗುತ್ತದೆ.
ಎ) ಗುರು
ಬಿ) ಬುಧ
ಸಿ) ಶನಿ
ಡಿ) ಯಾವುದು ಅಲ್ಲ.

30. ಶುಷ್ಕ ವಾತಾವರಣವನ್ನು ಹೊಂದಿರುವ ಗ್ರಹ
ಎ) ಭುಧ
ಬಿ) ಗುರು
ಸಿ) ಶುಕ್ರ
ಡಿ) ಭೂಮಿ

31. ಉಂಗುರಗಳನ್ನು ಹೊಂದಿರುವ ಗ್ರಹ
ಎ) ಭೂಮಿ
ಬಿ) ಶುಕ್ರ
ಸಿ) ಶನಿ
ಡಿ) ಯಾವುದು ಅಲ್ಲ

32.ಆಕಾಶದಿಂದ ಭೂಮಿಯ ವಾತಾವರಣವನ್ನು ಪ್ರವೇಶಿಸುವ ದ್ರವ್ಯದ ಚೂರುಗಳು
ಎ) ಗ್ರಹಗಳು
ಬಿ) ನಕ್ಷತ್ರಗಳು
ಸಿ) ಉಲ್ಕೆಗಳು
ಡಿ) ಯಾವುದು ಅಲ್ಲ.

33.76 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುವ ಧೂಮಕೇತು
ಎ) ಹ್ಯಾಲಿ
ಡಿ) ಹೋಲಿ
ಸಿ) ಹಾಲಿ
ಡಿ) ಯಾವುದು ಅಲ್ಲ.

34.1986 ರಲ್ಲಿ ಕಾಣಿಸಿಕೊಂಡ ಹ್ಯಾಲಿ ಧೂಮಕೇತು ಪುನಃ ಗೋಚರಿಸುವುದು.
ಎ) 2076
ಬಿ) 2035
ಸಿ) 2062
ಡಿ) ಯಾವುದು ಅಲ್ಲ.

35.'ಭಾರತವು ಮಾನವ ಜನಾಂಗದ ತೊಟ್ಟಿಲು' ಎಂದವರು?
ಎ) ಮಾರ್ಕ್‍ಟ್ವೈನ್
ಬಿ) ಮಾರ್ಕ
ಸಿ) ಕಾರ್ಲ್‍ಮಾಕ್ರ್ಸ
ಡಿ) ಯಾರೂ ಅಲ್ಲ

36.ಸ್ವಾವಲಂಬನೆ ಮತ್ತು ವೃತ್ತಿಗೌರವದ ಸಂದೇಶ ಸಾರಿದವರು.
ಎ) ನೆಹರು
ಬಿ) ಮದರಥೆರೆಸಾ
ಸಿ) ಗಾಂಧೀಜಿ
ಡಿ) ಎಲ್ಲರೂ

37. ನಮ್ಮ ರಾಷ್ಟ್ರಿಯ ಕ್ರೀಡೆ
ಎ) ಕ್ರಿಕೇಟ್
ಬಿ) ಕಬಡ್ಡಿ
ಸಿ) ಖೋ ಖೋ
ಡಿ) ಹಾಕಿ

38. ಅತೀ ಶೀತ ಪ್ರದೇಶದ ಮನೆಗಳು
ಎ) ಇಗ್ಲೂ
ಬಿ) ಕಚ್ಚಾ
ಸಿ) ಪಕ್ಕಾ
ಡಿ) ಯಾವುದೂ ಅಲ್ಲ

39. ಚಂದ್ರನ ಭ್ರಮಣೆಯ ವೇಗ
ಎ) 15 km/h
ಬಿ) 16.7 km/h
ಸಿ) 18 km/h
ಡಿ) 20 km/h

40. ಚಂದ್ರನ ದ್ರವ್ಯರಾಶಿ
ಎ) 7.35x10²² Kg
ಬಿ) 8x10²³ Kg
ಸಿ) 7.53x10²¹ Kg
ಡಿ) 8x10²⁰ Kg

41. O₃ ಓಝೋನ್
ಎ) ಅಣು
ಬಿ) ಸಂಯುಕ್ತ
ಸಿ) ಧಾತು
ಡಿ) ಅಣು ಮತ್ತು ಧಾತು

42. ಹಸಿರು ಮನೆಗೆ ಕಾರಣವಾದ ಅನಿಲ
ಎ) CO₂
ಬಿ) CO
ಸಿ) H₂O
ಡಿ) SO₂

43.ನಿಸರ್ಗದ ಆಯ್ಕೆಯ ಸಿದ್ಧಾಂತ ಮಂಡಿಸಿದ ವಿಜ್ಞಾನಿ
ಎ) ಚಾಲ್ಸ್  ಡಾರ್ವಿನ
ಬಿ) ಪಾಶ್ಚರ್
ಸಿ) ಒಪಾರಿನ್
ಡಿ) ಹಾಲ್ಡೇನ್

44. ಸೌರವ್ಯೂಹದಲ್ಲಿ ಅತ್ಯಂತ ಹೊಳೆಯುವ ಗ್ರಹ
ಎ) ಭೂಮಿ
ಬಿ) ಶುಕ್ರ
ಸಿ) ಬುಧ
ಡಿ) ಶನಿ

45. ಉಂಗುರವನ್ನು ಹೊಂದಿರುವ ಗ್ರಹಗಳು
ಎ) ಶುಕ್ರ-ಶನಿ
ಬಿ) ಭೂಮಿ-ಶುಕ್ರ
ಸಿ) ಶನಿ-ಯರೇನಸ್
ಡಿ) ಶನಿ-ಪ್ಲೋಟೋ

46.ಅಯೋಡಿನ್ ಅಮೋನಿಯಮ್ ಕ್ಲೋರೈಡ್ ನಂತರ ಘನವಸ್ತುಗಳು ಉಷ್ಣದಿಂದ ದ್ರವಸ್ಥಿತಿಗೆ ಬದಲಾಗದೇ ನೇರವಾಗಿ ಅನಿಲ ಸ್ಥಿತಿಗೆ ಬದಲಾಗುತ್ತವೆ ಇಂತಹ ವಸ್ತುಗಳನ್ನು ಹೀಗೆ ಕರೆಯುತ್ತೇವೆ
ಎ) ಉತ್ಪತನ ವಸ್ತುಗಳೆಂದು
ಬಿ) ವಸ್ತುವಿನ ಸ್ಥಿತಿ ಬದಲಾವಣೆ ವಸ್ತುಗಳೆಂದು
ಸಿ) ಕಾಯಿಸಿದ ವಸ್ತುಗಳೆಂದು
ಡಿ) ತಂಪು ಮಾಡಿದ ಬದಲಾವಣೆಯ ವಸ್ತುಗಳೆಂದು

47. ಭೂಮಿಯಲ್ಲಿ ಸಿಗುವ ನೀರು ಎಷ್ಟು ಭಾಗದಷ್ಟು ಸಮುದ್ರ ಮತ್ತು ಸಾಗರದಲ್ಲಿ ಇದೆ
ಎ) ಶೇ. 95
ಬಿ) ಶೇ. 98
ಸಿ) ಶೇ. 97.2
ಡಿ) ಶೇ 90

48. ಸಾರ್ಕ್ ಅಸ್ಥಿತ್ವಕ್ಕೆ ಬಂದ ವರ್ಷ
ಎ) 1985
ಬಿ) 1986
ಸಿ) 1987
ಡಿ) 1988

49.ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸಲು ವಿಶ್ವಪರಿಸರ ದಿನವನ್ನು ಆಚರಿಸುವುದು
ಎ) ಜನವರಿ 5 ರಂದು
ಬಿ) ಜೂನ್ 5 ರಂದು
ಸಿ) ಸೆಪ್ಟೆಂಬರ್ 5 ರಂದು
ಡಿ) ಡಿಸೆಂಬರ್ 5 ರಂದು

50. ಶಿಕ್ಷಕರು ಸೂಚಿತ ಚಟುವಟಿಕೆಗಳನ್ನು ಕೈಗೊಳ್ಳುವ ಮೊದಲು
ಎ) ಕ್ಷೇತ್ರ ಭೇಟಿ ಮಾಡಬೇಕು
ಬಿ) ವಾರ್ಷಿಕವಾಗಿ ಒಮ್ಮೆ ಸಭೆ ಕರೆಯಬೇಕು
ಸಿ) ವಾರ್ಷಿಕ ಯೋಜನೆಯನ್ನು ಸಿದ್ದಪಡಿಸಿಕೊಳ್ಳಬೇಕು
ಡಿ) ತಾಂತ್ರಿಕ ಯೋಜನೆಯನ್ನು ಸಿದ್ದಪಡಿಸಿಕೊಳ್ಳಬೇಕು

51. ಪ್ರಾಥಮಿಕ ಹಂತದಲ್ಲಿ ಪರಿಸರ ಅಧ್ಯಯನವನ್ನು ಬೋಧಿಸುವ ಉದ್ದೇಶ
ಎ) ಮಕ್ಕಳನ್ನು ನೈಜ ಜಗತ್ತಿಗೆ ಪರಿಚಯಿಸುವುದು
ಬಿ) ನಾಗರೀಕತೆಯ ಅರಿವನ್ನುಂಟು ಮಾಡಲು
ಸಿ) ಸಾಮಾಜಿಕರಣ ಪ್ರಕ್ರಿಯೆಗೆ ಒಳಪಡಿಸಲು
ಡಿ) ಧಾರ್ಮಿಕ ಪ್ರಜ್ಞೆಯನ್ನುಂಟು ಮಾಡಲು

52. 1986ರ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಪರಿಸರ ಶಿಕ್ಷಣವು
ಎ) ಪರಿಸರ ಸಂರಕ್ಷಣೆಯ ಮೌಲ್ಯವನ್ನು ಬೆಳೆಸುತ್ತದೆ
ಬಿ)ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆಯನ್ನುಂಟು ಮಾಡುತ್ತದೆ
ಸಿ) ಶೈಕ್ಷಣಿಕ ಪ್ರಕ್ರಿಯೆಯನ್ನು ಸಮಗ್ರವಾಗಿಸುತ್ತದೆ
ಡಿ) ಮೇಲಿನ ಎಲ್ಲವೂ

53. ಪರಿಸರ ಅಧ್ಯಯನದ ವ್ಯಾಪ್ತಿಯು
ಎ) ಶಿಶು ಕೇಂದ್ರಿತವಾಗಿದೆ
ಬಿ) ಬೋಧನಾ ಆಧಾರಿತವಾಗಿದೆ
ಸಿ) ಅನುಭವ ಆಧಾರಿತವಾಗಿದೆ
ಡಿ) ಮೇಲಿನ ಎಲ್ಲವನ್ನು ಒಳಗೊಂಡಿದೆ

54.ಪರಿಸರ ಅಧ್ಯಯನವನ್ನು ನಿರ್ವಹಿಸಲು ಇರುವ ಉತ್ತಮ ವಿಧಾನ
ಎ) ಚಿತ್ರ ಗುರುತಿಸುವಿಕೆ
ಬಿ) ನೃತ್ಯ ಮಾಡುವಿಕೆ
ಸಿ) ಉಪನ್ಯಾಸ ನೀಡುವಿಕೆ
ಡಿ) ಪರಿಸರದಲ್ಲೇ ಬೋಧಿಸುವಿಕೆ

55. ಸಸ್ಯದ ಬೆಳವಣಿಗೆಯ ಪರಿಕಲ್ಪನೆಯನ್ನು ಶಿಕ್ಷಕರು ತರಗತಿಯಲ್ಲಿ ಪರಿಣಾಮಕಾರಿಯಾಗಿ ಬೋಧಿಸಲು ಅತ್ಯುತ್ತಮ ವಿಧಾನ
ಎ) ಕಪ್ಪುಹಲಗೆಯ ಮೇಲೆ ಚಿತ್ರ ಬಿಡಿಸಿ ವಿವರಿಸುವುದು
ಬಿ) ವಿವರವಾದ ವಿವರಣೆ ನೀಡುವುದು
ಸಿ) ಸಸ್ಯದ ಬೆಳವಣಿಗೆಯನ್ನು ಚಿತ್ರಪಟದ ಮೂಲಕ ತೋರಿಸುವುದು
ಡಿ)ಮಕ್ಕಳು ಬೀಜಗಳನ್ನು ಬಿತ್ತಿ ಅವು ಮೊಳಕೆ ಯೊಡೆದು ಸಸಿಯಾಗುವುದನ್ನು ಅವಲೋಕಿಸುವುದು

56. ಪರಿಸರ ಅಧ್ಯಯನದ ಬಹು ಆಕರ ಕಲಿಕೆಯ ಮುಖ್ಯ ಆಕರ
ಎ) ಗಣಕಯಂತ್ರ
ಬಿ) ದೂರದರ್ಶನ
ಸಿ) ಆವಾಸ
ಡಿ) ಬಾನುಲಿ

57.ಪರಿಸರ ಅಧ್ಯಯನದ ಮುಖ್ಯ ಸಂಯುಕ್ತ ಅಧ್ಯಯನ ಕ್ಷೇತ್ರಗಳೆಂದರೆ
ಎ) ಸಮಾಜ ವಿಜ್ಞಾನ್-ಭಾಷೆ
ಬಿ) ಸಮಾಜ ವಿಜ್ಞಾನ್-ಗಣಿತ
ಸಿ) ಸಮಾಜ ವಿಜ್ಞಾನ್-ವಿಜ್ಞಾನ್
ಡಿ) ಸಮಾಜ ವಿಜ್ಞಾನ್-ಪೌರನೀತಿ

58.ಸಂದರ್ಭೋಚಿತ ಕಲಿಕೆಯು ಬೋಧನೆ ಮತ್ತು ಕಲಿಕೆಯು
ಎ) ಮಾಧ್ಯಮಿಕ ಸಿದ್ದಾಂತವನ್ನು ಆಧರಿಸಿದೆ
ಬಿ) ಅನ್ವೇಷಣಾತ್ಮಕ ಸಿದ್ದಾಂತವನ್ನು ಆಧರಿಸಿದೆ
ಸಿ) ಸಾಂಸ್ಕ್ರತಿಕ ಸಿದ್ಧಾಂತವನ್ನು ಆಧರಿಸಿದೆ
ಡಿ) ರಚನಾತ್ಮಕ ಸಿದ್ದಾಂತವನ್ನು ಆಧರಿಸಿದೆ

59.ಪರಿಸರದ ಸೌಂದರ್ಯವನ್ನು ವರ್ಣಿಸುವ ಮೌಲ್ಯವೇ
ಎ) ನೈತಿಕ ಮೌಲ್ಯ
ಬಿ) ಸೌಂದರ್ಯಾತ್ಮಕ ಮೌಲ್ಯ
ಸಿ) ಧಾರ್ಮಿಕ ಮೌಲ್ಯ
ಡಿ) ಆರ್ಥಿಕ ಮೌಲ್ಯ

60.ಪರಿಸರ ಅಧ್ಯಯನವನ್ನು ಉತ್ಕೃಷ್ಟಗೊಳಿಸಲು ಈ ಕೆಳಗಿನ ಯಾವ ಅಂಶಗಳು ಸಹಾಯಕವಾಗಿವೆ
ಎ) ಕಲಿಕೋಪಕರಣಗಳು
ಬಿ) ಪ್ರಾಯೋಗಿಕ ಉಪಕರಣಗಳು
ಸಿ) ಮೂರ್ತರೂಪದ ಉಪಕರಣಗಳು
ಡಿ) ಮೇಲಿನ ಎಲ್ಲವೂ

61. ಪರಿಸರ ಅಧ್ಯಯನ ಕುರಿತು ತ್ರೈಮಾಸಿಕ ಪತ್ರಿಕೆ
ಎ) ಹಾರ್ನ್ ಬಿಟ್
ಬಿ) ಡೇನ್ ಟು ಅರ್ತ
ಸಿ) ಗ್ರೀನ್ ಫೈಲ್
ಡಿ) ಇಂಡಿಯಾ ಕ್ವಾಟರ್ಲಿ

62. ಯಾವ ಗ್ರಹವನ್ನು ನೀರಿನಲ್ಲಿ ಹಾಕಿದಾಗ ತೇಲುತ್ತದೆ
ಎ) ಶುಕ್ರ ಗ್ರಹ
ಬಿ) ಶನಿ ಗ್ರಹ
ಸಿ) ಭೂಮಿ
ಡಿ) ಗುರುಗ್ರಹ

63. ಆಧುನಿಕ ತಳಿವಿಜ್ಞಾನದ ಪಿತಾಮಹ
ಎ) ಗ್ರೆಗೋರೆ ಜೋಹಾನೆ ಮೇಂಡಲ್
ಬಿ) ಹ್ಯೂಗೋಡಿನಿಸೆ
ಸಿ) ಕಾರೆನ್ಸೆ
ಡಿ) ಚೆರೆಮಾರ್ಕ್

64. ವಿಕಾಸ ಹಂತದ ಮೊದಲ ಮಾನವ
ಎ) ಡ್ರಯೋಪಿಥಿಕನ್
ಬಿ) ಆಸ್ಟಿಲೋಪಿಥಿನ್
ಸಿ) ಹೋಮೋಸೆಪಿಯನ್ಸ್
ಡಿ) ಕ್ರೋಮ್ಯಾಗ್ನಾನ್ ಮಾನವ

65.ಭಾರತದ ಅತ್ಯಂತ ಎತ್ತರವಾದ ಆಣೆಕಟ್ಟು ಇದು ...............
ಎ) ಹಿರಾಕುಡ್
ಬಿ) ಭಾಕ್ರಾನಂಗಲ್
ಸಿ) ಮೆಟ್ಟೂರು
ಡಿ) ಆಲಮಟ್ಟಿ

66. ಅಪ್ಪಿಕೋ ಚಳುವಳಿ ಪ್ರಾರಂಭವಾದ ವರ್ಷ
ಎ) 1970
ಬಿ) 1971
ಸಿ) 1974
ಡಿ) 1900

67. ‘ಗೀರ್ ಅರಣ್ಯವು ಈ ರಾಜ್ಯದಲ್ಲಿ ಕಂಡು ಬರುತ್ತದೆ
ಎ) ಆಸ್ಸಾಂ
ಬಿ) ಗುಜರಾತ್
ಸಿ) ಕೇರಳ
ಡಿ) ಮಧ್ಯಪ್ರದೇಶ

68.ಪ್ರಕೃತಿಯು ಮಾನವನ ಆಸೆಯನ್ನು ಈಡೇರಿಸುತ್ತದೆ ವಿನ: ದುರಾಸೆಯನ್ನಲ್ಲ ಎಂದು ಹೇಳಿದವರು
ಎ) ಮಹಾತ್ಮ ಗಾಂಧಿಜಿ
ಬಿ) ಬಹುಗುಣ
ಸಿ) ಮೇಧಾ ಪಾಟ್ಕರ್
ಡಿ) ಮೇನಕಾ ಗಾಂಧಿ

69. ಇತ್ತೀಚಿನ ‘ಪಶ್ಚಿಮ ಘಟ್ಟಗಳ ಸಂರಕ್ಷಣೆ ಬಗ್ಗೆ ವರದಿ ತಯ್ಯಾರಿಸಿ ವಿವಾದಕ್ಕೆ ಒಳಗಾದ ವ್ಯಕ್ತಿ......................
ಎ) ಕಸ್ತೂರಿ ರಂಗನ್
ಬಿ) ಯು.ಆರ್.ರಾವ
ಸಿ) ಸಿ.ಎನ್.ಆರ್.ರಾವ
ಡಿ) ಸುರೇಶ ಹೆಬ್ಳೆಕರ್ರ್

70.ಪರಿಸರ ಅಧ್ಯಯನದ ಪರಿಣಾಮಕಾರಿ ಕಲಿಕೆ ಇದರಿಂದ ಮಾತ್ರ ಸಾಧ್ಯ
ಎ) ಪರಿಸರ ಯಾನ
ಬಿ) ಶಿಕ್ಷಕರ ಒಲವು
ಸಿ) ಪಠ್ಯ
ಡಿ) ಇಂದ್ರಿಯಗಳಿಂದ

71.ಬಂಡೀಪುರ ರಾಷ್ಟ್ರೀಯ ಉದ್ಯಾನ ಈ ಜಿಲ್ಲೆಯಲ್ಲಿದೆ ............
ಎ) ಚಾಮರಾಜನಗರ
ಬಿ) ಮೈಸೂರು
ಸಿ) ಕೋಲಾರ
ಡಿ) ದಕ್ಷಿನ ಕನ್ನಡ

72. ಹವಾಮಾನ ಎಂದರೆ........................
ಎ) ಒಮದು ವರ್ಷದಲ್ಲಾಗುವ ಬದಲಾವಣೆ
ಬಿ) ಮಳೆಗಾಗಲದಲ್ಲಾಗುವ ಬದಲಾವಣೆ
ಸಿ) ವಾರ್ಷಿಕ ಬದಲಾವಣೆ
ಡಿ) ಒಂದು ದಿನದಲ್ಲಾಗುವ ಬದಲಾವಣೆ

73.ಕರ್ನಾಟಕದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ
ಎ) ದಕ್ಷಿಣ ಕನ್ನಡ
ಬಿ) ಉತ್ತರ ಕನ್ನಡ
ಸಿ) ಚಿಕ್ಕ ಮಂಗಳೂರು
ಡಿ) ಶಿವಮೊಗ್ಗ

74.ಇದೊಂದು ಇಂಧನ ರಹಿತವಾಹಹನ ಪರಿಸರದ ಮಿತ್ರ ಆರೋಗ್ಯವರ್ಧಕ ಕೂಡ......................
ಎ) ಉಗಿಬಂಡಿ
ಬಿ) ತ್ರಿಚಕ್ರವಾಹನ ಘಟಕ
ಸಿ) ಬೈಸಿಕಲ್
ಡಿ) ಹಡಗು

75. ಪ್ರಾಣಿ ಪ್ರಪಂಚದಲ್ಲಿ ಇವುಗಳ ಸಂಖ್ಯೆ ಹೆಚ್ಚು
ಎ) ಕೀಟಗಳು
ಬಿ) ಪಕ್ಷಿಗಳು
ಸಿ) ಸಸ್ತನಿಗಳು
ಡಿ) ಸರಿಸೃಪಗಳು

76. ಅಪ್ಪಿಕೋ ಚಳುವಳಿಯ ಮುಖ್ಯ ಉದ್ದೇಶ
ಎ) ಭ್ರಷ್ಟಾಚಾರ ನಿಮೂಲನೆ
ಬಿ)ಎಲ್ಲಾ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡುವುದು
ಸಿ) ಕಾಡನ್ನು ಉಳಿಸಿ ಬೆಳೆಸಿವುದು
ಡಿ) ಕೃಷಿ ಉತ್ಪನ್ನ ಹೆಚ್ಚಿಸುವುದು

77. ಶಾಲೆಯ ಮಹತ್ವ
ಎ) ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸುವುದು
ಬಿ) ಉದ್ಯೋಗ ನೀಡುವುದು
ಸಿ) ಉತ್ತಮ ನಾಗರೀಕ ಪ್ರಜೆಯಾಗಿ ರೂಪಿಸುವುದು
ಡಿ) ಮೇಲಿನ ಎಲ್ಲಾ ಅಂಶಗಳು ಸರಿ

78.ಸೀಮೆ ಎಣ್ಣೆ ಅಪೂರ್ಣವಾಗಿ ದಹನವಾದಾಗ ಬಿಡುಗಡೆಯಾಗುವ ಅಪಾಯಕಾರಿ ಅನಿಲ
ಎ) ಕಾರ್ಬನ್ನಿನ ಕಣ
ಬಿ) ನೀರಾವಿ
ಸಿ) ಕಾರ್ಬನ ಮೊನಾಕ್ಸೈಡ್
ಡಿ) ಕಾರ್ಬನ್ ಡೈ ಆಕ್ಸೈಡ್

79.ಪರಿಸರ ಅಧ್ಯಯನದಲ್ಲಿ ಸಿ.ಸಿ.ಇ. ಅಳವಡಿಕೆಯಿಂದ
ಎ)ನಿಖರವಾದ ಅಂಕದಿಂದ ಉತ್ತೀರ್ಣ ಮಾಡಬಹುದು
ಬಿ) ಪರೀಕ್ಷೆಗೆ ತಯ್ಯಾರು ಮಾಡಲು ಅನುಕೂಲ
ಸಿ) ಕಂಠಪಾಠಕ್ಕೆ ಅನುಕೂಲ
ಡಿ)ಕಲಿಕೆಯೊಂದಿಗೆ ಮೌಲ್ಯಮಾಪನ ನಡೆಸಲು ಅನುಕೂಲ

80. ಓಟಗಾರರು ಮತ್ತು ಕ್ರೀಡಾಳುಗಳು ತಮ್ಮ ತೀವ್ರ ಚಟುವಟಿಕೆಯ ನಂತರ ಸ್ವಲ್ಪ ಗ್ಲೂಕೋಸ್‍ನ್ನು ಸೇವಿಸುತ್ತಾರೆ
ಎ) ಚಟುವಟಿಕೆಯ ವೇಗ ಹೆಚ್ಚಿಸಲು
ಬಿ) ಬಾಯಾರಿಕೆ ತಣಿಸಲು
ಸಿ) ಶಕ್ತಿ ಪುನಶ್ಚೇತನಗೊಳಿಸಲು
ಡಿ) ಬಾಯಿ ಸಿಹಿ ಮಾಡಲು

81. ಶಂಕರಾಚಾರ್ಯರ ಜನ್ಮ ಸ್ಥಳ
ಎ) ಗಯಾ
ಬಿ) ಲುಂಬಿಣಿ
ಸಿ) ಪಾಜಕ
ಡಿ) ಕಾಲಟಿ

82. ಪಕ್ಷಿಧಾಮ ಇಲ್ಲಿದೆ
ಎ) ಮೈಸೂರು
ಬಿ) ಮಂಡಗದ್ದೆ
ಸಿ) ಮಂಡ್ಯ
ಡಿ) ತೀರ್ಥಹಳ್ಳಿ

83. ಸಂಗೋಳ್ಳಿ ರಾಯಣ್ಣ ಗಲ್ಲಿ ಶಿಕ್ಷೆಗೆ ಒಳಗಾದ ದಿನ
ಎ) 1831 ಜನವರಿ 26
ಬಿ) 1843 ಜನವರಿ 21
ಸಿ) 1867 ಜನವರಿ 16
ಡಿ) 1834 ಜನವರಿ 06

84. ಕೌಟಿಲ್ಯನು ರಚಿಸಿದ ಕೃತಿ
ಎ) ಇಂಡಿಕಾ
ಬಿ) ಸಸ್ಯಶಾಸ್ತ್ರ
ಸಿ) ಚರಕ ಸಂಹಿತೆ
ಡಿ) ಅರ್ಥಶಾಸ್ತ್ರ

85. ಪರಿಸರ ಅಧ್ಯಯನ ಕಲಿಕೆಯ ಪ್ರಮುಖ ಕಲಿಕಾ ಫಲಿತಾಂಶಗಳು ಈ ಕೆಳಕಂಡಂತಿದೆ
ಎ) ಪರಿಸರದ ಸಮಗ್ರವಾದ ಜ್ಞಾನವನ್ನು ಬೆಳೆಸುವುದು
ಬಿ)ಸ್ವಾಭಾವಿಕ ಸಾಮಾಜಿಕ ಮತ್ತು ಸಾಂಸ್ಕ್ರತಿಕ ಪರಿಸರಗಳ ನಡುವಿನ ಸಂಬಂಧಗಳನ್ನು ಗುರುತಿಸುವುದು
ಸಿ)ವೈವಿಧ್ಯತೆ, ಸಮಾನತೆ, ನ್ಯಾಯ, ಘನತೆ ಮತ್ತು ಸ್ವಂತ ಯೋಚನೆ ಇಂತಹ ಮಾನವೀಯ ಮೌಲ್ಯಗಳನ್ನು ಬೆಳೆಸುವುದು
ಡಿ) ಶಬ್ದ ಭಂಡಾರ ಹೆಚ್ಚಿಸುವುದು
ಎ) ಎ & ಬಿ
ಬಿ) ಬಿ
ಸಿ) ಎ,ಬಿ&ಸಿ
ಡಿ) ಮೇಲಿನ ಎಲ್ಲವೂ

86.“ಪರಿಸರ ಎಂಬ ಪದವನ್ನು “ಎನ್‍ವಿರಾನರ್ ಎಂಬ ........... ಭಾಷೆಯಿಂದ ತೆಗೆದುಕೊಳ್ಳಲಾಗಿದೆ
ಎ) ಫ್ರೆಂಚ್
ಬಿ) ಪರ್ಷಿಯನ್
ಸಿ) ಇಂಗ್ಲೀಷ್
ಡಿ) ಲ್ಯಾಟಿನ್

87. ಸ್ತರಿಕೃತ ಜಗತ್ತುಗಳ ಸರಣಿಗಳಲ್ಲಿ ಒಂದಾದ ಗಣಿತ ಜಗತ್ತು ಇನ್ನೊಂದು ಭೌತಿಕ ಜಗತ್ತು, ಮತ್ತೊಂದ ಐತಿಹಾಸಿಕ ಮುಂತಾದವುಗಳನ್ನು ನಾವು ಹೊಂದಿಲ್ಲ ಎಲ್ಲಾ ಅಧ್ಯಯನಗಳು ಒಂದು ಮಹಾನ ಸಾಮಾನ್ಯ ವಿಶ್ವದಲ್ಲಿ ಸಂಬಂಧಗಳ ಹೊರತಾಗಿವೆ ಎಂದು ಪ್ರಸಿದ್ಧ ಶಿಕ್ಷಣ ತತ್ವಜ್ಞಾನಿ ................. ರವರು ತೋರಿಸಿಕೊಟ್ಟಿದ್ದಾರೆ
ಎ) ರುಡಾಲ್ಫ ಸ್ಟೀನರ್
ಬಿ) ಜಾನ್ ಡ್ಯೂಯಿ
ಸಿ) ಶ್ರೀ ಅರವಿಂದೋ
ಡಿ) ಜೀನ್ ಪಿಯಾಜೆ

88.ಸಮಗ್ರ ಶಿಕ್ಷಣವು ಒಂದು ಮಗುವಿನ .............. ಬೆಳವಣಿಗೆಯೆಡೆ ಗುರಿ ಇಟ್ಟಿದೆ
ಎ) ಶೈಕ್ಷಣಿಕ ಸಾಧನೆ
ಬಿ) ಸಂವೇದನಾತ್ಮಕ ಬೆಳವಣಿಗೆ
ಸಿ) ಕೌಶಲ್ಯ ಬೆಳವಣಿಗೆ
ಡಿ) ಸರ್ವಾಂಗಿಣ ಬೆಳವಣಿಗೆ

89. ಕ್ಷಿಪಣಿ ಪಿತಾಮಹ ಎಂದು ಪ್ರಖ್ಯಾತಿ ಆದವರು
ಎ) ಸರ್.ಸಿ.ವಿ.ರಾಮನ್
ಬಿ) ಗೆಲಿಲಿಯೋ ಗೆಲಿಲಿ
ಸಿ) ಎ.ಪಿ.ಜೆ.ಅಬ್ದುಲ್ ಕಲಾಂ
ಡಿ) ಮೌಲಾನ ಅಬುಲ್ ಕಲಾಂ ಅಜಾದ್

90.ವಿಷಯ ಸೂಚಿ ಮುಖ್ಯ ಸೂಚಿ ಮತ್ತು ಸಾರಾಂಶಗಳಿರುವ ಭಾರತದಲ್ಲಿನ ಪರಿಸರೀಯ ತುಣುಕುಗಳನ್ನು ಸಂಗ್ರಹಿಸುವ ಮಾಸಿಕ ನಿಯತಕಾಲಿಕೆ‌ ................
ಎ) ಗ್ರೀನ್ ಪೇಪರ್
ಬಿ) ಗ್ರೀನ್ ಬುಕ್
ಸಿ) ಗ್ರೀನ್ ಪೈಲ್
ಡಿ) ಗ್ರೀನ್ ಪವರ್

91.ಪರಿಸರ ಅಧ್ಯಯನವು ಶಿಕ್ಷಕರಿಂದ ಬೋಧಿಸುವುದರ ಬದಲಾಗಿ .................. ಅನುಭವದ ಮೇಲೆ ಕೇಂದ್ರಿಕೃತವಾಗಿದೆ
ಎ) ಮಕ್ಕಳ
ಬಿ) ಶಿಕ್ಷಕರ
ಸಿ) ಶಾಲೆಯ
ಡಿ) ಪೋಷಕರ

92. ಸೌರವ್ಯೂಹದ ಅತ್ಯಂತ ದೊಡ್ಡ ಗ್ರಹ
ಎ) ಮಂಗಳ
ಬಿ) ಶನಿ
ಸಿ) ಗುರುಗ್ರಹ
ಡಿ) ನೆಪ್ಚೂನ್

93. ನೆರಳು ಉಂಟಾಗಲು ಬೆಳಕಿನ ಈ ಕೆಳಗಿನ ಲಕ್ಷಣ ಕಾರಣವಾಗಿದೆ
ಎ) ವಕ್ರೀಭವನ
ಬಿ) ಸರಳ ರೇಖಾಗತ ಚಲನೆ
ಸಿ) ವಿಭಜನೆ
ಡಿ) ಪ್ರತಿಫಲನ

94. ಸಂಪೂರ್ಣ ಸೌರ ಗ್ರಹಣದ ಸಂದರ್ಭದಲ್ಲಿ ಮಾತ್ರ ಗೋಚರಿಸುವ ಸೌರವಾತಾವರಣ ವಲಯ
ಎ) ಸೌರಕೇಂದ್ರ
ಬಿ) ಪ್ರಭಾ ಮಂಡಲ
ಸಿ) ವರ್ಣಮಂಡಲ
ಡಿ) ಕರೋನಾ

95. ಚಂದ್ರಗ್ರಹಣದ ಅವಧಿಯು
ಎ) ಸೂರ್ಯಗ್ರಹಣಕ್ಕಿಂತ ಹೆಚ್ಚು
ಬಿ) ಸೂರ್ಯಗ್ರಹಣಕ್ಕಿಂತ
ಸಿ) ಸೂರ್ಯಗ್ರಹಣದ ಅವಧಿಯಷ್ಟು
ಡಿ) ಯಾವುದು ಸರಿ ಇಲ್ಲ

96. ಚಂದ್ರಗ್ರಹಣದ ಸಂದರ್ಭದಲ್ಲಿ ಕಾಣಿಸುವ ಕೆಂಪು ಬಣ್ಣಕ್ಕೆ ಕಾರಣ
ಎ) ಚಂದ್ರನ ವಾತಾವರಣದಲ್ಲಿನ ಧೂಳು
ಬಿ) ಭೂ ವಾತಾವರಣದಲ್ಲಿನ ಧೂಳು
ಸಿ) ಆಕಾರದಲ್ಲಿನ ಧೂಳು
ಡಿ) ಯಾವುದು ಅಲ್ಲ

97.ಸೂರ್ಯಗ್ರಹಣದ ಸಂದರ್ಭದಲ್ಲಿ ಭೂಮಿ, ಸೂರ್ಯ, ಚಂದ್ರರ ಸರಿಯಾದ ಜೋಡಣಾ ಕ್ರಮ
ಎ) ಸೂರ್ಯ, ಚಂದ್ರ, ಭೂಮಿ
ಬಿ) ಚಂದ್ರ, ಸೂರ್ಯ, ಭೂಮಿ
ಸಿ) ಭೂಮಿ, ಸೂರ್ಯ, ಚಂದ್ರ
ಡಿ) ಸೂರ್ಯ, ಭೂಮಿ, ಚಂದ್ರ

98. ಚಂದ್ರಗ್ರಹಣದ ಸಂದರ್ಭದಲ್ಲಿ ಭೂಮಿ, ಸೂರ್ಯ, ಚಂದ್ರರ ಸರಿಯಾದ ಜೋಡಣಾ ಕ್ರಮ
ಎ) ಸೂರ್ಯ, ಭೂಮಿ, ಸೂರ್ಯ
ಬಿ) ಚಂದ್ರ, ಸೂರ್ಯ, ಭೂಮಿ
ಸಿ) ಭೂಮಿ, ಸೂರ್ಯ, ಚಂದ್ರ
ಡಿ) ಸೂರ್ಯ, ಚಂದ್ರ, ಭೂಮಿ

99.ಸೌರವ್ಯೂಹದಲ್ಲಿ ಕ್ಷುದ್ರಗ್ರಹಗಳು ಈ ಎರಡು ಗ್ರಹಗಳ ಕಕ್ಷೆಗಳ ಮಧ್ಯದಲ್ಲಿ ಕಂಡು ಬರುತ್ತದೆ.
ಎ) ನೆಪ್ಚೂನ್ ಮತ್ತು ಪ್ಲೊಟೋ
ಬಿ) ಮಂಗಳ ಮತ್ತು ಗುರು
ಸಿ) ಗುರು ಮತ್ತು ಭೂಮಿ
ಡಿ) ಮಂಗಳ ಮತ್ತು ಶನಿ

100. ಹಾನಿಕಾರಕ ಅಥವಾ ಮಾಲಿನ್ಯಕಾರಕ ವಸ್ತುಗಳ ಸಾರತೆಯು ಆಹಾರ ಸರಪಳಿಯ ಒಂದೊಂದು ಕೊಂಡಿಯಲ್ಲಿ ಮೇಲೆ ಸಾಗುತ್ತಿದ್ದಂತೆ ಕ್ರಮೇಣ ಹೆಚ್ಚುತ್ತಾ ಹೋಗುವ ಪ್ರಕ್ರಿಯೆಗೆ ಹೀಗೆನ್ನುವರು
ಎ) ಜೈವಿಕ ವಿಘಟನೆ
ಬಿ) ಜೈವಿಕ ಸಂವರ್ಧನೆ
ಸಿ) ವಿಘಟನೆ
ಡಿ) ಸಂವರ್ಧನೆ

101.ಜೈವಿಕ ಸಂವರ್ಧನೆಯ ಆಹಾರ ಸರಪಳಿ ಯಲ್ಲಿರುವ ಸಮತೋಲನವನ್ನು
ಎ) ಹೆಚ್ಚಿಸುತ್ತದೆ
ಬಿ) ಹಾಳು ಮಾಡುತ್ತದೆ
ಸಿ) ಎ ಮತ್ತು ಬಿ
ಡಿ) ಯಾವುದು ಅಲ್ಲ

102.ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮವು ನಮ್ಮ ದೇಶದ ಯಾವ ರಾಜ್ಯದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ.
ಎ) ಕರ್ನಾಟಕ
ಬಿ) ಕೇರಳ
ಸಿ) ಬಿಹಾರ
ಡಿ) ಗುಜರಾತ

103.ವಾತಾವರಣವನ್ನು ಹೊಂದಿರುವ ಉಪಗ್ರಹ ..........
ಎ) ಟೈಟಾನ್
ಬಿ) ಚಂದ್ರ
ಸಿ) ಐಯೋ
ಡಿ) ಸೀರಸ್

104. ತುಕ್ಕು ಉಂಟಾಗಲು ಕಬ್ಬಿಣದ ಪದಾರ್ಥವನ್ನು
ಎ) ಶುಷ್ಕ ಗಾಳಿಗೆ ತೆರೆದು ಇಡಬೇಕು
ಬಿ) ತೇವಾಂಶವುಳ್ಳ ಗಾಳಿಗೆ ತೆರೆದು ಇಡಬೇಕು
ಸಿ) ನೀರಿನೊಳಗೆ ಮುಳುಗಿಸಬೇಕು
ಡಿ) ಬೆಳಕಿಗೆ ಒಡ್ಡಬೇಕು

105. ಓಝೋನ್ ಇರುವ ವಾಯುಮಂಡಲದ ಪದರ ಭಾಗ
ಎ) ಹವಾಗೋಲ
ಬಿ) ಅಯಾನುಗೋಳ
ಸಿ) ಬಹಿರಗೋಲ
ಡಿ) ಸ್ತರಗೋಲ

106.ಸೋಸುವ ಕಾಗದದ ಮೇಲೆ ಉಳಿಯುವ ವಸ್ತುವಿಗೆ ..... ಎನ್ನುವರು.
ಎ) ಅಸವನ
ಬಿ) ರಾಸಾಯನಿಕ ಕ್ರಿಯೆ
ಸಿ) ತ್ಯಜ್ಯವಸ್ತು
ಡಿ) ಶೇಷವಸ್ತು

107.ಭೂಮಿಯ ಮೇಲಿರುವ ಗಾಳಿ ಒತ್ತಡದ ಪ್ರಮಾಣವನ್ನು ಮೊದಲು ನಿರ್ಧರಿಸಿದ ವಿಜ್ಞಾನಿ ಯಾರು ?
ಎ) ಟಾರಿಸ್ಸೇಲ್ಲಿ
ಬಿ) ಫ್ಯಾರಡೆ
ಸಿ) ನ್ಯೂಟನ್
ಡಿ) ಐನಸ್ಟೀನ್

108.‘ಜೂನ್ 21’ ಈ ದಿನಾಚರಣೆ
ಎ) ವಿಶ್ವ ಜಲದಿನ
ಬಿ) ವಿಶ್ವ ಯೋಗದಿನ
ಸಿ) ವಿಶ್ವ ಭೂದಿನ
ಡಿ) ವಿಶ್ವ ಪರಿಸರ ದಿನ

109.ಎತ್ತರದ ಕಟ್ಟಡಗಳು ಹಾಗೂ ವಾಸ್ತುಶಿಲ್ಪಗಳ ಬಳಿ ದೊಡ್ಡ ಲೋಹದ ಸರಳನ್ನು ಕಟ್ಟಡಕ್ಕಿಂತ ಎತ್ತರದಲ್ಲಿ ಭೂಮಿಯ ತನಕ ಬರುವಂತೆ ನೆಡಲು ಕಾರಣ
ಎ) ಮಳೆಯಿಂದ ರಕ್ಷಿಸಲು
ಬಿ) ವಿದ್ಯುತ ಅವಘಡದಿಂದ ರಕ್ಷಿಸಲು
ಸಿ) ಮಿಂಚು ಮತ್ತು ಗುಡುಗಿನಿಂದ ರಕ್ಷಿಸಲು
ಡಿ) ಮಿಂಚು ಮತ್ತು ಸಿಡಿಲಿನಿಂದ ರಕ್ಷಿಸಲು

110.ಶಿಕ್ಷಕರು ತಮ್ಮ ಸೇವಾ ಅವಧಿಯಲ್ಲಿ ದಿನನಿತ್ಯ ತರಗತಿ ಕಲಿಕೆಯನ್ನು ಪರಿಣಾಮಕಾರಿಯಾಗಿಸಲು ನಿರ್ವಹಿಸುವ ದಾಖಲೆ
ಎ) ಪಾಠ ಯೋಜನೆ
ಬಿ) ದಿನಚರಿ
ಸಿ) ಚಿಂತನಾಶೀಲ ಜರ್ನಲ್
ಡಿ) ವರದಿ

111ಭಾರತದ ಯಾವ ರಾಷ್ಟ್ರೀಯ ಉದ್ಯಾನವನ ಒಂದು ಸರೋವರದ ಮಧ್ಯಭಾಗದಲ್ಲಿದೆ ?
ಎ) ಕಾಜಿರಂಗ ರಾಷ್ಟ್ರೀಯ ಉದ್ಯಾನ
ಬಿ) ಮಧುಪುರ ನ್ಯಾಷನಲ ಪಾರ್ಕ
ಸಿ) ರಂಗನತಿಟ್ಟು ಪಕ್ಷಿಧಾಮ
ಡಿ) ಕ್ಷೀರ ವನ್ಯಧಾಮ

112. ರುಡ ಯಾರ್ಡ ಕಿಪ್ಲಿಂಗನ ಕಾಡಿನ ಕಥೆಗಳಲ್ಲಿ ಸ್ಥಳ ಯಾವುದು ?
ಎ) ಕೆನಡಾ
ಬಿ) ಮದುಮಲೈ
ಸಿ) ಲಗಾಂಡಾ
ಡಿ) ನೈಜಿರಿಯಾ

113 ಯಾವ ದೇಶ 1984 ರಿಂದ ನ್ಲೂಕಿಯರ ಮುಕ್ತ ವಲಯವನ್ನು ಹೊಂದಿದೆ ?
ಎ) ಭಾರತ
ಬಿ) ಪಾಕಿಸ್ತಾನ
ಸಿ) ಅಮೇರಿಕಾ
ಡಿ) ನ್ಯೂಜಿಲೆಂಡ

114 ಚಳಿಗಾಲದಲ್ಲಿ ಮಲಗುವ ಕೋಣೆಯಲ್ಲಿ ಇರಿಸಿದ ಊರಿಯುವ ಇದ್ದಿಲಿನ ಸ್ಟೋವಗಳು ಆಗಾಗ ಕೋಣೆಯಲ್ಲಿರುವ ವ್ಯಕ್ತಿಗಳನ್ನು ಕೊಲ್ಲುತ್ತವೆ ಹೇಗೆ ?
ಎ) ಇಂಗಾಲದ ಮೊನಾಕ್ಸೈಡ
ಬಿ) ಇಂಗಾಲದ ಡೈ ಆಕ್ಸೈಡ್
ಸಿ) ಸಲ್ಪರ್ ಆಕ್ಸೈಡ್
ಡಿ) ನೈಟ್ರೋಜನ್ ಆಕ್ಸೈಡ್

115.ಭಾರತೀಯ ಮರಗಳಲ್ಲಿ ವೈದ್ಯಕೀಯವಾಗಿ ಅತ್ಯಂತ ಉಪಯುಕ್ತವಾದುದು ಯಾವುದು ?
ಎ) ನಿಲಿಗಿರಿ ಮರ
ಬಿ) ಮಾವಿನ ಮರ
ಸಿ) ಬೇವಿನ ಮರ
ಡಿ) ಆಲದ ಮರ

116.ಇಲ್ಲಿಯವರೆಗೆ ಯಾವ ಅಣೆಕಟ್ಟೆಯ ನಿರ್ಮಾಣ ಅತ್ಯಂತ ಅಧಿಕ ಸಂಖ್ಯೆಯ ಜನರನ್ನು ಸ್ಥಾನ ಪಲ್ಲಟ ಗೊಳಿಸಿದೆ ?
ಎ) ಚೀನಾದಲ್ಲಿ ನಿರ್ಮಿಸಲಾದ ಡ್ಯಾಂ
ಬಿ) ಚೌಕಾನಂಗಲ್ ಡ್ಯಾಂ
ಸಿ) ಆಸ್ಟನ ಹೈಡ್ಯಾಮ ಈಜಿಪ್ಟ
ಡಿ) ನೈಜಿರಿಯಾ ಫಾಲ್ಸ್

117)ಹಿಮನದಿಗಳು ಮತ್ತು ಹಿಮಮುಕುಟಗಳಲ್ಲಿ ಬಂಧಿತವಾಗಿ ಭೂಮಿಯ ನೀರಿನ ಶೇಕಡಾವಾರು ಎಷ್ಟು ?
ಎ) 50%
ಬಿ) 40%
ಸಿ) 70%
ಡಿ) 80%

118) ಸಂಸ್ಕೃತಿಕ ಮಾಲಿನ್ಯದೊಂದಿಗೆ ನಿಮ್ಮ ನೆರೆಯರು ದೂರದರ್ಶನದ ಧ್ವನಿಯನ್ನು ಗರಿಷ್ಠ ಮಟ್ಟಕ್ಕೆ ತಿರುಗಿಸುವ ಮೂಲಕ ಯಾವ ಮಾಲಿನ್ಯಕ್ಕೆ ಕಾರಣವಾಗಿದ್ದಾರೆ.
ಎ) ವಾಯುಮಾಲಿನ್ಯ
ಬಿ) ಶಬ್ದ ಮಾಲಿನ್ಯ
ಸಿ) ಜಲ ಮಾಲಿನ್ಯ
ಡಿ) ವಿಕಿರಣ ಮಾಲಿನ್ಯ

119) ಗೃಹಬಳಕೆಯ ಕೊಳಚೆ ನೀರಿನಲ್ಲಿ ಯಾವುದನ್ನು ಚರಂಡಿಗೆ ವಿಸರ್ಜಿಸಬಾರದು?
ಎ) ಕೊಳೆತ ಆಹಾರ
ಬಿ) ಪ್ಲಾಸ್ಟಿಕ್ ಪದಾರ್ಥ
ಸಿ) ಎಣ್ಣೆಯುಕ್ತ ಮತ್ತು ಕೊಬ್ಬಿನ ಪದಾರ್ಥಗಳು
ಡಿ) ಮೇಲಿನ ಎಲ್ಲವು

120)ಕೆಳಗಿನ ಜೈವಿಕ ಶಿಥಿಲಿಯ ಪದಾರ್ಥವನ್ನು ಗುರುತಿಸಿರಿ
ಎ) ಮಾರ್ಜಕಗಳು
ಬಿ) ಸೀಸ
ಸಿ) ಪ್ಲಾಸ್ಟಿಕ್
ಡಿ) ಕೊಳೆತ ಆಹಾರದ ಪದಾರ್ಥ

121)ಕೆಳಗಿನವುಗಳಲ್ಲಿ ಜೈವಿಕ ಶಿಥಿಲವಲ್ಲದ ವಸ್ತುವನ್ನು ಗುರುತಿಸಿ
ಎ) ಸಲ್ಪರ್ ಡೈ ಆಕ್ಸೈಡ್
ಬಿ) ಸಸ್ಯಮೂಲದ ತ್ಯಾಜ್ಯ
ಸಿ) ಪ್ರಾಣಿಮೂಲದ ತ್ಯಾಜ್ಯ
ಡಿ) ಮಾರ್ಜಕಗಳು

122)ವಲ್ರ್ಡವೈಡ್ ಫಂಡ ಪಾರ್ ನೇಚರ ತನ್ನ ಶುಭಚಿಹ್ನೆಯನ್ನಾಗಿ ಯಾವ ಪ್ರಾಣಿಯನ್ನು ಅಳವಡಿಸಿಕೊಂಡಿದೆ ?
ಎ) ನವಿಲು
ಬಿ) ಹುಲಿ
ಸಿ) ಸಿಂಹ
ಡಿ) ಪಾಂಡಾ

123)ಯಾವ ಬೆಳೆಯಿಂದ ಹಸಿರು ಕ್ರಾಂತಿ ಪ್ರಾರಂಭವಾಯಿತು?
ಎ) ಅಕ್ಕಿ
ಬಿ) ಗೋಧಿ
ಸಿ) ಮೆಕ್ಕೆಜೋಳ
ಡಿ) ರಾಗಿ

124)ಭಾರತದಲ್ಲಿ ಹಸಿರು ಕ್ರಾಂತಿಯಾವಾಗ ಪ್ರಾರಂಭವಾಯಿತು?
ಎ) 1925
ಬಿ) 1940
ಸಿ) 1966
ಡಿ) 1965

125) ಪರಿಸರ ಪ್ರಜ್ಞೆಯನ್ನು ಉಂಟುಮಾಡುವ ಪುಸ್ತಕ ಇದಾಗಿದೆ
ಎ) ಸೈಲೆಂಟ್ ಸ್ಪ್ರಿಂಗ್
ಬಿ) ಹಸಿರು ಮನೆ ಪರಿಣಾಮ
ಸಿ) ಪರಿಸರದ ಮಾಲಿನ್ಯ
ಡಿ) ದಿ ಟ್ರೂಥ್

126) ತಾಯಿಯ ಎದೆ ಹಾಲಿನಲ್ಲಿ ಕಾಣಿಸಿಕೊಂಡಿರುವ ರಸಾಯನಿಕ ವಸ್ತು
ಎ) ಲೆಡ್ ಆಕ್ಸೈಡ್
ಬಿ) ಸಲ್ಪರ ಆಕ್ಸೈಡ್
ಸಿ) ಡಿ.ಡಿ.ಟಿ
ಡಿ) ಕಾರ್ಬನ ಮೊನಾಕ್ಸೈಡ್

127) ಘನತ್ಯಾಜ್ಯ (ಸಾಲಿಡ್ ವೇಸ್ಟ್) ಎಂದರೇನು?
ಎ) ಸಸ್ಯ ಮೂಲದಿಂದ ಬಂದ ತ್ಯಾಜ್ಯ
ಬಿ) ಪ್ರಾಣಿ ಮೂಲದಿಂದ ಬಂದ ತ್ಯಾಜ್ಯ
ಸಿ) ಗುಜರಿಗೆ ಹಾಕಿದ ಉಪಕರಣ & ವಾಹನಗಳು
ಡಿ) ಮೇಲಿನ ಎಲ್ಲವು

128) ಕ್ರೋಮಿಯಂ ಬಳಸಿದ ವಸ್ತುಗಳು ಉಪಯೋಗ ಒಳ್ಳೆಯ ಅಲೋಚನೆಯಲ್ಲ ಎಕೆ?
ಎ) ದುಭಾರಿಯಾಗಿವೆ
ಬಿ) ಹೆಚ್ಚು ಹೊಳಪನ್ನು ಹೊಂದಿವೆ
ಸಿ) ಕ್ಯಾನ್ಸರ ತರುವ ಗುಣವನ್ನು ಹೊಂದಿವೆ
ಡಿ) ಪರಿಸರ ಮಾಲಿನ್ಯಕ್ಕೆ ಕಾರಣವಾಗಿವೆ

129) ಈ ಕೆಳಗಿನವುಗಳಲ್ಲಿ ಯಾವುದು ಮೂಳಯಲ್ಲಿ ಸೇರಿಕೊಂಡು ಬಿಳಿರಕ್ತ ಕಣಗಳ ಉತ್ಪತ್ತಿಯನ್ನು ತಡೆಯುತ್ತದೆ?
ಎ) ಕಾರ್ಬನ 12
ಬಿ) ಪ್ಲೊಟೊನಿಯಂ-239
ಸಿ) ಯುರೆನಿಯಂ-235
ಡಿ) ಅಮರೆಸಿಯಂ

130) ಮಾಲಿನ್ಯ ನಿಯಂತ್ರಣ ಬರುವುದಕ್ಕಿಂತ ಮುಂಚೆ ಯುರೋಪಿನ ಯಾವ ನದಿ ಚರಂಡಿಯಾಗಿತ್ತು?
ಎ) ರೈನ್
ಬಿ) ಥೇಮ್ಸ
ಸಿ) ನರ್ಮದಾ
ಡಿ) ಮೇಲಿನ ಎಲ್ಲವೂ

131) ಹಸಿರು ಮನೆ ಪರಿಣಾಮಕ್ಕೆ ಅನೇಕ ಅನಿಲಗಳು ಕಾರಣವಾಗಿವೆ ಅದರಲ್ಲಿ ಅತ್ಯಂತ ಹೆಚ್ಚಿನ ಕಾಣಿಕೆ ನೀಡುವ ಅನಿಲ
ಎ) CO²
ಬಿ) NO²
ಸಿ) SO²
ಡಿ) PBO

132)ಗಾಳಿ ನೀರು ಮಣ್ಣು ಈ ಮಾಲಿನ್ಯಗಳಲ್ಲಿ ಯಾವುದರಿಂದ ಮಾನವನಿಗೆ ಹೆಚ್ಚಿನ ರೋಗಗಳು ಬರುತ್ತವೆ ?
ಎ) ವಾಯು ಮಾಲಿನ್ಯ
ಬಿ) ಜಲಮಾಲಿನ್ಯ
ಸಿ) ನೆಲ ಮಾಲಿನ್ಯ
ಡಿ) ವಿಕಿರಣ ಮಾಲಿನ್ಯ

133) ಪೆಟ್ರೋಲ್ ದಹನದಿಂದ ಹೊರಬರುವ ಲೋಹ ಇದಾಗಿದೆ
ಎ) ಕಾರ್ಬನ
ಬಿ) ಲೆಡ್
ಸಿ) ಹೈಡ್ರೋಜನ್
ಡಿ) ಸೀಸ

134)ಸ್ಟ್ರೆಂಜ್ ಲವ್ ಓಷೀನ್ ಯಾವುದನ್ನು ಸೂಚಿಸುತ್ತದೆ?
ಎ) ಸಮುದ್ರವನ್ನು
ಬಿ) ಕೆಂಪು ಸಮುದ್ರವನ್ನು
ಸಿ)ನ್ಯೂಕ್ಲಿಯರ ಸ್ಪೋಟದಿಂದ ಉಳಿಕ ನಿರ್ಜೀವ ಸಾಗರ
ಡಿ) ಮೇಲಿನ ಎಲ್ಲವೂ

135) ಬೇಸಾಯದಲ್ಲಿ ವ್ಯಾಪಕ ಡಿ. ಡಿ. ಟಿ ಯ ಬಳಕೆ ಪಕ್ಷಿಗಳಿಗೆ ಎನನ್ನು ಉಂಟು ಮಾಡುತ್ತದೆ?
ಎ) ಬೇಗ ಮೊಟ್ಟೆಯನ್ನು ಇಡುತ್ತದೆ
ಬಿ) ಮೊಟ್ಟೆಯ ಗಾತ್ರ ದೊಡ್ಡದು
ಸಿ) ಮೊಟ್ಟೆಯ ಪದರು ತೆಳುವಾಗಿದೆ
ಡಿ) ಮೊಟ್ಟೆಯ ಪದರು ದಪ್ಪವಾಗಿದೆ

136) ಹಸಿರು ಮನೆಯ ಪರಿಣಾಮ ಸಹನೀಯ ಮಿತಿಯನ್ನು ದಾಟಿದರೆ ಏನು ಸಂಭವಿಸುತ್ತದೆ?
ಎ) ಭೂಮಿಯ ಮೇಲೆ ಉಷ್ಣತೆ ಹೆಚ್ಚಾಗುವದು
ಬಿ) ಸರಾಸರಿ ಉಷ್ಣತೆ ಹೆಚ್ಚಾಗುವದು
ಸಿ) ಹಿಮ ಕರಗುವದು
ಡಿ) ಮೇಲಿನ ಎಲ್ಲವೂ

137)ಮಾನವನ ದೇಹದ ಯಾವ ಭಾಗ ಜೈವಿಕ ವಿಕಿರಣಕ್ಕೆ ಅತ್ಯಂತ ಸುಲಭವಾಗಿ ತುತ್ತಾಗುತ್ತದೆ
ಎ) ಸ್ನಾಯುಗಳು
ಬಿ) ಹೃದಯ
ಸಿ) ಮೂಳೆ
ಡಿ) ರಕ್ತ

138) ಯಾವ ಸಸ್ಯಗಳನ್ನು ವಾತಾವರಣದ ಮಾಲಿನ್ಯ ಪರೀಕ್ಷಾ ಸಾಧನವನ್ನಾಗಿ ಬಳಸಲಾಗುತ್ತದೆ
ಎ) ಶೀಲಿಂಧ್ರ
ಬಿ) ಶೈವಲಗಳು
ಸಿ) ಲೈಕಿನ್ಸ
ಡಿ) ಹಾವಸೆ ಸಸ್ಯಗಳು

139) ರೈತ ಮಿತ್ರ ಎಂದು ಕರೆಯಲ್ಪಡುವ ಅಕಶೇರುಕ
ಎ) ಜಂತು ಹುಳಗಳು
ಬಿ) ಲಾಡಿ ಹುಳಗಳು
ಸಿ) ಎರೆ ಹುಳಗಳು
ಡಿ) ಕೊಕ್ಕರೆ ಹುಳ

140) ಯಾವ ದೇಶ 2010 ರ ವರೆಗೆ ಹಂತ ಹಂತವಾಗಿ ನೂಕ್ಲಿಯರ್ ಶಕ್ತಿ ಕೇಂದ್ರಗಳನ್ನು ಮುಚ್ಚಲು ನಿರ್ಧಾರ ಮಾಡಿದೆ?
ಎ) ಜಪಾನ
ಬಿ) ಸ್ವಿಡನ್
ಸಿ) ಭಾರತ
ಡಿ) ಅಮೆರಿಕಾ

141) ನ್ಯೂಕ್ಲಿಯರ ಮೀಟರ್ ಎಂದರೇನು?
ಎ)ವಿದಳನದಲ್ಲಿ ಉಂಟಾಗುವ ನ್ಯೂಟನಗಳನ್ನು ಅಳೆಯುವದು
ಬಿ)ವಿದಳನದಲ್ಲಿ ಉಂಟಾಗುವ ಉಷ್ಣತೆಯನ್ನು ಅಳೆಯುವುದು
ಸಿ)ಭೈಜಿಕ ವಿಸ್ಪೋಟದ ನಂತರ ತಾಪಮಾನದಲ್ಲಿ ಆಗುವ ಆಗದ ಕುಸಿತ
ಡಿ) ವಿದಳನದಲ್ಲಿನ ಶಕ್ತಿ ಪ್ರಮಾಣವನ್ನು ಅಳೆಯುವದು

142)ಏಕಲಾಜಿಕಲ್ ವಿಜಡಮ್ (ಪರಿಸರ ವಿಮೋಚನೆ) ಎಂದರೇನು?
ಎ) ಮಾನವನು ಪರಿಸರದ ಒಡೆಯ
ಬಿ) ಮಾನವ ಪರಿಸರದ ಸೇವಕ
ಸಿ) ಮಾನವನು ಪರಿಸರದ ಒಂದು ಭಾಗ
ಡಿ) ಮಾನವನಿಂದಲೇ ಪರಿಸರ

143)ಮರಗಳನ್ನು ಅವುಗಳ ಪರಿಸರಕ್ಕೆ ಸಂಬಂಧಿಸಿದಂತೆ ವ್ಯಕ್ತಿಗಳನ್ನಾಗಿ ಅಧ್ಯಯನ ಮಾಡುವ ವಿಭಾಗ
ಎ) ಎಕಲೋಜಿ
ಬಿ) ಅಪಕಾಲಜಿ
ಸಿ) ಪೆಲಿಯುಟಾಲೋಜಿ
ಡಿ) ಫಾಸಿಲಸ ಅಪಿಯನ್

144)ನೀರಿನಲ್ಲಿ ಫಾಸ್ಪೇಟ ಪ್ರಮಾಣ ಹೆಚ್ಚಾಗುವಿಕೆ ಯನ್ನು ಹೀಗೆನ್ನುವರು
ಎ) ಸೆಲೈನೆಗನ್
ಬಿ) ಯುಟ್ರೋಪಿಕೆಶನ
ಸಿ) ಬಯೋಮ್ಸೆನ್ನಿ ಪಿಕೋಶಸ್
ಡಿ) ಗ್ಲೋಬಲ್ ವಾರ್ಮಿಂಗ್

145)ಬಿ.ಓ.ಡಿ ಹೆಚ್ಚಾದಾಗ ಇದು ಇದನ್ನು ಸೂಚಿಸುತ್ತದೆ.
ಎ) ನೀರು ಶುದ್ದವಾಗಿದೆ
ಬಿ) ನೀರಿನಲ್ಲಿ ಸೂಕ್ಷ್ಮಾಣು ಜೀವಿಗಳ ಇಲ್ಲ
ಸಿ) ನೀರಿನಲ್ಲಿ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಹೆಚ್ಚು
ಡಿ) ನೀರಿನಲ್ಲಿ ಸೂಕ್ಷ್ಮಣು ಜೀವಿಗಳ ಸಂಖ್ಯೆ ಕಡಿಮೆ

146)1960 ರಿಂದ ಈಚೆಗೆ ಕಾರ್ಬನ ಡೈ ಆಕ್ಸೈಡ ಪ್ರಮಾಣದಲ್ಲಿ ಆದ ಏರಿಕೆ
ಎ) 25%
ಬಿ) 20%
ಸಿ) 14%
ಡಿ) 30%

147)ಕೆಳಗಿನವುಗಳಲ್ಲಿನ ಯಾವ ಅನಿಲವು ಹಸಿರುಮನೆ ಪರಿಣಾಮಕ್ಕೆ ಕಾರಣವಾಗಿಲ್ಲ?
ಎ) CO₂
ಬಿ) CO
ಸಿ) N₂O
ಡಿ) CH₄

148)ಓಜೋನ್ ಪದರು ಕ್ಷೀಣಿಸಲು ಕಾರಣವಾದ ಅನಿಲಗಳು
ಎ) ನೈಟ್ರಸ ಅಕ್ಸೈಡ
ಬಿ) ಕಾರ್ಬನ ಮೊನಾಕ್ಸೈಡ್
ಸಿ) ಹೈಡ್ರೋಕಾರ್ಬನಗಳು
ಡಿ) ಮೇಲಿನ ಎಲ್ಲವೂ

149)ಮುಂದವರೆದ ದೇಶಗಳು ವಾತಾವರಣಕ್ಕೆ ಬಿಡುತ್ತಿರುವ CO₂ ಪ್ರಮಾಣ ಇದಾಗಿದೆ
ಎ) 25%
ಬಿ) 50%
ಸಿ) 75%
ಡಿ) 100%

150)ಜಾಗತಿಕ ತಾಪದ ಎರಿಕೆಯಿಂದ ಭೂಮಿಯ ಮೇಲೆ ನೀರಿನ ಪ್ರಮಾಣದಲ್ಲಿ ಆದ ಹೆಚ್ಚಳ
ಎ) 10m m ರಿಂದ 25m
ಬಿ) 10cm ರಿಂದ 25cm  
ಸಿ) 100cm ರಿಂದ 250cm
ಡಿ) 100cm ರಿಂದ 250cm

151)ಕಾರ್ಬನ ಮಾನಕ್ಸೈಡೆಗೆ ಸಂಬದಿಸಿದಂತೆ ಸರಿಯಾದ ಹೆಳಿಕೆಯನ್ನು ಗುರುತಿಸಿರಿ
ಎ) ಆಮ್ಲ ಮಳೆಯನ್ನುಂಟು ಮಾಡುತ್ತಿದೆ
ಬಿ) ಕ್ಯಾನ್ಸರ ರೋಗಕ್ಕೆ ಕಾರಣವಾಗಿದೆ
ಸಿ) ವಾಹನಗಳ ಇಂಜಿನಗಳ ದಹನ ಕ್ರೀಯೆಯಿಂದ ಉಂಟಾಗುತ್ತದೆ
ಡಿ) ಮೇಲಿನವು ಎಲ್ಲವು

152)ಸಸ್ಯಗಳಿಗೂ ಜೀವವಿದೆ ಎಂಬುದನ್ನು ಗುರುತಿಸಿದ ಭಾರತೀಯ ವ್ಯಕ್ತಿ ಯಾರು?
ಎ) ಸಿ.ವಿ. ರಾಮನ್
ಬಿ) ಜಗದೀಶ ಚಂದ್ರ ಬೋಸ
ಸಿ) ರಾಮಾನುಜನ್
ಡಿ) ಅಬ್ದುಲ್ ಕಲಾಂ

153)ಮರಭೂಮಿಗಳ ವಿಸ್ತರಣೆಯನ್ನು ತಡೆಯಲು ಅತ್ಯುತಮವಾದ ಕ್ರಮ‌ ಯಾವುದು?
ಎ) ಕಾಲುವೆಗಳನ್ನು ತೆಗೆಯುವದು
ಬಿ) ಕಾಡುಗಳನ್ನು ಬೆಳೆಸುವದು
ಸಿ) ಕೃತಕ ಮಳೆಯನ್ನು ತರೆಸುವುದು
ಡಿ) ಜಲಾಶಯಗಳನ್ನು ನಿರ್ಮಿಸುವುದು

154) ಹೈಡ್ರೋಫೈಟ್ ಎಂಬುದು
ಎ) ನೀರು ಪ್ರಾಣಿ
ಬಿ) ನೀರಿನಲ್ಲಿ ಬೆಳೆಯು ಸಸ್ಯ
ಸಿ) ಸಸ್ಯಗಳಿಗೆ ಬುರವ ಒಂದು ರೋಗ
ಡಿ) ಬೇರು ರಹಿತ ಸಸ್ಯ

155) ವಾತಾವರಣದಲ್ಲಿರುವ ಜೈವಿಕ ಮತ್ತು ಅಜೈವಿಕ ಘಟಕಗಳನ್ನು ಏನೆಂದು ಕರೆಯುತ್ತಾರೆ?
ಎ) ಜೀವ ಮಂಡಲ
ಬಿ) ಪರಿಸರ
ಸಿ) ಜೀವ ವ್ಯವಸ್ಥೆ
ಡಿ) ಬಯೋಮ್

156)ಸಾಮಾನ್ಯವಾಗಿ ಯಾವ ಋತುವಿನಲ್ಲಿ ಧ್ವನಿ ವೇಗ ಹೆಚ್ಚಾಗುತ್ತದೆ.?
ಎ) ಚಳಿಗಾಲ
ಬಿ) ಮಳೆಗಾಲ
ಸಿ) ಬೇಸಿಗೆ ಕಾಲ
ಡಿ) ಎಲ್ಲಾ ಋತುವಿನಲ್ಲಿ

157)ಎಲ್ ನಿನೋ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ.
ಎ) ಮಾನ್ಸೂನ್‍ಗಳು
ಬಿ) ಜ್ವಾಲಾಮುಖಿಗಳು
ಸಿ) ಭೂಕಂಪಗಳು
ಡಿ) ಸುನಾಮಿಗಳು

158)ಭೂವಾತಾವರಣಕ್ಕೆ ಸಸ್ಯಗಳು ಯಾವ ಅನಿಲವನ್ನು ಕೊಡುತ್ತವೆ?
ಎ) ನೈಟ್ರೋಜನ್
ಬಿ) ಜಲಜನಕ
ಸಿ) ಆಮ್ಲಜನಕ
ಡಿ) ಇಂಗಾಲದ ಡೈ ಆಕ್ಸೈಡ

159) ಒಂಟೆಯ ಡುಬ್ಬದಲ್ಲಿ ಏನಿರುತ್ತದೆ.?
ಎ) ನೀರು ಇರುವುದಿಲ್ಲ
ಬಿ) ಕೊಬ್ಬು ಇರುತ್ತದೆ.
ಸಿ) 2 ಲೀಟರ್ ನೀರುತ್ತದೆ
ಡಿ) 4 ಲೀಟರ್ ನೀರಿರುತ್ತದೆ

160) ಭಾರದಲ್ಲಿ ಹಸಿರು ಕ್ರಾಂತಿಗೆ ಕಾರಣವಾದ ಪ್ರಸಿದ್ಧ ಭಾರತೀಯ ವ್ಯಕ್ತಿ ಯಾರು?
ಎ) ನಾರ್ಮನ ಬೋರ್ಲಾಗ್
ಬಿ) ಸಲೀಮ್ ಅಲಿ
ಸಿ) ಎಂ.ಎಸ್ ಸ್ವಾಮಿನಾಥನ್
ಡಿ) ಎಂ.ಎಸ್. ವೈದ್ಯನಾಥನ್

161) ಕಪ್ಪು ಮಣ್ಣು ಯಾವ ಬೆಳೆಯನ್ನು ಬೆಳೆಯಲು ಹೆಚ್ಚು ಯೋಗ್ಯವಾಗಿದೆ.
ಎ) ಭತ್ತ
ಬಿ) ಹತ್ತಿ
ಸಿ) ಗೋಧಿ
ಡಿ) ಆಲೂಗಡ್ಡೆ

162) ಕೆಳಗೆ ಕೊಟ್ಟಿರುವ ಅಂಶಗಳಲ್ಲಿ ಯಾವುದು ಮಣ್ಣಿನ ಅಭಿವೃದ್ಧಿಗೆ ಭಾದಕ ಉಂಟು ಮಾಡುವುದಿಲ್ಲ.?
ಎ) ವಾಯುಗುಣ
ಬಿ) ಭೂಸ್ವರೂಪ
ಸಿ) ಮೂಲ ವಸ್ತುಗಳು
ಡಿ) ಅಂತರ್ಜಲದ ಗುಣಮಟ್ಟ

163) ಭಾರತದಲ್ಲಿ ಯಾವ ಎರಡು ಸ್ಥಳಗಳು ವರ್ಷಕ್ಕೆ 1080 ಸೆ.ಮೀ.ಗಿಂತ ಹೆಚ್ಚಿಗೆ ಮಳೆಯನ್ನು ಪಡೆಯುತ್ತವೆ.?
ಎ) ಚಿರಾಪುಂಜಿ ಮತ್ತು ಗೋಲ್ ಘಾಟ್
ಬಿ) ಚಿರಾಪುಂಜಿ ಮತ್ತು ಮೌಸಿನ್ ರಾಮ್
ಸಿ) ಆಗುಂಬೆ ಮತ್ತು ಸೂಪಾ
ಡಿ) ಆಗುಂಬೆ ಮತ್ತು ಕೆಮ್ಮಣ್ಣುಗುಂಡಿ

164) ವಿಶ್ವ ಪರಿಸರ ದಿನ ಯಾವಾಗ ಆಚರಿಸುತ್ತಾರೆ?
ಎ) ಮೇ-31
ಬಿ) ಜುಲೈ-4
ಸಿ) ಜೂನ್-5
ಡಿ) ಜೂನ್-4

165) ವಿಶ್ವ ಜಲ ದಿನ ಯಾವಾಗ?
ಎ) ನವ್ಹೆಂಬರ್-14
ಬಿ) ಮಾರ್ಚ-22
ಸಿ) ಮಾರ್ಚ-21
ಡಿ) ಡಿಸೆಂಬರ್-20

166) ಪ್ರಪಂಚದ ಮೊದಲ ರಾಷ್ಟ್ರೀಯ ಉದ್ಯಾನವನ ಯಾವುದು.?
ಎ) ಮನುರಾಷ್ಟ್ರೀಯ ಉದ್ಯಾನವನ
ಬಿ) ಹಳದಿಯ ಕಲಿನ ರಾಷ್ಟ್ರೀಯ ಉದ್ಯಾನವನ
ಸಿ) ರೆನಝೋರಿ ರಾಷ್ಟ್ರೀಯ ಉದ್ಯಾನವನ
ಡಿ) ಯೋಸಿಮೈಲ್ ರಾಷ್ಟೀಯ ಉದ್ಯಾನವನ