1. ಕಾಂತಗಳ ಲಕ್ಷಣಗಳನ್ನು ಉಪಯೋಗಿಸಿಕೊಂಡು ನಾವಿಕರ ದಿಕ್ಸೂಚಿಯನ್ನು ಮೊದಲು ರಚಿಸಿದವರು ….
ಎ) ಜಪಾನ್
ಬಿ) ಚೀನಾü
ಸಿ) ಭಾರತ
ಡಿ) ಅಮೇರಿಕ
2. ಕಾಂತ ಧ್ರೂವಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಭೂಮಿಯು ಒಂದು ಕಾಂತದಂತೆ ವರ್ತಿಸುತ್ತದೆ ಎಂಬುದನ್ನು ಸಾಬೀತು ಪಡಿಸಿದವರು ….
ಎ) ವಿಲಿಯಂಗಿಲ್ ಬರ್ಟ್ ü
ಬಿ) ಲೂಯಿಪಾಶ್ಚರ್
ಸಿ) ಐನ್ ಸ್ಟೀನ್
ಡಿ) ಮೈಕೆಲ್ ಫ್ಯಾರಡೇ
3. ಆಕರ್ಷಿಸುವ ಗುಣ ಕಾಂತದ ಯಾವ ಭಾಗದಲ್ಲಿ ಅತ್ಯಧಿಕವಾಗಿರುತ್ತದೆ.?
ಎ) ಕೇಂದ್ರದಲ್ಲಿ
ಬಿ) ತುದಿಗಳಲ್ಲಿü
ಸಿ) ಕೇಂದ್ರದ ಅಂಚುಗಳಲ್ಲಿ
ಡಿ) ಯಾವುದು ಅಲ್ಲ
4. ಇದು ಸ್ವಾಭಾವಿಕ ಅಯಸ್ಕಾಂತ
ಎ) ಹೆಮಟೈಟ್
ಬಿ) ಮ್ಯಾಗ್ನಟೈಟ್ü
ಸಿ) ಬಾಕ್ಸೈಟ್
ಡಿ) ಅಲ್ನಕೋ
5. ಒಂದೇ ಕಾಂತದ ಎರಡೂ ಧ್ರುವಗಳ ಆಕರ್ಷಣಾ ಸಾಮರ್ಥ್ಯ …..
ಎ) ಒಂದೇ ಆಗಿರುತ್ತದೆ
ಬಿ) ಬೇರೆ, ಬೇರೆ ಆಗಿರುತ್ತದೆü
ಸಿ) ಏನೂ ವ್ಯತ್ಯಾಸ ಆಗುವದಿಲ್ಲ
ಡಿ) ಪೂರ್ಣ ಕಳೆದು ಹೋಗುತ್ತದೆ.
6. ಪ್ಯಾರಾಕಾಂತೀಯ ವಸ್ತುಗಳನ್ನು ಕಾಸುತ್ತಾ ಹೋದಾಗ ಕಾಂತದ ಗುಣವು ಈ ಕೆಳಗಿನಂತೆ ಆಗುತ್ತದೆ.
ಎ) ವೃದ್ಧಿಸುತ್ತಾ ಹೋಗುತ್ತದೆ.
ಬಿ) ಕ್ಷೀಣಿಸುತ್ತಾ ಹೋಗುತ್ತದೆü
ಸಿ) ಸ್ಥಿರವಾಗಿರುತ್ತದೆ
ಡಿ) ಬದಲಾಗುವುದಿಲ್ಲ
7. ವಿದ್ಯುತ್ಪ್ರವಾಹದ ಕಾಂತೀಯ ಪರಿಣಾಮಗಳನ್ನು ಮೊದಲು ಪತ್ತೆ ಮಾಡಿದವನು ….
ಎ) ವಿಲಿಯಂ ಗಿಲ್‌ಬರ್ಟ
ಬಿ) ಮ್ಯಾಗ್ನಸ್
ಸಿ) ಕ್ರಿಸ್ಟಿಯನ್ ಓಯರ ಸ್ಟೆಡ್ü
ಡಿ) ಫ್ಯಾರಡೇ
8. ಫ್ಯೂಸ್ ನ ಮಿಶ್ರ ಲೋಹ
ಎ) ತಾಮ್ರ ಮತ್ತು ಸೀಸ
ಬಿ) ಅಲ್ನಿಕೋ
ಸಿ) ಟಂಗಸ್ಟನ್
ಡಿ) ಸೀಸ ಮತ್ತು ತವರü
9. ಶುಷ್ಕ ವಿದ್ಯುತ್ ಕೋಶದಲ್ಲಿ ಬಳಸಿರುವ ಅಲೋಹ
ಎ) ಕಬ್ಬಿಣ
ಬಿ) ಇಂಗಾಲü
ಸಿ) ಅಮೋನಿಯಂ ಕ್ಲೋರೈಡ್
ಡಿ) ಸತು
10. ಈ ಕೆಳಗಿನವುಗಳಲ್ಲಿ ಕಾಂತಿಯ ವಸ್ತು
ಎ) ಕಲೆರಹಿತ ಉಕ್ಕು
ಬಿ) ಕೋಬಾಲ್ಟ್ü
ಸಿ) ಚಿನ್ನ
ಡಿ) ಬೆಳ್ಳಿ
11. ಈ ಕೆಳಗಿನವುಗಳಲ್ಲಿ ಡಯಾಕಾಂತೀಯ ವಸ್ತು
ಎ) ಆಂಟಿಮನಿ ü
ಬಿ) ಕಬ್ಬಿಣ
ಸಿ) ಕೋಬಾಲ್ಟ
ಡಿ) ನಿಕ್ಕಲ್
12. ಈ ಕೆಳಗಿನವುಗಳಲ್ಲಿ ಯಾವುದು ಕಾಂತಿಯ ವಸ್ತುವಲ್ಲ
ಎ) ಬಿಸ್ಮತ್
ಬಿ) ಸೀಸ
ಸಿ) ಕಬ್ಬಿಣ
ಡಿ) ಉಪ್ಪುü
13. ಪ್ರಬಲ ವಿದ್ಯುತ್ ಕ್ಷೇತ್ರದಲ್ಲಿ ಕ್ಷೀಣ ಕಾಂತೀಯತೆಯನ್ನು ತೋರುವುವು.
ಎ) ಫೆರೋಕಾಂತೀಯ ವಸ್ತುಗಳು
ಬಿ) ಪ್ಯಾರಾ ಕಾಂತೀಯ ವಸ್ತುಗಳು
ಸಿ) ಡಯಾಕಾಂತೀಯ ವಸ್ತುಗಳುü
ಡಿ) ಯಾವುದು ಅಲ್ಲ
14. ಈ ಕೆಳಗಿನವುಗಳಲ್ಲಿ ಪ್ಯಾರಾ ಕಾಂತೀಯ ವಸ್ತುಗಳು
ಎ) ಅಲ್ಯೂಮಿನಿಯಮ್ ü
ಬಿ) ಚಿನ್ನ
ಸಿ) ನೀರು
ಡಿ) ಅಂಟಿಮನಿ
15. ಈ ಕೆಳಗಿನವುಗಳಲ್ಲಿ ಯಾವುದು ಪ್ಯಾರಾ ಕಾಂತೀಯ ವಸ್ತುವಲ್ಲ
ಎ) ಪ್ಲಾಟಿನಂ
ಬಿ) ಕ್ರೋಮಿಯಮ್
ಸಿ) ತಾಮ್ರ
ಡಿ) ಕಬ್ಬಿಣü
16. ಪ್ರಬಲ ವಿದ್ಯುತ್ ಕ್ಷೇತ್ರದಲ್ಲಿ ಕಾಂತೀಯತೆಯನ್ನು ತೋರುವುವು
ಎ) ಡಯಕಾಂತೀಯ ವಸ್ತು
ಬಿ) ಪ್ಯಾರಾ ಕಾಂತೀಯ ವಸ್ತುಗಳುü
ಸಿ) ಫೆರೋ ಕಾಂತೀಯ ವಸ್ತುಗಳು
ಡಿ) ಯಾವುದು ಅಲ್ಲ
17. ಈ ಕೆಳಗಿನವುಗಳಲ್ಲಿ ತಾತ್ಕಾಲಿಕ ಕಾಂತ
ಎ) ದಂಡಕಾAತ
ಬಿ) ಸೂಜಿಕಾಂತ
ಸಿ) ಲಾಳಾಕೃತಿಯ ಕಾಂತ
ಡಿ) ವಿದ್ಯುತ್ಕಾಂತü
18. ವಿದ್ಯುತ್ಪರಿವರ್ತಕದಲ್ಲಿ ಅತ್ಯವಶ್ಯಕವಾಗಿ ಉಪಯೋಗಿಸುವ ವಸ್ತು
ಎ) ಉಕ್ಕು
ಬಿ) ಪ್ಲಾಸ್ಟಿಕ್
ಸಿ) ಕಾಂತ ü
ಡಿ) ಚಿನ್ನ
19. 40 ವ್ಯಾಟ್ ಬಲ್ಬೊಂದು ಪ್ರತಿ ದಿನ 5 ಗಂಟೆಗಳ ಕಾಲ ಉರಿದಾಗ ತಿಂಗಳಿಗೆ ವೆಚ್ಚವಾಗುವ ವಿದ್ಯುತ್ತು Kwh ಗಳಲ್ಲಿ
ಎ) 5 Kwh
ಬಿ) 6 Kwhü
ಸಿ) 7 Kwh
ಡಿ) 8 Kwh
20. ತಟಸ್ಥ ವಾಹಕ ತಂತಿಯ ಬಣ್ಣ
ಎ) ಕಪ್ಪು ü
ಬಿ) ಕೆಂಪು
ಸಿ) ಬಿಳಿ
ಡಿ) ಹಸಿರು
21. ವಿದ್ಯುತ್ ಮಂಡಲದ ರಚನೆಯಲ್ಲಿ ‘ಆಮ್ಮೀಟರ್’ನ್ನು ಜೋಡಿಸಬೇಕಾದ ರೀತಿ
ಎ) ಸಮಾಂತರವಾಗಿ ü
ಬಿ) ವಾಹಕಕ್ಕೆ ಲಂಭವಾಗಿ
ಸಿ) ಸಾಲು ಜೋಡಣೆ
ಡಿ) ಎಲ್ಲಿ ಬೇಕಾದರು
22. 4 ಓಂ ರೋಧವಿರುವ ವಾಹಕವನ್ನು 20v ವಿಭವಾಂತರದ ನಡುವೆ ಜೋಡಿಸಿದಾಗ ಅದರ ಮೂಲಕ ಹರಿಯುವ ವಿದ್ಯುತ್ ಪ್ರವಾಹ
ಎ) 4A
ಬಿ) 5Aü
ಸಿ) 10A
ಡಿ) 20A
23. ವಿದ್ಯುತ್ ವಿಧಾನದಲ್ಲಿ ಕಾಂತಗಳನ್ನು ತಯಾರಿಸುವಾಗ ಸುರುಳಿಯಲ್ಲಿನ ಸುತ್ತುಗಳನ್ನು ಹೆಚ್ಚಿಸುವುದರಿಂದ ಆಗುವ ಉಪಯೋಗ
ಎ) ಕಾಂತ ಶಕ್ತಿ ಹೆಚ್ಚಾಗುತ್ತದೆ.ü
ಬಿ) ಕಾಂತ ಶಕ್ತಿ ಕಡಿಮೆಯಾಗುತ್ತದೆ
ಸಿ) ಕಾಂತ ಶಕ್ತಿಯಲ್ಲಿ ವ್ಯತ್ಯಾಸವಾಗುತ್ತದೆ
ಡಿ) ಕಾಂತ ಶಕ್ತಿ ಉತ್ಪತ್ತಿಯಾಗುವುದಿಲ್ಲ
24. ಪರಮಾಣುವಿನ ಬೀಜದ ಸ್ಥಿರತೆ ಕಾಪಾಡುವ ಬಲ
ಎ) ಬೈಜಿಕ ಬಲ
ಬಿ) ಪ್ರಬಲ ಬೈಜಿಕ ಬಲü
ಸಿ) ದುರ್ಬಲ ಬೈಜಿಕ ಬಲ
ಡಿ) ಅಣು ಬಲ
25. ಒಂದು ಕಾಂತವನ್ನು ಕಾಂತವಿಹೀನಗೊಳಿಸುವ ವಿಧಾನ
ಎ) ಕಾಯಿಸುವುದು
ಬಿ) ಸುತ್ತಿಗೆಯಿಂದ ಬಡಿಯುವುದುü
ಸಿ) ವಿರುದ್ಧ ಕಾಂತ ಕ್ಷೇತ್ರದಲ್ಲಿ ಇಡುವುದು
ಡಿ) ಮೇಲಿನ ಎಲ್ಲಾ ಕಾರಣಗಳು
26. ವಿದ್ಯುತ್ಕಾಂತೀಯ ತರಂಗಗಳ ಶಕ್ತಿಗೆ ಹಿಗೆನ್ನುವರು
ಎ) ವಿದ್ಯುತ್ಕಾಂತೀಯ ವಿಕಿರಣü
ಬಿ) ವಿದ್ಯುತ್ ವಿಕಿರಣ
ಸಿ) ಕಾಂತಿಯ ವಿಕಿರಣ
ಡಿ) ಅಡ್ಡ ವಿಕಿರಣ
27. ವಿದ್ಯುತ್ಕಾಂತೀಯ ವಿಕಿರಣ ವೇಗ
ಎ) 3x10ⁱ⁰ ಮೀ/ಸೆ
ಬಿ) 3x10ⁱ² ಮೀ/ಸೆ
ಸಿ) 3x10⁸ ಮೀ/ಸೆ ü
ಡಿ) 3x10⁵ ಮೀ/ಸೆ
28. ಪ್ಲಾಂಕನ ಸ್ಥಿರಾಂಕ ಮೌಲ್ಯ
ಎ) 6.626x10² JS
ಬಿ) 6.626x10³⁴JSü
ಸಿ) 6.626x10⁴JS
ಡಿ) 6.626x10⁵ JS
29. ಅವಕೆಂಪು ವಿಕಿರಣಗಳನ್ನು ಮೊದಲು ಪತ್ತೆ ಮಾಡಿದವರು
ಎ) ಪ್ಲೆಮಿಂಗ್
ಬಿ) ಗಿಲ್‌ಬರ್ಟ
ಸಿ) ವಿಲಿಯಂ ಹರ್ಷಲ್ ü
ಡಿ) ನ್ಯೂಟನ್
30. ಟಿ.ವಿ.ಯನ್ನು ದೂರದಿಂದಲೇ ನಿಯಂತ್ರಿಸಲು ಉಪಯೋಗಿಸುವ ಕಿರಣಗಳು
ಎ) ಅವಕೆಂಪು ü
ಬಿ) ನೇರಳಾತೀತ
ಸಿ) ಕ್ಷ-ಕಿರಣಗಳು
ಡಿ) ಸೂಕ್ಷ್ಮ ಕಿರಣಗಳು
31. 1801 ರಲ್ಲಿ ನೆರಳಾತೀತ ಕಿರಣಗಳನ್ನು ಆವಿಷ್ಕರಿಸಿದ ವಿಜ್ಞಾನಿ
ಎ) ಮ್ಯಾಕ್ಸ್ ಪ್ಲಾಂಕ್
ಬಿ) ಜೆ.ಡಬ್ಲೂ.ರಿಟ್ಟರ್ü
ಸಿ) ರಾಂಟಜನ್
ಡಿ) ಪ್ಲೆಮಿಂಗ್
32. ಸೂಕ್ಷ್ಮಜೀವಿಗಳನ್ನು ಕೊಲ್ಲಲು ಉಪಯೋಗಿಸುವ ವಿಕಿರಣ
ಎ) ನೆರಳಾತೀತ ವಿಕಿರಣಗಳುü
ಬಿ) ಅವಕೆಂಪು ವಿಕಿರಣ
ಸಿ) ಕ್ಷ-ಕಿರಣ
ಡಿ) ಗಾಮಾ ಕಿರಣ
33. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಉಪಯೋಗಿಸುವ ವಿಕಿರಣ
ಎ) ಕ್ಷ-ಕಿರಣ
ಬಿ) ಗಾಮಾ ವಿಕಿರಣü
ಸಿ) ನೇರಳಾತೀತ ವಿಕಿರಣ
ಡಿ) ದ್ಯುತಿ ವಿಕಿರಣ
34. ರಾಡಾರಗಳಲ್ಲಿ ಉಪಯೋಗಿಸುವ ವಿಕಿರಣ
ಎ) ಸೂಕ್ಷ್ಮತರಂಗ ü
ಬಿ) ವಿದ್ಯುತ್
ಸಿ) ಕ್ಷ-ಕಿರಣ
ಡಿ) ಅಡ್ಡ ತರಂಗ
35. ಉಪಗ್ರಹಗಳಲ್ಲಿ ಸಂವಹನಕ್ಕಾಗಿ ಉಪಯೋಗಿಸುವ ವಿಕಿರಣ
ಎ) ವಿದ್ಯುತ್ ತರಂಗ
ಬಿ) ಸೂಕ್ಷ್ಮ ತರಂಗü
ಸಿ) ನೀಳ ತರಂಗ
ಡಿ) ಅಡ್ಡ ತರಂಗ
36. ವಿಕಿರಣ ಶಕ್ತಿಯ ಅದರ ಆವೃತ್ತಿಗೆ ...... ದಲ್ಲಿ ಇರುತ್ತದೆ
ಎ) ವಿಲೋಮ ಅನುಪಾತ
ಬಿ) ಸಮಾನುಪಾತ
ಸಿ) ಮಿಶ್ರ ಅನುಪಾತ
ಡಿ) ನೇರ ಅನುಪಾತü
37. ಬೆಳಕಿನಂತಹ ವಿದ್ಯುತ್ಕಾಂತೀಯ ತರಂಗಗಳಿAದ ಆಗಿರುವ ನಿರ್ದಿಷ್ಠ ಶಕ್ತಿಯುಳ್ಳ ಕಣ
ಎ) ನಿಯಾನ್
ಬಿ) ಪೋಟಾನ್ü
ಸಿ) ಎಲೆಕ್ಟಾçನ್
ಡಿ) ನ್ಯೂಟ್ರಾನ್
38. ಫೋಟಾನ ಶಕ್ತಿ ಮತ್ತು ಆವೃತ್ತಿಗಳಿಗಿರುವ ಸಂಬಂಧ
ಎ) h - Ev
ಬಿ) v - hE
ಸಿ) E - hv ü
ಡಿ) v - Eh
39. ಲೋಹದಿಂದ ಹೊರ ಬೀಳುವ ದ್ಯುತಿ ಎಲೆಕ್ಟಾçನುಗಳ ಸಂಖ್ಯೆಯನ್ನು ನಿರ್ಧರಿಸುವ ಅಂಶ
ಎ) ವಿಕಿರಣದ ನಿಧಾನತೆ
ಬಿ) ವಿಕಿರಣದ ತೀವ್ರತೆü
ಸಿ) ಪ್ರೋಟಾನಿನ ಆವೃತ್ತಿ
ಡಿ) ವಿಕಿರಣ ಸಾಂದ್ರತೆ
40. ದ್ಯುತಿ ಎಲೆಕ್ಟಾçನುಗಳ ಚಲನಶಕ್ತಿಯನ್ನು ನಿರ್ಣಯಿಸುವ ಅಂಶ
ಎ) ಪ್ರೋಟಾನಿನ ಆವೃತ್ತಿü
ಬಿ) ವಿಕಿರಣ ತೀವ್ರತೆ
ಸಿ) ಪ್ರೋಟಾನಕಣಗಳ ಸಂಖ್ಯೆ
ಡಿ) ಪ್ರೋಟಾನಿನ ಶಕ್ತಿ
41. ಚಲನ ಚಿತ್ರಗಳಲ್ಲಿ ಶಬ್ದ ಪುನರುತ್ಪಾದನೆ ಮಾಡುವುದಕ್ಕಾಗಿ ಉಪಯೋಗಿಸುವುದು
ಎ) ವಿದ್ಯುತ್ ಕೋಶ
ಬಿ) ದ್ಯುತಿ ವಿದ್ಯುತ್ ಕೋಶü
ಸಿ) ಫೋಟಾನ್ ಕಣಗಳು
ಡಿ) ಲೇಸರ ಕಣಗಳು
42. ಎರಡು ಕಾಯಗಳ ನಡುವಿನ ದೂರವನ್ನು ನಿಖರವಾಗಿ ಅಳೆಯಲು ಉಪಯೋಗಿಸುವುದು
ಎ) ಲೇಸರ್ ಬೆಳಕು ü
ಬಿ) ಕ್ಷ-ಕಿರಣ
ಸಿ) ಅವಕೆಂಪು ಕಿರಣ
ಡಿ) ನೆರಳಾತೀತ ಕಿರಣ
43. ವಸ್ತುವಿನ ಅಣುರಚನೆಯನ್ನು ತಿಳಿಯಬಹುದಾದ ಸಾಧನೆ
ಎ) ರೋಹಿತ ದರ್ಶಕ
ಬಿ) ರಾಮನ್ ರೋಹಿತ ದರ್ಶಕü
ಸಿ) ದೂರದರ್ಶಕ
ಡಿ) ಸೂಕ್ಷ್ಮದರ್ಶಕ
44. ಲೇಸರ ಬೆಳಕನ್ನು ಉಪಯೋಗಿಸಿಕೊಂಡು ದೃಗ್ನಾರುಗಳ ಮೂಲಕ ಸಂದೇಶಗಳನ್ನು ಕಳುಹಿಸುವ ಮತ್ತು ಪಡೆಯುವ ತಂತ್ರಜ್ಞಾನ
ಎ) ಸಂವಹನ
ಬಿ) ಚಲನೆ
ಸಿ) ದೃಕ್ ಸಂವಹನ ü
ಡಿ) ದೃಕ-ಶ್ರವಣ
45. ವಿದ್ಯುತ್ಕಾಂತೀಯ ವಿಕಿರಣಗಳಲ್ಲಿ ಅತ್ಯಂತ ಶಕ್ತಿಯುತವಾದುದು
ಎ) ನೆರಳಾತೀತ ಕಿರಣಗಳು
ಬಿ) ಗಾಮಾ ಕಿರಣಗಳುü
ಸಿ) ಅವಕೆಂಪು ಕಿರಣಗಳು
ಡಿ) ಕ್ಷ-ಕಿರಣಗಳು
46. ತರಂಗ ದೂರ 400 nm ನಿಂದ 750 nm ವರೆಗೆ ಇರುವ ವಿದ್ಯುತ್ಕಾಂತೀಯ ತರಂಗಗಳ ಹೆಸರು
ಎ) ಗೋಚರ ಬೆಳಕು ü
ಬಿ) ಅಗೋಚರ ಬೆಳಕು
ಸಿ) ನೇರಳಾತೀತ ವಿಕಿರಣ
ಡಿ) ಕ್ಷ-ಕಿರಣ
47. ಕ್ಷ-ಕಿರಣ ಚಿತ್ರವನ್ನು ಉಪಯೋಗಿಸಿಕೊಂಡು ವಸ್ತುಗಳನ್ನು ಅಧ್ಯಯನ ಮಾಡುವ ತಾಂತ್ರಿಕತೆಗೆ ಹೀಗೆನ್ನುವರು
ಎ) ಕ್ರೊಮೆಟೊಗ್ರಫಿ
ಬಿ) ರೇಡಿಯೋಗ್ರಫಿü
ಸಿ) ಹಾಲೋಗ್ರಫಿ
ಡಿ) ಸೆಂಟ್ರಿಪ್ಯೂಜ್
48. ಬೀಟಾ ಕಿರಣಗಳ ವೇಗವು
ಎ) ಬೆಳಕಿನ ವೇಗಕ್ಕೆ ಸಮ
ಬಿ) ಬೆಳಕಿನ ವೇಗಕ್ಕಿಂತ ಹೆಚ್ಚು
ಸಿ) ಬೆಳಕಿನ ವೇಗಕ್ಕಿಂತ ಕಡಿಮೆü
ಡಿ) ಮೇಲಿನ ಯಾವುದು ಅಲ್ಲ
49. ನಕಲಿ ನೋಟ್‌ಗಳನ್ನು ಪತ್ತೆ ಹಚ್ಚಲು ಬಳಸುವ ಸಾಧನದಲ್ಲಿ ಬಳಸುವ ತರಂಗ
ಎ) ನೇರಾಳತೀತ ಕಿರಣü
ಬಿ) ಕ್ಷ-ಕಿರಣ
ಸಿ) ಅಡ್ಡ ತರಂಗ
ಡಿ) ಸೂಕ್ಷ್ಮ ತರಂಗ
50. ಮೂರು ಆಯಮಯುಳ್ಳ ದೃಶ್ಯವನ್ನು ಪಡೆಯುವ ತಾಂತ್ರಿಕತೆ
ಎ) ಹಾಲೋಗ್ರಫಿ ü
ಬಿ) ಕ್ರೊಮಾಟೋಗ್ರಫಿ
ಸಿ) ರೇಡಿಯೋಗ್ರಾಫಿ
ಡಿ) ಕ್ಷ-ಕಿರಣ
51. ಸಹಜ ಅರೆವಾಹಕಗಳಲ್ಲಿ ಎಲೆಕ್ಟಾçನುಗಳು ಮತ್ತು ರಂಧ್ರಗಳು ......... ಪ್ರಮಾಣದಲ್ಲಿರುತ್ತವೆ.
ಎ) ಸಮ ü
ಬಿ) ಅಸಮ
ಸಿ) ವಿಲೋಮ
ಡಿ) ಯಾವುದು ಅಲ್ಲ
52. ಪಂಚವೆಲೆನ್ಸಿ ಪರಮಾಣುಗಳಿಂದ ಡೋಪಿಂಗ ಮಾಡಿ ತಯಾರಿಸಿದ ವಾಹಕ
ಎ) n ರೀತಿ ü
ಬಿ) p ರೀತಿ
ಸಿ) np ರೀತಿ
ಡಿ) ಯಾವುದು ಅಲ್ಲ
53. ಅರೆವಾಹಕ ಡೈಯೋಡನ್ ಇನ್ನೊಂದು ಹೆಸರು
ಎ) n - ಜಂಕ್ಷನ್
ಬಿ) p - ಜಂಕ್ಷನ
ಸಿ) p-n ಜಂಕ್ಷನ್ ü
ಡಿ) ಯಾವುದು ಅಲ್ಲ
54. p-n ಜಂಕ್ಷನನಲ್ಲಿ ಇಲೆಕ್ಟ್ರಾನ್ಗಳು ಈ ಕೆಳಗಿನಂತೆ ಪ್ರವಹಿಸುತ್ತವೆ.
ಎ) n ಪ್ರದೇಶದಿಂದ p ಪ್ರದೇಶಕ್ಕೆ ಹರಿಯುತ್ತವೆ.ü
ಬಿ) p ಪ್ರದೇಶದಿಂದ n ಪ್ರದೇಶಕ್ಕೆ ಹರಿಯುತ್ತವೆ.
ಸಿ) p ಪ್ರದೇಶದಿಂದ p ಪ್ರದೇಶಕ್ಕೆ ಹರಿಯುತ್ತವೆ.
ಡಿ) ಈ ಮೇಲಿನ ಯಾವುದು ಅಲ್ಲ
55. ಅರೆವಾಹಕಗಳ ವಿದ್ಯುದ್ವಾಹಕತೆ
ಎ) ತಾಪದೊಂದಿಗೆ ಕಡಿಮೆಯಾಗುತ್ತಾ ಹೋಗುತ್ತದೆü
ಬಿ) ತಾಪದೊಂದಿಗೆ ಏರುತ್ತಾ ಹೋಗುತ್ತದೆ
ಸಿ) ತಾಪದೊಂದಿಗೆ ಬದಲಾಗುವುದಿಲ್ಲ
ಡಿ) ತಾಪದೊಂದಿಗೆ ಏರಿಳಿತಾವಾಗುತ್ತಾ ಹೋಗುತ್ತದೆ.
56. ಪರ್ಯಾಯ ವಿದ್ಯುತ್ಪ್ರವಾಹವನ್ನು ನೇರ ವಿದ್ಯುತ್ಪçವಾಹವಾಗಿ ಪರಿವರ್ತಿಸುವ ಸಾಧನದ ಹೆಸರು
ಎ) ಕಲೆಕ್ಟರ್
ಬಿ) ರಿಯಾಕ್ಟರ್
ಸಿ) ಡಿಟೆಕ್ಟರ್ ü
ಡಿ) ಪ್ರೊಟೆಕ್ಟರ್
57. ಅರೆವಾಹಕ ಜಂಕ್ಷನ ಯಾವುದರಂತೆ ವರ್ತಿಸುತ್ತದೆ
ಎ) ಅರ್ಧ ತರಂಗ ದಿಷ್ಟಿಕಾರಕü
ಬಿ) ಪೂರ್ಣ ತರಂಗ ದಿಷ್ಟಿಕಾರಕ
ಸಿ) ಅಪೂರ್ಣ ದಿಷ್ಟಿಕಾರಕ
ಡಿ) ಮೇಲಿನ ಯಾವುದು ಅಲ್ಲ
58. ಟ್ರಾನಿಸ್ಟರಿನ ಮಧ್ಯದ ಪ್ರದೇಶದ ಹೆಸರು
ಎ) ಜಂಕ್ಷನ
ಬಿ) ಆಧಾರü
ಸಿ) ಡಿಟಿಕ್ಟರ್
ಡಿ) ಕಲೆಕ್ಟರ್
59. ಟ್ರಾನ್ಸಿಸ್ಟರಿನಲ್ಲಿ ಇರುವ ತುದಿಗಳ ಸಂಖ್ಯೆ
ಎ) 2
ಬಿ) 4
ಸಿ) 1
ಡಿ) 3ü
60. ಅತ್ಯಲ್ಪ ವೋಲ್ಟೇಜನ್ನು ಅಧಿಕ ವೋಲ್ಟೇಜಾಗಿ ಪರಿವರ್ತಿಸುವ ಸಾಧನ
ಎ) ಟ್ರಾನ್ಸಫಾರ್ಮರ್
ಬಿ) ಟ್ರಾನ್ಸಿಸ್ಟರ್ü
ಸಿ) ಕಲೆಕ್ಟರ್
ಡಿ) ಮಾಡುಲೇಟರ್
61. ರೇಡಿಯೋ ಆವಿಷ್ಕರಿಸಿದ ಕೀರ್ತಿಗೆ ಪಾತ್ರನಾಗಿರುವ ವಿಜ್ಞಾನಿ
ಎ) ಮಾರ್ಟಿನ್ ಕೂಪರ್
ಬಿ) ರೋನಾಲ್ಡ್
ಸಿ) ಮಾರ್ಕೋನಿ ü
ಡಿ) ರೈಟ್ ಬ್ರದರ್ಸ
62. p-n ಟಿಜಂಕ್ಷನ್‌ನ p ತುದಿಯನ್ನು ವಿದ್ಯುತ್ ಕೋಶದ ಧನ ತುದಿಗೂ ತುದಿಯನ್ನು ಋಣ ತುದಿಗೂ ಸಂಪರ್ಕಿಸಿದೆ. ಈ ರೀತಿಯ ಒಲುಮೆ ಹೆಸರು
ಎ) ಹಿನ್ನೆಡೆ ಒಲುಮೆ
ಬಿ) ಮುನ್ನಡೆ ಒಲುಮೆü
ಸಿ) ವ್ಯತಿರಿಕ್ತ ಒಲುಮೆ
ಡಿ) ವಿಭವ
63. p-n ಜಂಕ್ಷನನ್ನು ಮುನ್ನಡೆ ಒಲುಮೆಗೊಳಿಸಿದಾಗ ಅದರ ರೋಧವು
ಎ) 1
ಬಿ) 0ü
ಸಿ) 2
ಡಿ) 3
64. ಡಯೋಡ್ ಒಳಗೊಂಡಿರುವ ಅರೆವಾಹಕ
ಎ) n
ಬಿ) p
ಸಿ) p-n
ಡಿ) n-p-nü
65 ಸಂಕೇತಗಳನ್ನು ಸಂಕೇತಗಳಾಗಿ ಬೇರ್ಪಡಿಸುವ ಸಾಧನ
ಎ) ಡಿ ಮ್ಯಾಡುಲೇಟರ್ü
ಬಿ) ಮಾಡುಲೇಟರ್
ಸಿ) ಪ್ರೊಸೆಸರ್
ಡಿ) ಕನ್ವರ್ಟರ್
66. ದೂರದರ್ಶನ ಕೇಂದ್ರಗಳಲ್ಲಿ ವಾಹಕ ಆವೃತ್ತಿಯುಳ್ಳ ವಿದ್ಯುತ್ ಆವೇಶಗಳನ್ನು ಉತ್ಪನ್ನ ಮಾಡಲು ಬಳಸುವ ಸಾಧನ
ಎ) ಮಾಡುಲೇಟರ್
ಬಿ) ಆಸಿಲೇಟರ್ü
ಸಿ) ಕಲೆಕ್ಟರ್
ಡಿ) ಡಿಟೆಕ್ಟರ್
67. ಒಬ್ಬ ವಿಜ್ಞಾನಿಗೆ ಪ್ರಯೋಗ ಮಾಡಲು ಅಪೇಕ್ಷಿತ ವಿಧ್ಯುತ್ ಸಂಕೇತಗಳು ಬೇಕಾಗಿವೆ. ಅವನು ಬಳಸುವ ಉಪಕರಣ
ಎ) ಆಸಿಲೇಟರ್ ü
ಬಿ) ಮಾಡುಲೇಟರ್
ಸಿ) ರಿಯಾಕ್ಟರ್
ಡಿ) ಕನೆಕ್ಟರ್
68. ಸಿಲಿಕಾನ್‌ನ ಜಂಕ್ಷನ ವಿಭವ
ಎ) 0.6v
ಬಿ) 0.3v
ಸಿ) 0.9v
ಡಿ) 0.7vü
69. ಜರ್ಮನಿಯಂ, ನ ಜಂಕ್ಷನ ವಿಭವ
ಎ) 0.6v
ಬಿ) 0.3vü
ಸಿ) 0.8v
ಡಿ) 0.7v
70. ಟಿ.ವಿ. ಯ ಅನೇಕ ಚಾಲನ್‌ಗಳ ವಾಹಕ ಆವೃತ್ತಿಯ ವ್ಯಾಪ್ತಿ
ಎ) 400 – 600Mhz ü
ಬಿ) 60 – 450Mhz
ಸಿ) 40 – 400Mhz
ಡಿ) 30 – 300Mhz
71. ವಿದ್ಯುತ್ತನ್ನು ಒಂದೇ ನೇರದಲ್ಲಿ ಪ್ರಸರಿಸಲು ಉಪಯೋಗಿಸುವ ಸಾಧನ
ಎ) ಟ್ರಾನ್ಸಫಾರ್ಮರ್
ಬಿ) ರೆಕ್ಟೆಪೈಯರ್ü
ಸಿ) ಪ್ರೋಡ್ಯೂಸರ್
ಡಿ) ಟ್ರಾನ್ಸ್ಡ್ಯೂಸರ್
72. ವಿದ್ಯುತ್ ಪ್ರವಾಹದ ಅಂತರಾಷ್ಟ್ರೀಯ ಏಕಮಾನ
ಎ) ಆಂಪಿಯರ್ ü
ಬಿ) ಓಮ್
ಸಿ) ವ್ಯಾಟ್
ಡಿ) ಜೊ¯
73. ವಿದ್ಯುತ್ ರೋಧದ ಅಂತರಾಷ್ಟ್ರೀಯ ಏಕಮಾನ
ಎ) ಅಂಪಿಯರ್
ಬಿ) ಓಮ್ü
ಸಿ) ವ್ಯಾಟ್
ಡಿ) ಜೂಲ್
74. ವಿದ್ಯುತ್ ಸಾಮರ್ಥ್ಯದ ಅಂತರಾಷ್ಟ್ರೀಯ ಏಕಮಾನ
ಎ) ಆಂಪಿಯರ್
ಬಿ) ಓಮ್
ಸಿ) ವ್ಯಾಟ್ ü
ಡಿ) ಜೂಲ್
75. ವಿದ್ಯುಚ್ಛಕ್ತಿಯ ಅಂತರಾಷ್ಟ್ರೀಯ ಏಕಮಾನ
ಎ) ಆಂಪಿಯರ್
ಬಿ) ಓಮ್
ಸಿ) ವ್ಯಾಟ್
ಡಿ) ಜೂಲ್ü
76. ವಿದ್ಯುದಾವೇಶದ ಅಂತರಾಷ್ಟ್ರೀಯ ಏಕಮಾನ
ಎ) ಕೂಲಾಮ್ ü
ಬಿ) ಜೂಲ್
ಸಿ) ವ್ಯಾಟ್
ಡಿ) ಓಮ್
77. ಕಾಂತಕ್ಷೇತ್ರ ತೀವ್ರತೆಯ ಅಂತರಾಷ್ಟ್ರೀಯ ಏಕಮಾನ
ಎ) ಕೂಲಾಮ್
ಬಿ) ಆಸ್ಟೇಡ್ü
ಸಿ) ವ್ಯಾಟ್
ಡಿ) ಆಂಪಿಯರ್
78. ವಿದ್ಯುತ್ತಿನ ಸಾಮರ್ಥ್ಯವನ್ನು ಅಳೆಯುವ ಸಾಧನ
ಎ) ಆಮ್ಮಿಟರ್ ü
ಬಿ) ಅಲ್ಟೀ ಮೀಟರ್
ಸಿ) ಹೈಡ್ರೋಮೀಟರ
ಡಿ) ಗೆಲ್ವಿನೋಮೀಟರ್
79. ಸೌರಕೋಶವನ್ನು ಯಾವುದರಿಂದ ಮಾಡಿರುತ್ತಾರೆ.
ಎ) ಬೊರಾನ್
ಬಿ) ರಂಜಕ
ಸಿ) ಸಿಲಿಕಾನ ü
ಡಿ) ಸೋಡಿಯಂ
80. ಸೂರ್ಯಸುತ್ತ ಭೂಮಿಯ ಭ್ರಮಣೆ ಯಾವುದಕ್ಕೆ ಉದಾಹರಣೆಯಾಗಿದೆ.
ಎ) ವೃತ್ತಿಯ ಚಲನೆ ü
ಬಿ) ನೇರ ಚಲನೆ
ಸಿ) ಆಂದೋಲನ ಚಲನೆ
ಡಿ) ವಿರುದ್ಧ ಚಲನೆ
81. ಭೂಮಿಯ ನೈಸರ್ಗಿಕ ಉಪಗ್ರಹ
ಎ) ಚಂದ್ರ ü
ಬಿ) ಶುಕ್ರ
ಸಿ) ಮಂಗಳ
ಡಿ) ಶನಿ
82. ಉಪಯುಕ್ತ ಹೊರೆಯನ್ನು ನಿರೂಪಿಸುವ ಸೂತ್ರ
ಎ) M/m ü
ಬಿ) m/v
ಸಿ) v/m
ಡಿ) mv
83. ವಾತಾವರಣದ ಬಗ್ಗೆ ಅಧ್ಯಯನಕ್ಕಾಗಿ ಉಪಯೋಗಿಸಿದ ದೂರ ಸಂವೇಗ ರಾಕೆಟ್
ಎ) ಭಾಸ್ಕರ್
ಬಿ) ರೋಹಿಣಿ 75ü
ಸಿ) GSAT-1
ಡಿ) APPLE
84. ವಿಶ್ರಾಂತಿ ಸ್ಥಿತಿಯಲ್ಲಿರುವ ಗುಂಡು ತುಂಬಿದ ಬಂದೂಕಿನ ಸಂವೇಗವು
ಎ) ಸೊನ್ನೆ ü
ಬಿ) ಎರಡು
ಸಿ) ಮೂರು
ಡಿ) ಒಂದು
85. ರಾಕೆಟ್ಟಿನ ರಾಶಿ ಹೆಚ್ಚಾದಷ್ಟು ವೇಗೋತ್ಕರ್ಷ
ಎ) ಹೆಚ್ಚಾಗುತ್ತದೆ
ಬಿ) ಕಡಿಮೆಯಾಗುತ್ತದೆü
ಸಿ) ಬದಲಾಗುವುದಿಲ್ಲ
ಡಿ) ಮೆಲಿನ ಯಾವುದು ಅಲ್ಲ
86. ಭಾರತದ ವೋಮ ಕಾರ್ಯಕ್ರಮ ಆರಂಭವಾದ ವರ್ಷ
ಎ) 1975
ಬಿ) 1963ü
ಸಿ) 1965
ಡಿ) 1990
87. ಆರ್ಯಭಟವನ್ನು ಉಡಾಯಿಸಿದ ವರ್ಷ
ಎ) 1963
ಬಿ) 1975ü
ಸಿ) 1965
ಡಿ) 1981
88. ಮಾಹಿತಿ ಉಪಗ್ರಹಗಳನ್ನು ಹೀಗೆ ಕರೆಯುತ್ತಾರೆ.
ಎ) ರಾಕೇಟ್
ಬಿ) ವೋಮ್ ನೌಕೆಗಳು
ಸಿ) ಭೂಸ್ಥಿರ ಉಪಗ್ರಹಗಳು ü
ಡಿ) ಯಾವುದು ಅಲ್ಲ.
89. ಒಂದು ಕಾಯದ ರಾಶಿ ಮತ್ತು ವೇಗಗಳ ಗುಣಲಬ್ಧವು
ಎ) ಸಂವಹನ
ಬಿ) ಸಂವೇಗü
ಸಿ) ವಹನ
ಡಿ) ವಾಹಕ
90. ಇಂಧನ ದಹನಕ್ಕೆ ಅನುಕೂಲ ಮಾಡಿಕೊಡುವ ವಸ್ತು
ಎ) ಆಕ್ಸಿಡಕ ü
ಬಿ) ಪೆಲೋಡ
ಸಿ) ಇಂಜಿನ್
ಡಿ) ಸಂವೇಗ
91. ರಾಕೇಟ್ ಕಾರ್ಯ ನಿರ್ವಹಿಸುವ ತತ್ವ
ಎ) ರಕ್ಷಣಾ ತತ್ವ
ಬಿ) ಸಂವೇಗ ಸಂರಕ್ಷಣಾ ತತ್ವü
ಸಿ) ಮೋಟಾರ ತತ್ವ
ಡಿ) ಯಾವುದು ಅಲ್ಲ
92. ಭೂಮಿಯ ವಾಯ ಮಂಡಲದಿಂದ ಆಚೆಗೂ ಕಾರ್ಯನಿರ್ವಹಿಸಬಲ್ಲ ವಾಹನ
ಎ) ವಿಮಾನ
ಬಿ) ಮೋಟಾರ
ಸಿ) ರಾಕೇಟ ü
ಡಿ) ಯಾವುದು ಅಲ್ಲ
93. ಭೂಮಿಯ ಗುರುತ್ವಾಕರ್ಷಣೆ ಬಲದಿಂದ ತಪ್ಪಿಸಿಕೊಳ್ಳಲು ಬೇಕಾದ ಕನಿಷ್ಟ ವೇಗ
ಎ) 11.2 ಕಿ. ಮೀ./ಸೆಂ ü
ಬಿ) 11.5 ಕಿ.ಮೀ./ಸೆಂ
ಸಿ) 11.2 ಕಿ. ಮೀ./ಗಂ
ಡಿ) 11.5 ಕಿ.ಮೀ./ಗಂ
94. ಭೂಸ್ತಿರ ಉಪಗ್ರಹದ ಪರಿಭ್ರಮಣೆ ಅವಧಿ
ಎ) 22 ಗಂಟೆಗಳು
ಬಿ) 12 ಗಂಟೆಗಳು
ಸಿ) 24 ಗಂಟೆಗಳು ü
ಸಿ) 10 ಗಂಟೆಗಳು
95. ಭಾರತದ ಮೊಟ್ಟ ಮೊದಲ ಉಪಗ್ರಹದ ಹೆಸರು
ಎ) ಆರ್ಯಭಟ್ ü
ಬಿ) ಆಪಲ್
ಸಿ) PSLV
ಡಿ) GSLV
96. ಭೂಮಿಯ ಎಲ್ಲಾ ಸ್ಥಳಗಳೊಂದಿಗೆ ಸಂಪರ್ಕ ಏರ್ಪಡಿಸಲು ಕನಿಷ್ಟ ಎಷ್ಟು ಭೂಸ್ಥಿರ ಉಪಗ್ರಹಗಳು ಬೇಕು?
ಎ) 2
ಬಿ) 3ü
ಸಿ) 4
ಡಿ) 5
97. ISRO ಸಂಸ್ಥೆಯ ಮುಖ್ಯ ಕಛೇರಿ ಇರುವುದು
ಎ) ಮುಂಬೈ
ಬಿ) ಬೆಂಗಳೂರುü
ಸಿ) ಮಂಗಳೂರು
ಡಿ) ಪುಣೆ
98. ಇವುಗಳಲ್ಲಿ ಯಾವುದು ಉಪಗ್ರಹ ಉಡ್ಡಯನ ವಾಹನ
ಎ) APPLE
ಬಿ) INSAT - 1
ಸಿ) PSLV ü
ಡಿ) GSAT - 2
99. ಇವುಗಳಲ್ಲಿ ಗುಂಪಿಗೆ ಸೇರದಿರುವದು ಯಾವುದು
ಎ) ASLV
ಬಿ) GSLV
ಸಿ) PSLV
ಡಿ) GSAT- 2ü
100. ಭಾರತದಲ್ಲಿ ರಾಕೇಟ್ ಹಾರಿಸುವ ತಾಣ ಎಲ್ಲಿದೆ ?
ಎ) ಗುಜರಾತನ-ಭುಜ್
ಬಿ) ಕರ್ನಾಟಕ
ಸಿ) ಕೇರಳದ ತುಂಬಾü
ಡಿ) ಈ ಮೇಲಿನ ಯಾವು ಅಲ್ಲ
101. ಕಡಿಮೆ ಆವೃತ್ತಿಯ ನೇರಳಾತೀತ ಕಿರಣಗಳ ನೆರವಿನಿಂದ ನಮ್ಮ ದೇಹ ಸಂಶ್ಲೇಷಿಸುವ ವಿಟಾಮಿನ್
ಎ) ವಿಟಮಿನ್ ಎ
ಬಿ) ವಿಟಮಿನ್ ಬಿ
ಸಿ) ವಿಟಮಿನ್ ಸಿ
ಡಿ) ವಿಟಮಿನ್ ಡಿü
102. ಶಬ್ದ ಮತ್ತು ಶಬ್ದದ ಬಗ್ಗೆ ಅಧ್ಯಯನ ನಡೆಸುವ ವಿಜ್ಞಾನಕ್ಕೆ ಏನೆಂದು ಕರೆಯುತ್ತಾರೆ.
ಎ) ಅಕಾಸ್ಟಿಕ ü
ಬಿ) ಏರೋಡೈನಾಮಿಕ
ಸಿ) ಏರೋಲಜಿ
ಡಿ) ಅಸ್ಟ್ರೋ ಫಿಸಿಕ್ಸ್
103.ಸೌರಯಾನದ ವಿಜ್ಞಾನಕ್ಕೆ ಏನೆನ್ನುವರು
ಎ) ಅಂತ್ರೋಪಾಲಜಿ
ಬಿ) ಆಸ್ಟೋಫೀಜಿಕ್ಸ್
ಸಿ) ಆಸ್ಟ್ರೋನಾಟಿಕ್ಸ್ ü
ಡಿ) ಆಸ್ಟ್ರೋಜಿಯಾಲಜಿ
104. ಬೆಳಕು ಎಷ್ಟು ಬಣ್ಣಗಳಿಂದ ಕೂಡಿದೆ ?
ಎ) 4
ಬಿ) 8
ಸಿ) 10
ಡಿ) 7ü
105. ಸಮೀಪ ದೃಷ್ಟಿದೋಷ ಎಂದರೇ
ಎ) ಈ ದೋಷ ಇರುವವರಿಗೆ ಹತ್ತಿರದ ವಸ್ತುಗಳು ಕಾಣಿಸುವುದಿಲ್ಲ.
ಬಿ) ಈ ದೋಷ ಇರುವವರಿಗೆ ದೂರದ ವಸ್ತುಗಳು ಕಾಣಿಸುವುದಿಲ್ಲ.ü
ಸಿ) ಈ ದೋಷ ಇರುವವರಿಗೆ ಹತ್ತಿರದ ಹಾಗೂ ದೂರದ ವಸ್ತುಗಳು ಕಾಣಿಸುವುದಿಲ್ಲ.
ಡಿ) ಮೇಲಿನ ಯಾವುದು ಸರಿಯಿಲ್ಲ.
106. ಅನಿಲಗಳ ಒತ್ತಡವನ್ನು ಅಳೆಯಲು ಉಪಯೊಗಿಸುವ ಉಪಕರಣ ಯಾವುದು?
ಎ) ಲ್ಯಾಕ್ಟೋಮೀಟರ್
ಬಿ) ಮೈಕ್ರೋಮೀಟರ್
ಸಿ) ಮೊನೋಮೀಟರ್
ಡಿ) ಬ್ಯಾರೋಮೀಟರ್ü
107. ದೂರ ದೃಷ್ಟಿ ದೋಷ ಎಂದರೇನು?
ಎ) ಈ ದೋಷ ಇರುವವರಿಗೆ ಹತ್ತಿರದ ವಸ್ತುಗಳು ಕಾಣಿಸುವುದಿಲ್ಲ.ü
ಬಿ) ಈ ದೋಷ ಇರುವವರಿಗೆ ದೂರದ ವಸ್ತುಗಳು ಕಾಣಿಸುವುದಿಲ್ಲ.
ಸಿ) ಈ ದೋಷ ಇರುವವರಿಗೆ ದೂರದ ಹಾಗೂ ಹತ್ತಿರದ ವಸ್ತುಗಳು ಕಾಣಿಸುವುದಿಲ್ಲ.
ಡಿ) ಮೇಲಿನ ಯಾವುದು ಸರಿ ಅಲ್ಲ.
108. ಹಡಗೊಂದು ನದಿಯಿಂದ ಸಮುದ್ರಕ್ಕೆ ಪ್ರವೇಶಿಸಿದೊಡನೆ ಏನಾಗುತ್ತದೆ?
ಎ) ತೇಲುವುದನ್ನು ನಿಲ್ಲಿಸುತ್ತದೆ.
ಬಿ) ಸ್ವಲ್ಪ ಭಾಗ ಇನ್ನೂ ನೀರಿನಲ್ಲಿ ಮುಳುಗುತ್ತದೆ.ü
ಸಿ) ಸ್ವಲ್ಪ ಭಾಗ ನೀರಿನಿಂದ ಮೇಳೆಳುತ್ತದೆ.
ಡಿ) ಏನೂ ಆಗುವುದಿಲ್ಲ.
109. ಥರ್ಮೋಸ್ಟಾçಟ ಉಪಕರಣದ ಉಪಯೋಗವೇನು?
ಎ) ವಿದ್ಯುತ ಉಪಕರಣದ ಶಾಖವನ್ನು ಹೆಚ್ಚಿಸುತ್ತದೆ.
ಬಿ) ವಿದ್ಯುತ ಉಪಕರಣದ ಶಾಖನ್ನು ಕಡಿಮೆ ಮಾಡುತ್ತದೆ.
ಸಿ) ವಿದ್ಯುತ ಉಪಕರಣದ ಶಾಖವನ್ನು ಒಂದು ನಿರ್ದಿಷ್ಟ ಡಿಗ್ರಿಯಲ್ಲಿ ನಿಯಂತ್ರಿಸುತ್ತದೆ.ü
ಡಿ) ಮೇಲಿನ ಯಾವುದೂ ಅಲ್ಲ.
110. ಸಿಲೆಂಡಿಕಲ್ ಮಸೂರುಗಳು ಯಾವ ದೃಷ್ಟಿ ದೋಷಗಳನ್ನು ಸರಿಪಡಿಸಲು ಬಳಸಲ್ಪಡುತ್ತವೆ.
ಎ) ಸಮೀಪ ದೃಷ್ಟಿ
ಬಿ) ದೂರದೃಷ್ಟಿ
ಸಿ) ಕಾಟರಾಕ್ಟ
ಡಿ) ಅಸಮ ದೃಷ್ಟಿದೋಷü
111. ನಿಮ್ನ ಮಸೂರಗಳು ಯಾವ ದೃಷ್ಟಿ ದೋಷವನ್ನು ಸರಿ ಪಡಿಸಲು ಬಳಸಲ್ಪಡುತ್ತವೆ
ಎ) ಸಮೀಪ ದೃಷ್ಟಿ ü
ಬಿ) ದೂರದೃಷ್ಟಿ
ಸಿ) ಕಾಟರಾಕ್ಟ
ಡಿ) ಮೇಲಿನ ಯಾವುದು ಅಲ್ಲ
112. ಹಿಂದಿನ ದೃಶ್ಯವನ್ನು ವೀಕ್ಷಿಸಲು ವಾಹನಗಳಲ್ಲಿ ಬಳಸುವ ಮಸೂರ ಯಾವುದು ?
ಎ) ಬಾಹ್ಯ ಮಸೂರ
ಬಿ) ನಿಮ್ನ ಮಸೂರü
ಸಿ) ಸಮತಟ್ಟು ಮಸೂರ
ಡಿ) ಮೇಲಿನ ಯಾವುದು ಅಲ್ಲ
113. ಈ ಕೆಳಗಿನ ಯಾವ ಮಾಧ್ಯಮದಲ್ಲಿ ಶಬ್ದದ ವೇಗ ಜಾಸ್ತಿಯಾಗುತ್ತದೆ.
ಎ) ನೀರು ü
ಬಿ) ಗಾಳಿ
ಸಿ) ನಿರ್ವಾತ
ಡಿ) ಉಷ್ಣ
114. ಪ್ರೇಷರ್ ಕುಕರಗಳಲ್ಲಿ ಆಹಾರ ಬೇಗನೆ ಬೇಯಲು ಕಾರಣವೇನು ?
ಎ) ನೀರಿನ ಕುದಿಯುವ ಬಿಂದು ಕಡಿಮೆಯಾಗುತ್ತದೆü
ಬಿ) ನೀರಿನ ಕುದಿಯುವ ಬಿಂದು ಜಾಸ್ತಿಯಾಗುತ್ತದೆ
ಸಿ) ಅದು ಶಾಖವನ್ನು ತಕ್ಷಣ ಹೀರುತ್ತದೆ
ಡಿ) ಅದು ಶಾಖವನ್ನು ಹೆಚ್ಚುಕಾಲ ತಡೆ ಹಿಡಿಯುತ್ತದೆ.
115. ಡೈನಮೋ ಯಾವ ಕ್ರೀಯೆಯನ್ನು ಮಾಡುತ್ತದೆ ?
ಎ) ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ.üü
ಬಿ) ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ.
ಸಿ) ವಿದ್ಯುಚ್ಛಕ್ತಿ ವರ್ಗಾವಣೆ ಮಾಡುತ್ತದೆ.
ಡಿ) ಸೌರಶಕ್ತಿಯನ್ನು ವರ್ಗಾಯಿಸುತ್ತದೆ.
116. ವಸ್ತುವು ಹೊತ್ತಿ ಉರಿಯಲು ಬೇಕಾದ ಕನಿಷ್ಟ ತಾಪ
ಎ) ಉಷ್ಣತೆ
ಬಿ) ಜ್ವಲನ ತಾಪü
ಸಿ) ದಹನ
ಡಿ) ನಿಧಾನ ದಹನ
117. ಸಿರಿಯಸ್ ನಕ್ಷತ್ರವು ಈ ನಕ್ಷತ್ರ ಪುಂಜದಲ್ಲಿದೆ
ಎ) ಓರಿಯಾನ್
ಬಿ) ಕ್ಯಾನಿಸ್ ಮೇಜರ್ü
ಸಿ) ಗ್ರೇಟ್ ಬಿಯರ್
ಡಿ) ಉರ್ಸಾ ಮೈನರ್
118. ಓರಿಯನ್ ನಕ್ಷತ್ರ ಪುಂಜದ ಎರಡನೇ ಪ್ರಕಾಶಮಾನವಾದ ನಕ್ಷತ್ರವೆಂದರೆ
ಎ) ಸಿರಿಯಸ್
ಬಿ) ರೀಗೆಲ್ü
ಸಿ) ಬಿಟಲ್ ಗೀಸ್
ಡಿ) ಧ್ರುವ
119. ರೇಡಿಯೋ ಪ್ರಸರಣಕ್ಕೆ ಸಹಕರಿಸುವ ವಾಯುಗೊಳದ ಒಂದು ಪದರ
ಎ) ಹವಾಗೋಳ
ಬಿ) ಸ್ತರಗೋಳ
ಸಿ) ಅಯಾನುಗೋಳü
ಡಿ) ಮಧ್ಯದ ಗೋಳ
120. ಮಸೂರದ ಪ್ರಧಾನ ನಾಭಿ ಬಿಂದು ಮತ್ತು ದ್ಯುತಿ ಕೇಂದ್ರಗಳ ಬಿಂದುವಿನ ದೂರ
ಎ) ವಕ್ರತಾ ತ್ರಿಜ್ಯ
ಬಿ) ಪ್ರಧಾನ ನಾಭಿ ಬಿಂದು
ಸಿ) ನಾಭಿ ದೂರ ü
ಡಿ) ಪ್ರಧಾನ ದೂರ
121. ಈ ಕೆಳಗಿನ ಪ್ರಶ್ನೆಗೆ ಹೊಂದಿಸಿರಿ
1. ಇಲೆಕ್ಟಾçನ
2. ಪ್ರೋಟ್ರಾನ್
3. ನ್ಯೂಟ್ರಾನ್
ಎ) ಜೇಮ್ಸ ಚಾಡ್‌ವಿಕ್
ಬಿ) ಗೋಲ್ಡ್ಸ್ಟೀನ್
ಸಿ) ಜಾನ್ ಡಾಲ್ಟನ್
ಡಿ) ಜೆ.ಜೆ. ಥಾಮ್ಸನ್
ಎ) 1-ಡಿ, 2-ಬಿ, 3-ಎ ü
ಬಿ) 1-ಸಿ, 2-ಡಿ, 3-ಎ
ಸಿ) 1-ಬಿ, 2-ಡಿ, 3-ಸಿ
ಡಿ) 1-ಸಿ, 2-ಎ, 3-ಬಿ
122. ಶಬ್ದ ತರಂಗಗಳು
ಎ) ಅಡ್ಡ ತರಂಗ
ಬಿ) ನೀಳ ತರಂಗü
ಸಿ) ಎ ಮತ್ತು ಬಿ
ಡಿ) ಯಾವುದು ಅಲ್ಲ
123. ಆವೃತಿಯ ಅಂತರಾಷ್ಟ್ರೀಯ ಮಾನ
ಎ) ಹರ್ಟ್ಸ ü
ಬಿ) ಡೆಸಿಬೆಲ್
ಸಿ) ಮೀಟರು
ಡಿ) ಸೆಕೆಂಡು
124. ಸಮುದ್ರದ ಆಳವನ್ನು ಪತ್ತೆ ಹಚ್ಚುವ ಸಾಧನ
ಎ) ಅಮಮಿಟರ್
ಬಿ) ಸೋನಾರ್ü
ಸಿ) ಆಟ್ಲಮಿಟರ್
ಡಿ) ಮಿಟರ್
125. ದಪ್ಪನೆ ಗಾಜಿನ ಲೋಟಕ್ಕೆ ಕುದಿಯುವ ನೀರನ್ನು ಹಾಕಿದಾಗ, ಅದು ತಕ್ಷಣ ಒಡೆಯುತ್ತದೆ ಕಾರಣ
ಎ) ಗಾಜು ವಾಹಕ
ಬಿ) ಗಾಜು ಅವಾಹಕü
ಸಿ) ಗಾಜು ಅರೆವಾಹಕ
ಡಿ) ಯಾವುದು ಅಲ್ಲ
126.ಹಾಲಿನ ಶುದ್ಧತೆಯನ್ನು ಅಳೆಯುವ ಸಾಧನ
ಎ) ಲ್ಯಾಕ್ಟೋಮಿಟರ್ ü
ಬಿ) ಅಟ್ಲೋಮಿಟರ್
ಸಿ) ಅಮ್ ಮಿಟರ್
ಡಿ) ಯಾವುದು ಅಲ್ಲ
127.ತೊಟ್ಟಿಯ ತಳದಲ್ಲಿ ನೀರಿನಲ್ಲಿರುವ ನಾಣ್ಯ ಸ್ವಲ್ಪ ಮೇಲೆ ಕಾಣಲು ಕಾರಣ
ಎ) ಬೆಳಕಿನ ಪ್ರತಿಫಲನ
ಬಿ) ಬೆಳಕಿನ ವಕ್ರಿಭವನü
ಸಿ) ಆಂತರಿಕ ಪ್ರತಿಫಲನ
ಡಿ) ಯಾವುದು ಅಲ್ಲ
128.ಸಂಪೂರ್ಣ ಆಂತರಿಕ ಪ್ರತಿಫಲನವಾಗಲು ಪತನಕೋನವು
ಎ) 45° ಕೋನ
ಬಿ) 90° ಕೋನü
ಸಿ) 120° ಕೋನ
ಡಿ) 180° ಕೋನ
129.ರಾತ್ರಿಯ ದೃಷ್ಟಿಗೆ ಕಾರಣ
ಎ) ಜೀವಸತ್ವ A ü
ಬಿ) ಜೀವಸತ್ವ B
ಸಿ) ಜೀವಸತ್ವ C
ಡಿ) ಜೀವಸತ್ವ E
130.ರೇಡಿಯೋ ಕಂಡು ಹಿಡಿದ ವಿಜ್ಞಾನಿ
ಎ) ಜೆ.ಸಿ. ಬೋಸ್
ಬಿ) ಮಾರ್ಕೊನಿü
ಸಿ) ಗಿಲಬರ್ಡ
ಡಿ) ಹರ್ಟ್ಸ
131. ಮೊಬೈಲ್ ಕಂಡು ಹಿಡಿದ ವಿಜ್ಙಾನಿ
ಎ) ಕೂಪರ್ ü
ಬಿ) ಮಾರ್ಕೋನಿ
ಸಿ) ಬೋಸ್ ಜೆ.ಸಿ
ಡಿ) ಹರ್ಟ್ಸ
132. ಉಷ್ಣವು ವಸ್ತುವಿನ ____ ಉಂಟುಮಾಡುತ್ತದೆ.
ಎ) ಕುಗ್ಗುವಿಕೆ
ಬಿ) ಹಿಗ್ಗುವಿಕೆü
ಸಿ) ಕುಗ್ಗುವಿಕೆ-ಹಿಗ್ಗುವಿಕೆ
ಡಿ) ಯಾವುದು ಅಲ್ಲ
133.ಸಾಂದ್ರತೆಯ ಎಸ್.ಐ ಮಾನ
ಎ) Kg/m³ ü
ಬಿ) Kg/m²
ಸಿ) Kg/m
ಡಿ) Kg
134.ಭಾರತವು ಬಾಹ್ಯಾಕಾಶಕ್ಕೆ ಕೃತಕ ಉಪಗ್ರಹವನ್ನು ರವಾನಿಸಿದ ವರ್ಷ
ಎ) 1976
ಬಿ) 1977
ಸಿ) 1875
ಡಿ) 1975ü
135.ರಾಕೇಟ್ ಕಾರ್ಯವಿಧಾನದ ಬಗ್ಗೆ ತಿಳಿಸಿದ ವಿಜ್ಞಾನಿ
ಎ) ವಾನ್ ಬ್ರಾನ್
ಬಿ) ಫ್ರಾನ್ ಬ್ರಾನ್
ಸಿ) ಬ್ರಾನ್ ವಾನ್
ಡಿ) ರಾಬರ್ಟ ಗೋಡ್ಡಾರ್ಡü
136. ರಿಕ್ಟರ್ ಮಾಪನವನ್ನು ಆವಿಷ್ಕರಿಸಿದವರು.
ಎ) ಫ್ರಾನ್ಸಿಸ್ ಚಾರ್ಲ್ಸ್
ಬಿ) ರಿಕ್ಟರ್ ಚಾರ್ಲ್ಸ್
ಸಿ) ಚಾಲ್ಸ್ ಫ್ರಾನ್ಸಿಸ್ ರಿಕ್ಟರ್ ü
ಡಿ) ಯಾವುದು ಅಲ್ಲ
137. ಕಾಮನ ಬಿಲ್ಲು ಕಾಣಿಸಿಕೊಳ್ಳಲು ವಾತಾವರಣದಲ್ಲಿ ಇದರ ಅವಶ್ಯಕತೆ ಇದೆ.
ಎ) ಗಾಳಿ
ಬಿ) ಸಾರಜನಕ
ಸಿ) ಸಲ್ಫರ್
ಡಿ) ನೀರುü
138.ಭೂಮಿಯು ಸೂರ್ಯನ ಸುತ್ತ ಸುತ್ತುತ್ತಿರುವಾಗ
ಎ) ಕೆಲಸ ನಡೆಯುತ್ತಿರುತ್ತದೆ
ಬಿ) ಚಲನೆ ನಡೆಯುವುದಿಲ್ಲ
ಸಿ) ಚಲನೆ ನಡೆಯುತ್ತಿರುತ್ತದೆ ü
ಡಿ) ಯಾವುದು ಅಲ್ಲ.
139.ವಿದ್ಯುತ್ ಬಲ್ಬಗಳಲ್ಲಿ ಸಾಮಾನ್ಯವಾಗಿ ತುಂಬಿರುವ ಅನಿಲ
ಎ) ನೈಟ್ರೋಜನ್
ಬಿ) ಹೈಡ್ರೋಜನ್
ಸಿ) ಆರ್ಗಾನ್ ü
ಡಿ) ನಿಯಾನ್
140.ಮುಕ್ತ ಕಾಯಗಳನ್ನು ಭೂಮಿಯ ಕಡೆಗೆ ಆರ್ಕಸುವ ಬಲ
ಎ) ಆಕರ್ಷಣ ಬಲ
ಬಿ) ನೇರ ಬಲ
ಸಿ) ಗುರುತ್ವಾಕರ್ಷಣ ಬಲ ü
ಡಿ) ಎಲ್ಲವೂ
141. ರಬ್ಬರ್‌ಬ್ಯಾಂಡ ಎಳೆದು ಬಿಟ್ಟಾಗ ಮೂಲಸ್ಥಿತಿಗೆ ಬರಲು
ಎ) ಅಣುಬಲ ü
ಬಿ) ನೇರ ಬಲ
ಸಿ) ಗುರುತ್ವಾಕರ್ಷಣ ಬಲ
ಡಿ) ಎಲ್ಲವೂ
142. ಕೆಲಸದ ಅಂತರಾಷ್ಟ್ರೀಯ ಮಾನ
ಎ) ಜೂಲ್ ü
ಬಿ) ಕೆಜಿ
ಸಿ) ಕೆಜಿ / ಎಂ²
ಡಿ) ಜೂಲ್/ ಎಂ²
143.ವಿದ್ಯುತ್ ಶಕ್ತಿ ಪದವನ್ನು ಮೊದಲಿಗೆ ಬಳಸಿದ ವಿಜ್ಞಾನಿ
ಎ) ಸಲೀಂ ಅಲಿ
ಬಿ) ವಿಲಿಯಂ ಗಿಲ್ಬರ್ಟü
ಸಿ) ವಿಲಿಯಂ ಅಲಿ
ಡಿ) ಪ್ಯಾರಡೆ
144. ವಿದ್ಯುತ್ ಕೋಶ
ಎ) ಋಣಾಗ್ರ ವ್ಯವಸ್ಥೆ
ಬಿ) ಧನಾಗ್ರ ವ್ಯವಸ್ಥೆ
ಸಿ) ಋಣಾಗ್ರ ಧನಾಗ್ರ ವ್ಯವಸ್ಥೆ ü
ಡಿ) ಯಾವುದು ಅಲ್ಲ.
145.ಒಮ್ಮೆ ಉಪಯೋಗಿಸಿದ ನಂತರ ಪುನಃ ಉಪಯೋಗಿಸಲು ಸಾಧ್ಯವಿಲ್ಲದ ಕೋಶ
ಎ) ಪ್ರಧಾನಕೋಶ
ಬಿ) ನಿಧಾನ ಕೋಶ
ಸಿ) ಅಧೀನಕೋಶ ü
ಡಿ) ಯಾವುದು ಅಲ್ಲ.
146 ವಿದ್ಯುತ್‌ಕೋಶ ಕಂಡು ಹಿಡಿದವರು
ಎ) ವೋಲ್ಟಾ
ಬಿ) ಅಲ್ಲೇಕ್ಜಾಂಡರ ವೋಲ್ಟü
ಸಿ) ಸ್ಯಾಂಡ್ರೋ
ಡಿ) ಯಾವುದು ಅಲ್ಲ
147.ಉಪಯೋಗಿಸಿ ಪುನಃ ರೀಚಾರ್ಜ ಮಾಡಿ ಉಪಯೋಗಿಸಬಹುದಾದ ಕೋಶ
ಎ) ಪ್ರಧಾನ ಕೋಶ ü
ಬಿ) ಮಿಶ್ರಣ ವಸ್ತು
ಸಿ) ಧಾತು
ಡಿ) ಯಾವುದು ಅಲ್ಲ.
148.ವಿದ್ಯುದ್ವಿಭಾಜ್ಯ ಇದು
ಎ) ಸಂಯುಕ್ತ ವಸ್ತು ü
ಬಿ) ಮಿಶ್ರಣ ವಸ್ತು
ಸಿ) ಧಾತು
ಡಿ) ಯಾವುದು ಅಲ್ಲ.
149. ಗುಂಡಿ ಕೋಶಗಳನ್ನು ಎಲ್ಲಿ ಬಳಸಲಾಗುತ್ತದೆ.
ಎ) ಲಾರಿ
ಬಿ) ಕೈ ಗಡಿಯಾರü
ಸಿ) ಕಾರು
ಡಿ) ಯಾವುದು ಅಲ್ಲ.
150.ಸೌರವ್ಯೂಹದ ಭೂಕೇಂದ್ರಿತ ಮಾದರಿಯೆಂದು ಪ್ರತಿಪಾದಿಸಿದವರು
ಎ) ಆರ್ಯಭಟ
ಬಿ) ಬೋಸ್
ಸಿ) ಟಾಲೆಮಿ ü
ಡಿ) ಯಾರು ಅಲ್ಲ
151. ಸೂರ್ಯನ ಒಳಗೆ ನಿರಂತರವಾಗಿ ನಡೆಯುವ ರಾಸಾಯನಿಕ ಕ್ರಿಯೆ
ಎ) ವಿದ್ಯುತ್ ಕ್ರಿಯೆ
ಬಿ) ಬೈಜಿಕ ಸಮ್ಮಿಲ ಕ್ರಿಯೆü
ಸಿ) ಪರಮಾಣು
ಡಿ) ಯಾವುದು ಅಲ್ಲ
152.ಸೂರ್ಯನ ಬೆಳಕು ಭೂಮಿಯನ್ನು ತಲುಪಲು ತೆಗೆದುಕೊಳ್ಳುವ ಸಮಯ
ಎ) 8ನಿ
ಬಿ) 8 ನಿ. 19 ಸೆಕೆಂಡುü
ಸಿ) 7ನಿ.19 ಸೆ
ಡಿ) ಯಾವುದು ಅಲ್ಲ
153. ಯಾವುದರಿಂದಾಗಿ ದೃಷ್ಟಿಯ ಅಸ್ಪಷ್ಟತೆಯ ಹೆಚ್ಚುತ್ತದೆ ?
ಎ) ವಿಟಾಮಿನ್ ಎ
ಬಿ) ವಿಟಾಮಿನ್ ಬಿ
ಸಿ) ಕಣ್ಣಿನ ಪೂರೆ ü
ಡಿ) ಯಾವುದು ಅಲ್ಲ
154. ಚಂದ್ರನಲ್ಲಿ ಬೆಳಕಿನ ವೇಗ ಎಷ್ಟು ?
ಎ) 3x10⁸ m/ s ü
ಬಿ) 2x10⁸ m/ s
ಸಿ) 3x10⁷ m/ s
ಡಿ) 3x10⁶ m / s
155.ಬೆಳಕು ಒಂದು ಮೇಲ್ಮೈ ಮೇಲೆ ಬಿದ್ದು ಹಿಮ್ಮರಳಿ ಬರುವುದನ್ನು ಹೀಗೆನ್ನುವರು
ಎ) ಪ್ರತಿಫಲನ ü
ಬಿ) ವಕ್ರೀಭವನ
ಸಿ ಪತನ
ಡಿ) ಹೀರಿಕೆ
156.ಬೆಳಕು ಕೆಳಗಿನ ಮಾಧ್ಯಮದಲ್ಲಿ ಅತ್ಯಂತ ವೇಗವಾಗಿ ಚಲಿಸುತ್ತದೆ.
ಎ) ವಜ್ರ
ಬಿ) ನೀರು
ಸಿ ಗಾಜು
ಡಿ) ಗಾಳಿü
157.ಪೀನ ದರ್ಪಣಕ್ಕೆ ಸಂಬAಧಿಸಿದಂತೆ ದರ್ಪಣ ದೃವ ಮತ್ತು ವಕ್ರತಾ ಕೇಂದ್ರಗಳ ಮೂಲಕ ಹಾದು ಹೋಗುವ ಸರಳರೇಖೆಗೆ ಹೀಗೆನ್ನುವರು
ಎ) ಪ್ರಧಾನಾಕ್ಷ ü
ಬಿ) ದರ್ಪಣ ದೃವ್ಯ
ಸಿ ವಕ್ರತಾ ತ್ರಿಜ್ಯ
ಡಿ) ಪ್ರಧಾನ ಸಂಗಮ
158.ಎರಡು ಸಮತಲ ದರ್ಪಣಗಳ ನಡುವಿನ ಕೋನ 720 ಉಂಟಾಗುವ ಪ್ರತಿಬಿಂಬಗಳ ಸಂಖ್ಯೆ ?
ಎ) 3
ಬಿ) 4
ಸಿ) 5
ಡಿ) 6ü
159.ಸೂಜಿರಂದ್ರ ಬಿಂಬ ಗ್ರಾಹಕದಲ್ಲಿ ಉಂಟಾಗುವ ಬಿಂಬ
ಎ) ನೇರವಾದ ಬಿಂಬ
ಬಿ) ತಲೆಕೆಳಗಾಗುವ ದೊಡ್ಡ ಬಿಂಬ
ಸಿ ದೊಡ್ಡದಾದ ಬಿಂಬ
ಡಿ) ಚಿಕ್ಕದಾದ ಹಾಗೂ ತಲೆಕೆಳಗಾದ ಬಿಂಬü
160.ಆಕಾಶ ಹಗಲಿನಲ್ಲಿ ನೀಲಿಯಾಗಿ ಕಾಣಲು ಕಾರಣ ?
ಎ) ಸೂರ್ಯನ ಬೆಳಕು
ಬಿ) ಏಳು ಬಣ್ಣಗಳು
ಸಿ) ಬೆಳಕಿನ ಚದುರುವಿಕೆ ü
ಡಿ) ವರ್ಣಚಕ್ರ
161. ನಿಮ್ನ ದರ್ಪಣದಲ್ಲಿ ವಸ್ತುವನ್ನು ಅನಂತ ದೂರದಲ್ಲಿ ಇಟ್ಟಾಗ ಪ್ರತಿಬಿಂಬವು
ಎ) ಜಿ ಮತ್ತು ಛಿ ನಡುವಿನ ಏರ್ಪಡುತ್ತದೆ
ಬಿ) ಛಿಯಿಂದ ಆಚೆ ಏರ್ಪಡುತ್ತದೆ
ಸಿ) ದರ್ಪಣದ ಹಿಂಬದಿಯಲ್ಲಿ ಏರ್ಪಡುತ್ತದೆ
ಡಿ) ಜಿ ನಲ್ಲಿ ಏರ್ಪಡುತ್ತದೆ.ü
162. ಕೆಳಗಿನ ಯಾವುದು ಸತ್ಯ ಪ್ರತಿಬಿಂಬವನ್ನು ಏರ್ಪಡಿಸುತ್ತದೆ.
ಎ) ನಿಮ್ನ ದರ್ಪಣ
ಬಿ) ಪೀನ ಮಸೂರ
ಸಿ) ಪೀನ ದರ್ಪಣ
ಡಿ) ಎ & ಬಿ ü
163.ಸಂಕೀರ್ಣ ಬೆಳಕನ್ನು ಅಶ್ರಗದ ಮೂಲಕ ಹಾಯಿಸಿದಾಗ ಹೊರಬರುವ ಬಣ್ಣಗಳಲ್ಲಿ ಅತ್ಯಂತ ಹೆಚ್ಚು ಬಾಗುವ ಬಣ್ಣ
ಎ) ಕೆಂಪು
ಬಿ) ಹಸಿರು
ಸಿ) ನೇರಳೆ ü
ಡಿ) ನೀಲಿ
164.ರೇಖಾ ವಿಕಸನ (ಆಲ್ಫಾ) , ಕ್ಷೇತ್ರ ವಿಕಸನ (ಬೀಟಾ) , ಗಾತ್ರ ವಿಕಸನ (ಗಾಮಾ) ಸಹಂಕಗಳಿಗಿರುವ ಸಂಬಂಧ
ಎ) ಆಲ್ಫಾ : ಬೀಟಾ : ಗಾಮಾ : : 2:3:1
ಬಿ) ಆಲ್ಫಾ : ಬೀಟಾ : ಗಾಮಾ: : 1:2:3
ಸಿ) ಆಲ್ಫಾ : ಬೀಟಾ : ಗಾಮಾ : : 3:2:1
ಡಿ) ಆಲ್ಫಾ : ಬೀಟಾ : ಗಾಮಾ : : 1:3:2ü
165.ಪ್ರಯೋಗಶಾಲಾ ತಾಪಮಾಪಕದಲ್ಲಿ ತಾಪದ ವ್ಯಾಪ್ತಿಯು
ಎ) 120°C ನಿಂದ 150°C
ಬಿ) 20°C ನಿಂದ 100°C
ಸಿ) 30°C ನಿಂದ 110°Cü
ಡಿ) 0°C ನಿಂದ 100°C
166.ತಾಪದ ಅಂತರಾಷ್ಟ್ರೀಯ ಮಾನ ಯಾವುದು?
ಎ) ಜೂಲ್
ಬಿ) ನ್ಯೂಟನ್
ಸಿ) ಫ್ಯಾರಹೀಟ್
ಡಿ) ಕೆಲ್ವಿನ್ü
167.ತಾಪಸ್ಥಾಪಿ -ಸ್ವಿಚ್ ಹೊಂದಿರುವ ಸಾಧನ
ಎ) ರೇಡಿಯೋ
ಬಿ) ಟಿ.ವಿ
ಸಿ) ಇಸ್ತ್ರೀ ಪೆಟ್ಟಿಗೆ ü
ಡಿ) ಮಿಕ್ಸಿ
168. 0°C ಮತ್ತು 100°C ಗೆ ಫ್ಯಾರನ್ ಹೀಟ್ ಅಳತೆ
ಎ) 32F & 110F
ಬಿ) 33F & 110F
ಸಿ) 32F & 212F ü
ಡಿ) 33F & 212F
169.ಹೆಚ್ಚು ಚಲನಶಕ್ತಿಯನ್ನು ಹೊಂದಿರುವ ಕಾಯ
ಎ) ದ್ರವ್ಯರಾಶಿ 3kg ವೇಗ 4 m / s
ಬಿ) ದ್ರವ್ಯರಾಶಿ 5kg ವೇಗ 6m / sü
ಸಿ) ದ್ರವ್ಯರಾಶಿ 8kg ವೇಗ 2m / s
ಡಿ) ದ್ರವ್ಯರಾಶಿ 10kg ವೇಗ 2m / s
170.ಕಾಯವೊಂದರ ದ್ರವ್ಯರಾಶಿ m ಆಗಿದ್ದು, ಆ ಕಾಯವನ್ನು ನೆಲಮಟ್ಟದಿಂದ h ಎತ್ತರಕ್ಕೆ ಎತ್ತಿದಾಗ ಅದರ ಪ್ರಚ್ಛನ್ನ ಶಕ್ತಿ
ಎ) mg
ಬಿ) mh
ಸಿ) mn
ಡಿ) mghü
171. ಒತ್ತಿ ಹಿಡಿದ ಸ್ಪ್ರಿಂಗನ್ನು ಬಿಡುಗಡೆಗೊಳಿಸುವದರಿಂದ ಒಂದು ಕಾಯವು 8m ದೂರ ಚಲಿಸಿ, 68 ಜೌಲ್ ಕೆಲಸ ನಡೆದರೆ ಪ್ರಯೋಗವಾದ ಬಲದ ಪ್ರಮಾಣ
ಎ) 6.5 N
ಬಿ) 8.5 Nü
ಸಿ) 3.5 N
ಡಿ) 6.0 N
172.ಇವುಗಳಲ್ಲಿ ಯಾವುದು ಚಲನಶಕ್ತಿ
ಎ) ಎಳೆದಿಟ್ಟ ರಬ್ಬರ
ಬಿ) ಶೇಖರಿಸಿದ ನೀರು
ಸಿ) ಚಲಿಸುತ್ತಿರುವ ಕಾರು ü
ಡಿ) ಗೋಡೆ ಮೇಲಿಟ್ಟ ಕಲ್ಲು
173. ಒಂದು ಕೆ.ಜಿ. ತೂಕದ ವಸ್ತುವನ್ನು 1m ಎತ್ತರಕ್ಕೆ ಎತ್ತಿದಾಗ ಆದ ಕೆಲಸ
ಎ) 1 ಜೌಲ್
ಬಿ) 0 ಜೌಲ್
ಸಿ) 9.8 ಜೌಲ್ ü
ಡಿ) 0.1 ಜೌಲ್
174. ಒಂದು ಹಗುರವಾದ ಮತ್ತು ಭಾರವಾದ ವಸ್ತುಗಳ ಸಂವೇಗವು ಸಮವಾಗಿದೆ. ಹಾಗಾದರೆ ಯಾವುದರ ಚಲನಶಕ್ತಿ ಹೆಚ್ಚಾಗಿರುತ್ತದೆ.
ಎ) ಹಗುರವಾದ ವಸ್ತುü
ಬಿ) ಭಾರವಾದ ವಸ್ತು
ಸಿ) ಎರಡು ವಸ್ತುಗಳು ಸಮವಾದ ಚಲನಶಕ್ತಿ ಹೊಂದಿರುತ್ತದೆ.
ಡಿ) ಯಾವುದು ಅಲ್ಲ
175. ಶಬ್ದವನ್ನು ಅಳೆಯುವ ಮೂಲಮಾನ ಯಾವುದು?
ಎ) ಜೌಲ್
ಬಿ) ದ್ರವ
ಸಿ) ಡೆಸಿಬಲ್ ü
ಡಿ) ಎಲ್ಲವೂ
176. ಕೆಳಗಿನ ಯಾವ ಮಾಧ್ಯಮದಲ್ಲಿ ಶಬ್ದದ ವೇಗವು ಗರಿಷ್ಠವಾಗಿರುತ್ತದೆ.
ಎ) ಘನ ü
ಬಿ) ದ್ರವ
ಸಿ) ಅನಿಲ
ಡಿ) ಎಲ್ಲವೂ
177.ಶ್ರವ್ಯ ಶಬ್ದದ ಆವೃತ್ತಿಯ ವ್ಯಾಪ್ತಿ
ಎ) 20 Hz x 20 KHzü
ಬಿ) 200 Hz x 20 KHz
ಸಿ) 220 Hz x1000 KHz
ಡಿ) 1000 Hz x 2000 KHz
178. ಶಬ್ದದ ವೇಗವು ಕೆಳಗಿನವುದರ ಮೇಲೆ ಅವಲಂಬಿಸಿದೆ.
ಎ) ಆವೃತ್ತಿ
ಬಿ) ತರಂಗದೂರ
ಸಿ) ಮಾಧ್ಯಮ ü
ಡಿ) ಪಾರ
179. SONAR ನ ವಿಸ್ತೃತ ರೂಪ
ಎ) SOUND NAVIGATION AND RANGING
ಬಿ) SOLAR NIGHT AND RANGING
ಸಿ) SATALLITE OF NAVIGATION AND RANGINGü
ಡಿ) ಮೇಲಿನ ಎಲ್ಲಾ
180. ರಾಡರ್ ಗನ್ ಗಳಲ್ಲಿ ಈ ತರಂಗಗಳನ್ನು ಬಳಸುತ್ತಾರೆ.
ಎ) ಅಲ್ಟಾç ಸೌಂಡ್
ಬಿ) ರೇಡಿಯೋ ತರಂಗü
ಸಿ) ಕ್ಷ-ಕಿರಣಗಳು
ಡಿ) ಇನ್ ಫ್ರಾಸೌಂಡ
181. ಸಂಗೀತದ ಕಂಪನಾಂಕ
ಎ) 300m
ಬಿ) 350m
ಸಿ) 330m ü
ಡಿ) 3800m
182.ಸಂಗೀತದ ಕಂಪನಾಂಕ
ಎ) 20 Hz - 20 KHz
ಬಿ) 200 Hz - 200 KHz
ಸಿ) 400 Hz – 4000 KHz
ಡಿ) 40 Hz – 4000 KHz ü
183. ಒಂದು ಶುದ್ಧ ಅರೆವಾಹಕದ ಒಂದು ಕಡೆ ದಾನಿ ಬೆರೆಕೆಯನ್ನು ಮತ್ತೊಂದು ಕಡೆ ಸ್ವೀಕಾರಿ ಬೆರೆಕೆಯನ್ನು ಸೇರಿಸಿದಾಗ ಉಂಟಾಗುವುದು.
ಎ) PN ಜಂಕ್ಷನ್ ಡಯೋಡ್ü
ಬಿ) ಜಂಕ್ಷನ ಡಯೋಡ್
ಸಿ) ಅರೆವಾಹಕ ಡಯೋಡ್
ಡಿ) ಮೇಲಿನ ಎಲ್ಲವೂ
184. 1 ವ್ಯಾಟ್‌ಗೆ...1ಜೂಲ್/ಸೆಕೆಂಡ್ ಇದರ ಸಂಕೇತ ಸ್ವರೂಪ
ಎ) 1W = 1J / S ü
ಬಿ) 1W = J / S
ಸಿ) S1 =11W
ಡಿ) 1W =S / J
185. ವಿದ್ಯತ್ ಸಾಮರ್ಥ್ಯ ಕಂಡುಹಿಡಿಯುವ ಸೂತ್ರ
ಎ) P = E xt
ಬಿ) P = E / tü
ಸಿ) E = pt
ಡಿ) t = PE
186. ವಿದ್ಯುನ್ಮಂಡಲದ ನಕ್ಷೆಯಲ್ಲಿ ವೋಲ್ಟಮೀಟರನ ಸಂಕೇತ
ಎ) .........v.......... ü
ಬಿ) .........C..........
ಸಿ) .........a..........
ಡಿ) .........|| ..........
187. ನಕ್ಷೆಯಿಂದ ಏನನ್ನು ಪತ್ತೆಹಚ್ಚಬಹುದು
ಎ) ಕಾಲ
ಬಿ) ದೂರ
ಸಿ) ಅಂತರ
ಡಿ) ನಿರ್ದಿಷ್ಟ ದೂರ ಚಲಿಸಲು ಎಷ್ಟು ಕಾಲ ಬೇಕುü
188.ಶಬ್ದದ ವೇಗ
ಎ) 1200 Km / hrü
ಬಿ) 1600 Km / hr
ಸಿ) 300 Km / hr
ಡಿ) 5200 Km / hr
189. ಸೂರ್ಯನ ಕಿರಣವು ಭೂಮಿಗೆ ಈ ವಿಧಾನದಿಂದ ಪ್ರಸಾರವಾಗುತ್ತದೆ.
ಎ) ವಾಹನ
ಬಿ) ವಿಕಿರಣü
ಸಿ) ಸಂವಹನ
ಡಿ) ಪ್ರಸರಣ
190. ಉಷ್ಣತಾಮಾಪಿಯ ಫ್ಯಾರನ್ ಹೀಟ್ ಅಳತೆ ಪಟ್ಟಿಯಲ್ಲಿ ಇರುವ ವಿಭಾಗಗಳು ಎಷ್ಟು?
ಎ) 100
ಬಿ) 32ü
ಸಿ) 180
ಡಿ) 212
191. ಸುಲಭವಾಗಿ ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಪರಿವರ್ತಿಸಬಹುದಾದ ಶಕ್ತಿಯ ರೂಪ
ಎ) ಸೌರಶಕ್ತಿ ü
ಬಿ) ಶಾಖಶಕ್ತಿ
ಸಿ) ವಿದ್ಯುತ್ ಶಕ್ತಿ
ಡಿ) ಯಾಂತ್ರಿಕ ಶಕ್ತಿ
192. ಕೆಳಗಿನ ಯಾವುದು ವಿದ್ಯುತ್‌ನ ಶಾಖ ಪರಿಣಾಮದ ಮೇಲೆ ಕೆಲಸ ಮಾಡುತ್ತದೆ.
ಎ) LED ದೀಪಗಳು
ಬಿ) ದೂರದರ್ಶನ
ಸಿ) ರೇಡಿಯೋ
ಡಿ) ತಾಪದೀಪ್ತಿ ಬಲ್ಬü
193. ವಾಹಕದ ವಿದ್ಯುತ್ ರೋಧವು ಈ ಕೆಳಗಿನದಕ್ಕೆ ವಿಲೋಮಾನುಪಾತದಲ್ಲಿ ಇರುತ್ತದೆ.
ಎ) ಉದ್ದ
ಬಿ) ತಾಪ
ಸಿ) ದಪ್ಪ ü
ಡಿ) ಮೇಲಿನ ಎಲ್ಲವೂ
194. 2ಓಂ , 3 ಓಂ ಮತ್ತು 4 ಓಂ ಗಳಿರುವ ಮೂರು ರೋಧಗಳನ್ನು ಸರಣಿಯಲ್ಲಿ ಜೋಡಿಸಿದರೆ ಹಾಗಾದರೆ ಅದರ ಒಟ್ಟು ರೋಧ
ಎ) 9 ಓಂ ü
ಬಿ) 7 ಓಂ
ಸಿ) 13/12 ಓಂ
ಡಿ) 12 /13 ಓಂ
195.ಒಂದು ತಂತಿಯ ರೋಧ r ಓಂ ಆಗಿದ್ದು ಅದನ್ನು ಅದರ ಉದ್ದದ ಎರಡಷ್ಟಾಗುವಂತೆ ಎಳೆದಾಗ ಅದರ ರೋಧವು
ಎ) r / 2 ಓಂ
ಬಿ) 4r ಓಂ
ಸಿ) 2r ಓಂ ü
ಡಿ) r / 4 ಓಂ
196. ಅತ್ಯಂತ ಹೆಚ್ಚು ಬಳಸಲ್ಪಡುವ ಅರೆ ವಾಹಕ
ಎ) ಸಿಲಿಕಾನ್ ü
ಬಿ) ಜರ್ಮೇನಿಯಂ
ಸಿ) ಗ್ಯಾಲಿಯಂ
ಡಿ) ಸೆಲೆನಿಯಮ್
197. ಉಷ್ಣತೆ ಹೆಚ್ಚಿದಂತೆ ಅರೆವಾಹಕದ ರೋಧವು
ಎ) ಸ್ಥಿರವಾಗಿರುತ್ತದೆ
ಬಿ) ಹೆಚ್ಚಾಗುತ್ತದೆ.ü
ಸಿ) ಕಡಿಮೆಯಾಗುತ್ತದೆ
ಡಿ) ಯಾವುದು ಅಲ್ಲ
198. ನಿರಪೇಕ್ಷ ತಾಪದಲ್ಲಿ ಅರೆವಾಹಕವು ಈ ಕೆಳಗಿನಂತೆ ವರ್ತಿಸುತ್ತದೆ.
ಎ) ವಾಹಕ
ಬಿ) ಅರೆವಾಹಕ
ಸಿ) ಅತಿವಾಹಕ
ಡಿ) ಅವಾಹಕü
199. 75 ಓಂ ರೋಧಕವಿರುವ ಸುರುಳಿಯಲ್ಲಿ 2A ವಿದ್ಯತ್‌ನ್ನು 2 ನಿಮಿಷಗಳ ತನಕ ಹಾಯಿಸಿದಾಗ ಸುರಳಿಯಲ್ಲಿ ಉತ್ಪತ್ತಿಯಾಗುವ ಉಷ್ಣ
ಎ) 3600 J
ಬಿ) 36,000 Jü
ಸಿ) 360 J
ಡಿ) 36 J
200. ಕೆಳಗಿನವುಗಳಲ್ಲಿ ಯಾವುದು ಅತ್ಯಂತ ಹೆಚ್ಚು ಮಿತ್ಯವ್ಯಯಕಾರಿ ದೀಪವಾಗಿದೆ.
ಎ) CFL ದೀಪಗಳು
ಬಿ) LED ದೀಪಗಳುü
ಸಿ) ತಾಪದೀಪ್ತಿ ಬಲ್ಬ
ಡಿ) ಪ್ರತಿ ದೀಪ್ತಿ ನಳಿಕೆ
201. ಪರ್ಯಾಯ ವಿದ್ಯುತ್‌ನ ವಿಭವ ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಬಳಸುವ ಸಾಧನ
ಎ) ಶುಶ್ಕ ಕೋಶ
ಬಿ) ವಿದ್ಯುತ್ ಪರಿವರ್ತಕü
ಸಿ) ವಿದ್ಯತ್ ಫ್ಯೂಸ್
ಡಿ) MCB ಗಳು
202. ಓಮ್‌ನ ನಿಯಮದ ಸರಿಯಾದ ರೂಪ
ಎ) V = IR ü
ಬಿ) R = VI
ಸಿ) R = I / V
ಡಿ) I = R / V
203.1KWh ಎಷ್ಟು ಜಾಲ್‌ಗಳಿಗೆ ಸಮ
ಎ) 3.6x10⁵ J
ಬಿ) 36x10⁴J
ಸಿ) 36x10⁵ Jü
ಡಿ) 36x10⁶ J
204. ಉಷ್ಣದ ಎಸ್. ಐ. ಮಾನ.....
ಎ) ಜೂಲ್ ü
ಬಿ) ಕ್ಯಾಲೋರಿ
ಸಿ) ಸೆಲ್ಸಿಯಸ್
ಡಿ) ಕೆಲ್ವಿನ್
205. ಟೆಲಿಫೋನ್ ಆವಿಷ್ಕರಿಸಿದ ವಿಜ್ಞಾನಿ
ಎ) ಅಲೆಕ್ಸಾಂಡರ್ ಗ್ರಹಾಂ ಬೆಲ್ü
ಬಿ) ಜೆ.ಎಲ್. ಬೇರಡ್
ಸಿ) ಮಾರ್ಕೋನಿ
ಡಿ) ಕೂಪರ
206. ನಿರ್ವಾತದಲ್ಲಿ ವಿದ್ಯುತ್ಕಾಂತೀಯ ತರಂಗಗಳ ವೇಗವು ಈ ಕೆಳಗಿದನ್ನು ಅವಲಂಬಿಸಿದೆ.
ಎ) ಆವೃತ್ತಿ
ಬಿ) ತರಂಗದೂರ
ಸಿ) ಕಾಂತೀಯ ಮತ್ತು ವಿದ್ಯುತ್ ಕ್ಷೇತ್ರ
ಡಿ) ಅದು ಒಂದು ಸ್ಥಿರಾಂಕü
207. ವೇಗೋತ್ಕರ್ಷದ ಅಂತರಾಷ್ಟ್ರೀಯ ಮೂಲಮಾನ
ಎ) m/s
ಬಿ) ms²
ಸಿ) m/s /s
ಡಿ) m/s-2ü
208. ವಿದ್ಯುತ್ ಸಾಧನ ಸಲಕರಣೆಯನ್ನು ಭೂ ಸಂಪರ್ಕ ತಂತಿ ವ್ಯವಸ್ಥೆಗೆ ಜೋಡಿಸುವುದು ಅತ್ಯಗತ್ಯ
ಎ) ವಿದ್ಯುತ್ ಆಘಾತದಿಂದ ರಕ್ಷಣೆü
ಬಿ) ವಿದ್ಯುತ್ ಉಳಿತಾಯ
ಸಿ) ಸುರಕ್ಷತಾ ಮಟ್ಟ ಹೆಚ್ಚಿಸುವುದು
ಡಿ) ಯಾವುದೂ ಅಲ್ಲ
210. ಸಾಮಾನ್ಯವಾಗಿ ಗೃಹಗಳಲ್ಲಿ ಐಇಆ ಮತ್ತು ಅಈಐ ಬಲ್ಬುಗಳನ್ನು ಬಳಸಲಾಗುತ್ತದೆ. ಈ ಕೆಳಕಂಡ ಯಾವ ಹೇಳಿಕೆ ಸರಿಯಾಗಿದೆ
ಎ) ಎಲ್.ಇ.ಡಿ ಬಲ್ಬಗಳು ಉತ್ತಮ ಎಕೆಂದರೆ ಸಿ.ಎಫ್.ಎಲ್ ಬಲ್ಪ್ ಗಳು ವಿಷ ವಸ್ತುವನ್ನು ಹೊಂದಿದೆ.ü
ಬಿ) ಸಿ.ಎಫ್.ಎಲ್ ಬಲ್ಪ್ ಗಳು ಉತ್ತಮ ಎಕೆಂದರೆ ಎಲ್.ಇ.ಡಿ ಬಲ್ಪ್ ಗಳು ವಿಷವಸ್ತುವನ್ನು ಹೊಂದಿದೆ
ಸಿ) ಎಲ್.ಇ.ಡಿ ಮತ್ತು ಸಿ.ಎಫ್.ಎಲ್ ಎರಡು ಉತ್ತಮ
ಡಿ) ಸಿಎಫ್‌ಎಲ್ ಮತ್ತು ಎಲ್.ಇ.ಡಿ ಎರಡು ವಿಷವಸ್ತುವನ್ನು ಹೊಂದಿದೆ.
211. ಈ ಕೆಳಗಿನ ಯಾವುದು ಕೃತಕ ಅಯಸ್ಕಾಂತದ ಲಕ್ಷಣವಲ್ಲ
ಎ) ಪ್ರಯೋಗ ಶಾಲೆಯಲ್ಲಿ ತಯಾರಿಸಲಾಗುತ್ತದೆ.
ಬಿ) ಹೆಚ್ಚಿನ ಕಾಂತ ಶಕ್ತಿಯನ್ನು ಹೊಂದಿರುತ್ತದೆ
ಸಿ) ಪ್ರಯೋಗಗಳಿಗೆ ಯೋಗ್ಯವಾಗುವಂತೆ ವಿವಿಧ ಆಕಾರಗಳಲ್ಲಿ ದೊರೆಯುತ್ತದೆ.
ಡಿ) ಕಡಿಮೆ ಕಾಂತಶಕ್ತಿ ಹೊಂದಿದ್ದು ನಿರ್ದಿಷ್ಟ ಆಕಾರ ಹೊಂದಿರುವುದಿಲ್ಲü
212. ಅನಿಲ ತರಗತಿಯಲ್ಲಿ ಓದಲು ಕಷ್ಟಪಡುತ್ತಿದ್ದ ಇದನ್ನು ಗಮನಿಸಿದ ಶಿಕ್ಷಕರು ತಕ್ಷಣ ತಮ್ಮ ಕನ್ನಡಕವನ್ನು ಪರೀಕ್ಷಾರ್ಥವಾಗಿ ಆತನಿಗೆ ನೀಡಿದರು. ತಕ್ಷಣ ಓದಲು ಸಹಾಯವಾಯಿತು. ಅವರಿಬ್ಬರಿಗೂ ಇದ್ದ ದೃಷ್ಟಿ ದೋಷ ಯಾವುದು?
ಎ) ಸಮೀಪ ದೃಷ್ಟಿ ದೋಷ
ಬಿ) ದೂರ ದೃಷ್ಟಿ ದೋಷü
ಸಿ) ಅಸಮ ದೃಷ್ಟಿ ದೋಷ
ಡಿ) ಎಲ್ಲವು
213.ಏಕಕಾಲದಲ್ಲಿ ವಿದ್ಯುತ ಕ್ಷೇತ್ರ ಮತ್ತು ಕಾಂತಕ್ಷೇತ್ರಗಳನ್ನು ಉಂಟುಮಾಡಿದಾಗ ಉತ್ಪತ್ತಿಯಾಗುವ ಅಲೆ ಇದಾಗಿದೆ
ಎ) ರೇಡಿಯೋ ತರಂಗ ü
ಬಿ) ನೀಳ ತರಂಗ
ಸಿ) ವಿದ್ಯುತ ತರಂಗ
ಡಿ) ಕಾಂತೀಯ ತರಂಗ
214. ಡೈನೊಮೋಗಳಲ್ಲಿ ಬಳಸಿರುವ ತತ್ವ
ಎ) ಫ್ಲೆಮಿಂಗ್ ಬಲಗೈ ನಿಯಮü
ಬಿ) ಫ್ಲೆಮಿಂಗ್ ಎಡಗೈ ನಿಯಮ
ಸಿ) ಓಮನ ನಿಯಮ
ಡಿ) ಫಾರಡೆ ನಿಯಮ
215.ಘನ ಸೋಡಿಯಂ ಕ್ಲೋರೈಡ್ ಅವಿದ್ಯುದ್ವಿಭಾಜಕ ವಸ್ತುವಾಗಲು ಕಾರಣ ಇದಾಗಿದೆ
ಎ) ಸ್ವತಂತ್ರ ಎಲೆಕ್ಟ್ರಾನ್ ಇಲ್ಲದಿರುವಿಕೆü
ಬಿ) ಅಯಾನುಗಳ ಚಲನೆಯು ವಿದ್ಯುದಾಗ್ರಗಳ ಕಡೆಗೆ ಚಲಿಸುವುದು
ಸಿ) ಸೋಡಿಯಂ ಅಯಾನುಗಳನ್ನು ಕ್ಲೋರೇಡ್ ಅಯಾನುಗಳು ಸುತ್ತುವರೆದಿರುವುದು
ಡಿ) ಅಯಾನಿಕ ಬಂಧ ಸಾಮರ್ಥ್ಯ ಹೆಚ್ಚಿಸಿರುವುದು
216.ವಿದ್ಯುತ ಫ್ಯೂಸ್ ತಂತಿಯ ತಯಾರಿಕೆಯಲ್ಲಿ ಬಳಸುವ ಮಿಶ್ರಲೋಹಗಳು
ಎ) ಸೀಸ ಮತ್ತು ತವರü
ಬಿ) ಸೀಸ ಮತ್ತು ಜರ್ಮೆನಿಯಂ
ಸಿ) ತವರ ಮತ್ತು ಜರ್ಮೇನಿಯಂ
ಡಿ) ಸತು ತವರ ಮತ್ತು ತಾಮ್ರ
217.ಮೊಬೈಲ್‌ನಲ್ಲಿ ಬಳಸುವ SIM ನ ವಿಸ್ತೃತ ರೂಪ
ಎ) Subscriber Index Moduleü
ಬಿ) Subscriber Identity Module
ಸಿ) Subscriber Incoming Module
ಡಿ) Subscriber Inter Module
0 ಕಾಮೆಂಟ್ಗಳು