ಪ್ರಶ್ನೆಗಳು :
1. ಇವುಗಳಲ್ಲಿ ಜೈವಿಕ ಸಂಪನ್ಮೂಲಗಳನ್ನು ತಿಳಿಸಿ
ಎ) ಗಾಳಿ
ಬಿ) ಮಣ್ಣು
ಸಿ) ಸಸ್ಯಗಳು ✓
ಡಿ) ಖನಿಜಗಳು
2. ಇವುಗಳಲ್ಲಿ ಒಂದು ಈ ಗುಂಪಿಗೆ ಸೇರುವುದಿಲ್ಲ
ಎ) ನೀರು
ಬಿ) ಕಾಡುಗಳು
ಸಿ) ಪೆಟ್ರೋಲ್ ✓
ಡಿ) ಮಣ್ಣು
3. ಅತಿ ಹೆಚ್ಚು ಪ್ರಮಾಣದ ಕಾರ್ಬನ ಇರುವ ನೈಸರ್ಗಿಕ
ಸಂಪನ್ಮೂಲ
ಎ) ಆಂಥ್ರಸೈಟ್ ✓
ಬಿ) ಪಿಟ್
ಸಿ) ಲಿಗ್ನೈಟ
ಡಿ) ಬಿಟ್ಯೂಮಿನಸ
4.ಯಾವ ದಿನದಂದು ವಿಶ್ವದಾದ್ಯಂತ ವಿಶ್ವಜಲ
ದಿನ ವನ್ನಾಗಿ ಆಚರಿಸುತ್ತಾರೆ.
ಎ) ಮಾರ್ಚ-21
ಬಿ) ಮಾರ್ಚ-22✓
ಸಿ) ಡಿಸೆಂಬರ್-1
ಡಿ) ಫೆಬ್ರುವರಿ-14
5. ಅಳಿವಿನಂಚಿನಲ್ಲಿರುವ ಪ್ರಭೇದ
ಎ) ಬೇವಿನ ಮರ
ಬಿ) ಗುಲಾಬಿ
ಸಿ) ಸರ್ಪಗಂಧಿ ✓
ಡಿ) ಜಾಲಿಮರ
6. ಅನ್ಯನೆಲೆ ಜೀವಿ ಸಂರಕ್ಷಣೆಗೆ ಉದಾಹರಣೆ
ಎ) ಬೀಜ ಬ್ಯಾಂಕ್ ✓
ಬಿ) ರಾಷ್ಟೀಯ ಉದ್ಯಾನವನ
ಸಿ) ಅಭಯಾರಣ್ಯ
ಡಿ) ಸಾಕು ಪ್ರಾಣಿಗಳು
7. ಇದು ಕಲ್ಲಿದ್ದಿಲಿನ ಒಂದು ಉಪ ಉತ್ಪನ್ನ
ಎ) ಸಾರಜನಕ
ಬಿ) ಕೋಕ ✓
ಸಿ) ಗ್ರಾಫೈಟ
ಡಿ) ವಜ್ರ
8. ನಶಿಸಿ ಹೋಗುತ್ತಿರುವ ಪ್ರಾಣಿ
ಎ) ಹುಲಿ
ಬಿ) ಕಾಡೆಮ್ಮೆ
ಸಿ) ಉಣ್ಣೆಯ ಮಹಾಗಜ ✓
ಡಿ) ಮಂಗುಸಿ
9. ಚಿಪ್ಕೋ ಚಳುವಳಿಯನ್ನು ಪ್ರಾರಂಭಿಸಿದವರು
ಎ) ಸಾಲುಮರದ ತಿಮ್ಮಕ್ಕ
ಬಿ) ಸುಂದರಲಾಲ ಬಹುಗುಣ ✓
ಸಿ) ಮೋಧಾ ತಾಟ್ಕರ
ಡಿ) ಸುರೇಶ ಹೆಬ್ಳೀಕರ್
10. ಚಿಪ್ಕೋ ಚಳುವಳಿ ಸಂಬಂಧಿಸಿದ್ದು
ಎ) ಅರಣ್ಯ ಸಂರಕ್ಷಣೆ ✓
ಬಿ) ಮಣ್ಣಿನ ಸಂರಕ್ಷಣೆ
ಸಿ) ನೀರಿನ ಸಂರಕ್ಷಣೆ
ಡಿ) ಜಾಗುನೆಲೆ ಸಂರಕ್ಷಣೆ
11. ಅರಣ್ಯನಾಶದಿಂದ ಕಡಿಮೆಯಾಗುವುದು
ಎ) ಮಣ್ಣಿನ ಸವಕಳಿ
ಬಿ) ಮಣ್ಣಿನ ಫಲವತ್ತತೆ
ಸಿ) ಬೆಟ್ಟದಿಣ್ಣೆಗಳು
ಡಿ) ಮಳೆ ಬಿಳುವಿಕೆ ✓
12. ಅರಣ್ಯಗಳ ಬಂಜರಾಗುವುದು ಕೆಳಗಿನವುಗಳಿಂದ
ತಡೆಯಬಹುದು
ಎ) ಮಣ್ಣಿನ ಸವಕಳಿ ತಡೆಯುವುದು
ಬಿ) ಆಕ್ಸಿಜನ ಹೆಚ್ಚಿಸುವುದರಿಂದ
ಸಿ)ವಾತಾವರಣದಲ್ಲಿ ತೇವಾಂಶ ಹಾಗು ಮಳೆ ಬೀಳುವಿಕೆ
✓
ಡಿ) ಚಂಡಮಾರುತಗಳನ್ನು ತಡೆಯುವುದು
13.ಭೂಮಿಯ ಮೇಲೆ ಸಿಹಿ ನೀರಿನ ಪ್ರಮಾಣ
ಎ) 97.5%
ಬಿ) 0.01%
ಸಿ) 2.5% ✓
ಡಿ) 1.97%
14.ಓಝೋನ ಪದರ ಯಾವ ಗೊಳದಲ್ಲಿ ಕಂಡು ಬರುತ್ತದೆ.
ಎ) ವಾಯಗೋಳ
ಬಿ) ಸ್ತರಗೋಳ ✓
ಸಿ) ಆಯಾನುಗೋಳ
ಡಿ) ಬಹೀಗೋಳ
15. ರಾಷ್ಟೀಯ ಉದ್ಯಾನವನದ ಸಂರಕ್ಷಣೆಯ ಕಾರ್ಯ
ಎ) ಒಟ್ಟು ಪರಿಸರ ವ್ಯವಸ್ಥೆ ✓
ಬಿ) ಸಸ್ಯ ಮತ್ತು ಪ್ರಾಣಿಗಳು
ಸಿ) ಸಸ್ಯಗಳು
ಡಿ) ಪ್ರಾಣಿಗಳು
16. IUCN stands for
a) Indian
Union of Chemical Nomenclature
b) Indian
Union of Conservation of Nature
c)
International Union for conservation of Nature ✓
d)
International Union for conservation of nutrients.
17. ಭೂಮಿಯಲ್ಲಿ ದೊರೆಯುವ ನೈಸರ್ಗಿಕ ಕಾಂತ
ಎ) ಮಾಗ್ನಟೈಟ್ ✓
ಬಿ) ಹೆಮೆಟೈಟ್
ಸಿ) ಲಿಮೋನೈಟ
ಡಿ) ಸೆಡರೈಟ್
18.ಈ ಕೆಳಗಿನವುಗಳಲ್ಲಿ ಪ್ರಚ್ಚನ ಶಕ್ತಿಯನ್ನು
ಗುರುತಿಸಿ?
ಎ) ಹರಿಯುತ್ತಿರುವ ನೀರು
ಬಿ) ಚಲಿಸುತ್ತಿರುವ ಗಾಳಿ
ಸಿ) ಗಡಿಯಾರದ ಸ್ಪ್ರಿಂಗಿನ ಕೀ ✓
ಡಿ) ತೂಗುತ್ತಿರುವ ಉಯ್ಯಾಲೆ
19.ಸೌರಶಕ್ತಿಯನ್ನು ವಿದ್ಯುತ ಶಕ್ತಿಯನ್ನಾಗಿ
ಪರಿವರ್ತಿಸುವ ಸಾಧನ
ಎ) ಸೌರಕೋಶ ✓
ಬಿ) ಡ್ರೆನಮೋ
ಸಿ) ಮೋಟಾರ್
ಡಿ) ಮೈಕ್ರೋಫೋನ್
20. ಮಣ್ಣಿಗೆ ನೀರಿನ ಮುಖ್ಯ ಮೂಲ
ಎ) ಮಳೆ ✓
ಬಿ) ನದಿ
ಸಿ) ಕಾಲುವೆ
ಡಿ) ಸರೋವರ
21. ಸಿಹಿ ನೀರಿನ ಗರಿಷ್ಠ ಪ್ರಮಾಣದ ಉಪಯೋಗ
ಎ) ಕೃಷಿ ✓
ಬಿ) ಕಾರ್ಖಾನೆ
ಸಿ) ಮೀನು ಸಾಕಾಣಿಕೆ
ಡಿ) ಗೃಹ ಬಳಕೆ
22. ಗಿರ್ ರಾಷ್ಟ್ರೀಯ ಉದ್ಯಾನವನ ಇರುವ ರಾಜ್ಯ
ಎ) ರಾಜಸ್ಥಾನ
ಬಿ) ಹಿಮಾಚಲ ಪ್ರದೇಶ
ಸಿ) ಗುಜರಾತ ✓
ಡಿ) ಜಾರ್ಖಂಡ
23.ನರ್ಮದಾ ಬಚಾವೋ ಆಂದೋಲನ್ ಎಂಬ ಚಳವಳಿ
ಪ್ರಾರಂಭಿಸಿದವರು.
ಎ) ಸಾಲು ಮರದ ತಿಮ್ಮಕ್ಕ
ಬಿ) ತೆಹ್ರಿ ಹಳ್ಳಿಯ ಮಹಿಳೆ
ಸಿ) ಮೇಧಾ ಪಾಟ್ಕರ್ ✓
ಡಿ) ಸುಂದರ್ ಲಾಲ್ ಬಹುಗುಣ
24.ಸಂಜಯಗಾಂಧಿ ವನ್ಯಜೀವಿ ಅಭಯಾರಣ್ಯ ಇರುವ
ರಾಜ್ಯ
ಎ) ಗುಜರಾತ
ಬಿ) ಕರ್ನಾಟಕ
ಸಿ) ಮಹಾರಾಷ್ಟ್ರ ✓
ಡಿ) ತಮಿಳುನಾಡು
25. ಭಾರತೀಯ ಅರಣ್ಯ ಕಾಯ್ದೆ ಜಾರಿಗೆ ಬಂದ
ವರ್ಷ
ಎ) 1926
ಬಿ) 1927 ✓
ಸಿ) 1929
ಡಿ) 1930
26.ಕಲ್ಲಿದ್ದಲಿನ ಅನಿಲದಿಂದ ತಯಾರಿಸುವ ಸಾವಯವ
ಸಂಯುಕ್ತ
ಎ) ಗಂಧಕ
ಬಿ) ಕೋಕ್
ಸಿ) ಅಮೋನಿಯಾ
ಡಿ) ಸ್ಯಾಕರಿನ್ ✓
27.ಮಾಗ್ನೇಸೈಟ್ ತಯ್ಯಾರಿಕೆಯಲ್ಲಿ ಮಂಚೂಣಿ ಯಲ್ಲಿರುವ
ರಾಜ್ಯ
ಎ) ಕರ್ನಾಟಕ
ಬಿ) ಆಂದ್ರಪ್ರದೇಶ
ಸಿ) ತಮಿಳುನಾಡು ✓
ಡಿ) ಓಡಿಸ್ಸಾ
28.ಮ್ಯಾಂಗನೀಸ್ ತಯಾರಿಕೆಯಲ್ಲಿ ಮಂಚೂಣಿ ಯಲ್ಲಿರುವ
ರಾಜ್ಯ
ಎ) ಓಡಿಸ್ಸಾ ✓
ಬಿ) ಆಂಧ್ರಪ್ರದೇಶ
ಸಿ) ಕರ್ನಾಟಕ
ಡಿ) ಮಹಾರಾಷ್ಟ್ರ
29.ಬಾಹ್ಯರೇಖೆ ಕೃಷಿ ಪದ್ಧತಿಯಲ್ಲಿ ಇಳಿಜಾರು
ಪ್ರದೇಶಕ್ಕೆ ................. ವಾಗಿ ಉಳುಮೆ ಮಾಡಲಾಗುತ್ತದೆ
ಎ) ಸಮಾನಾಂತರ
ಬಿ) ಲಂಬಕೋನ ✓
ಸಿ) ಕರ್ಣ
ಡಿ) ಮೇಲಿನ ಯಾವುದು ಅಲ್ಲ
30.ಯಾವ ನೈಸರ್ಗಿಕ ಕ್ರಿಯೆಯ ಮೂಲಕ ಮಣ್ಣು
ರೂಪುಗೊಳ್ಳುತ್ತದೆ
ಎ) ಶಿಥೀಲೀಕರಣ
ಬಿ) ಬಂಡೆಗಳ ಶಿಥೀಲಿಕರಣ ✓
ಸಿ) ಶೈತಿಕರಣ
ಡಿ) ಶುದ್ಧಿಕರಣ
31. ಗಂಧಕದ ಪ್ರಮಾಣ ಕಡಿಮೆ ಇರುವ ಇಂಧನ
ಎ) ಪೆಟ್ರೋಲ್
ಬಿ) ನಾಫ್ತಾ
ಸಿ) ಪ್ಯಾರಾಫೀನ್
ಡಿ) ನೈಸರ್ಗಿಕ ಅನಿಲ ✓
32.ಯಾವುದೇ ಆಣೆಕಟ್ಟು ಸಹಾಯವಿಲ್ಲದೆ ನದಿ ಗಳಿಂದ
ನೇರವಾಗಿ ನೀರು ಪಡೆಯುವುದು
ಎ) ಸಾರ್ವಕಾಲಿಕ ಕಾಲುವೆ
ಬಿ) ಸಾರ್ವಕಾಲಿಕವಲ್ಲದ ಕಾಲುವೆ
ಸಿ) ಪ್ರವಾಹ ಕಾಲುವೆ ✓
ಡಿ) ನಂಗಲ್ ಕಾಲುವೆ
33.ಹತ್ತಿ ಬೆಳೆಯಲು ಕಪ್ಪು ಮಣ್ಣು ಸೂಕ್ತವಾಗಿರುವುದು
ಏಕೆಂದರೆ ಅದು
ಎ) ಪೊಟಾಷ್ ಮತ್ತು ಸಾರಜನಕ
ಬಿ) ಕಬ್ಬಿಣದ ಅಂಶ ಹೇರಳವಾಗಿದೆ
ಸಿ) ತೇವಾಂಶ ಹಿಡಿದಿಡಲು ಸಾಧ್ಯವಿರುವುದು
✓
ಡಿ) ಶಿಲೆಗಳ ಶಿಥಿಲೀಕರಣದಿಂದ ರಚಿತವಾಗಿರುವುದು
34.ಕೆಳಕಂಡವುಗಳಲ್ಲಿ ಒಂದು ಮುಗಿಯುವ ಸಂಪನ್ಮೂಲವಲ್ಲ
ಎ) ಸೂರ್ಯನ ಬೆಳಕು
ಬಿ) ಕಾಡುಗಳು
ಸಿ) ನೈಸರ್ಗಿಕ ಅನಿಲ ✓
ಡಿ) ಗಾಳಿ
35. ಆಮ್ಲ ಮಳೆಯಲ್ಲಿ ಹೆಚ್ಚಾಗಿ ಕಂಡುಬರುವ
ಆಮ್ಲ
ಎ) ಸಲಫ್ಯೂರಿಕ್ ಆಮ್ಲ ✓
ಬಿ) ಹೈಡ್ರೋಕ್ಲೊರಿಕ ಆಮ್ಲ
ಸಿ) ನೈಟ್ರಿಕ ಆಮ್ಲ
ಡಿ) ಕಾರ್ಬೋನಿಕ ಆಮ್ಲ
36.ಭಾರತದಲ್ಲಿ ಅತಿ ಹೆಚ್ಚು ನೀರಾವರಿ ಪ್ರದೇಶ
ಹೊಂದಿರುವ ರಾಜ್ಯ
ಎ) ಪಂಜಾಬ್ ✓
ಬಿ) ಬಿಹಾರ
ಸಿ) ಆಂಧ್ರಪ್ರದೇಶ
ಡಿ) ಉತ್ತರ ಪ್ರದೇಶ
37. “ಪರಿಸರ ವ್ಯವಸ್ಥೆಯ ಜನರು” ಎಂಬುದಕ್ಕೆ ಕೆಳಗಿನ ಯಾರು ಉದಾಹರಣೆ
ಎ) ತೀವ್ರ ವ್ಯವಸಾಯದಲ್ಲಿ ನಿರತರಾದ ರೈತರು
ಬಿ) ರಫ್ತು ಮಾಡುವುದಕ್ಕಾಗಿ ಜೈವಿಕ ವ್ಯವಸಾಯ
ವೃತ್ತಿ
ಸಿ) ಅರಣ್ಯದಿಂದ ಸಂಪನ್ಮೂಲಗಳನ್ನು ಸಂಗ್ರಹಿಸುವ
ಬುಡಕಟ್ಟಿನವರು ✓
ಡಿ) ಭಾರಿ ಉತ್ಪಾದನೆಯಲ್ಲಿ ತೊಡಗಿರುವ ಜಾನುವಾರು
ಕ್ಷೇತ್ರ ಇಟ್ಟಿರುವವರು.
38. ಬಯಾಲಾಜಿಕಲ್ ಹಾಟಸ್ಪಾಟ ಎಂದರೆ
ಎ) ಜೈವಿಕವಾಗಿ ಬಹಳ ಮುಖ್ಯ ಪ್ರದೇಶ
ಬಿ) ಪರಿಸರ ಆತಂಕಕಾರಿ ಹಂತ ತಲುಪಿರುವ ಪ್ರದೇಶ
✓
ಸಿ) ಬಹಳ ಬಿಸಿಯಾದ ಸ್ಥಳ
ಡಿ) ಜೀವ ವೈವಿದ್ಯ ಸುರಕ್ಷಿತ ತಾಣ
39.ವೈಜ್ಞಾನಿಕವಾಗಿ ಓಜೋನ್‍ನ್ನು ಗುರುತಿಸುವ
ವಿಧಾನ
ಎ) 0
ಬಿ) 02
ಸಿ) 03 ✓
ಡಿ) 04
40.ಈ ಕೆಳಗಿನವುಗಳಲ್ಲಿ ಸಾಂಪ್ರದಾಯಿಕ ಶಕ್ತಿಯ
ಆಕರವನ್ನು ಗುರುತಿಸಿ
ಎ) ಸೌರಶಕ್ತಿ
ಬಿ) ಅಲೆಗಳ ಶಕ್ತಿ
ಸಿ) ನೈಸರ್ಗಿಕ ಅನಿಲ ✓
ಡಿ) ಜೈವಿಕ ಶಕ್ತಿ
41. ಈ ಕೆಳಗಿನ ಒಂದು ಸೌರಶಕ್ತಿಯ ಪರೋಕ್ಷ
ರೂಪ
ಎ) ಅಲೆಗಳ ಶಕ್ತಿ
ಬಿ)ತ್ಯಾಜ್ಯಗಳಿಂದ ಬರುವ ಶಕ್ತಿ
ಸಿ) ಭೂಗರ್ಭ ಉಷ್ಣ ಶಕ್ತಿ
ಡಿ) ವಿದ್ಯುತ ಶಕ್ತಿ ✓
42.ನಮ್ಮ ದೇಶದಲ್ಲಿ ಅತಿದೊಡ್ಡ ಗಾಳಿ ಯಂತ್ರಗಳು
ಇಲ್ಲಿ ಕಂಡುಬರುತ್ತವೆ
ಎ) ಲಡಾಖ್
ಬಿ) ಗುಜರಾತ್
ಸಿ) ಕನ್ಯಾಕುಮಾರಿ ✓
ಡಿ) ಮಧ್ಯಪ್ರದೇಶ
43. ಕುಲಾಂತರಿ ಸಸ್ಯಗಳ ಅನುಕೂಲತೆ
ಎ) ಕೀಟಗಳ ಹಾವಳಿ ತಡೆಯುವುದು ✓
ಬಿ) ಬೀಜಗಳ ಬಂಜೆತನ
ಸಿ) ಕೀಟಗಳ ಆಕರ್ಷಣೆ
ಡಿ) ಸಸ್ಯಗಳ ಬೆಳವಣಿಗೆ
44 ಅಣುಬಾಂಬನ್ನು ಕಂಡು ಹಿಡಿದ ವಿಜ್ಞಾನಿ
ಯಾರು?
ಎ) ರುದರ್ ಪೋರ್ಡ್
ಬಿ) ಒಟ್ಟೋಹಾನ್ ✓
ಸಿ) ಕಾರ್ಲ್‍ಬೆಂಜ್
ಡಿ) ಮ್ಯಾಕಮಿಲನ್
45 ಭವಿಷ್ಯದ ಇಂಧನವಾಗಿ ಬಿಂಬಿಸುವ ಅನಿಲ
ಎ) ಆಕ್ಸಿಜನ್
ಬಿ) ಹೈಡ್ರೋಜನ್ ✓
ಸಿ) ನೈಟ್ರೋಜನ್
ಡಿ) ಬ್ರೋಮಿನ್
46ಕಾರ್ಬನ್ ಇಲ್ಲದ ಏಕೈಕ ಅನಿಲ ರೂಪದ ಇಂಧನವಿದ.
ಎ) ಆಮ್ಮಜನಕ
ಬಿ) ಜಲಜನಕ ✓
ಸಿ) ಪಾದರಸ
ಡಿ) ಬ್ರೋಮಿನ್
47 C N G ಯ ವಿಸ್ತೂತರೂಪ
ಎ) Compound Nature
ಬಿ) Complet Natural Gal
ಸಿ) Compressed Natural Gas ✓
ಡಿ) ಯಾವುದು ಅಲ್ಲ
48 ಒಂದು ಕಾರ್ಬನ್ ಮತ್ತು ನಾಲ್ಕು ಹೈಡ್ರೋಜನ್
ಪರಮಾಣು ಹೊಂದಿದೆ.
ಎ) ಮೀಥೇನ್ ✓
ಬಿ) ಈಥೇನ್
ಸಿ) ಪೆಂಟೇನ್
ಡಿ) ಬ್ರೋಮೀನ್
49 ಕಪ್ಪು ಬಂಗಾರವೆಂತಲೂ ಕರೆಯಲಾಗುತ್ತದೆ.
ಎ) ಪೆಟ್ರೋಲ್
ಬಿ) ಕಲ್ಲಿದ್ದಲು ✓
ಸಿ) ಪೆಟ್ರೋಲಿಯಮ್
ಡಿ) ಯಾವುದ ಅಲ್ಲ.
50 ಆಕಾಶ ನೌಕೆಯಲ್ಲಿ ಬಳಸುವ ಇಂಧನ
ಎ) ದ್ರವರೂಪದ ಹೈಡ್ರೋಜನ್ ✓
ಬಿ) ಘನರೂಪದ ಹೈಡ್ರೋಜನ್
ಸಿ) ಅನಿಲರೂಪದ ಹೈಡ್ರೋಜನ್
ಡಿ) ಯಾವುದು ಅಲ್ಲ
51 ನಿಕ್ಕಲ್ ನಿಕ್ಷೇಪಗಳನ್ನು ಹೊಂದಿದ ಭಾರತದ
ಏಕೈಕ ರಾಜ್ಯ
ಎ) ಮಹಾರಾಷ್ಟ್ರ
ಬಿ) ಕರ್ನಾಟಕ
ಸಿ) ಆಂದ್ರಪ್ರದೇಶ
ಡಿ) ಓಡಿಸ್ಸಾ ✓
52 ಮಾನವನ ದೇಹದಲ್ಲಿ ಅತಿ ತೂಕವನ್ನು ಹೊಂದಿದ
ಅಂಗ
ಎ) ಮೆದುಳು
ಬಿ) ಯಕೃತ
ಸಿ) ಹೃದಯ ✓
ಡಿ) ಯಾವುದು ಅಲ್ಲ
53 ಹಸುವಿನ ದೇಹದಲ್ಲಿರುವ ಜೀರ್ಣಚೀಲಗಳು
ಎ) 2
ಬಿ) 3
ಸಿ) 4 ✓
ಡಿ) ಯಾವುದು ಅಲ್ಲ.
54 ಗ್ಯಾಸೋಲಿನ್ ಇದು
ಎ) ಘನ ಇಂಧನ
ಬಿ) ದ್ರವ ಇಂಧನ ✓
ಸಿ) ಅನಿಲ ಇಂಧನ
ಡಿ) ಯಾವುದು ಅಲ್ಲ
55ಸಾಮಾನ್ಯವಾಗಿ 'ಬಿಳಿ ಇದ್ದಿಲು' ಎಂದು
ಕರೆಯುವರು
ಎ) ಯುರೇನಿಯಮ್ ✓
ಬಿ) ಲಿಗ್ನೈಟ್
ಸಿ) ಲಿಥಿಯಮ್
ಡಿ)ಥೋರಿಯಮ್
56 ಸೂರ್ಯ ಸೌರಶಕ್ತಿ :: ಚಲಿಸುವ ಗಾಳಿ :
ಎ) ವಿದ್ಯುತ್ ಶಕ್ತಿ
ಬಿ) ಪವನ ಶಕ್ತಿ ✓
ಸಿ) ಸ್ನಾಯು ಶಕ್ತಿ
ಡಿ) ಯಾವುದು ಅಲ್ಲ
57ಉಷ್ಣ ವಿದ್ಯುತ್ ಸ್ಥಾವರ ಕರ್ನಾಟಕದ ಈ
ಜಿಲ್ಲೆಯಲ್ಲಿದೆ.
ಎ) ಕೊಪ್ಪಳ
ಬಿ) ಬಳ್ಳಾರಿ
ಸಿ) ರಾಯಚೂರು ✓
ಡಿ) ಬೀದರ್
58 ಸೌರ ಜಲತಾಪಕದ ಬಳಕೆ
ಎ) ನೀರು ಕಾಯಿಸಲು ✓
ಬಿ) ಅಡುಗೆ ತಯಾರಿಕೆ
ಸಿ) ವಿದ್ಯುತ್ ತಯಾರಿಕೆ
ಡಿ) ಎಲ್ಲವೂ
59. ಹ್ಯೂಮಸ್ ಪ್ರಮಾಣವು ಈ ಮಣ್ಣಿನಲ್ಲಿ ಅತ್ಯಂತ
ಕಡಿಮೆ
ಎ) ರ್ಯಾವಿ ಮಣ್ಣು
ಬಿ) ಮೆಕ್ಕಲು ಮಣ್ಣು
ಸಿ) ಮರಳು ಮಣ್ಣು ✓
ಡಿ) ಎರೆ ಮಣ್ಣು
60. ನವೀಕರಣಗೊಳ್ಳುವ ನೈಸರ್ಗಿಕ ಸಂಪನ್ಮೂಲ
ಎ) ಖನಿಜಗಳು
ಬಿ) ಸೌರಶಕ್ತಿ ✓
ಸಿ) ಕಲ್ಲಿದ್ದಲು
ಡಿ) ಪಳೆಯುಳಿಕೆ ಇಂಧನ ಶಕ್ತಿ
61. ವಿಶ್ವ ಜಲ ದಿನ
ಎ) ಮೇ-22
ಬಿ) ಮಾರ್ಚ-21
ಸಿ) ಮಾರ್ಚ-22 ✓
ಡಿ) ಏಪ್ರೀಲ್-08
62. ವಿಶ್ವ ಅರಣ್ಯ ದಿನ
ಎ) ಮಾರ್ಚ-21 ✓
ಬಿ) ಜೂನ್-05
ಸಿ) ಮಾರ್ಚ-22
ಡಿ) ಜೂನ್-06
63. ಎಲ್ಲಾ ಶಕ್ತಿಗಳಿಗೆ ಮೂಲ ಶಕ್ತಿ
ಎ) ಸೌರಶಕ್ತಿ ✓
ಬಿ) ಜಲಶಕ್ತಿ
ಸಿ) ವಿದ್ಯುತ್‍ಶಕ್ತಿ
ಡಿ) ವಾಯುಶಕ್ತಿ
64. ಜೈವಿಕ ವಿಘಟನೆಯಾಗದ ವಸ್ತು
ಎ) ಉಪ್ಪು
ಬಿ) ಲಿಪಿಡ್
ಸಿ) ಪಿಷ್ಟ
ಡಿ) ಡಿ.ಡಿ.ಟಿ. ✓
65.ಇವುಗಳಲ್ಲಿ ಅತ್ಯಂತ ಕಡಿಮೆ ಪರಿಸರ ಮಾಲಿನ್ಯ ವನ್ನು
ಉಂಟು ಮಾಡುವುದು
ಎ) ಪೆಟ್ರೋಲ್
ಬಿ) ಸಿಂಪಡಿತ ನೈಸರ್ಗಿಕ ಅನಿಲ ✓
ಸಿ) ಡೀಸೆಲ್
ಡಿ) ಕಲ್ಲಿದ್ದಲು
66.ಸ್ವಾಭಾವಿಕ ಸಂಪನ್ಮೂಲಗಳಿಗೆ ಉದಾಹರಣೆಗಳು .............
ಎ) ಗಾಳಿ ಮತ್ತು ವಾತಾವರಣ
ಬಿ) ಸಸ್ಯಗಳು ಮತ್ತು ಪ್ರಾಣಿಗಳು
ಸಿ) ಪಕ್ಷಿಗಳು ಮತ್ತು ಪಳಿಯುಳಿಕೆ ಇಂಧನಗಳು
ಡಿ) ಮೇಲಿನ ಎಲ್ಲವೂ ✓
67.ಕೆಳಗಿನ ಯಾವುದು ನವೀಕರಿಸಲಾಗದ ಸಂಪನ್ಮೂಲವಾಗಿದೆ.
ಎ) ಸೌರ ಶಕ್ತಿ
ಬಿ) ನೈಸರ್ಗಿಕ ಅನಿಲ ✓
ಸಿ) ಪವನ ಶಕ್ತಿ
ಡಿ) ಯಾವುದು ಅಲ್ಲ
68.ಶಕ್ತಿಯ ಅಂತರಾಷ್ಟ್ರೀಯ ಮೂಲಮಾನ ಯಾವುದು?
ಎ) ಕ್ಯಾಲೋರಿ
ಬಿ) ಜೌಲ್ ✓
ಸಿ) ವ್ಯಾಟ್
ಡಿ) ನ್ಯೂಟನ್