ವಿಜ್ಞಾನ
ಪರಿವಿಡಿ



1. ವಿಜ್ಞಾನ ಪತ್ರಿಕೆ 1 ಮತ್ತು 2ರ ಪಠ್ಯಕ್ರಮ
2. ಆಹಾರ ಮತ್ತು ನೀರು
3. ಸಸ್ಯಗಳು
4. ಪ್ರಾಣಿಗಳು
5. ಪರಿಸರ
6. ನೈಸರ್ಗಿಕ ಸಂಪನ್ಮೂಲಗಳು
7. ಕುಟುಂಬ ಮತ್ತು ಸಾರಿಗೆ
8. ಫೆಡಾಗಾಗಿಕಲ್ ಇಸ್ಯೂಸ್
9. ಜೈವಿಕ ಪ್ರಪಂಚ
10. ನೈಸರ್ಗಿಕ ಪ್ರಕ್ರಿಯೆಗಳು
11. ವಸ್ತುಗಳು
12. ವಸ್ತುಗಳು ಮತ್ತು ಅವುಗಳ ಕಾರ್ಯಗಳು
13. ಬಲ ಮತ್ತು ಚಲನೆ
14. ಟಿ.ಇ.ಟಿ. 2014 ರ ಪ್ರಶ್ನೆಪತ್ರಿಕೆ ಉತ್ತರ ಸಹಿತ
15. ಟಿ.ಇ.ಟಿ. 2015 ರ ಪ್ರಶ್ನೆಪತ್ರಿಕೆ ಉತ್ತರ ಸಹಿತ

ವಿಜ್ಞಾನ ಪತ್ರಿಕೆಯ 1 ರ ಪಠ್ಯಕ್ರಮ
(1 ರಿಂದ 5ನೇ ತರಗತಿಯ ವರೆಗೆ)
ಟಿ.ಇ.ಟಿ. ಪತ್ರಿಕೆ 1ರ ಪಠ್ಯಕ್ರಮ
ಭಾಗ - ಎ - ಕಟೆಂಟ್
* ಕುಟುಂಬ ಮತ್ತು ಗೆಳೆಯರು
* ಕೆಲಸ ಮತ್ತು ಆಟ
* ಸಂಬದಗಳು
* ಪ್ರಾಣಿಗಳು
* ಸಸ್ಯೆಗಳು
* ಆಹಾರ
* ಆವಾಸ
* ನೀರು
* ಸಾರಿಗೆ
ಭಾಗ- ಬಿ ಪೆಡಾಗಾಗಿಕಲ್ ಇಸ್ಯೂಸ್


ವಿಜ್ಞಾನ ಪತ್ರಿಕೆಯ 2 ರ ಪಠ್ಯಕ್ರಮ
(6 ರಿಂದ 8ನೇ ತರಗತಿಯವರೆಗೆ)
* ಆಹಾರ
  1. ಆಹಾರ ಘಟಕಗಳು
  2. ಆಹಾರದ ಆಕರಗಳು
  3. ಆಹಾರ ಸ್ವಚ್ಛಗೊಳಿಸುವಿಕೆ
* ವಸ್ತುಗಳು
  1. ನಾವು ದಿನನಿತ್ಯ ಬಳಸುವ ವಸ್ತುಗಳು
* ಜೈವಿಕ ಪ್ರಪಂಚ
* ಬಲ, ಚಲನೆ ಮತ್ತು ಜನರ ಆಲೋಚನೆಗಳು
* ವಸ್ತುಗಳು ಮತ್ತು ಅವುಗಳ ಕಾರ್ಯವಿಧಾನಗಳು
  1. ವಿದ್ಯುತ್ಪ್ರವಾಹ ಮತ್ತು ವಿದ್ಯುನ್ಮಂಡಲಗಳು
  2. ಕಾಂತಗಳು
* ನೈಸರ್ಗಿಕ ಕ್ರೀಯೆಗಳು
* ನೈಸರ್ಗಿಕ ಸಂಪನ್ಮೂಲಗಳು